ಈ ನಾಲ್ಕು ರಾಶಿಯ ವ್ಯಕ್ತಿಗಳು ನಂಬಿಕೆ ದ್ರೋಹ ಮಾಡುತ್ತಾರೆ

ಈ ನಾಲ್ಕು ರಾಶಿಯ ವ್ಯಕ್ತಿಗಳು ನಂಬಿಕೆ ದ್ರೋಹ ಮಾಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ಈ ನಾಲ್ಕು ರಾಶಿಚಕ್ರದವರನ್ನು ನಂಬುವ ಮೊದಲು ಎರಡು ಸಲ ಆಲೋಚನೆ ಮಾಡಬೇಕು ಏಕೆಂದರೆ ಇವರು ನಂಬಿಕೆ ದ್ರೋಹ ಮಾಡುತ್ತಾರೆ. ಹೌದು ನಂಬಿಕೆ ಮೇಲೆ ಜಗತ್ತು ನಿಂತಿದೆ ಎನ್ನುವ ಮಾತು ಸತ್ಯ ಯಾಕೆಂದರೆ ನಂಬಿಕೆ ಇಲ್ಲವಾದರೆ ಜಗತ್ತಿನಲ್ಲಿ ಯಾವುದೇ ರೀತಿಯ ವ್ಯಾಪಾರ ವ್ಯವಹಾರ ಸಂಬಂಧಗಳು ಇರುತ್ತಾನೆ ಇರಲಿಲ್ಲ ಆದರೆ ಕೆಲವೊಂದು ಸಲ ನಂಬಿಕೆಯಲ್ಲಿ ದ್ರೋಹವಾಗುತ್ತದೆ ಇದನ್ನು ಸಹಿಸಲು ಸಾಧ್ಯವಿಲ್ಲ

ಹಿಂದಿನಿಂದಲೂ ನಮ್ಮ ಹಿರಿಯರು ಅಪರಿಚಿತರನ್ನು ನಂಬಬೇಡಿ ಎನ್ನುವ ಮಾತನ್ನು ಹೇಳಿಕೊಂಡೆ ಬರುತ್ತಿದ್ದಾರೆ ಆದರೆ ನಮ್ಮ ಪಕ್ಕದಲ್ಲಿ ನಂಬಿಕೆ ದ್ರೋಹ ಮಾಡಿದರೆ ಆಗ ದೊಡ್ಡ ಮಟ್ಟದ ಆಘಾತವಾಗುವುದು ಇದಕ್ಕೆ ಅವರು ಖಂಡಿತವಾಗಿಯೂ ಕಾರಣವಲ್ಲ ಅವರ ರಾಶಿ ಚಕ್ರವು ಹೇಗೆ ಮಾಡುತ್ತದೆ ನೀವು ಸ್ನೇಹಿತನೆಂದುಕೊಂಡು ಎಲ್ಲಾ ರೀತಿಯ ರಹಸ್ಯಗಳನ್ನು ಹಂಚಿಕೊಂಡಿರುತ್ತೀರಿ ಆದರೆ ಅವರು ಹೇಳಿರುವ ಹೆಚ್ಚಿನ ವಿಚಾರಗಳು ಸುಳ್ಳಾಗಿರುವುದು ಹೆಚ್ಚಿನವರಿಗೆ ಇಂತಹ ರಾಶಿಯವರನ್ನು ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ ಮತ್ತು ತಮ್ಮೆಲ್ಲ ರಹಸ್ಯಗಳನ್ನು ಇವರೊಂದಿಗೆ ಹಂಚಿಕೊಳ್ಳುತ್ತಾರೆ.

ಇನ್ನೊಂದೆಡೆಯಲ್ಲಿ ನೀವು ಒಳ್ಳೆಯ ಗೆಳೆಯರಾಗಿದ್ದರು ಸಹಿತ ಅವರು ತಮ್ಮ ಬಗ್ಗೆ ರಹಸ್ಯಗಳನ್ನು ಹಂಚಿಕೊಳ್ಳಲು ತುಂಬಾ ಹಿಂಜರಿರುತ್ತಾರೆ ಈ ರಾಶಿಯ ಜನರನ್ನು ನೀವು ನಂಬುವ ಮೊದಲು ಎರಡು ಸಲ ಆಲೋಚನೆ ಮಾಡಬೇಕಾದ ಕೆಲವು ರಾಶಿ ಚಕ್ರಗಳ ಬಗ್ಗೆ ತಿಳಿಸುತ್ತೇವೆ

ಮೊದಲನೆಯದಾಗಿ ವೃಷಭ ರಾಶಿ ವೃಷಭ ರಾಶಿಯವರು ಯಾವಾಗಲೂ ತಮ್ಮ ಗುರಿ ಸಾಧಿಸಲು ಪ್ರಯತ್ನಿಸುತ್ತಿರುತ್ತಾರೆ ಒಂದು ಕಡೆಯಲ್ಲಿ ನಿಮ್ಮೊಂದಿಗೆ ದೊಡ್ಡ ನಂಬಿ ಕಷ್ಟ ಸ್ನೇಹಿತನೆಂದು ತೋರಿಸಿಕೊಳ್ಳಬಹುದು ಆದರೆ ಇದು ಅವರ ವೈಯಕ್ತಿಕ ಸಾಧನೆ ಎನ್ನುವುದನ್ನು ನೀವು ತಿಳಿಬೇಕು ವೈಯಕ್ತಿಕ ಗುರಿ ಸಾಧನೆ ಮಾಡುವುದು ಅವರ ಮೊದಲ ಅಧ್ಯಾಯವಾಗಿದೆ ಇದರಿಂದಾಗಿ

ಅವರು ಸಮಯ ಬಂದಾಗ ನಂಬಿಕೆ ದ್ರೋಹ ಮಾಡಬಹುದು ಅವರು ಒಳ್ಳೆಯ ಸ್ನೇಹಿತ ಎಂದು ತೋರಿಸಿಕೊಳ್ಳುವ ಕಾರಣದಿಂದಾಗಿ ನೀವು ಎಲ್ಲಾ ರೀತಿಯ ವಿಚಾರವನ್ನು ಅವರೊಂದಿಗೆ ಹಂಚಿಕೊಳ್ಳುತ್ತೀರಿ. ಆದರೆ ಅವರಿಗೆ ತಮ್ಮ ವೈಯಕ್ತಿಕ ಗುರಿಗೆ ನಿಮ್ಮ ನಂಬಿಕೆಯು ಅಡ್ಡಿಯಾಗುವುದೆಂದು ಅರ್ಥ ಮಾಡಿಕೊಳ್ಳುವರು ಒಂದು ಸಲ ನೀವು ಅವರನ್ನು ಅರ್ಥ ಮಾಡಿಕೊಂಡ ಬಳಿಕ ಏನು ಹೇಳಬೇಕು ಮತ್ತು ಏನು ಹೇಳಬಾರದು ಎಂದು ತಿಳಿಯಬಹುದು.

ತುಲಾ ರಾಶಿ ಈ ರಾಶಿಯ ಹೆಚ್ಚಿನ ಜನರು ತುಂಬಾ ಭಾವುಕ ವ್ಯಕ್ತಿಗಳಾಗಿರುತ್ತಾರೆ ಇದರಿಂದಾಗಿ ಅವರು ಇನ್ನೊಬ್ಬರ ಮನಸ್ಸಿಗೆ ನೋವುಂಟು ಮಾಡಲು ಬಯಸದೆ ಇರುವ ಕಾರಣದಿಂದಾಗಿ ಬೇರೆಯವರಿಗೆ ಸುಳ್ಳು ಹೇಳುತ್ತಾರೆ ಸಂಬಂಧವು ಇವರಿಗೆ ತುಂಬಾ ಪ್ರಾಮುಖ್ಯತೆ ಪಡೆದಿರುತ್ತದೆ ಆದರೆ ಇವರು ಒಬ್ಬರಿಗಿಂತ ಹೆಚ್ಚಿನ ಜನರೊಂದಿಗೆ ಸಂಬಂಧ ಬೆಳೆಸಿರುವುದು ದೊಡ್ಡ ಸಮಸ್ಯೆ ಯಾಗುತ್ತದೆ. ಇವರು ಒಬ್ಬ ಗೆಳೆಯರು ತಮ್ಮೊಳಗೆ ಜಗಳ ಮಾಡಿಕೊಂಡ ವೇಳೆ ಅವರ ಮಧ್ಯೆ ಈ ರಾಶಿಯವರು ಸಿಲುಕಿ ಕೊಳ್ಳುತ್ತಾರೆ ಒಬ್ಬ ವ್ಯಕ್ತಿಯ ಭಾವನೆಗಳಿಗೆ ನೋವುಂಟು ಮಾಡಲು ಬಯಸದೆ ಇರುವ ಕಾರಣ ಮತ್ತೊಮ್ಮೆ ಜಗಳವಾಡುವುದನ್ನು ತಡೆಯಲು ಅಥವಾ ಮತ್ತೊಬ್ಬರ ಭಾವನೆಗಳಿಗೆ ನೋವುಂಟು ಮಾಡದಿರಲು ಇವರು ಸುಳ್ಳು ಹೇಳುತ್ತಾರೆ.

ಮಿಥುನ ರಾಶಿ ಮಿಥುನ ರಾಶಿಯವರಿಗೆ ಯಾವಾಗಲೂ ಹರಟೆ ಒಡೆಯುವುದು ತುಂಬಾ ಇಷ್ಟ ಎಲ್ಲರೂ ತನ್ನನ್ನು ಇಷ್ಟಪಡಬೇಕೆಂದು ಇವರು ಬಯಸುತ್ತಾರೆ ನೀವು ಅವರೊಂದಿಗೆ ಕುಳಿತುಕೊಂಡು ಏನಾದರೂ ಅನುಭವವನ್ನು ಹೇಳಲು ಆರಂಭಿಸಿದರೆ ಆಗ ಅವರು ತುಂಬಾ ಕುತೂಹಲದಿಂದ ಅದನ್ನು ಕೇಳುತ್ತಾರೆ ಹಾಗೆ ನಿಮಗೆ ನಿಲ್ಲಿಸಲು ಅವಕಾಶ ನೀಡಲ್ಲ ಈ ರೀತಿ ಅವರ ವರ್ತನೆಯಿಂದಾಗಿ ನೀವು ಎಲ್ಲ ರಹಸ್ಯವನ್ನು ಹಂಚಿಕೊಳ್ಳುತ್ತೀರಿ .ಮುಂದಿನ ಸಲ ಅವರು ನಿಮ್ಮೊಂದಿಗೆ ಹರಟೆ ಕುಳಿತುಕೊಂಡಾಗ ಅದರ ಬಗ್ಗೆ ಎಚ್ಚರವಯಸಿ .ಈ ವಿಚಾರದಲ್ಲಿ ಮಿಥುನ ರಾಶಿಯವರು ತುಂಬಾ ಮುಗ್ಧರಂತೆ ವರ್ತಿಸುತ್ತಾರೆ ಮುಂದಿನ ಸಲ ನಿಮ್ಮ ಮಿಥುನ ರಾಶಿಯ ಸ್ನೇಹಿತರು ಏನಾದರೂ ಹಂಚಿಕೊಳ್ಳದಿದ್ದರೂ .ಆಗ ಎಚ್ಚರವಯಸಿ

ಧನಸ್ಸು ರಾಶಿ ಈ ರಾಶಿಯವರು ತುಂಬಾ ಸಾಹಸ ಪ್ರವೃತ್ತಿಯನ್ನು ಇಷ್ಟಪಡುತ್ತಾರೆ ಈ ರಾಶಿಯವರು ನಿಮ್ಮೆಲ್ಲ ರೀತಿಯ ರಹಸ್ಯಗಳನ್ನು ತುಂಬಾ ಸಾಹಸಮಯವಾಗಿ ತಿಳಿದುಕೊಂಡು .ನಿಮ್ಮನ್ನು ಅವರ ಶತ್ರುವಿನಂತೆ ಮಾಡಬಹುದು. ಇವರು ಸರಿ ಅಥವಾ ತಪ್ಪಿನ ಬಗ್ಗೆ ಚಿಂತೆ ಮಾಡುವುದಿಲ್ಲ ತಮ್ಮ ವೈಯಕ್ತಿಕ ಗುರಿ ಸಾಧಿಸುವುದೇ ಸರಿ ಎಂದು ಭಾವಿಸುತ್ತಾರೆ ಅವರು ನಿಮ್ಮನ್ನು ಮರೆತುಬಿಡಬಹುದು. ನೀವು ಸ್ನೇಹವನ್ನು ಬಿಟ್ಟ ಕೂಡಲೇ ಅವರು ನಿಮ್ಮನ್ನು ಮರೆತುಬಿಡಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.