ಇಂದಿಗೂ ಭೂಮಿ ಮೇಲಿರುವ ಈ ಸಪ್ತ ಚಿರಂಜೀವಿಗಳು ಯಾರು

ಇಂದಿಗೂ ಭೂಮಿ ಮೇಲಿರುವ ಈ ಸಪ್ತ ಚಿರಂಜೀವಿಗಳು ಯಾರು

ನಮ್ಮ ಪುರಾಣಗಳು ಮತ್ತು ಶಾಸ್ತ್ರಗಳಲ್ಲಿ ಅನೇಕ ಜನ ಇಂದಿಗೂ ಚಿರಂಜೀವಿಗಳಾಗಿ ಇದ್ದರೆ ಎಂದು ಉಲ್ಲೇಖ ಇದೆ ಈ ಉಲ್ಲೇಖಗಳಲ್ಲಿ ಒಟ್ಟು ಏಳು ಜನ ಸಪ್ತ ಚಿರಂಜೀವಿಗಳ ಬಗ್ಗೆ ವಿವರಣೆ ಇದೆ ಇವರು ತಾವು ಜನಿಸಿದ ದಿನಗಳಿಂದ ಕಲಿಯುಗದ ಅಂತ್ಯದವರೆಗೂ ಬದುಕಿಯೇ ಇರುತ್ತಾರೆ ಅವರಿಗೆ ಜನ್ಮತಹ ಅಥವಾ ವರದ ಪ್ರಭಾವದಿಂದಲೂ ಈ ಅಮರತ್ವದ ಶಕ್ತಿ ಲಭಿಸಿರುತ್ತದೆ ಹಿಂದೂ ಬರಹಗಳಲ್ಲಿ ಈ ಚಿರಂಜೀವಿಗಳ ಕುರಿತು ಹಲವಾರು ಬರಹಗಳಿವೆ ಅವರುಗಳು ಯಾರೆಂದರೆ:

ಅಶ್ವತ್ಥಾಮ, ಬಲಿ ಚಕ್ರವರ್ತಿ, ಹನುಮಂತ, ವಿಭೀಷಣ, ಪರಶುರಾಮ, ಕೃಪಾಚಾರ್ಯ ಹಾಗೂ ಗುರು ವೇದವ್ಯಾಸರು.

ಹಿಂದೂ ಬರಹಗಳ ಪ್ರಕಾರ ಈ ಏಳು ಜನರ ಮುಖ್ಯ ಗುರಿ ಕಲಿಯುಗದ ಅಂತ್ಯದಲ್ಲಿ ಬರುವ ವಿಷ್ಣುವಿನ ಅವತಾರವಾದ ಕಲ್ಕಿ ಅವತಾರವನ್ನು ಭೇಟಿ ಅಥವಾ ಸಂಧಿಸುವುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮೊದಲನೆಯದಾಗಿ ಅಶ್ವತ್ಥಾಮ ಮಹಾಭಾರತದಲ್ಲಿ ಬರುವ ಪಾಂಡವ ಹಾಗೂ ಕೌರವರಿಬ್ಬರ ಗುರುಗಳಾದ ದ್ರೋಣಾಚಾರ್ಯರ ಏಕೈಕ ಪುತ್ರ ಈ ಅಶ್ವತ್ಥಾಮ ಪುರಾಣಗಳ ಪ್ರಕಾರ ಈ ಅಶ್ವತ್ಥಾಮ ಮಹಾಭಾರತದ ಅತ್ಯುತ್ತಮ ಯೋಧ 64 ವಿದ್ಯೆಗಳನ್ನು ಸಹ ಪಾರಂಗತನಾಗಿದ್ದ ಶಿವನ ಅನೇಕ ಅವತಾರಗಳಲ್ಲಿ ಅಶ್ವತ್ಥಾಮ ಕೂಡ ಒಂದು.

ಎರಡನೆಯದಾಗಿ ಬಲಿಚಕ್ರವರ್ತಿ ಈ ಬಲಿ ಚಕ್ರವರ್ತಿ ಪ್ರಹ್ಲಾದನ ಮೊಮ್ಮಗ ಅಂದರೆ ಅಸುರರು ವರ್ಗಕ್ಕೆ ಸೇರಿದ ಅರಸ ಇವನು ರಾಕ್ಷಸ ಸಂತತಿಯವನಾದರೂ ಒಳ್ಳೆಯವನು, ದಯಾಮಯಿ ಗುಣಗಳನ್ನು ಹೊಂದಿರುವ ಅರಸ, ದಾನ ಧರ್ಮದ ಮೂಲಕ ಪ್ರಜಾ ಕೋಟಿಯನ್ನು ಯಾವುದೇ ಸಮಸ್ಯೆಗಳಿಲ್ಲದೆ ನೋಡಿಕೊಳ್ಳುವ ರಾಜ.

ಮೂರನೆಯದಾಗಿ ಗುರುವೇದವ್ಯಾಸ ಮಹರ್ಷಿಗಳು ವೇದಗಳನ್ನು ವಿಂಗಡಿಸಿದ ಕಾರಣದಿಂದಾಗಿ ಇವರಿಗೆ ವೇದವ್ಯಾಸ ಎಂಬ ಹೆಸರು ಬಂದಿದೆ ಇವರ ತಂದೆ ಪರಾಶರ ಮಹಾಮನಿ ಹಾಗೂ ತಾಯಿ ಸತ್ಯವತಿ ಮಹಾಭಾರತವನ್ನು ಇವರೇ ರಚಿಸಿದ್ದು ಮಹಾಭಾರತದಲ್ಲಿ ಹೇಳಿದಂತೆ ದ್ವಾಪರ ಯುಗದಲ್ಲಿ ಭಗವಾನ್ ವಿಷ್ಣುವೇ ವ್ಯಾಸರ ರೂಪದಲ್ಲಿ ಬಂದು ವೇದಿಕ್ ನಾಲೆಡ್ಜ್ ಪಸರಿಸಿದರೆಂದು ಹೇಳಲಾಗುತ್ತದೆ ವೇದವ್ಯಾಸ ಎನ್ನುವುದು ಅವರ ಅಂಕಿತನಾಮ ಇವರ ನಾಲೆಡ್ಜ್ ನಿಂದಾಗಿ ಕಲಿಯುಗದ ಅಂತ್ಯದವರೆಗೂ ಚಿರಂಜೀವಿಯಾಗಿರು ಎಂದು ಶ್ರೀ ಕೃಷ್ಣನೇ ಅವರಿಗೆ ವರ ನೀಡುತ್ತಾನೆ.

ನಾಲ್ಕನೆಯದಾಗಿ ಭಗವಂತ ಹನುಮಂತ ಹನುಮಂತನು ಶ್ರೀರಾಮನ ಪರಮ ಭಕ್ತ ಈತನು ಶ್ರೀ ರಾಮನ ಪ್ರತಿ ಹೆಜ್ಜೆಯಲ್ಲೂ ಸಹಕಾರ ನೀಡುತ್ತಾನೆ ಹನುಮಂತ ಚಿಕ್ಕವನಿದ್ದಾಗಲೇ ಸೂರ್ಯನನ್ನು ಹಣ್ಣಿಂದು ತಿಳಿದು ಸೇವಿಸಲು ಹೋಗಿದ್ದ ಇದನ್ನು ತಿಳಿದ ಸೂರ್ಯನು ತನ್ನ ವಜ್ರಾಯುಧದಿಂದ ಹನುಮಂತನ ಮುಖಕ್ಕೆ ಹೊಡೆದ ನಂತರ ಇದನ್ನು ತಿಳಿದ ಹನುಮನ ತಂದೆ ವಾಯುಭೂಲೋಕಕ್ಕೆ ಗಾಳಿಯೇ ಇಲ್ಲದಂತೆ ಮಾಡುತ್ತಾನೆ ನಂತರ ಭೂಲೋಕದಲ್ಲಿರುವ ಎಲ್ಲಾ ಜೀವಿಗಳು ನರಳುತ್ತಾ ಇರುತ್ತವೆ ಇದನ್ನು ತಿಳಿದ ದೇವಾನು ದೇವತೆಗಳು ಹನುಮಂತನಿಗೆ ಚಿರಂಜೀವಿಯಾಗಿರು ಎಂಬ ವರವನ್ನು ನೀಡುತ್ತಾರೆ ಈಗಲೂ ಸಹ ಮಾನಸ ಸರೋವರದ ಬಳಿ ಹನುಮಂತ ಈಗಲೂ ಇದ್ದಾನೆ ಎಂಬ ನಂಬಿಕೆ ಹಲವರಿಗೆ ಇದೆ.

ಐದನೆಯದಾಗಿ ವಿಭೀಷಣ ಈತನು ರಾವಣಾಸುರನ ತಮ್ಮ ಪರಸ್ತ್ರೀಯನ್ನು ಅಪಹರಿಸಿರುವುದು ಒಳ್ಳೆಯ ಲಕ್ಷಣವಲ್ಲ ಎಂದು ವಿಭೀಷಣನು ಅಣ್ಣ ರಾವಣನಿಗೆ ಹೇಳಿದಾಗ ತನಗೆ ಬುದ್ಧಿ ಹೇಳುವೆಯಾ ಎಂದು ರಾವಣನು ಅವನಿಗೆ ಹೊಡೆಯುತ್ತಾನೆ ಆಗ ನೊಂದ ವಿಭೀಷಣನು ರಾಮನ ಬಳಿ ಬಂದು ರಾವಣನ ಶಕ್ತಿ ಹಾಗೂ ಅವನ ನಿಶಕ್ತಿಗಳ ಬಗ್ಗೆ ರಾಮನಿಗೆ ತಿಳಿಸುತ್ತಾನೆ ಆಗ ರಾಮನು ಅವನಿಗೆ ಚಿರಂಜೀವಿಯಾಗು ಎಂದು ವರ ನೀಡುತ್ತಾನೆ.

ಆರನೆಯದಾಗಿ ಕೃಪಾಚಾರ್ಯ ಇವರ ತಂದೆಯ ಹೆಸರು ಶರದ್ವಾರ ಹಾಗೂ ತಾಯಿ ಜಾನಪಧಿ ಈತನು ಕುರುಕ್ಷೇತ್ರದಲ್ಲಿ ಕೌರವರ ಪರ ವಹಿಸಿ ಹೋರಾಡಿದ 65,000 ಯೋಧರ ನಡುವೆ ಹೋರಾಡುವ ಸಾಮರ್ಥ್ಯ ಅವನಿಗೆ ಇತ್ತು ಈತನು ನ್ಯಾಯ ಸಮ್ಮತವಾದ ಯೋಧ ಈತನ ಗುಣಕ್ಕೆ ಮಾರು ಹೋದ ಶ್ರೀ ಕೃಷ್ಣನು ಈತನಿಗೆ ಚಿರಂಜೀವಿ ವರವನ್ನು ನೀಡುತ್ತಾನೆ.

ಏಳನೆಯದಾಗಿ ಪರಶುರಾಮ ಮಹಾವಿಷ್ಣುವಿನ ಆರನೇ ಅವತಾರವೆಂದು ಪರಶುರಾಮನನ್ನು ಕರೆಯಲಾಗುತ್ತದೆ ಈತನ ತಂದೆ ಜಮಾದಗ್ನಿ ಹಾಗೂ ತಾಯಿ ರೇಣುಕಾದೇವಿ ಮಹಾಭಾರತದಲ್ಲಿ ಕರ್ಣ, ದ್ರೋಣ ಹಾಗೂ ಭೀಷ್ಮ ಮುಂತಾದ ಮಹಾಯೋಧರಿಗೆಲ್ಲ ಪರಶುರಾಮನೆ ಗುರು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.