ಕಡಿಮೆ ಮಾತನಾಡುವ ಜನರು ಇದನ್ನು ಓದಿ

Recent Posts

ಕಡಿಮೆ ಮಾತನಾಡುವ ಜನರು ಇದನ್ನು ಓದಿ

ಸರ್ವರಿಗೂ ನಮಸ್ಕಾರ ಸ್ನೇಹಿತರೆ, ಸ್ನೇಹಿತರೆ ಚಾಣಕ್ಯ ನೀತಿ ಆಚಾರ್ಯ ಚಾಣಕ್ಯರಿಂದ ರಚಿಸಲಾದ ಒಂದು ನೀತಿ ಗ್ರಂಥವಾಗಿದೆ ಇದರಲ್ಲಿ ಜೀವನವನ್ನು ಸುಖಮಯ ಮತ್ತು ಸಫಲವನ್ನಾಗಿಸಲು ಕೆಲವು ಉಪಯೋಗಕಾರಿ ವಿಷಯಗಳನ್ನು ತಿಳಿಸಿದ್ದಾರೆ ಸ್ನೇಹಿತರೆ ಇಲ್ಲಿ ಕಡಿಮೆ ಮಾತನಾಡುವುದು ತುಂಬಾ ಒಳ್ಳೆಯ ಗುಣ ಎಂದು ಹೇಳಲಾಗಿದೆ ಈ ಜಗತ್ತಿನಲ್ಲಿ ಹಲವಾರು ರೀತಿಯ ಜನಗಳಿದ್ದಾರೆ ಅವರು ಯೋಚಿಸುವಂತಹ ಪದ್ಧತಿಯು ಭಿನ್ನ-ಭಿನ್ನವಾಗಿರುತ್ತದೆ ಕೆಲವು ಜನರು ಕಡಿಮೆ ಮಾತನಾಡುವ ಜನರನ್ನು ಇಷ್ಟಪಡುತ್ತಾರೆ ಕೆಲವರ ಜಾಸ್ತಿ ಮಾತನಾಡುವುವವರನ್ನ ಅಧಿಕವಾಗಿ ಮಾತನಾಡುವುದರಿಂದ

ಯಾವ ನಷ್ಟಗಳಂತೂ ಆಗುವುದಿಲ್ಲ ಆದರೆ ಕಡಿಮೆ ಮಾತನಾಡುವ ಜನರು ಕೆಲವೊಮ್ಮೆ ಕಷ್ಟದಲ್ಲಿ ಸಿಲುಕಿ ಬಿಡುತ್ತಾರೆ ಸ್ನೇಹಿತರೆ ಕಡಿಮೆ ಮಾತನಾಡುವ ಜನರಲ್ಲಿರುವ ನಷ್ಟಗಳನ್ನು ಈ ದಿನ ತಿಳಿದುಕೊಳ್ಳೋಣ ಆಚಾರ್ಯ ಚಾಣಕ್ಯರು ತಮ್ಮ ಒಂದು ಶ್ಲೋಕದಲ್ಲಿ ಈ ರೀತಿ ಹೇಳಿದ್ದಾರೆ ಎಲ್ಲಿಯ ತನಕ ತನ್ನ ಮಧುರವಾದ ಧ್ವನಿಯು ಆಚೆ ಬರುವುದಿಲ್ಲವೋ ಅಲ್ಲಿಯತನಕ ಕೋಗಿಲೆಯು ಸುಮ್ಮನೆ ತನ್ನ ಜೀವನವನ್ನು ಕಳೆಯುತ್ತಿರುತ್ತದೆ ನಂತರ ಬರುವಂತಹ ಅದರ ಸುಂದರವಾದ ಧ್ವನಿಯು ಎಲ್ಲರಿಗೂ ಇಷ್ಟವಾಗುತ್ತದೆ ಇದರ ಅರ್ಥ

ನೀವು ಯಾವಾಗ ಮಾತಾಡುತ್ತೀರೋ ಆವಾಗ ಮಧುರವಾಗಿ ಮಾತಾನಾಡಬೇಕು ಇಲ್ಲಿ ಕಹಿಯಾಗಿ ಮಾತನಾಡುವುದಕ್ಕಿಂತ ಸುಮ್ಮನೆ ಶಾಂತವಾಗಿರುವುದು ತುಂಬಾ ಉತ್ತಮವಾಗಿದೆ ಒಂದು ಶ್ಲೋಕದಲ್ಲಿ ಆಚಾರ್ಯ ಚಾಣಕ್ಯರು ಈ ರೀತಿ ಹೇಳಿದ್ದಾರೆ ಎಲ್ಲಿಯ ತನಕ ತನ್ನ ಬಾಯಿಯಿಂದ ಮಧುರವಾದ ಧ್ವನಿಯು ಆಚೆ ಬರುವುದಿಲ್ಲವೋ ಅಲ್ಲಿಯ ತನಕ ಕೋಗಿಲೆಯು ಶಾಂತವಾಗಿಯೇ ಇರುತ್ತದೆ ಆದರೆ ಇನ್ನೊಂದಡೆ ಕಾಗೆಯೂ ಯಾವ ರೀತಿಯ ಪಕ್ಷಿಯಾಗಿದೆ ಎಂದರೆ ಅದು ಎಂದಿಗೂ ಸುಮ್ಮನೆ ಕೂರುವುದಿಲ್ಲ

ಅದರ ವಾಣಿಯು ಮಧುರವಾಗಿಲ್ಲವೆಂದರು ಸಹ ಇನ್ನೊಬ್ಬರಿಗೆ ತೊಂದರೆ ಕೊಡುವುದಕ್ಕೆ ಎಂದು ಕಾವ್ ಕಾವ್ ಎನ್ನುತ್ತಿರುತ್ತದೆ ಈ ಕಾರಣದಿಂದ ಎಲ್ಲಿಯ ತನಕ ನಿಮ್ಮ ವಾಣಿಯು ಮಧುರವಾಗಿರುವುದಿಲ್ಲವೋ ಅಲ್ಲಿಯ ತನಕ ನೀವು ಶಾಂತವಾಗಿರುವುದು ಉತ್ತಮವಾಗಿದೆ ಈ ರೀತಿ ಮಾಡಿದಾಗ ಮಾತ್ರ ಜನರು ನಿಮ್ಮನ್ನು ಇಷ್ಟ ಪಡುತ್ತಾರೆ ನಂತರ ನಿಮ್ಮೊಂದಿಗೆ ಸ್ನೇಹ ಬೆಳೆಸಲು ಪ್ರಯತ್ನ ಮಾಡುತ್ತಾರೆ ಆದರೆ ಸ್ನೇಹಿತರೆ ಆಚಾರ್ಯ ಚಾಣಕ್ಯರು ಈ ರೀತಿ ಹೇಳುತ್ತಾರೆ,

ನೇರವಾಗಿ ಇರುವುದು ಕೂಡ ಒಳ್ಳೆಯ ಲಕ್ಷಣವಲ್ಲ ಆಚಾರ್ಯ ಚಾಣಕ್ಯರು ತಮ್ಮ ಒಂದು ಶ್ಲೋಕದಲ್ಲಿ ಈ ರೀತಿ ಹೇಳಿದ್ದಾರೆ ಯಾವುದೇ ಪುರುಷರಾಗಲಿ ಅಥವಾ ಸ್ತ್ರೀಯರು ತುಂಬಾ ನೇರ ಗುಣದವರು ಆಗಿರಬಾರದು ಇದರ ಅರ್ಥ ಕಾಡಿನಲ್ಲಿ ನೀವು ನೋಡಿರಬಹುದು ನೇರವಾಗಿ ಇರುವಂತಹ ಮರಗಳನ್ನು ಮೊದಲು ಕತ್ತರಿಸುತ್ತಾರೆ ಅಂಕುಡೊಂಕಾಗಿ ಆಗಿರುವ ಮರಗಳನ್ನು ಬಿಟ್ಟುಬಿಡುತ್ತಾರೆ ಈ ಕಾರಣದಿಂದ ಒಂದು ವೇಳೆ ನೀವು ಕಡಿಮೆ ಮಾತನಾಡುವಂತಹ ವ್ಯಕ್ತಿಯಾಗಿದ್ದರೆ ಚಾಣಕ್ಯರು ತಿಳಿಸಿರುವಂತಹ ಈ ವಿಷಯಗಳ ಮೇಲೆ ಒಂದು ಬಾರಿ ಗಮನ ಹರಿಸಿ ಕಡಿಮೆ ಮಾತನಾಡುವಂತಹ ಜನರಿಗೆ ಇನ್ನೊಬ್ಬರು ಅಪಹಾಸ್ಯವನ್ನು ಮಾಡುತ್ತಾರೆ ಆದರೆ ಅಪಹಾಸ್ಯವನ್ನು ಮಾಡುವ ಜನಗಳು ಯಾವ ಕೆಲಸಕ್ಕೂ ಬಾರದಂತೆ ಆಗಿರುತ್ತಾರೆ

ಕಡಿಮೆ ಮಾತನಾಡುವಂತಹ ಜನರು ಜಗಳದಲ್ಲಿ ಸಿಲುಕಲು ಇಷ್ಟಪಡುವುದಿಲ್ಲ ಹಾಗಾಗಿ ಅವರು ದುಷ್ಟ ಜನರನ್ನು ನೋಡಿಯು ನೋಡದ ಹಾಗೆ ಸುಮ್ಮನೆ ಇರುತ್ತಾರೆ ಆದರೆ ದುಷ್ಟ ವ್ಯಕ್ತಿಗಳು ತಮ್ಮ ಈ ಚಟವನ್ನು ಬಿಟ್ಟು ಎಂದಿಗೂ ಆಚೆ ಬರುವುದಿಲ್ಲ ಅವರು ತೊಂದರೆ ನೀಡುವುದನ್ನು ಬಿಡುವುದೇ ಇಲ್ಲ ಹಾಗಾಗಿ ಇಂತಹ ಜನರ ಮಧ್ಯೆ ಕಹಿಯಾಗಿ ಮಾತನಾಡುವುದು ಒಳ್ಳೆಯದಾಗಿರುತ್ತದೆ ಮಾತನಾಡುವಂತಹ ಜನರು ತಮ್ಮ ಹಕ್ಕಿಗಾಗಿ ಇನ್ನೊಬ್ಬರ ಜೊತೆ ಹೊಡೆದಾಡಲು ಇಷ್ಟಪಡುವುದಿಲ್ಲ ಈ ಕಾರಣದಿಂದ ಒಮ್ಮೆ ಅವರು ತಮ್ಮ ಹಕ್ಕನ್ನು ಕಳೆದುಕೊಂಡು ಬಿಡುತ್ತಾರೆ ಈ ಕಾರಣದಿಂದ ಎಲ್ಲಾ ಕಡೆಯೂ ಕಡಿಮೆ ಮಾತನಾಡುವುದು ಇಂಪಾರ್ಟೆಂಟ್ ಆಗಿರುವುದಿಲ್ಲ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *