ಇಂದು ಶಕ್ತಿಶಾಲಿ ಶನಿವಾರ ಹಾಗೂ ಇಂದು ಮಧ್ಯರಾತ್ರಿ ಇಂದ ಆಂಜನೇಯ ಸ್ವಾಮಿಯ ಕೃಪಾಕಟಾಕ್ಷ ಈ ಆರು ರಾಶಿಯವರ ಮೇಲೆ ಬೀಳಲಿದೆ

ನಮಸ್ಕಾರ ಸ್ನೇಹಿತರೇ, ಇಂದು ಶಕ್ತಿಶಾಲಿ ಶನಿವಾರ ಹಾಗೂ ಇಂದು ಮಧ್ಯರಾತ್ರಿ ಇಂದ ಆಂಜನೇಯ ಸ್ವಾಮಿಯ ಕೃಪಾಕಟಾಕ್ಷ ಈ ಆರು ರಾಶಿಯವರ ಮೇಲೆ ಬೀಳಲಿದೆ.

ನಮಸ್ಕಾರ ಸ್ನೇಹಿತರೇ, ಜೀವನದಲ್ಲಿ ಬದಲಾವಣೆ ಕಾಣಲಿದ್ದಾರೆ ಹಾಗೂ ನಿಜವಾದ ಗಜಕೇಸರಿ ಯೋಗ ಆರಂಭವಾಗಲಿದೆ ಹೊಸ ವರ್ಷ ದಿಂದ ಇವರಿಗೆ ಶುಕ್ರದೇಶೆ ಅ ಅದೃಷ್ಟವಂತ ರಾಶಿಗಳು ಯಾವುವೆಂದು ನೋಡೋಣ ಬನ್ನಿ ಈ ಎಲ್ಲ ರಾಶಿಯವರಿಗೆ ನಾಳೆ ಇಂದ ಜೀವನದಲ್ಲಿ ಹೊಸ ಬದಲಾವಣೆ ಕಾಣಲಿದ್ದಾರೆ 2022ರಲ್ಲಿ ಅನುಭವಿಸಿದ ಕಷ್ಟವೆಲ್ಲಾ ಪರಿಹಾರವಾಗಲಿದೆ ಮತ್ತು ವ್ಯಾಪಾರ-ವ್ಯವಹಾರದಲ್ಲಿ ಕಾಣಲಿದ್ದಾರೆ ಮತ್ತು ಅತಿ ಹೆಚ್ಚು ಲಾಭ ಗಳಿಸಲಿದ್ದಾರೆ ವಿವಿಧ ಮೂಲಗಳಿಂದ ನಿಮಗೆ ಆದಾಯ ಅರಿದು ಬರಲಿದೆ ಮನೆಯಲ್ಲಿ ಶುಭಕಾರ್ಯ ವಿಷಯವಾಗಿ ಮಾತುಕತೆ ಆದಷ್ಟು ಬೇಗ ನಡೆಯಲಿದೆ ಮತ್ತು ಕೆಲವು ವಿಷಯದಲ್ಲಿ ಜಯವನ್ನು ಸಾಧಿಸಲಿದ್ದಿರಿ.

ನಿಮ್ಮ ಕನಸುಗಳು ನನಸಾಗಲಿದೆ ಆದಷ್ಟು ಕೋಪವನ್ನು ನಿಯಂತ್ರಣದಲ್ಲಿ ಇರುವುದು ತುಂಬಾ ಉತ್ತಮ ಈ ರಾಶಿಯವರು ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲಿ ಇದ್ದಾರೆ ಮನೆಯಲ್ಲಿ ಶಾಂತಿ ನೆಲೆಸಲಿದೆ ಮತ್ತು ಮಡದಿಯ ಸಹಕಾರ ನಿಮಗೆ ಸಿಗಲಿದೆ ಮಕ್ಕಳ ಆರೋಗ್ಯದ ಗಮನವನ್ನು ಕೊಡಿ ಮತ್ತು ಆದಷ್ಟು ಎಣ್ಣೆ ಪದಾರ್ಥಗಳಿಂದ ದೂರವಿರಿ ಮೂರನೆಯವರ ವಿಷಯದಲ್ಲಿ ತಲೆಯನ್ನು ಹಾಕಬೇಡಿ ಮಾಡುವರು ಮಾಡುವ ವೃತ್ತಿಯಲ್ಲಿ ನಿಷ್ಟೆ ಇರಲಿ ಹಣವನ್ನು ಉಳಿತಾಯ ಮಾಡಲಿದ್ದಾರೆ ಮತ್ತು ಕೊಟ್ಟ ಸಾಲ ಮರುಪಾವತಿ ಆಗಲಿದೆ.

ಆಸ್ತಿ ವಿಚಾರದಲ್ಲಿ ಸಮಸ್ಯೆ ನಿವಾರಣೆಯಾಗಲಿದೆ ಮತ್ತು ಹೊಸ ವಿಚಾರಗಳಿಗೆ ಹೆಚ್ಚಿನ ವಲಯವನ್ನು ತೋರಲಿ ಇದ್ದೀರಿ ಪ್ರೇಮ ನಿವೇದನೆಯನ್ನು ಮಾಡಲು ಇದು ಸೂಕ್ತವಾದ ಸಮಯ ಹೆಂಡತಿಯ ಮಾತನ್ನು ಕೇಳುವುದು ಉತ್ತಮ ಮತ್ತು ವಿದ್ಯಾಭ್ಯಾಸದ ಕಡೆ ಗಮನವನ್ನು ಕೊಡಿ ಸಾಲದ ರೂಪದಲ್ಲಿ ವ್ಯವಹಾರ ಒಳ್ಳೆಯದಲ್ಲ.

ನಿರುದ್ಯೋಗಿಗಳಿಗೆ ಶುಭ ಸುದ್ದಿ ಆದಷ್ಟು ಪ್ರತಿದಿನ ಆಂಜನೇಯಸ್ವಾಮಿಯ ಆರಾಧನೆ ಮಾಡುವುದು ಒಳ್ಳೆಯದು ಮತ್ತು ಯಾವುದೇ ದೊಡ್ಡ ವ್ಯವಹಾರಕ್ಕೆ ಕಾಲಿಡುವ ಮುನ್ನ ಎಚ್ಚರವಿರಲಿ ಎಲ್ಲ ರಾಶಿಯವರಿಗೂ ಆಂಜನೇಯ ಸ್ವಾಮಿ ಆಶೀರ್ವಾದ ಇಂದು ಮಧ್ಯರಾತ್ರಿಯಿಂದ ಸಿಗಲಿದೆ ಗಜಕೇಸರಿ ಯೋಗ ಹಾಗೂ ಹೊಸವರ್ಷ ಈ ಎಲ್ಲಾ ಯೋಗ ಪಡೆದು ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ಪಡೆಯುತ್ತಿರುವ ರಾಶಿ ಗಳೆಂದರೆ ಕುಂಭ ರಾಶಿ, ಸಿಂಹ ರಾಶಿ, ಮಕರ ರಾಶಿ, ಧನು ರಾಶಿ, ಮೇಷ ರಾಶಿ, ಮೀನ ರಾಶಿ.

Leave A Reply

Your email address will not be published.