ಇಂತಹ ವ್ಯಕ್ತಿಗಳು ಯಾರ ಮುಂದೆಯೂ ತಲೆಬಾಗಿಸುವುದಿಲ್ಲ

ಇಂತಹ ವ್ಯಕ್ತಿಗಳು ಯಾರ ಮುಂದೆಯೂ ತಲೆಬಾಗಿಸುವುದಿಲ್ಲ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಸರಿಯಾದ ಸಮಯದಲ್ಲಿ ನಿಮ್ಮ ಮನಸ್ಸ್ತಾಪವನ್ನು ಸರಿಪಡಿಸಿಕೊಳ್ಳದೆ ಹೋದರೆ ಅದೇ ಮುಂದೆ ನಿಮ್ಮ ಸಂಬಂಧದ ಬಿರುಕೆಗೆ ಕಾರಣವಾಗುತ್ತದೆ. ಕೆಟ್ಟವರು ಕೆಟ್ಟದ್ದು ಮಾಡೋಕೆ ಶುರು ಮಾಡಿದರೆ, ಕೆಟ್ಟದಾಗಬಹುದು ಆದರೆ ಒಳ್ಳೆಯವರು ಕೆಟ್ಟದ್ದನ್ನು ಮಾಡೋಕೆ ಶುರು ಮಾಡಿದರೆ ಭಯಾನಕವಾಗಿರುತ್ತದೆ ಆದರೆ ಒಳ್ಳೆಯವರು ಒಳ್ಳೆಯವರಾಗಿಯೇ ಇರಿ

ಯಾರು ಮೌನವಾಗಿ ಸುಖ ದುಃಖಗಳನ್ನು ಸಮನಾಗಿಸಿಕೊಳ್ಳುವವನು ಅವನು ಎಂದಿಗೂ ಯಾರ ಮುಂದೆಯೂ ತಲೆಬಾಗುವುದಿಲ್ಲ ಬೆಳಗೆದ್ದು ನಾವು ಯಾರ ಮುಖ ನೋಡುತ್ತೇವೆ ಅನ್ನೋದರ ಮೇಲೆ ನಮ್ಮ ಒಳ್ಳೆಯದು ಕೆಟ್ಟದ್ದು ನಿರ್ಧಾರ ಆಗುವುದಿಲ್ಲ ನಾವು ಮಾಡುವ ಕೆಲಸ ಹಾಗೂ ತೆಗೆದುಕೊಳ್ಳುವ ನಿರ್ಧಾರಗಳ ಮೇಲೆ ಒಳ್ಳೆಯದು ಕೆಟ್ಟದ್ದು ಅವಲಂಬಿಸಿದೆ. ನೀತಿಯನ್ನು ಬಲ್ಲವನು ತನಗೆ ಅನುಕೂಲವಲ್ಲದ ಕಾಲದಲ್ಲಿ ಆಮೆಯಂತೆ ಮುದುಡಿ ಕುಳಿತು ಏಟುಗಳನ್ನು ಸಹಿಸಿಕೊಳ್ಳಬೇಕು,

ಸರಿಯಾದ ಕಾಲ ಬಂದಾಗ ಕ್ರೂರ ಸರ್ಪದಂತೆ ಎದ್ದು ನಿಲ್ಲಬೇಕು, ಅವಮಾನ ಮಾಡುವವರೇ ಎದುರು ಮೌನವಹಿಸಿ ನೀವು ಸಾಧಿಸಬೇಕಾದ ಪ್ರಯತ್ನದ ಕಡೆಗೆ ಜ್ಞಾನವಹಿಸಿ. ಕೆಟ್ಟವರು ಕೆಟ್ಟದ್ದು ಮಾಡಿದರೆ ಅದು ಸರ್ವೇಸಾಮಾನ್ಯವಾಗಿರುತ್ತದೆ.

ಆದರೆ ಒಳ್ಳೆಯದನ್ನು ಕಾಪಾಡಲು ನಾನು ಭಗವಂತ ಸದಾ ಸಿದ್ಧನಾಗಿರುತ್ತೇನೆ. ಅದೇ ಒಳ್ಳೆಯವರು ಒಂದು ವೇಳೆ ತಿರುಗಿ ಬಿದ್ದರೆ ಪರಿಸ್ಥಿತಿ ಭಯಂಕರವಾಗಿರುತ್ತದೆ ಏಕೆಂದರೆ ಯಾವಾಗಲೂ ನಾನು ಅವರ ಜೊತೆಯಲ್ಲೇ ಇರುತ್ತೇನೆ

ಬೆಳಕಿನಲ್ಲಿರುವಾಗ ಒಬ್ಬರಿಂದ ಒಬ್ಬರು ಸಿಕ್ತಾನೇ ಇರುತ್ತಾರೆ ನೀನು ಹುಡುಕಬೇಕಾಗಿರುವುದು ಕತ್ತಲೆಯಲ್ಲಿ ಜೊತೆಯಾಗಿದ್ದವರನ್ನು ಮತ್ತು ಜೊತೆಯಾಗಿರುವವರನ್ನು ಕೆಟ್ಟವರ ಕೆಟ್ಟತನದಿಂದ ಅಲ್ಪಸ್ವಲ್ಪ ನಾಶವಾಗಬಹುದು ಆದರೆ ಒಳ್ಳೆಯವರ ಮೌನ ಮಹಾವಿನಾಶಕ್ಕೆ ಕಾರಣವಾಗಬಹುದು ನೆನಪಿರಲಿ ಹಕ್ಕಿಲ್ಲದಿದ್ದರೂ ಪಡೆದುಕೊಳ್ಳುವ ಮನಸಾರೆ ಅಲ್ಲೊಂದು ಮಹಾಭಾರತ ಪ್ರಾರಂಭವಾಗುತ್ತದೆ. ಹಕ್ಕಿದ್ದರು ಅದನ್ನು ತ್ಯಾಗ ಮಾಡುವ ಮನಸ್ಸಾದರೆ ಅಲ್ಲಿ ರಾಮಾಯಣ ಪ್ರಾರಂಭವಾಗುತ್ತದೆ

ಇದೆ ಒಳ್ಳೆಯ ಮತ್ತು ಕೆಟ್ಟ ಕರ್ಮಗಳಿರುವ ವ್ಯತ್ಯಾಸ, ಒಬ್ಬ ವ್ಯಕ್ತಿ ತನ್ನ ಕರ್ಮಗಳಿಂದಲೇ ದೊಡ್ಡ ವ್ಯಕ್ತಿ ಆಗುತ್ತಾನೆ, ವಿನಹ ಹುಟ್ಟಿನಿಂದಲ್ಲ ಸುಳ್ಳು ಅನ್ನೋ ಕೆಂಡ ಸುಟ್ಟು ಬೂದಿ ಆಗಲೇಬೇಕು, ಸತ್ಯ ಅನ್ನೋ ಮಾಣಿಕ್ಯ ಹೊಳಪು ನೀಡಲೇಬೇಕು ಎಲ್ಲದಕ್ಕೂ ಕಾಲ ಬರಬೇಕು/ ಕರ್ಮವು ಎಂದು ಬಿಡುವುದಿಲ್ಲ ನಮ್ಮ ಸಂಸ್ಕಾರಗಳು ಒಳ್ಳೆಯದಾಗಿದ್ದರೆ ನಿಶ್ಚಿತವಾಗಿ ಸಫಲರಾಗುತ್ತೇವೆ. ಏಕೆಂದರೆ ಹಣವು ಕರೆದುಕೊಂಡು ಹೋಗದ ಜಾಗಕ್ಕೆ ಒಳ್ಳೆಯ ಸಂಸ್ಕಾರಗಳು ಮಾತ್ರ ಕರೆದುಕೊಂಡು ಹೋಗಬಲ್ಲವು ಮನುಷ್ಯ ಕೆಟ್ಟ ಕೆಲಸ ಮಾಡುವಾಗ ಹಿಂದೆ ಮುಂದೆ ಅಕ್ಕಪಕ್ಕ ನಾಲ್ಕು ದಿಕ್ಕುಗಳನ್ನು ನೋಡುತ್ತಾನೆ

ಆದರೆ ಮೇಲೆ ಮಾತ್ರ ನೋಡಲು ಮರೆತೇ ಬಿಡುತ್ತಾನೆ ಮೇಲೆ ಒಂದು ಕಾಣದ ಶಕ್ತಿ ನೋಡುತ್ತಿರುವುದನ್ನು ಮರೆಯುತ್ತಾನೆ ಅದು ಅವನ ಕರ್ಮದ ಲೆಕ್ಕಾಚಾರ ಮಾಡುತ್ತಿರುತ್ತದೆ ಒಳ್ಳೆಯದು ಮತ್ತು ಕೆಟ್ಟದ್ದು ಎರಡು ನಮ್ಮೊಳಗೆ ಇದೆ ಯಾವುದು ಹೆಚ್ಚು ಉಪಯೋಗಿಸುವೆ ಯೋ ಅದು ಬೆಳೆಯುತ್ತಾ ಹೋಗುತ್ತದೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.