ಇರುವೆ ಶುಭವೋ ಅಶುಭವೋ

Recent Posts

ಇರುವೆ ಶುಭವೋ ಅಶುಭವೋ

ಸರ್ವರಿಗೂ ನಮಸ್ಕಾರ, ಇರುವೆಗಳಲ್ಲಿ ಅನೇಕ ರೀತಿಯ ಇರುವೆಗಳನ್ನು ಕಾಣಬಹುದು ಅದರಲ್ಲು ಇರುವೆಗಳಲ್ಲಿ ಕಪ್ಪು ಇರುವೆ, ಕೆಂಪು ಇರುವೆ, ಕೆಂಚು ಇರುವೆ ಹೀಗೆ ಅನೇಕ ರೀತಿಯ ಬಣ್ಣದ ಇರುವೆಗಳನ್ನು ನಾವು ನೀವು ನೋಡುತ್ತಿರುತ್ತೇವೆ ಬೇಸಿಗೆಯಲ್ಲಿ ಹೆಚ್ಚಾಗಿ ಎಲ್ಲೆಂದರಲ್ಲಿ ಕಾಣುತ್ತಿರುತ್ತವೆ ಅಡುಗೆಮನೆಯಲ್ಲಿ ಮನೆಯ ಒಳಗೆ-ಹೊರಗೆ ಹಾಗೂ ಓಡಾಡುವ ಅಂದರೆ ಪ್ರತಿ ಜಾಗದಲ್ಲೂ ಇರುವೆಗಳನ್ನು ಕಾಣಬಹುದು ಮನೆಯಲ್ಲೇನಾದರೂ ಇರುವೆಗಳನ್ನು ಕಂಡರೆ ಎಲ್ಲೋ ಸಿಹಿತಿಂಡಿ ಚೆಲ್ಲಿರಬೇಕು ಬೆಲ್ಲ ಮತ್ತು ಸಕ್ಕರೆಗೆ ಇರುವೆ ಹತ್ತಿರಬೇಕು ಎಂದು ಅಂದುಕೊಳ್ಳುತ್ತೇವೆ ಆದರೆ ಕೇವಲ ಸಿಹಿತಿಂಡಿ ಇದ್ದರೆ ಮಾತ್ರ ಇರುವೆಗಳು ಮನೆಗೆ ಬರುವುದಿಲ್ಲ ಹಾಗಾದರೆ ಇರುವೆಗಳ ಸಾಲಿಗೆ ಕಾರಣವಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಮನೆಯಲ್ಲಿ ಕಪ್ಪು ಇರುವೆಗಳ ಗುಂಪು ಇದ್ದರೆ ಆ ಮನೆಯಲ್ಲಿ ವಿಷ್ಣು ನೆಲೆಸಿರುತ್ತಾನೆ ಎಂದು ಹಾಗೂ ವಿಷ್ಣುವಿನ ಕೃಪೆ ಹೆಚ್ಚಾಗಿರುತ್ತದೆ ಎಂದು ಹೇಳಲಾಗುತ್ತದೆ ಮನೆಯಲ್ಲಿ ಕಪ್ಪು ಇರುವೆಗಳ ಸಾಲು ಓಡಾಡಿಕೊಂಡು ಇದ್ದರೆ ಅದು ಶುಭ ಎಂದು ಹೇಳಲಾಗುತ್ತದೆ ಯಾರ ಮನೆಯಲ್ಲಿ ಕಪ್ಪು ಇರುವೆಗಳ ಗುಂಪು ಇರುತ್ತದೆಯೋ ಆ ಮನೆಯಲ್ಲಿ ಉದ್ಯೋಗದ ಸಮಸ್ಯೆ ದೂರವಾಗಿ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಹಾಗೆಯೇ ಮನೆಯಲ್ಲಿ ಇರುವೆಗಳು ಇವೆ ಎಂದು ಅವುಗಳನ್ನು ಗುಡಿಸಿ ಮನೆಯಿಂದ ಹೊರ ಹಾಕಿದರೆ ಸಮಸ್ಯೆಗಳು ಹೆಚ್ಚಾಗುತ್ತದೆ ಕಪ್ಪು ಇರುವೆಗಳನ್ನು ಕಂಡರೆ ಅವುಗಳಿಗೆ ಸಕ್ಕರೆಯನ್ನು ಹಾಕಬೇಕು ಇದರಿಂದ ಶನಿ ದೋಷ ನಿವಾರಣೆಯಾಗುತ್ತದೆ.

ಇನ್ನು ಮನೆಯ ಮೇಲ್ಭಾಗ ಅಥವಾ ಮೇಲ್ಚಾವಣಿಯಲ್ಲಿ ಇರುವೆಗಳಿದ್ದರೆ ಅತಿ ಶೀಘ್ರದಲ್ಲಿ ಮನೆಯಲ್ಲಿ ಆರ್ಥಿಕ ಸಮಸ್ಯೆ ದೂರವಾಗುತ್ತದೆ ಹಾಗೆಯೇ ಮನೆಯಲ್ಲಿ ಅಕ್ಕಿ ಡಬ್ಬಕ್ಕೆ ಇರುವೆಗಳು ಮುತ್ತಿಕೊಂಡಿದ್ದರೆ ತುಂಬಾ ಬೇಗ ಧನ ವೃದ್ಧಿಯಾಗುತ್ತದೆ ಹಾಗೂ ಕಪ್ಪು ಬಣ್ಣದ ಇರುವೆಗಳು ಮನೆಯಲ್ಲಿ ಇಟ್ಟಿರುವ ಆಭರಣಗಳಿಗೆ ಮುತ್ತಿಕೊಂಡಿದ್ದರೆ ಸದ್ಯದಲ್ಲೇ ಮನೆಗೆ ಚಿನ್ನ ಬರುತ್ತದೆ ಎಂದು ಹೇಳಲಾಗುತ್ತದೆ ಹಾಗೆಯೇ ಕಪ್ಪು ಇರುವೆಗಳು ಏನಾದರೂ ಮರದಿಂದ ಹೊರಗಡೆ ಬಂದರೆ ಉತ್ತಮವಾಗಿ ಮಳೆ ಆಗುತ್ತದೆ ಎಂದರ್ಥ ಹಾಗೆಯೇ ಮನೆಯಲ್ಲಿ ಕಪ್ಪು ಇರುವೆ ಬದಲು ಕೆಂಪು ಇರುವೆಗಳ ಗುಂಪು ಕಾಣಿಸಿದರೆ ಅದನ್ನು ಅಶುಭ ಎಂದು ಹೇಳಲಾಗುತ್ತದೆ ಇನ್ನು ಮನೆಯಲ್ಲಿ ಕೆಂಪು ಇರುವೆ ಮೊಟ್ಟೆ ಕಟ್ಟಿಕೊಂಡಿದ್ದರೆ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಸಮಸ್ಯೆ ಎದುರಾಗುತ್ತದೆ ಎಂದರ್ಥ ಜೊತೆಗೆ ಮನೆಗೆ ಅಶುಭ ಸುದ್ದಿ ಬರುತ್ತದೆ ಇಲ್ಲ ಮನೆಯಲ್ಲಿ ಕಳ್ಳತನವಾಗಬಹುದು ಎಂದರ್ಥ ಆದ್ದರಿಂದ ಕೆಂಪು ಇರುವೆ ಮನೆಗೆ ಬರದ ಹಾಗೆ ನೋಡಿಕೊಳ್ಳಬೇಕು ಸದಾ ಮನೆಯನ್ನು ಸ್ವಚ್ಛವಾಗಿಡಬೇಕು ಆಗ ಮನೆಯಲ್ಲ ಶಾಂತಿ ನೆಲೆಸುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *