ರಾತ್ರಿ ಮಲಗೋ ಮುನ್ನ ಈ ಮಾತುಗಳನ್ನು ಆಲಿಸಿ

ಈ ಸ್ವರ ಮಾತುಗಳನ್ನು ಕೊಂಚ ಆಲಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಜನಿಸಿದಾಗಲೂ ಎತ್ತಬೇಕು ನಿನ್ನ ಹಾಗೂ ಮರಣ ಹೊಂದಿದಾಗಲೂ ಎತ್ತಬೇಕು ನಿನ್ನ, ಸ್ವಲ್ಪ ನಡುವೆ ನಡೆದಾಡುತಿನಿ ಎನ್ನುವ ಕಾರಣಕ್ಕೆ ಅಹಂಕಾರವೇಕೆ ಮಾನವ ಕನಸು ಖುಷಿ ಕೊಡುತ್ತದೆ ಆದರೆ ನಿಜವಾಗಿ ಇರುವುದಿಲ್ಲ ಬದುಕು ನಿಜವಾಗಿರುತ್ತೆ ಆದರೆ ಖುಷಿಯಾಗಿರುವುದು ಇಲ್ಲ ಕೆಲವು ಸಂಬಂಧಗಳು ಬಾಡಿಗೆ ಮನೆ ತರ ಅವುಗಳ ಜೊತೆ ಎಷ್ಟೇ ಪ್ರೀತಿಯಿಂದ ಇದ್ದರೂ ಎಷ್ಟೇ ನಿಯತ್ತಾಗಿ ಇದ್ದರೂ ಯಾವತ್ತೂ ಅವರು ನಮ್ಮವರಾಗುವುದಿಲ್ಲ ಅದೃಷ್ಟದಿಂದ ಸಿಗುವ ಪ್ರೀತಿ ಬಡವನೊಂದಿಗೆ ಮಾಡಿದ ಸ್ನೇಹ ಯಾವತ್ತೂ ಮೋಸ ಮಾಡುವುದಿಲ್ಲ ಹೆಣ್ಣಿಗೆ ತವರು ಮನೆ ಕಡೆ ಬಲ ಕಡಿಮೆ ಅದಾಗಲೇ ಆಕೆ ಗಂಡನ ಮನೆಯಲ್ಲಿ ಎಷ್ಟೇ ನೋವು ಬಂದರೂ ಹಲ್ಲುಕಚ್ಚಿ ಸಹಿಸಿಕೊಳ್ಳುವುದು

ಯಾಕೆಂದರೆ ಈಗಾಗಲೇ ಕಷ್ಟದಲ್ಲಿರುವ ತನ್ನ ತವರಿಗೆ ತನ್ನ ನೋವು ಹೇಳಿಕೊಂಡು ಇನ್ನಷ್ಟು ಕಷ್ಟ ಕೊಡುವುದು ಬೇಡ ಎಂದು ಇಂತಹ ಸಹನೆ ಹೆಣ್ಣುಮಕ್ಕಳಿಗೆ ಮಾತ್ರ ಇರುವುದು ಬಯಸಿದ್ದು ಸಿಕ್ಕಾಗ ಮಾತ್ರ ಭಗವಂತನನ್ನು ನಂಬುವುದಿಲ್ಲ ಅವನು ನಮ್ಮ ಅವಶ್ಯಕತೆಗೆ ತಕ್ಕಂತೆ ದಯಪಾಲಿಸುತ್ತಾನೆ

ಕೆಲವೊಮ್ಮೆ ಬಯಸದೆ ಇದ್ದರು ಭಾಗ್ಯವನ್ನು ಕರುಣಿಸುತ್ತಾನೆ ಆಸೆ ಬಯಸದ ಜನರಿಲ್ಲ, ಆಸೆ ಬಿಟ್ಟರೆ ಜಗವೇ ನಿನ್ನದೆಲ್ಲ ನನಗೆ ಎಲ್ಲಾ ಗೊತ್ತು ನಾನೇ ಹೆಚ್ಚು ಎಂದು ಮೆರೆದವರಿಗಿಂತ ನನಗೇನು ಗೊತ್ತಿಲ್ಲ ನಾನು ಸಣ್ಣವ ಎಂದವರು ದೊಡ್ಡ ಸಾಧನೆ ಮಾಡಿರುತ್ತಾರೆ ಜಗತ್ತಿನಲ್ಲಿ ಪರಿಹಾರವಿಲ್ಲದ ಸಮಸ್ಯೆಯೆ ಇಲ್ಲ ಒಂದು ವೇಳೆ ಪರಿಹಾರವೇ ಇಲ್ಲ ಎಂದರೆ ಅದು ಸಮಸ್ಯೆ ಅಲ್ಲ ವ್ಯಕ್ತಿ ಬೇಡ ಎನಿಸಿದಾಗ ಆತನ ಸಣ್ಣ ತಪ್ಪುಗಳು ಕೂಡ ದೊಡ್ಡದಾಗಿ ಕಾಣುತ್ತದೆ ಅದೇ ವ್ಯಕ್ತಿ ನಮಗೆ ಬೇಕೆನಿಸಿದಾಗ ಆತ ಎಷ್ಟೇ ದೊಡ್ಡ ತಪ್ಪು ಮಾಡಿದರು ಅದು ಸಣ್ಣದಾಗಿ ಕಾಡುತ್ತದೆ.

ಬಡವರ ಮನೆಯಲ್ಲಿ ಬಂಗಾರವಿಲ್ಲದಿದ್ದರು ವಜ್ರಕ್ಕಿಂತ ಹೊಳಪಾದ ಮನಸ್ಸು ಅವರಲ್ಲಿರುತ್ತದೆ ಕೆಲವರು ಸುಳ್ಳು ಹೇಳುತ್ತಿದ್ದರು ಅದು ನಮಗೆ ಗೊತ್ತಿರುತ್ತದೆ ಆದರೂ ನಾವು ಗೊತ್ತಿಲ್ಲದವರಂತೆ ಸುಮ್ಮನೆ ಇರುತ್ತೇವೆ ಯಾಕೆಂದರೆ ಇವತ್ತಲ್ಲ ನಾಳೆ ಬದಲಾಗುತ್ತಾರೆ ಎಂಬ ನಂಬಿಕೆ ಇರುತ್ತದೆ ಕೆಲವು ಸಂಬಂಧಗಳು ಕಾಲಿಗೆ ಚುಚ್ಚಿಕೊಂಡ ಮುಳ್ಳು ಅರ್ಧಕ್ಕೆ ಮುರಿದುಕೊಂಡ ಸ್ಥಿತಿಯಂತೆ ತೆಗೆದುಕೊಂಡರೆ ಗಾಯ ತೆಗೆಯದಿದ್ದರೆ ನೋವು ಹಾಗಾಗಿ ಮುಳ್ಳು ತುಳಿಯದೆ ಇರುವ ಹಾಗೆ ಬದುಕಲು ಕಲಿಯಿರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.