ಇವುಗಳನ್ನು ತಿನ್ನುತ್ತಿರುವಂತೆ ಕನಸು ಬಿದ್ದರೆ ನೀವು ಶ್ರೀಮಂತರಾಗುವುದು ಖಚಿತ

ಇವುಗಳನ್ನು ತಿನ್ನುತ್ತಿರುವಂತೆ ಕನಸು ಬಿದ್ದರೆ ನೀವು ಶ್ರೀಮಂತರಾಗುವುದು ಖಚಿತ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಇವುಗಳನ್ನು ತಿನ್ನುತ್ತಿರುವಂತೆ ಕನಸುಬಿದ್ದರೆ ಶ್ರೀಮಂತರಾಗುವುದು ಖಚಿತ

ನೀವು ಕನಸಿನಲ್ಲಿ ಅನಾನಸ್ ತಿನ್ನುವುದನ್ನು ನೋಡಿದರೆ :- ಸ್ವಪ್ನ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ಕನಸಿನಲ್ಲಿ ಅನಾನಸ್ ತಿನ್ನುವುದನ್ನು ನೋಡಿದರೆ ನೀವು ಮೊದಲು ತೊಂದರೆಗಳನ್ನು ಎದುರಿಸಬೇಕಾಗುತ್ತದೆ ಮತ್ತು ನಂತರ ನೀವು ಅಪಾರ ಸಂಪತ್ತನ್ನು ಪಡೆಯುತ್ತೀರಿ ಎಂದರ್ಥ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಕನಸಿನಲ್ಲಿ ಹುಣಸೆಹಣ್ಣನ್ನು ತಿನ್ನುವುದನ್ನು ಕಂಡರೆ :- ನಿಮ್ಮ ಕನಸಿನಲ್ಲಿ ಹುಣಸೆಹಣ್ಣು ತಿನ್ನುವುದನ್ನು ನೀವು ನೋಡಿದರೆ ಅದು ಒಳ್ಳೆಯ ಸಂಕೇತವಾಗಿದೆ ಅದಾಗಿಯೂ ಅಂತಹ ಕನಸುಗಳು ಮಹಿಳೆಯರಿಗೆ ಮಂಗಳಕರ ವೆಂದು ಪರಿಗಣಿಸಲಾಗುತ್ತದೆ ಮತ್ತು ಅಂತ ಕನಸುಗಳನ್ನು ಪುರುಷರಿಗೆ ಅಶುಭವೆಂದು ಪರಿಗಣಿಸಲಾಗುತ್ತದೆ ಸ್ವಪ್ನ ಶಾಸ್ತ್ರದ ಪ್ರಕಾರ ಮಹಿಳೆಯೂ ಅಂತಹ ಕನಸುಗಳನ್ನು ನೋಡಿದರೆ ಅದು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗಿದೆ.

ಕನಸಿನಲ್ಲಿ ಶುಂಠಿ ತಿನ್ನುವುದನ್ನು ನೋಡಿದರೆ :- ಶುಂಠಿಯೂ ಆಹಾರ ಮತ್ತು ಚಹಾದ ರುಚಿಯನ್ನು ಹೆಚ್ಚಿಸುವುದಲ್ಲದೆ ನಿಮಗೆ ಸಂತೋಷದ ಸುಳಿವನ್ನು ಸಹ ನೀಡುತ್ತದೆ ಸಪ್ನ ಶಾಸ್ತ್ರದ ಪ್ರಕಾರ ನೀವು ಶುಂಠಿ ತಿನ್ನುವುದನ್ನು ನೋಡಿದರೆ ನಿಮ್ಮ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ ಎಂದರ್ಥ.

ಕನಸಿನಲ್ಲಿ ಐಸ್ ಕ್ರೀಮ್ ಮತ್ತು ವಾಲ್ನಟ್ಸ್ ತಿನ್ನುವುದನ್ನು ಕಂಡರೆ:- ಕನಸಿನಲ್ಲಿ ಐಸ್ ಕ್ರೀಮ್ ಮತ್ತು ವಾಹನಗಳನ್ನು ತಿನ್ನುವಂತೆ ಕನಸು ಬಿದ್ದರೆ ನಿಮ್ಮ ಜೀವನವೇ ಬದಲಾಗಲಿದೆ ಇದು ಶುಭ ಸಂಕೇತವಾಗಿದೆ.ನಿಮ್ಮ ಕನಸಿನಲ್ಲಿ ಐಸ್ ಕ್ರೀಮ್ ತಿನ್ನುವುದನ್ನು ನೀವು ನೋಡಿದರೆ ನಿಮ್ಮ ಜೀವನವೂ ಸಂತೋಷ ಮತ್ತು ಶಾಂತಿಯಿಂದ ತುಂಬಿರುತ್ತದೆ ಎನ್ನಲಾಗಿದೆ ಹಣ ಎಲ್ಲಿಂದ ಬೇಕಾದರೂ ಸುಲಭವಾಗಿ ಬರಬಹುದು ಕನಸಿನಲ್ಲಿ ವಾಲ್ನಟ್ ತಿನ್ನುವುದನ್ನು ನೋಡಿದರೆ ನಿಮ್ಮ ಜೀವನದಲ್ಲಿ ಸಂತೋಷ ಬರಲಿದೆ ಎನ್ನಲಾಗುತ್ತದೆ

ಕನಸಿನಲ್ಲಿ ನೆಲ್ಲಿಕಾಯಿ ತಿನ್ನುವುದನ್ನು ಕಂಡರೆ:- ಒಬ್ಬ ವ್ಯಕ್ತಿಯು ಕನಸಿನಲ್ಲಿ ನಲ್ಲಿಕಾಯಿ ತಿನ್ನುವುದನ್ನು ಕಂಡರೆ ನಿಮ್ಮ ಹಣದ ಆಸೆ ಈಡೇರಲಿದೆ ಎನ್ನಲಾಗುತ್ತದೆ ಅಂದರೆ ನೀವು ಸಾಕಷ್ಟು ಹಣ ಸಂಪಾದಿಸಬಹುದು ಇಂತಹ ಕನಸುಗಳು ಬಿದ್ದರೆ ಶೀಘ್ರದಲ್ಲಿ ನಿಮ್ಮ ಕೆಲವು ಈಡೇರದ ಆಸೆಗಳು ಈಗ ಈಡೇರುತ್ತವೆ ಎಂಬುದರ ಸೂಚನೆಯಾಗಿರುತ್ತದೆ

ಕನಸಿನಲ್ಲಿ ಮಾವಿನ ಹಣ್ಣು ತಿನ್ನುತ್ತಿರುವಂತೆ ಕಂಡರೆ :- ಸ್ವಪ್ನ ಶಾಸ್ತ್ರದ ಪ್ರಕಾರ ಒಬ್ಬ ವ್ಯಕ್ತಿಯು ತನ್ನ ಕನಸಿನಲ್ಲಿ ಮಾವಿನ ಹಣ್ಣುಗಳನ್ನು ತಿನ್ನುವುದನ್ನು ನೋಡಿದರೆ ನೀವು ಅಪಾರ ಸಂಪತ್ತನ್ನು ಪಡೆಯುತ್ತೀರಿ ಎನ್ನಲಾಗುತ್ತದೆ ಅಂತ ಕನಸುಗಳು ನಿಮ್ಮ ಅದೃಷ್ಟವನ್ನು ಸೂಚಿಸುತ್ತದೆ

ಕನಸುಗಳ ಮೇಲೆ ಯಾರಿಗೂ ನಿಯಂತ್ರಣವಿರುವುದಿಲ್ಲ ಕನಸಿನ ಪ್ರಪಂಚದಲ್ಲಿ ನಾವು ಏನನ್ನು ಬೇಕಾದರೂ ನೋಡಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.