ಜಂಜಾಟದ ಬದುಕಿನಲ್ಲಿ ನಿಮಗೆ ಮಾನಸಿಕ ನೆಮ್ಮದಿ ಎಂದರೆ ಒಮ್ಮೆ ಈ ಕೆಲಸ ಮಾಡಿ ನೋಡಿ

Recent Posts

ಜಂಜಾಟದ ಬದುಕಿನಲ್ಲಿ ನಿಮಗೆ ಮಾನಸಿಕ ನೆಮ್ಮದಿ ಎಂದರೆ ಒಮ್ಮೆ ಈ ಕೆಲಸ ಮಾಡಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ, ಕೆಲಸದ ಒತ್ತಡವು ಸಂಸರಿಕ ತೊಂದರೆಯೋ ಅಥವಾ ಹಣಕಾಸಿನ ಸಮಸ್ಯೆಯೋ ಅದಕ್ಕೂ ಮೀರಿದ ಆರೋಗ್ಯದ ಚಿಂತೆಯೋ ಒಟ್ಟಿನಲ್ಲಿ ಮನುಷ್ಯ ಒಂದಲ್ಲ ಒಂದು ಚಿಂತೆಯಿಂದ ಬಳಲುತ್ತಿರುತ್ತಾನೆ ಅದರಲ್ಲೂ ದೈಹಿಕವಾಗಿ ಏನಾದರೂ ನೋವಾದರೂ ಸಹಿಸಬಹುದು ಆದರೆ ಮಾನಸಿಕವಾಗಿ ನೆಮ್ಮದಿ ಹಾಳಾದರೆ ಆಕಾಶವೇ ತಲೆಯ ಮೇಲೆ ಬಿದ್ದಂತಾಗುತ್ತದೆ ಈ ರೀತಿಯ ಒತ್ತಡಗಳಿಂದ ಹೊರ ಬರುವುದಾದರೂ ಹೇಗೆ ಇಲ್ಲಿದೆ ಮುಂದೆ ಓದಿ ಮನೆಯಲ್ಲಿ ಈ ಕೆಲಸಗಳನ್ನು ಮಾಡಿ ಸಂತೋಷದಿಂದ ಇರಿ ಗಿಡಗಳನ್ನು ನೋಡಿ ಇದು ನೋಡಲು ವಿಚಿತ್ರ ಎನಿಸಿದರೂ ಇದು ಅತ್ಯಂತ ಪರಿಣಾಮಕಾರಿ ಉಪಾಯ ಗಿಡಗಳನ್ನು ನೆಡುವುದರ ಮೂಲಕ ಮಾನಸಿಕ ನೆಮ್ಮದಿ ಕಂಡು ಕೊಳಬಹುದು

ಹಸಿರು ಒಂದು ರೀತಿಯ ನೇಮದಿಯ ಸಂಕೇತವಾಗಿದೆ ಗಿಡಗಳ ಬೆಳವಣಿಗೆಯ ಜೊತೆಗೆ ನಮ್ಮ ನೋವುಗಳು ಕಡಿಮೆಯಾಗ ಬರುತವೇ ಒಮೆ ಪ್ರಯತ್ನಿಸಿ ನೋಡಿ ರೋಡಿಯೋ ಟಿವಿ ಮೊರೆ ಹೋಗಿ ನೋವಾದ ವಿಚಾರವನು ಪದೇ ಪದೇ ನೆನಪಿಸಿಕೊಳ್ಳದೇ ರೇಡಿಯೋ ಅಥವಾ ಟಿವಿ ಕಾರಿಕ್ರಮಗಳನ್ನು ನೋಡಿ ಅದು ನಮ್ಮ ಮನಸನು ತನ್ನೆಡೆಗೆ ಸೆಳೆದುಕೊಳ್ಳುತ್ತದೆ ಕ್ರಮೇಣ ನಮ್ಮ ಮನಸ್ಸು ಹಗುರಾಗುತ್ತದೆ ಹಸಿರಿನ ಪರಿಸರದಲ್ಲಿ ಸುತ್ತಾಡಿ ಮೊದಲು ಹೇಳಿದಂತೆ ಹಸಿರು ನೆಮ್ಮದಿಯ ಸಂಕೇತವಾಗಿದೆ

ಆದರಿಂದ ಹಸಿರಿನ ವಾತಾವರಣ ಗಿಡ-ಮರಗಳ ನಡುವೆ ನಿಮ್ಮ ಸಮಯ ಕಳೆಯಿರಿ ಪ್ರಾಣಾಯಾಮವನ್ನು ಮಾಡಿ ಕೆಲವರಿಗೆ ಪ್ರಾಣಾಯಾಮ ಅಂದರೆ ಏನು ಅಂದುಕೊಳ್ಳುತ್ತಾರೆ ಆದರೆ ಇದೊಂದು ಉಸಿರಾಟದ ಪ್ರಕ್ರಿಯೆ ಅಷ್ಟೇ ಇದಕ್ಕಾಗಿ ನೀವು ಏನು ಯೋಗದ ಕ್ಲಾಸ್ ಗೆ ಹೋಗಬೇಕಾಗಿಲ್ಲ ಇದರ ಬಗ್ಗೆ ಹಲವಾರು ವಿಡಿಯೋಗಳು ಇರುತ್ತವೆ ಒಮ್ಮೆ ನೋಡಿ ಮಾಡಿ ಇದರಿಂದ ನಮ್ಮ ಅಂತರಾತ್ಮ ನೋವಿನಿಂದ ಹೊರಬಂದು ಮಾನಸಿಕವಾಗಿ ನೆಮ್ಮದಿ ಗೊಳ್ಳುತ್ತದೆ ನಿಮ್ಮ ಹವ್ಯಾಸದ ಬಗ್ಗೆ ಗಮನ ಕೊಡಿ ನಿಮ್ಮ ಹವ್ಯಾಸಗಳು ಬೇರೆಯಾಗಿರಬಹುದು ಅಥವಾ ಪುಸ್ತಕದ ಓದು ಆಗಲಿ ಅಥವಾ ಇನ್ನೇನು ಇರಬಹುದು ನಿಮ್ಮ ಹವ್ಯಾಸಗಳ ಬಗ್ಗೆ ನಿಮ್ಮ ಮನಸ್ಸನ್ನು ಬದಲಾಯಿಸಿ ಇದು ನಿಮ್ಮ ನೋವನ್ನು ಮರೆಯಲು ಸಹಾಯ ಮಾಡುತ್ತದೆ ಈ ವಿಧಾನಗಳ ಮೂಲಕ ಮಾನಸಿಕ ರಾಗಿ ಸದೃಢ ರಾಗಬಹುದು

https://youtu.be/qzM3oW1TVQA

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *