ಜೇಷ್ಠ ಮಾಸ ಯಾವಾಗ ಆರಂಭ ಮತ್ತು ಯಾವಾಗ ಅಂತ್ಯ, ಜೇಷ್ಠ ಮಾಸದ ಮಹತ್ವ, ಜೇಷ್ಠ ಮಾಸದಲ್ಲಿ ಏನು ಮಾಡಬೇಕು? ಯಾವ ತರಕಾರಿ ತಿನ್ನಬಾರದು
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ವೈಶಾಖ ಮಾಸದ ನಂತರ ಜೇಷ್ಠ ಮಾಸ ಪ್ರಾರಂಭವಾಗುತ್ತದೆ ಈ ಜೇಷ್ಠ ಮಾಸವು ಯಾವಾಗ ಪ್ರಾರಂಭವಾಗಿ ಯಾವಾಗ ಅಂತ್ಯವಾಗುತ್ತದೆ ಹಾಗೆಯೇ ಈ ಮಾಸದಲ್ಲಿ ನಾವು ಏನೆಲ್ಲ ಮಾಡಬೇಕು ಎಂಬುದನ್ನು ಈ ದಿನ ತಿಳಿದುಕೊಳ್ಳೋಣ ಈಗಾಗಲೇ ಜೇಷ್ಠ ಮಾಸವು ಪ್ರಾರಂಭವಾಗಿದೆ ಮೇ 31 ನೇ ತಾರೀಖಿನಲ್ಲಿ ಜೇಷ್ಠ ಮಾಸವು ಪ್ರಾರಂಭವಾಗಿದೆ ಈ ಮೇ 31ನೇ ತಾರೀಖಿನಂದು ಈ ಮಾಸವು ಆರಂಭವಾಗಿದೆ ಜೂನ್ 29ನೇ ತಾರೀಖಿನಂದು ಬುಧವಾರದ ತನಕ ಈ ಮಾಸವು ಇರುತ್ತದೆ ಜೂನ್ 29 ನೇ ತಾರೀಕು ಬುಧವಾರದಂದು 8 ಗಂಟೆ 20 ನಿಮಿಷಕ್ಕೆ ಜೇಷ್ಠ ಮಾಸವು ಅಂತ್ಯವಾಗುತ್ತದೆ, ಈ ಮಾಸದಲ್ಲಿ ಈ ತಿಂಗಳಲ್ಲಿ ವಿಷ್ಣುವನ್ನು ಪೂಜಿಸುವುದು ವಿಶೇಷವಾದದ್ದು ಹಾಗೂ ತುಂಬಾನೆ ಮಹತ್ವದಾಗಿದೆ ವಿಷ್ಣುವಿನ ಪೂಜೆಗೆ ಹಾಗೆಯೇ ಸೂರ್ಯನ ಪೂಜೆಗೆ ಈ ಜೇಷ್ಠ ಮಾಸದಲ್ಲಿಯೆ ನಿರ್ಜಲ ಏಕದಶಿ ಬರುವುದು ಈ ನಿರ್ಜಲ ಏಕಾದಶಿಗೆ ಮಾಡುವ ಉಪವಾಸವು ಕಠಿಣವಾದ ಉಪವಾಸವಾಗಿದೆ ಈ ಮಾಸದಲ್ಲಿ ಸೂರ್ಯನು ಕೆಂಡದಂತೆ ಹರಿಯುತ್ತಿರುತ್ತಾನಂತೆ ಹಾಗಾಗಿ ಹೆಚ್ಚು ಉಷ್ಣತೆ ಇರುತ್ತದೆ ಜೊತೆಗೆ ಈ ಮಾಸದಲ್ಲಿ ಹಗಲು ಕೂಡ ಹೆಚ್ಚಾಗಿರುತ್ತದೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606
ಮತ್ತು ರಾತ್ರಿ ಹೊತ್ತು ಕಡಿಮೆ ಇರುತ್ತದೆ ನೀವೇ ನೋಡಿ ಬೆಳಿಗ್ಗೆ ಸುಮಾರು ಒಂದು 5 ಗಂಟೆಗೆ ಎದ್ದಿದ್ದರು ಆಗಲೇ ಬೆಳಕಾಗಿದೆಯೇನೋ ಅನ್ನುವಷ್ಟು ಬೆಳಕಾಗಿ ಇರುತ್ತದೆ ಹಗಲು ಜಾಸ್ತಿ ಈ ಮಾಸದಲ್ಲಿ ಇನ್ನು ಈ ಜೇಷ್ಠ ಮಾಸದಲ್ಲಿ ನಾವು ಹಗಲಿನ ಹೊತ್ತು ಹಗಲಿನ ಸಮಯದಲ್ಲಿ ನಾವು ಮಲಗಬಾರದು ಮಧ್ಯಾಹ್ನದಲ್ಲಿ ನಾವೇನಾದರೂ ನಿದ್ದೆ ಮಾಡಿದರೆ ಕಾಯಿಲೆಗಳು ಬರುತ್ತವೆ ಹಾಗೆಯೇ ಅನಾರೋಗ್ಯ ಉಂಟಾಗುತ್ತದೆ ಜೊತೆಗೆ ಇನ್ನೊಂದು ವಿಷಯವನ್ನು ಹೇಳುತ್ತಾರೆ ಜೇಷ್ಠ ಮಾಸದಲ್ಲಿ ಬದನೆಕಾಯಿಯನ್ನು ತಿನ್ನಬಾರದಂತೆ ಅದರಿಂದ ದೋಷಗಳು ತಗಲುತ್ತವೆ ಎಂದು ಹೇಳುತ್ತಾರೆ
ಸಂತಾನದ ಸಮಸ್ಯೆ ಇರುವವರು ಈ ಮಾಸದಲ್ಲಿ ಬದನೆಕಾಯಿಯನ್ನು ತಿನ್ನುವುದು ಈ ಬದನೆಕಾಯಿ ತಿನ್ನುವುದು ಸಂತಾನಕ್ಕೆ ಶುಭವಲ್ಲ ಈ ಜೇಷ್ಠ ಮಾಸದಲ್ಲಿ ಜೇಷ್ಠ ಪುತ್ರಿ ಮತ್ತು ಜೇಷ್ಠ ಪುತ್ರನ ಮದುವೆ ಮಾಡುವುದು ಕೂಡ ಶುಭವಲ್ಲ ಮನೆಯಲ್ಲಿ ಹಿರಿಯ ಮಗಳು ಮತ್ತು ಹಿರಿಯ ಮಗ ಇದ್ದರೆ ಈ ಮಾಸದಲ್ಲಿ ಮದುವೆ ಮಾಡುವುದಕ್ಕೆ ಹೋಗುವುದಿಲ್ಲ ಇನ್ನು ಈ ಮಾಸದಲ್ಲಿ ಸಾಧ್ಯವಾದರೆ 1 ಹೊತ್ತು ಊಟವನ್ನು ಮಾಡುವುದು ತುಂಬಾ ಅಂದ್ರೆ ತುಂಬಾನೆ ಒಳ್ಳೆಯದಂತೆ ಈ ಜೇಷ್ಠ ಮಾಸದಲ್ಲಿ ಒಂದೇ ಹೊತ್ತು ಊಟ ಮಾಡುವವರು ಧನವಂತರಾಗುತ್ತಾರೆ ಮತ್ತು ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಜೊತೆಗೆ ಈ ಮಾಸದಲ್ಲಿ ಎಳನೀರು ಸೇವನೆ ಮಾಡುವುದು ಉತ್ತಮ
ಇನ್ನು ಲಕ್ಷ್ಮೀದೇವಿಯ ಅಕ್ಕನಾದ ಜೇಷ್ಠ ಲಕ್ಷ್ಮಿಯ ಪೂಜೆಯನ್ನು ಕೂಡ ಈ ಮಾಸದಲ್ಲಿ ಮಾಡಲಾಗುತ್ತದೆ ಹಾಗೆಯೇ ನೀರನ್ನು ಈ ಮಾಸದಲ್ಲಿ ಸಾಧ್ಯವಾದಷ್ಟು ದಾನವನ್ನು ಮಾಡಿ ನಿಮ್ಮ ಮನೆಯ ಟೆರೇಸಿನಲ್ಲಿ ಇಲ್ಲ ಎಂದರೆ ನಿಮ್ಮ ಮನೆಯ ಒಂದು ಬೌಲ್ ಅಲ್ಲಿ ನೀರನ್ನು ಹಾಕಿ ಇಡಿ ಇದರಿಂದ ಪ್ರಾಣಿ-ಪಕ್ಷಿಗಳಿಗೆ ಒಳ್ಳೆಯದಾಗುತ್ತದೆ ಈ ಮಾಸದಲ್ಲಿ ನೀರಿನ ಹಾವಿ ಇರುತ್ತದೆ ಹಾಗಾಗಿ ನೀವು ಈ ರೀತಿಯಾಗಿ ಬೌಲ್ ಅಲ್ಲಿ ನೀರನ್ನು ಇಡುವುದರಿಂದ ಪ್ರಾಣಿ-ಪಕ್ಷಿಗಳಿಗೆ ತುಂಬಾ ಅನುಕೂಲವಾಗುತ್ತದೆ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ