ಇಂದಿನಿಂದ ವರ್ಷಾಂತ್ಯದ ತನಕ ಈ 5 ರಾಶಿಯವರ ಕೈಹಿಡಿಯಲಿದ್ದಾಳೆ ತಾಯಿ ಧನಲಕ್ಷ್ಮಿ | ಕುಬೇರ ಯೋಗ ಆರಂಭ

Recent Posts

ಇಂದಿನಿಂದ ವರ್ಷಾಂತ್ಯದ ತನಕ ಈ 5 ರಾಶಿಯವರ ಕೈಹಿಡಿಯಲಿದ್ದಾಳೆ ತಾಯಿ ಧನಲಕ್ಷ್ಮಿ | ಕುಬೇರ ಯೋಗ ಆರಂಭ

ನಮಸ್ಕಾರ ಸ್ನೇಹಿತರೆ, ಈ ವರ್ಷ ಅನ್ನುವುದು ಅದೆಷ್ಟೋ ಜನರ ಪಾಲಿಗೆ ಬಹಳ ಕೆಟ್ಟ ವರ್ಷ ಅನಿಸಿಕೊಂಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಈ ದೇಶದಲ್ಲಿ ಕಾಣಿಸಿಕೊಂಡ ಈ ಮಹಾ ಮಾರಿಯ ಕಾರಣ ದೇಶದಲ್ಲಿ ಜನರು ಸಾವು ಬದುಕಿನ ನಡುವೆ ಹೋರಾಟವನ್ನು ಮಾಡಬೇಕಾಯಿತು ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಇನ್ನೂ ದೇಶವನ್ನು ಲಾಕ್ಡೌನ್ ಮಾಡಿದ ಕಾರಣ ಅದೆಷ್ಟೋ ಜನರು ತಮ್ಮ ಕೆಲಸವನ್ನು ಕಳೆದುಕೊಂಡರು ಮತ್ತು ಮಾಡುವ ವ್ಯಾಪಾರ-ವ್ಯವಹಾರದಲ್ಲಿ ಬಹಳ ದೊಡ್ಡ ಮಟ್ಟದಲ್ಲಿ ನಷ್ಟವನ್ನು ಅನುಭವಿಸಿದ್ದರು ಎಂದು ಹೇಳಿದರೆ ತಪ್ಪಾಗುವುದಿಲ್ಲ, ಇನ್ನು ಈಗ ವಿಷಯಕ್ಕೆ ಬರುವುದಾದರೆ ಈ ವರ್ಷದ ಕೊನೆಯಲ್ಲಿ ಈ 5 ರಾಶಿಯವರಿಗೆ ಮತ್ತೆ ಧನಲಕ್ಷ್ಮಿಯ ಯೋಗ ಒಲಿದು ಬಂದಿದ್ದು ಈ ರಾಶಿಯವರು ವರ್ಷದ ಅಂತ್ಯದ ತನಕ ಅಪಾರವಾದ ಲಾಭವನ್ನು ಗಳಿಸಲಿದ್ದಾರೆ ಎಂದು ಹೇಳುತ್ತಿದೆ ಜ್ಯೋತಿಷ್ಯಶಾಸ್ತ್ರ. ಹಾಗಾದರೆ ವರ್ಷಾಂತ್ಯದಲ್ಲಿ ಧನಲಕ್ಷ್ಮಿ ಯೋಗಕ್ಕೆ ಪಾತ್ರರಾಗಿರುವ ಆ ರಾಶಿಗಳು ಯಾವುವು ಎಂದು ನೋಡೋಣ ಬನ್ನಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಈ ಐದೂ ರಾಶಿಯವರಿಗೆ ಧನ ಲಕ್ಷ್ಮಿಯ ಯೋಗ ಒಲಿದು ಬಂದಿರುವ ಕಾರಣ ಈ ರಾಶಿಯವರು ಮಾಡುವ ಎಲ್ಲಾ ವೃತ್ತಿಯಲ್ಲಿ ಆದ ನಷ್ಟವನ್ನು ಈ ಸಮಯದಲ್ಲಿ ಸರಿ ಮಾಡಿಕೊಳ್ಳಲಿದ್ದಾರೆ ಮತ್ತು ಹೊಸ ವೃತ್ತಿಯನ್ನು ವರ್ಷದ ಅಂತ್ಯದಲ್ಲಿ ಈ ರಾಶಿಯವರು ಆರಂಭ ಮಾಡಲಿದ್ದಾರೆ
ಎಂದು ಹೇಳಬಹುದು. ಅನೇಕ ದಿನಗಳಿಂದ ಅರ್ಧಕ್ಕೆ ನಿಂತಿದ್ದ ನಿಮ್ಮ ಅದೆಷ್ಟೋ ಕೆಲಸಗಳು ನಿಮಗೆ ತಿಳಿಯದ ಆಗೆ ಪೂರ್ಣವಾಗಲಿದ್ದು ನಿಮ್ಮ ಆದಾಯ ದುಪ್ಪಟ್ಟಾಗಲಿದೆ ಕೆಲವು ವಿಷಯಗಳಲ್ಲಿ ನೀವು ತಲೆ ಹಾಕದೆ ಇದ್ದರೆ ನೀವು ಕೆಲವು ಸಮಸ್ಯೆಗಳಿಂದ ದೂರ ಉಳಿಯಬಹುದಾಗಿದೆ. ಕೋಪದಿಂದ ಸಮಸ್ಯೆಗೆ ಪರಿಹಾರ ಇಲ್ಲದ ಕಾರಣ ಕೋಪವನ್ನು ಆದಷ್ಟು ನಿಯಂತ್ರಣದಲ್ಲಿಟ್ಟುಕೊಳ್ಳಿ, ಮನೆಯಲ್ಲಿ ಆದಷ್ಟು ಬೇಗ ಶುಭಕಾರ್ಯ ನಡೆಯಲಿದ್ದು ಕೆಲವು ಜವಾಬ್ದಾರಿಗಳು ನಿಮ್ಮ ಹೆಗಲ ಮೇಲೆ ಬರಲಿದೆ.

ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲು ಇದು ಸೂಕ್ತವಾದ ಸಮಯವಾದ ಕಾರಣ ನಿಮ್ಮ ಕನಸುಗಳ ಬಗ್ಗೆ ಆದಷ್ಟು ಗಮನವನ್ನು ಕೊಡಿ, ಅನಾವಶ್ಯಕ ಖರ್ಚುಗಳನ್ನು ಕಡಿಮೆ ಮಾಡಿದರೆ ನೀವು ಉಳಿತಾಯವನ್ನು ಜಾಸ್ತಿ ಮಾಡಬಹುದಾಗಿದೆ, ಮಕ್ಕಳ ವಿದ್ಯಾಭ್ಯಾಸದ ಕಡೆಗೆ ಗಮನ ಕೊಡಿ. ಆಸ್ತಿ ಮತ್ತು ವಾಹನವನ್ನು ಖರೀದಿ ಮಾಡಲು ಬಯಸಿದರೆ ಮುಂದಿನ ಸಂಕ್ರಾಂತಿಯ ಸಮಯದಲ್ಲಿ ಖರೀದಿ ಮಾಡಿ. ದೂರದ ಪ್ರಯಾಣ ನಿಮಗೆ ಸಾಕಷ್ಟು ಲಾಭ ತಂದುಕೊಡುವ ಸಾಧ್ಯತೆ ಇರುವುದರಿಂದ ನೀವು ಅದನ್ನು ಸಧುಪಯೋಗ ಮಾಡಿಕೊಳ್ಳಬೇಕು, ಕಂಕಣ ಭಾಗ್ಯ ಕೂಡಿ ಬಂದಿದ್ದು ವರ್ಷದ ಆರಂಭದಲ್ಲಿ ನಿಮ್ಮ ಮದುವೆಯ ಮಾತುಕತೆ ನಡೆಯಲಿದೆ. ಮಕ್ಕಳಾಗದೆ ಇರುವವರು ತಾಯಿ ಲಕ್ಷ್ಮಿ ದೇವಿಯ ವ್ರತವನ್ನು ಮಾಡಿದರೆ ಆದಷ್ಟು ಬೇಗ ಶುಭಸುದ್ಧಿ ಇದೆ ಎಂದು ಹೇಳಬಹುದು. ಮೂರನೇ ವ್ಯಕ್ತಿಯನ್ನು ಮಾಡುವ ವೃತ್ತಿಯಲ್ಲಿ ಸೇರಿಸಿ ಕೊಳ್ಳದೆ ಇರುವುದು ಉತ್ತಮ. ಷೇರು ಮಾರುಕಟ್ಟೆ ನಿಮಗೆ ಲಾಭವನ್ನು ತಂದುಕೊಡಲಿದೆ. ಸಂಗಾತಿಯ ಕಾಳಜಿ ನಿಮ್ಮ ಅರೋಗ್ಯವನ್ನು ಕಾಪಾಡಲಿದೆ ಎಂದು ಹೇಳಬಹುದು..
ಇನ್ನು ತಾಯಿ ಧನಲಕ್ಷ್ಮೀಯ ಕೃಪೆಯಿಂದ ವರ್ಷದ ಅಂತ್ಯದಲ್ಲಿ ಅಪಾರವಾದ ಲಾಭವನ್ನು ಗಳಿಸುತ್ತಿರುವ ಆ ರಾಶಿಗಳು ಯಾವುವು ಎಂದರೆ :
1) “ಮೇಷ ರಾಶಿ”, 2) “ಮಕರ ರಾಶಿ” 3) “ಕಟಕ ರಾಶಿ”, 4) “ಸಿಂಹ ರಾಶಿ” ಮತ್ತು 5) ಕುಂಭ ರಾಶಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *