ಈ ಫೋಟೋ ನಿಮ್ಮ ಮನೆಯಲ್ಲಿ ಇದ್ದರೆ ಅನಿಷ್ಟ ಗ್ಯಾರಂಟಿ

ಈ ಫೋಟೋ ನಿಮ್ಮ ಮನೆಯಲ್ಲಿ ಇದ್ದರೆ ಅನಿಷ್ಟ ಗ್ಯಾರಂಟಿ

ಸ್ನೇಹಿತರೆ ಈ ದಿನ ನಾವು ಪ್ರಮುಖವಾದ ವಿಚಾರವನ್ನು ತಿಳಿಸುತ್ತಿದ್ದೇವೆ. ಅದೇನೆಂದರೆ ನಾವು ಸಾಮಾನ್ಯವಾಗಿ, ಕೆಲವು ಕಡೆ ನೋಡಿರುತ್ತೇವೆ. ಒಂದು ವಿಚಿತ್ರವಾದ ಫೋಟೋವನ್ನು ಮನೆ ಎದುರಿಗೆ ಹಾಕಿರುತ್ತಾರೆ

ಆದರೆ ಈ ವಿಚಾರವು ಯಾವುದೇ ಪುರಾಣ ಅಥವಾ ಗ್ರಂಥಗಳನ್ನು ಕೂಡ ಉಲ್ಲೇಖವಿಲ್ಲ ಆದರೂ ಕೆಲವರು ತಪ್ಪು ಮಾಡುತ್ತಾರೆ. ನಿಮ್ಮ ಮನೆಗಳಲ್ಲಿ ಈ ಫೋಟೋವನ್ನು ಇಟ್ಟುಕೊಂಡರೆ ನಿಮ್ಮ ನಾಶವನ್ನು ನೀವೇ ಮಾಡಿಕೊಂಡಂತೆ ಅದು ಯಾವ ಫೋಟೋ ಎಂದರೆ ಕೆಲವರು ಮನೆ ಮುಂದೆ ಒಂದು ರಾಕ್ಷಸನ ಬೊಂಬೆಯನ್ನು ಇಟ್ಟಿರುತ್ತಾರೆ ನಾವು ಕೆಲವರನ್ನು ಕೇಳಿದಾಗ ಮನೆಯಲ್ಲಿ ದೃಷ್ಟಿ ತಾಗಬಾರದೆಂದು ಇಟ್ಟಿದ್ದೇವೆ ಎಂದು ಹೇಳುತ್ತಾರೆ

ಸರಿ ಹಾಗಾದರೆ ಆ ಗೊಂಬೆಯಲ್ಲಿ ಇರುವುದು ಯಾರು ಎಂದು ಕೇಳಿದಾಗ ಕಾಳ ಭೈರವೇಶ್ವರ ಎಂದು ಹೇಳಿದರು ಆದರೆ ಅದು ಕಾಳ ಭೈರವೇಶ್ವರನ ಫೋಟೋ ಅಲ್ಲವೇ ಅಲ್ಲ ರಾಕ್ಷಸನ ಫೋಟೋ ತಂದು ಮನೆಯ ಮುಂಭಾಗದಲ್ಲಾಗಲಿ, ಮನೆಯ ಮೇಲೆ ಆಗಲಿ ಯಾವುದೇ ಕಾರಣಕ್ಕೂ ಹಾಕಬಾರದು ಹಾಕಿದ್ದರೆ ಅದನ್ನು ತೆಗೆದು ದೂರದಲ್ಲಿ ಅಂದರೆ ಯಾರು ತುಳಿಯದ ಜಾಗದಲ್ಲಿ ಹಾಕಿ ಮನೆಗೆ ಕುಂಬಳಕಾಯಿ ಇದ್ದರೆ ಅಷ್ಟೇ ಸಾಕು ರಾಕ್ಷಸನ ಫೋಟೋಗೆ ವಿಭೂತಿ ನಾಮ ಹಾಕಿದರೆ ದೇವರು ಆಗಲು ಸಾಧ್ಯವಿಲ್ಲ ರಾಕ್ಷಸನು ಭೂತ ಪಿಚಾಚಿಯನ್ನು ಕರೆಯುತ್ತಾನೆ ಮನೇಲಿ ಸ್ಮಶಾನದ ವಾತಾವರಣವನ್ನು, ಸೃಷ್ಟಿ ಮಾಡುತ್ತಾನೆ

ಆದ್ದರಿಂದ ಮನೆಯ ಮುಂದೆ ಯಾವುದೇ ಕಾರಣಕ್ಕೂ ಕೂಡ ಈ ತರದ ಫೋಟೋವನ್ನು ಹಾಕಬಾರದು ಯಾವುದೇ ಕಾರಣಕ್ಕೂ ಕೂಡ ಮೀಸೆಯನ್ನು, ತಿರಿವಿಕೊಂಡಿರುವಂತ ಫೋಟೋ ಕತ್ತಿಯನ್ನು ಹಿಡಿದಿರುವಂತಹ ಫೋಟೋ ಇಂತಹ ಫೋಟೋಗಳಿದ್ದರೆ ತಕ್ಷಣವೇ ತೆಗೆದುಬಿಡಿ ಇಲ್ಲದಿದ್ದರೆ ತೊಂದರೆಗಳನ್ನು, ನಾವೇ ಬರಮಾಡಿಕೊಂಡಂತಾಗುತ್ತದೆ. ಈ ಫೋಟೋ ನಮ್ಮ ಜೀವನವನ್ನೇ ಹಾಳು ಮಾಡುತ್ತದೆ ಕುಟುಂಬದ ಶಾಂತಿಯನ್ನು ಕೆಡಿಸುತ್ತದೆ. ಎಷ್ಟೇ ಸಂಪಾದನೆ ಮಾಡಿದರೂ ಕೂಡ ಉಳಿಯದ ಹಾಗೆ ಆಗುತ್ತದೆ. ಎಷ್ಟೇ ಪ್ರೀತಿಯಿಂದ ಇದ್ದರೂ ಅನ್ಯೂನತೆ ಇಲ್ಲದಂತೆ ಆಗುತ್ತದೆ. ಆದ್ದರಿಂದ ದಯಮಾಡಿ ಅಂತಹ ಫೋಟೋವನ್ನು, ತೆಗೆದು ಯಾರು ತುಳಿಯದ ಜಾಗದಲ್ಲಿ ಹಾಕಿ ಬನ್ನಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.