ಜೇಷ್ಠ ನಕ್ಷತ್ರ ದಲ್ಲಿ ಜನಿಸಿದವರ ಗುಣ ಲಕ್ಷಣಗಳು

ಜೇಷ್ಠ ನಕ್ಷತ್ರ ದಲ್ಲಿ ಜನಿಸಿದವರ ಗುಣ ಲಕ್ಷಣಗಳು

ಈ ನಕ್ಷತ್ರದಲ್ಲಿ ಜನಿಸಿದವರು ಸೂಕ್ಷ್ಮ ಬುದ್ಧಿ ಉಳ್ಳವರಾಗಿರುತ್ತಾರೆ ಇವರು ನ್ಯಾಯ-ನೀತಿಶಾಸ್ತ್ರ ಗಳನ್ನು ಅರಿತು ಅದರಂತೆ ಜೀವನವನ್ನು ಸಾಗಿಸುತ್ತಾರೆ ಇವರು ವಿಶಾಲವಾದ ಬುದ್ಧಿಯಿಂದ ಯಾವುದೇ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ ಇವರು ವಿಚಾರವಂತರಾಗಿದ್ದು ಸಮಯವನ್ನು ಅರಿತು ಅದರಂತೆ ಅನುಸರಿಸಿಕೊಂಡು ಜೀವನವನ್ನು ನಡೆಸುತ್ತಾರೆ ಈ ನಕ್ಷತ್ರದಲ್ಲಿ ಜನಿಸಿದವರು ಕೀರ್ತಿ ಮತ್ತು ಯಶಸ್ಸನ್ನು ಪಡೆಯುತ್ತಾರೆ ಈ ನಕ್ಷತ್ರದವರು ಧೈರ್ಯಶಾಲಿಗಳು ಆಗಿದ್ದ ನಾಯಕತ್ವ ಗುಣವನ್ನು ಹೊಂದಿರುತ್ತಾರೆ

ಈ ನಕ್ಷತ್ರದಲ್ಲಿ ಜನಿಸಿದವರಿಗೆ ಬುಧ ಮತ್ತು ಗುರು ಮನೋಭಾವದ ಎರಡು ಗುಣಗಳು ಇರುತ್ತದೆ ಇವರು ಹೆಚ್ಚು ಸೂಕ್ಷ್ಮ ಮನಸ್ಥಿತಿಯನ್ನು ಹೊಂದಿರುತ್ತಾರೆ ಮತ್ತು ವಿಶಾಲ ಹೃದಯದವರು ಆಗಿರುತ್ತಾರೆ ಇವರು ಆಸೆಗಳನ್ನು ಹೆಚ್ಚಾಗಿ ಪೂರೈಸಿ ಕೊಳ್ಳುವುದಿಲ್ಲ ಇವರು ವಾಸ್ತವವಾಗಿ ಇತರರೊಂದಿಗೆ ಯಾವುದೇ ತೊಂದರೆಯನ್ನು ನೀಡುವುದಿಲ್ಲ ಇವರ ಜೀವನ ಚಟುವಟಿಕೆಯಲ್ಲಿ ಸಾಮಾನ್ಯವಾಗಿ ಇವರು ಯಶಸ್ಸನ್ನು ಹೊಂದುತ್ತಾರೆ ಆದರೆ ಇವರ ಜೊತೆ ಇರುವವರು ಇವರಿಗೆ ಮೋಸ ಮಾಡುತ್ತಾರೆ ಇವರ ಅವಸರ ಬುದ್ಧಿಯು ಇವರಿಗೆ ಜನ ತೊಂದರೆ ಉಂಟು ಮಾಡುತ್ತದೆ

ಜೇಷ್ಠ ನಕ್ಷತ್ರದ ಅಧಿಪತಿಯು ಬುದಗ್ರಹ ವಾಗಿದ್ದು ಈ ನಕ್ಷತ್ರದ ಅಧಿದೇವತೆ ಯು ಇಂದ್ರ ಈ ನಕ್ಷತ್ರದ 4 ಪಾದಗಳು ವೃಶ್ಚಿಕ ರಾಶಿಗೆ ಸೇರಿದ್ದು ಅವುಗಳ ನಾಮಗಳು ನೋ ಯ ಯು ಈ ನಕ್ಷತ್ರದ ಇವನಿಗೆ ಜಿಂಕೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.