ಕಡಕ್ ನಾಥ್ ಕೋಳಿ ಮಾಂಸವನ್ನು ತಿನ್ನುವುದರಿಂದ ಆಗುವ ಲಾಭಗಳು

ಕಡಕ್ ನಾಥ್ ಕೋಳಿ ಮಾಂಸವನ್ನು ತಿನ್ನುವುದರಿಂದ ಆಗುವ ಲಾಭಗಳು

ಈ ಕಡಕ್ನಾಥ್ ಕೋಳಿ ಭಾರತದಲ್ಲಿ ಬಹಳ ಬೇಡಿಕೆ ಇರುವ ಕೋಳಿ ಮಧ್ಯಪ್ರದೇಶ ರಾಜ್ಯದಲ್ಲಿ ಸಿಗುವ ಈ ಕೋಳಿಗಳು ಕಡಕ್ನಾಥ್ ಕೋಳಿ ಎಂದು ಪ್ರಸಿದ್ಧವಾಗಿದೆ ಎಷ್ಟೋ ಕಾಯಿಲೆಗಳನ್ನು ಕಡಿಮೆ ಮಾಡುವ ಶಕ್ತಿ ಕೋಳಿ ಮಾಂಸದಲ್ಲಿ ಇದೆ ಇದರ ರೆಕ್ಕೆಯಿಂದ ಹಿಡಿದು ಮಾಂಸಾ ಮೊಟ್ಟೆ ಎಲ್ಲಾ ಕಪ್ಪು ಬಣ್ಣದಲ್ಲಿರುವ ಈ ಕೋಳಿ ಪ್ರೋಟೀನ್ಸ್ ಇರುವ ಕೋಳಿ ಎಂದು ಹೇಳಲಾಗುತ್ತದೆ

ಕಡಕ್ನಾಥ್ ಕೋಳಿ ಗೆ ಹೆಚ್ಚು ಬೇಡಿಕೆ ಇದ್ದು ಈ ಕೋಳಿಗೆ ಈ ಮಾಂಸವು ಹೆಚ್ಚು ಔಷಧೀಯ ಗುಣ ಹೊಂದಿದೆ ಎಂದು ವಿಶೇಷ ಕೊಬ್ಬು ಕಡಿಮೆ ಇರುವ ಈ ಕೋಳಿಮಾಂಸ ಆರೋಗ್ಯಕ್ಕೆ ಒಳ್ಳೆಯದು ನರದೌರ್ಬಲ್ಯ ಬಿಪಿ ಹೃದಯದ ಸಂಬಂಧಪಟ್ಟ ಕಾಯಿಲೆ ಶುಗರ್ ಗೆ ಉತ್ತಮವಾದ ಆಹಾರವಾಗಿದೆ ಕೋಳಿ ಮಾಂಸಕ್ಕೆ ಇರುವ ಬೇಡಿಕೆ ಒಂದೆಡೆ ಆದರೆ ಕಡಕ್ನಾಥ್ ಕೋಳಿ ಗೆ ಇರುವ ಮಾಂಸದ ಬೇಡಿಕೆ ಬೇರೆ ಕಪ್ಪು ಬಣ್ಣದ ಮಾಂಸ ವಾಗಿದ್ದು ಈ ಕಡಕ್ನಾಥ್ ಕೋಳಿ ಫೇಮಸ್ ಆಗಿದೆ ಈ ಕೋಳಿಮಾಂಸ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಆರೋಗ್ಯ ಕಾಪಾಡಿಕೊಳ್ಳುವ ಅವರಿಗೆ ಕಡಕ್ ನಾಥ್ ಚಿಕನ್ ಎಂದರೆ ತುಂಬಾ ಇಷ್ಟ ಕೆಲವು ಮಾಹಿತಿಗಳ ಪ್ರಕಾರ ಕಡಕ್ನಾಥ್ ಚಿಕನ್ ಪ್ರತಿ ಕೆಜಿಗೆ 1000 ಇಂದ rs.1200 ವರೆಗೂ ಇದೆ ಇನ್ನು ಈ ಕೋಳಿಯ ಬೆಲೆ ಪ್ರತಿ ಕೆಜಿಗೆ 850 ರೂಪಾಯಿ ಮಾರಾಟವಾಗಲಿದೆ ಕೋಳಿಗಳ ಮೊಟ್ಟೆ ಮಾಂಸದಲ್ಲಿ ಈ ಕೋಳಿಯು ಸಾಮಾನ್ಯ ಗಾತ್ರಕ್ಕೆ ಬರಲು ಎಂಟು ತಿಂಗಳು ತೆಗೆದುಕೊಳ್ಳುತ್ತದೆ ಆದರೆ ಬೈಲರ್ ಕೋಳಿ ಗಳು 45 ದಿನಗಳಲ್ಲಿ ದಪ್ಪವಾಗುತ್ತದೆ ಹೀಗಾಗಿ ಕೋಳಿಮಾಂಸ ತುಂಬಾ ದುಬಾರಿಯಾಗಿದೆ ಇನ್ನು ಮೊಟ್ಟೆ ಕೂಡ ಕಡಿಮೆ ಆಗಿರಲ್ಲ ಒಂದು ಮೊಟ್ಟೆ rs.50 ಇರುತ್ತದೆ ಇನ್ನು ಕಡಕ್ನಾಥ್ ಮೊಟ್ಟೆಗಳನ್ನು ಪೋಷ್ಟಿಕಾಂಶ ಆಹಾರ ಹೇಳಲಾಗುತ್ತದೆ ಇನ್ನು ಹಿರಿಯರಿಗೆ ರಕ್ತ ಕಡಿಮೆ ಇದ್ದರೆ ತುಂಬಾ ಉಪಯುಕ್ತ ಅಂತೆ ಹೀಗಾಗಿ ಈ ಕೋಳಿಗೆ ಅಧಿಕಾ ಬೆಲೆ ಇದೆ

ಕಡಕ್ ನಾಥ್ ಅಪಾರವಾದ ಬೇಡಿಕೆಯಿದೆ ವಿದೇಶಗಳಿಗೆ ರಫ್ತ ಆಗುತ್ತೆ ಇದೇ ಕಾರಣ ಕಡಕ್ನಾಥ್ ಕೋಳಿ ಗೆ ಫುಲ್ ಡಿಮ್ಯಾಂಡ್ ಇದೆ ಇದು ಕಪ್ಪು ಬಣ್ಣ ವಾಗಿರಲು ಇದನ್ನು ತಿನ್ನಲು ನಮ್ಮ ಜನರು ಹಿಂತಿರುಗುತ್ತಾರೆ ಹಾಗಾಗಿ ಇದರ ಸಾಕಾಣಿಕೆ ನಮ್ಮ ದೇಶದಲ್ಲಿ ಕಡಿಮೆ ಇದೆ ಇನ್ನು ಕಡಕ್ನಾಥ್ ಕೋಳಿ ಆರೋಗ್ಯಕ್ಕೆ ಉಪಯೋಗಗಳು ಇದರ ಮಾಂಸವನ್ನು ತಿನ್ನುವುದರಿಂದ ಜೀವದ ನಿರೋಧ ಶಕ್ತಿ ಹೆಚ್ಚುತ್ತದೆ ಕಡಕ್ನಾಥ್ ಕೋಳಿ ಮಾಂಸದಲ್ಲಿ ಕೊಬ್ಬಿನಾಂಶ ತುಂಬಾ ಕಡಿಮೆ ಇದ್ದು ಅದರಲ್ಲಿ ಪ್ರೋಟೀನ್ ಸಿಗುತ್ತದೆ ಏಳು ತಿಂಗಳಲ್ಲಿ ಒಂದು ಕೆಜಿ ತೂಕ ಬರುತ್ತದೆ ಈ ಕೋಳಿ ಇಡುವ ಮಟ್ಟೆ ಕಪ್ಪು ಬಣ್ಣ ವಾಗಿರುತ್ತದೆ

ಕಡಕ್ನಾಥ್ ಕೋಳಿ ಯನ್ನು ಮಧ್ಯಪ್ರದೇಶದಲ್ಲಿ ಖಾಲಿ ಎಂದು ಕರೆಯಲಾಗುತ್ತದೆ ಮಧ್ಯಪ್ರದೇಶ ಅಲ್ಲಿ ಸಿಗುವ ಕೋಳಿಗಳು ಕಡಕ್ ನಾಥ್ ಗುಂಪಿಗೆ ಸೇರಿದೆ ಎಷ್ಟೋ ಕಾಯಿಲೆಗಳನ್ನು ಕಡಿಮೆ ಮಾಡುವ ಶಕ್ತಿ ಕೋಳಿಗೆ ಇರುವುದು ವಿಶೇಷ ಕೋಳಿಮಾಂಸವನ್ನು ತಿನ್ನುವುದರಿಂದ ತೊಂದರೆಗಳ ದೂರವಾಗುತ್ತದೆ ಮತ್ತು ಮಹಿಳೆಯರಿಗೆ ಇತರ ಸಮಸ್ಯೆಗಳು ಇದು ಉತ್ತಮವಾದ ಔಷಧಿ ಎಂದೇ ಫಲ ಕೊಡುತ್ತದೆ ಮನುಷ್ಯನ ನರ ದೌರ್ಬಲ್ಯ ದೂರವಾಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.