ತೀರಿ ಹೋದ ವ್ಯಕ್ತಿ ಕನಸಿನಲ್ಲಿ ಬಂದರೆ ಏನು ಅರ್ಥ

Recent Posts

ಕನಸಿನಲ್ಲಿ ತೀರಿ ಹೋದ ವ್ಯಕ್ತಿ ಕೋಪದ ಅವಸ್ಥೆಯಲ್ಲಿ ಕಂಡರೆ

ಯಾವುದಾದರೂ ವ್ಯಕ್ತಿ ಕೋಪದಿಂದ ಏನೋ ಕೇಳುವ ರೀತಿಯಲ್ಲಿ ನಿಮ್ಮ ಕನಸಿನಲ್ಲಿ ಖುಷಿಖುಷಿಯಾಗಿರೋ ರೀತಿಯಲ್ಲಿ ಬಂದರೆ ಅವರು ನಿಮಗೆ ಯಾವುದೋ ಒಂದು ರೀತಿಯ ಸಂದೇಶವನ್ನು ತಲುಪಿಸಲು ಪ್ರಯತ್ನಿಸುತ್ತಿದ್ದಾರೆ ಏನು ಅರ್ಥ ಅವರು ಯಾವುದಾದರೂ ಒಂದು ಒಳ್ಳೆಯ ಕುಟುಂಬದಲ್ಲಿ ಜನಿಸಿದ್ದಾರೆ ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎನ್ನುವ ಅರ್ಥ ನೀಡುತ್ತದೆ ಈ ರೀತಿಯ ಕನಸುಗಳು ಬಿದ್ದರೆ ನಿಮ್ಮ ಪೂರ್ವಜರು ಬೇರೆ ಕಡೆಗಳಲ್ಲಿ ಜನ್ಮವನ್ನು ತಾಳಿದ್ದಾರೆ ಎಂದು ಅರ್ಥ ಯಾವುದಾದರೂ ವ್ಯಕ್ತಿ ಅಕಾಲಿಕ ಮರಣವನ್ನು ಹೊಂದಿದರು ಅವರು ನಿಮ್ಮ ಕನಸಿನಲ್ಲಿ ರೋಗಗ್ರಸ್ತರಾಗಿದ್ದಾರೆ ಎಂದು ನಿಮ್ಮ ಕನಸಿನಲ್ಲಿ ಬಂದರೆ ಅವರು ನಿಮಗೆ ಯಾವುದಾದರೂ ಒಂದು ಸಂದೇಶ ನೀಡುತ್ತಿದ್ದಾರೆ ಎಂದು ಅರ್ಥ ಅವರು ಯಾವುದೋ ಒಂದು ಕೆಲಸವನ್ನು ಮಾಡದೇ ಇದ್ದರೆ ನಮಗೆ ತಿಳಿಸಿದ್ದಾರೆ ಎಂದು ಸಂಕೇತವಾಗಿದೆ ನಿಮಗೆ ಈ ರೀತಿ ಯಾವುದಾದರೂ ನೆನಪಿದ್ದರೆ ಆ ಕಾರ್ಯಗಳನ್ನು ನೀವು ಮಾಡಿ ಮುಗಿಸಿ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಇವರ ಕನಸುಗಳನ್ನು ನೀವು ಏನಾದರೂ ಈಡೇರಿಸದಿದ್ದರೆ ಇದು ನಿಮ್ಮ ಮುಂದಿನ ಪೀಳಿಗೆಗೆ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ ನಿಮ್ಮ ಪೂರ್ವಜರು ಸತ್ತನಂತರ ನಿಮ್ಮ ಕನಸಿನಲ್ಲಿ ಬರುತ್ತಾರೆ ಆದರೆ ಮೌನವಾಗಿರುತ್ತಾರೆ ಈ ಮೌನಕ್ಕೆ ತುಂಬಾ ಅರ್ಥಗಳು ಇರುತ್ತದೆ ಮೌನವನ್ನು ನಾವು ಅರ್ಥಮಾಡಿಕೊಳ್ಳಲು ಪ್ರಯತ್ನಿಸಬೇಕು ಇದರ ಅರ್ಥ ನಮ್ಮ ಜೀವನದ ಆಗುಹೋಗು ವಿನ ಮೇಲೆ ಸಂಕಷ್ಟವನ್ನು ತರುತ್ತದೆ ಎಂದು ಅರ್ಥ ಇನ್ನೊಂದು ಅರ್ಥ ಏನೆಂದರೆ ಸ್ವಪ್ನ ಶಾಸ್ತ್ರದ ಪ್ರಕಾರ ನಮ್ಮ ಹಿರಿಯರು ತೀರಿಹೋದ ನಂತರ ನಮ್ಮ ಕನಸಿನಲ್ಲಿ ಬಂದು ಅವರು ಮೌನವಾಗಿದ್ದು ನಮಗೆ ಆಶೀರ್ವಾದ ಮಾಡಿ ಹೋಗುತ್ತಾರೆ ಅಂದರೆ ಅವರು ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ ಒಳ್ಳೆಯದಾಗುತ್ತದೆ ಎಂದು ಅರ್ಥ ತೀರಿಹೋದ ನಮ್ಮ ಪೂರ್ವಜರು ತುಂಬಾ ದೂರದಲ್ಲಿ ಕಾಣಿಸಿಕೊಂಡರೆ ಅವರಿಗೆ ಮೋಕ್ಷ ಸಿಕ್ಕಿದೆ ಎಂದು ಅರ್ಥ ಮೂರು ಆಕಾಶದಿಂದ ನನಗೆ ಆಶೀರ್ವಾದ ಮಾಡುತ್ತಿದ್ದಾರೆ ಎಂದು ಅರ್ಥವಾಗಿದೆ

ಕುದ್ದು ನೀವು ಮಾಡುವ ಕಾರ್ಯದಲ್ಲಿ ಯಾವುದೇ ಅಡೆತಡೆ ಇರುವುದಿಲ್ಲ ನೀವು ಮಾಡುವ ಕಾರ್ಯಗಳಲ್ಲಿ ಯಶಸ್ಸೂ ದೊರೆಯುತ್ತದೆ ಎಂದು ಅರ್ಥ ತೀರಿಹೋದ ವ್ಯಕ್ತಿಯು ನಮ್ಮ ವಾಸ ಮಾಡುವ ಸ್ಥಳದ ಅಕ್ಕಪಕ್ಕ ಬಂದು ಕಾಣಿಸಿಕೊಂಡರೆ ಅಂತಹ ವ್ಯಕ್ತಿಗಳು ಪರಿವಾರದಿಂದ ಮೋಹವನ್ನು ಬಿಟ್ಟಿರುವುದಿಲ್ಲ ಎಂದು ಅರ್ಥ ಮನೆಯಲ್ಲಿ ವಾಸ ಮಾಡುವ ಆಸೆಯು ಅವರಿಗೆ ಇದೆ ಎಂದು ಅರ್ಥ ಇದೇ ರೀತಿ ಹೆಚ್ಚೆಚ್ಚು ಕನಸಿನಲ್ಲಿ ಅವರು ಬಂದರೆ ಪ್ರತಿದಿನ ಚಪಾತಿಯನ್ನು ಹಸುವಿಗೆ ತಿನ್ನಿಸಿ ಅಥವಾ ಮೂಕ ಪ್ರಾಣಿಗಳಿಗೆ ಯಾವುದಾದರೂ ಒಂದು ರೀತಿಯಲ್ಲಿ ಸಹಾಯ ಮಾಡಿ ಎಲ್ಲವೂ ಕೂಡ ಒಳ್ಳೆಯದಾಗುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *