ನಂಬಲಾರದ ಸತ್ಯ! ಕನಸಿನಲ್ಲಿ ಅಳುವುದನ್ನು ಕಂಡರೆ ವಿಭಿನ್ನ ಸಂದರ್ಭಗಳಲ್ಲಿ

ನಂಬಲಾರದ ಸತ್ಯ! ಕನಸಿನಲ್ಲಿ ಅಳುವುದನ್ನು ಕಂಡರೆ ವಿಭಿನ್ನ ಸಂದರ್ಭಗಳಲ್ಲಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಅಳುತ್ತ ಇರೋತರ ನೀವು ನೋಡಿದ್ದೆ ಆದರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನೆಂದು ದಾಖಲಿಸಿದ್ದಾರೆ ಎಂದು ತಿಳಿಯೋಣ, ಒಂದು ವೇಳೆ ನಿಮ್ಮ ಕನಸಿನಲ್ಲಿ ನೀವು ಬೇರೆ ಯಾರಿಂದಲಾದರೂ ಗೊತ್ತಿಲ್ಲದೆ ಇರೋರು ನಿಮ್ಮ ಕನಸಿನಲ್ಲಿ ಅಳುತ್ತಿರುವುದನ್ನು ನೀವು ನೋಡಿದ್ದೆ ಆದರೆ ಇದು ಶಕುನ ಎಂದು ಹೇಳಬಹುದು ಎಷ್ಟೋ ಜನಕ್ಕೆ ಇದು ಗೊತ್ತಿಲ್ಲ ಭಯಪಡುತ್ತಾರೆ ಏನುಕ್ಕೆ ಅಳುತ್ತಾ ಇದ್ದೆ ಅಥವಾ ಬೇರೆಯವರು ಏನುಕ್ಕೆ ಅಳುತ್ತಿದ್ದರು ಎಂದು ಯೋಚಿಸುತ್ತಿರುತ್ತಾರೆ ಕನಸಿನಲ್ಲಿ ಏನು ನಡೆದಿದೆಯೋ ಅದು ನಿಜವಾಗುತ್ತಾ ಎಂದು ಯೋಚಿಸುತ್ತಾ ಭಯ ಪಡುತ್ತಿರುತ್ತಾರೆ ನಿಮ್ಮ ಕನಸಿನಲ್ಲಿ ನೀವು ಅಥವಾ ಯಾರಾದರೂ ಕಾರಣವಿಲ್ಲದೆ ಅಳುತ್ತಿರುವ ಹಾಗೆ ನೋಡಿದ್ದೆ ಆದರೆ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ನಿಮ್ಮಿಂದ ದೂರವಾಗುತ್ತದೆ ಅಂದರೆ ಯಾವಾಗಾದ್ರೂ ನಿಮ್ಮ ಜೀವನದಿಂದ ಕಷ್ಟಗಳು ದೂರ ಹೋಗುತ್ತವೋ ಅವಾಗ ನಿಮಗೆ ನಿಮ್ಮ ಕನಸಿನಲ್ಲಿ ಅಳುತ್ತಿರುವ ಹಾಗೆ ಕಾಣಿಸುತ್ತದೆ ಯಾವುದೇ ವಿಷಯದ ಕನಸುಗಳು ಆಗಿರಬಹುದು ದುಡ್ಡಿನ ವಿಷಯದಲ್ಲಿ ಆಗಿರಬಹುದು, ಅಥವಾ ನಿಮ್ಮ ಫ್ಯಾಮಿಲಿ ಪ್ರಾಬ್ಲಮ್ ಆಗಿರಬಹುದು, ಅಥವಾ ನಿಮ್ಮ ಜಾಬ್ ನಲ್ಲಿ ಇರುವಂತಹ ಸಮಸ್ಯೆಗಳು ಆಗಿರಬಹುದು,

ಅಥವಾ ನೀವು ಮಾಡುತ್ತಿರುವ ಬಿಜಿನೆಸ್ ನಲ್ಲಿ ಇರುವ ಪ್ರಾಬ್ಲಮ್ ಆಗಿರಬಹುದು ಈ ರೀತಿಯ ಯಾವುದೇ ಸಮಸ್ಯೆಗಳು ನಿಮ್ಮ ಜೀವನದಲ್ಲಿ ಆದರೆ ಅಂತಹ ಸಂಸ್ಥೆಗಳ ದೂರ ಹೋಗುವಾಗ ಈ ರೀತಿಯ ಅಳುವ ಕನಸುಗಳು ಬೀಳುತ್ತವೆ ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ನಿಮ್ಮ ಹೆಸರು ಪ್ರತಿಷ್ಠೆಗಳು ಚೆನ್ನಾಗಿ ಬೆಳೆಯುತ್ತವೆ ಆದ್ದರಿಂದ ಇದು ತುಂಬಾ ಒಳ್ಳೆಯ ಕನಸು ನೀವು ಈ ರೀತಿ ಕನಸು ಕಂಡಾಗ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ ಆದರೆ ಒಂದು ವೇಳೆ ನಿಮ್ಮ ಕನಸಿನಲ್ಲಿ ಒಂದು ವೇಳೆ ಯಾರಾದರೂ ಸತ್ತುಹೋಗಿರುವಂತವರಿಗಾಗಿ ಅಳುತ್ತಿರುವ ಹಾಗೆ ಬೇಜಾರು ಆಗಿರುವತರ ಕಾಣಿಸಿದರೆ ಅದು ಅಷ್ಟೊಂದು ಒಳ್ಳೆಯ ಕನಸಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.