ಪಚ್ಚೆ ಹರಳು: (EMEROLD):

ಪಚ್ಚೆ ಹರಳು: (EMEROLD): ಪಚ್ಚೆ ಹರಳು ಬುಧನ ಗ್ರಹಕ್ಕೆ ಸಂಬಂಧಪಟ್ಟ ಹರಳು.ಇದಕ್ಕೆ ಮರಕತ, ಪಾಚಿ, ಹರಿತ ಮಣಿ, ಗರುಡಾಂಕಿತ, ಸೌಪರ್ಣಿ,ಗುರುತ್ಮ, ಗರುಡೋದ್ಗೀರ್ಣ ಮುಂತಾದ ಹೆಸರುಗಳಿಂದಲೂ ಕರೆಯುವರು


ಆಂಗ್ಲ ಭಾಷೆಯಲ್ಲಿ EMEROLD ಎಂದು ಕರೆಯುವರು. ಇದು ಪಾರದರ್ಶಕವಾಗಿದ್ದು 6 ಭುಜಗಳ ನಿಯಮಿತಾಕಾರವನ್ನು ಹೊಂದಿರುವುದು. ಹಸಿರು ಬಣ್ಣ ಹಾಗೂ ಸ್ವಲ್ಪ ನೀಲಿ ಛಾಯೆಯುಳ್ಳ ಹಸಿರು ಬಣ್ಣವನ್ನು ಹೊಂದಿರುವುದು ಪಚ್ಚೆ ಹರಳುಗಳಲ್ಲಿ 4 ವರ್ಣದ ಪಚ್ಚೆಗಳಿರುತ್ತವೆ. ಅವು ಬ್ರಾಹ್ಮಣ ಪಚ್ಚೆ, ಕ್ಷತ್ರಿಯ ಪಚ್ಚೆ, ವೈಶ್ಯ ಪಚ್ಚೆ, ಶೂದ್ರ ಪಚ್ಚೆ, ಎಂದು ವಿಂಗಡಿಸಿರುವ ರು. ಶಿರಿಷ/ ಪುಷ್ಪ ಬಣ್ಣದ ಪಚ್ಚೆ, ಬ್ರಾಹ್ಮಣ ದಟ್ಟವಾದ ಹಸಿರು – ಹಳದಿ ಯುಕ್ತ, ಹಸಿರು ಹಾಗೂ ವೈಶ್ಯ ಶಾಮಲಾ ಬಣ್ಣದ ಹಸಿರಾಗಿರುವ ಹಸಿರಾಗಿರುವ ಪಚ್ಚೆಯನ್ನು ಎಂದು ಕರೆಯುವರು.
ಪರೀಕ್ಷಾ ವಿಧಾನ ಆಗಿರುವ ಸ್ವಚ್ಛ ಹಾಗೂ ಪ್ರಕಾಶಮಾನವಾಗಿ ಹೊಳೆಯುತ್ತಿರುವ ಹಸಿರು ಬಣ್ಣದ ಪಚ್ಚೆ ಉತ್ತಮ ಗುಣಮಟ್ಟದ್ದು. ಸೂರ್ಯನ ಪ್ರಕಾಶದಲ್ಲಿ ಬಿಳಿಯ ಬಟ್ಟೆಯ ಮೇಲೆ ಹರಳು ಇಟ್ಟರೆ ಅವಸ್ತಾರ ಹಸಿರು ಬಣ್ಣವನ್ನು ಸೂಚಿಸಿದರೆ ಅದು ಶ್ರೇಷ್ಠವಾದ ಹರಳು. ಹಳದಿ ಬಣ್ಣದ ಹರಳು ಬಹಳ ಬೆಲೆ ಬಾಳುವುದಿಲ್ಲ. ಹಸಿರು ಬಣ್ಣದೊಂದಿಗೆ ಸ್ವಲ್ಪ ನೀಲಿ ಬಣ್ಣವಿದ್ದರೆ ಪಚ್ಚೆಯು ದೋಷಪೂರಿತ ಎಂದು ಪರಿಗಣಿಸಬೇಕು.
ಪಚ್ಚೆ ಹರಳನ್ನು ಧಾರಣೆ ಮಾಡುವುದರಿಂದ ಉಪಯೋಗಗಳು:
ಬುದ್ಧಿವಂತಿಕೆ ವಿದ್ಯಾಭ್ಯಾಸದಲ್ಲಿ ಪ್ರಗತಿ, ಬರವಣಿಗೆಯಲ್ಲಿ ಸುಧಾರಣೆ, ದೇಹವೂ ದಷ್ಟಪುಷ್ಟವಾಗುವುದು, ಧನ-ಧಾನ್ಯ ಅಭಿವೃದ್ಧಿ, ವ್ಯಾಪಾರ ವೃದ್ಧಿ, ಭೂತ ಬಾದೆ, ಸರ್ಪಗಳ ಭಯ ನಿವಾರಣೆ, ಮಾಟ, ಮದ್ದು, ಜಾದು, ದೃಷ್ಟಿದೋಷ ಗಳಿಂದ ನಿವೃತ್ತಿ, ಮಾನಸಿಕ ಅಸ್ವಸ್ಥತೆ ಬುದ್ಧಿಭ್ರಮಣೆ ಹುಚ್ಚು ದೋಷ ನಿವಾರಣೆಯಾಗುವುದು.

ವೈದ್ಯಕೀಯ ಉಪಯೋಗಗಳು :
ಹೆರಿಗೆಯ ಸಮಯದಲ್ಲಿ ಪಚ್ಚೆ ಹರಳನ್ನು ತೊಳೆದು ನೀರನ್ನು ಗರ್ಭಿಣಿ ಸ್ತ್ರೀಯರಿಗೆ ಕುಡಿಸಿ ಧಾರಣೆ ಮಾಡಿದರೆ ಶೀಘ್ರವಾಗಿ ಪ್ರಸವವಾಗುವುದು. ಅನ್ನನಾಳದ ತೊಂದರೆ ಜಠರ ಕರುಳುಗಳಲ್ಲಿಯ ಹುಣ್ಣು ಅಜೀರ್ಣ, ವಾಂತಿ ವಿಷಮಶೀತ ಜ್ವರ, ಗ್ಯಾಸ್ಟ್ರಿಕ್ , ಅಲ್ಸರ್ ಮುಂತಾದ ರೋಗಗಳಿಗೆ ಅನುಕೂಲ.
ಪಚ್ಚೆ ಹರಳನ್ನು ಯಾರು ಧರಿಸಬಹುದು: ಜನ್ಮ ಲಗ್ನಕ್ಕೆ ಅನುಗುಣವಾಗಿ : ಮೇಷ ಜನ್ಮಲಗ್ನ ವಾಗಿದ್ದರೆ ಬುಧನು ತೃತಿಯ ಮತ್ತು ಪುಷ್ಪ ಸ್ಥಾನಗಳ ಅಧಿಪತಿ ಆಗುವನು ಹಾಗೂ ಬುಧನು ಮೇಷ ಲಗ್ನಕ್ಕೆ ಶತ್ರು ವಾಗುವುದರಿಂದ ಈ ಲಗ್ನದವರು ಪಚ್ಚೆಯನ್ನು ಧರಿಸಬಾರದು ವೃಷಭ ಜನ್ಮ ಲಗ್ನ ವಾಗಿದ್ದರೆ ಬುಧನು ದ್ವಿತೀಯ ಮತ್ತು ಪಂಚಮ ಸ್ಥಾನಗಳ ಅಧಿಪತಿ ಆಗುವನು ಹಾಗೂ ಶುಕ್ರ ನೊಂದಿಗೆ ಬುಧನು ಶತ್ರುತ್ವ ಇಲ್ಲದಿರುವುದರಿಂದ ಈ ಲಗ್ನದವರು ಪಚ್ಚೆಯನ್ನು ಧರಿಸಬಹುದು ಮಿಥುನ ಜನ್ಮ ಲಗ್ನವಾಗಿದ್ದರೆ ಬುಧನು ಲಗ್ನ ಮತ್ತು ಚತುರ್ಥಾಧಿಪತಿ ಆಗುವನು. ಆದಕಾರಣ ಈ ಲಗ್ನದವರು ಪಚ್ಚೆಯನ್ನು ಧರಿಸಬಹುದು. ಕರ್ಕಾಟಕ ಲಗ್ನಕ್ಕೆ ಬುಧನು ಮಿಥುನ ಹಾಗೂ ಕನ್ಯಾರಾಶಿಯ ಅಧಿಪತಿ ಅಂದರೆ ತೃತೀಯ ಮತ್ತು ವ್ಯಯಾಧಿಪತಿ ಆಗುವನು ಮತ್ತು ಚಂದ್ರನಿಗೆ ಶತ್ರುತ್ವ ವಿರುವುದರಿಂದ ಯಾವುದೇ ಕಾರಣಕ್ಕೂ ಪಚ್ಚೆ ರತ್ನವನ್ನು ಧರಿಸಬಾರದು. ಹೀಗೆಯೇ ಎಲ್ಲ ಲಗ್ನಕ್ಕೂ ಅಧಿಪತಿ ಮತ್ತು ಶತ್ರುತ್ವ ಮತ್ತು ಮಿತ್ರತ್ವ ಪರಿಗಣಿಸಿ ಪಚ್ಚೆಯನ್ನು ಧರಿಸುವುದನ್ನು ತಿಳಿಯಬಹುದು.
ಸಂಖ್ಯಾಶಾಸ್ತ್ರದ ಪ್ರಕಾರ ದಿನಾಂಕ 5, 14, 23, ರಂದು ಜನಿಸಿದವರು ಬುಧನ ಅಧಿಪತ್ಯಕ್ಕೆ ಒಳಪಡುವವರು. ದಿನಾಂಕ 5 ರಂದು ಜನಿಸಿದವರು ಪಚ್ಚೆಯನ್ನು ಧಾರಣೆ ಮಾಡಿದರೆ ಉತ್ತಮ. ಶುಕ್ರನ ಹರಳಾದ ವಜ್ರವನ್ನು ಧಾರಣೆ ಮಾಡುವುದು ಉತ್ತಮ ರವಿಯ ಹರಳಾದ ಮಾಣಿಕ್ಯವನ್ನು ಧಾರಣೆ ಮಾಡಿದರೆ ಮಧ್ಯಮ.

ಕೊಳ್ಳೇಗಾಲದ ಶ್ರೀ ಚೌಡಿ ಮಹಾಶಕ್ತಿ ಜ್ಯೋತಿಷ್ಯ ಪೀಠಂ

ಪ್ರಧಾನ ತಾಂತ್ರಿಕರು ಹಾಗೂ ಅರ್ಚಕರು ಹಾಗೂ ದೈವಜ್ಞರು ಮಹರ್ಷಿ ಶ್ರೀ ರಘುನಂದನ್ ಗುರೂಜಿ

ನಿಮ್ಮ ಧ್ವನಿಯ ಮೂಲಕ ನಿಮ್ಮ ಎಂತಹ ಕಠಿಣ ಗುಪ್ತ ಸಮಸ್ಯೆಗಳಿದ್ದರೂ ಕೂಡ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ ಮತ್ತು ಕವಡೆ ಶಾಸ್ತ್ರದ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಕೊಳ್ಳೇಗಾಲದ ವಿಶಿಷ್ಟ ಅನುಷ್ಠಾನ ಪೂಜಾ ಪದ್ಧತಿ ಹಾಗೂ ಕೇರಳದ ಶ್ರೀರಾಜರಾಜೇಶ್ವರಿ ಭದ್ರಕಾಳಿ ಅಮ್ಮನವರ ಸರ್ವಾಭಿಷ್ಟ ಸಿದ್ಧಿ ಪೂಜಾ ಶಕ್ತಿಯಿಂದ ಹಾಗೂ ಅಮಾವಾಸ್ಯೆ ಮತ್ತು ಹುಣ್ಣಿಮೆ ಮತ್ತು ಗ್ರಹಣ ಕಾಲದ ಬಲಿಷ್ಠ ಅಥರ್ವಣವೇದ ಚೌಡಿ ಪ್ರಯೋಗ ಪೂಜಾ ಶಕ್ತಿಗಳಿಂದ ನಿಮ್ಮ ಸರ್ವ ಸಮಸ್ಯೆಗಳಿಗೆ ಕೇವಲ ಅತಿ ಶೀಘ್ರದಲ್ಲಿ ಪರಿಹಾರ ಮಾಡಿಕೊಡುತ್ತರೆ.

ವಿಶೇಷ ಸೂಚನೆ: ಅನೇಕ ಗಣ್ಯಾತಿಗಣ್ಯರು ಉದ್ದಿಮೆಗಳು ರಾಜಕೀಯ ಮುಖಂಡರು ಪ್ರಖ್ಯಾತ ನಟ ನಟಿಯರು ಜನಸಾಮಾನ್ಯರು ಗುರೂಜಿ ಅವರಿಂದ ಉತ್ತಮ ಸಲಹೆ ಹಾಗೂ ಸೂಕ್ತ ಪರಿಹಾರಗಳನ್ನು ಈಗಾಗಲೇ ಪಡೆದುಕೊಂಡಿದ್ದಾರೆ.
9538977755

Leave A Reply

Your email address will not be published.