ಕನಸಿನಲ್ಲಿ ಗಡಿಯಾರ ಕಂಡರೆ

Recent Posts

ಕನಸಿನಲ್ಲಿ ಗಡಿಯಾರ ಕಂಡರೆ

ನಮಸ್ಕಾರ ಸ್ನೇಹಿತರೆ, ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಗಡಿಯಾರ ನೋಡಿದೆ ಆದರೆ ಇಂಗ್ಲಿಷ್ನಲ್ಲಿ ವಾಚ್ ಎಂದು ಕರೆಯುತ್ತಾರೆ ಇದನ್ನು ನೀವು ಕನಸಿನಲ್ಲಿ ನೋಡಿದೆ ಆದರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಗಡಿಯಾರ ನ ಸುಮ್ನೆ ಹಾಗೆ ನೋಡುತ್ತಿರುವ ತರ ನೋಡಿದ್ದೆ ಆದರೆ ಅಂದ್ರೆ ನೀವು ಎಲ್ಲೇ ನೋಡಬಹುದು ಅಥವಾ ಯಾವುದೇ ಪರಿಸ್ಥಿತಿಯಲ್ಲಿ ಆಗಲಿ ನೀವು ಗಡಿಯಾರವನ್ನು ಸುಮ್ನೆ ಹಾಗೆ ನೋಡುತ್ತಿರುವ ತರ ನೀವು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನೀವು ತುಂಬಾ ಎಚ್ಚರದಿಂದ ಇರಬೇಕು ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನೀವು ಆದಷ್ಟು ಅವೇರ್ ಆಗಿರಬೇಕು ಅಲರ್ಟ್ ಆಗಿರಬೇಕು ನೀವು ಯಾವುದೇ ಕೆಲಸಗಳನ್ನು ಮಾಡುತ್ತಿದ್ದೀರೊ ಅಂತ ಕೆಲಸಗಳನ್ನು ನೀವು ನಿಲ್ಲಿಸಬಾರದು ಅಥವಾ ಅಂತ ಕೆಲಸಗಳನ್ನು ನೀವು ನೋಡಿ ಭಯಪಡಬಾರದು ನೀವು ಯಾವುದೇ ರಿಸ್ಕ್ ತಗೋಬೇಕು ಅಂತ ಯೋಚಿಸುತ್ತಿದ್ದರೊ ಅಂತ ರಿಸ್ಕ್ ನ ನೀವು ಭಯಪಡದೆ ತಗೋಬೇಕು ಅಂತ ಈಕನಸು ನಿಮಗೆ ಸೂಚನೆ ಕೊಡುತ್ತೆ ಯಾವುದೇ ಕೆಲಸ ಮಾಡುವುದಕ್ಕೆ ನೀವು ಭಯ ಪಡಬೇಡಿ ಹಿಂಜರಿಯಬೇಡಿ ನಿಮ್ಮ ಜೀವನದಲ್ಲಿ ಎಲ್ಲಾ ಕೋಣಗಳ ಬಗ್ಗೆ ನೀವು ಎಚ್ಚರವಾಗಿ ಇರಬೇಕು ಅಂತ ಈಕನಸು ನಿಮಗೆ ಸೂಚನೆ ಕೊಡುತ್ತೆ ಏನೇ ಕೆಲಸ ಆಗಲಿ ನೀವು ಅದನ್ನ ಇಗ್ನೋರ್ ಮಾಡಬಾರದು ಧೈರ್ಯದಿಂದ ಮಾಡಬೇಕು ಅಂತ ಈಕನಸು ನಿಮಗೆ ಸೂಚನೆ ಕೊಡುತ್ತೆ

ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಒಂದು ಗಡಿಯಾರವನ್ನು ಗಿಫ್ಟ್ ಆಗಿ ಪಡೆಯುವುದು ಅಥವಾ ಎಲ್ಲಾದರೂ ನಿಮಗೆ ದಾರಿಯಲ್ಲಿ ಸಿಗುವುದು ಈತರ ನೋಡಿದೆ ಆದರೆ ಮುಂಬರುವ ದಿನಗಳಲ್ಲಿ ನೀವು ಚಿಕ್ಕದಾದ ಅಥವಾ ದೊಡ್ಡದಾದ ಒಂದು ಪ್ರಯಾಣವನ್ನು ಮಾಡುತ್ತೀರ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ನಿಮ್ಮ ಗಡಿಯಾರವನ್ನುನೀವು ಕಳೆದುಕೊಂಡ ಹಾಗೆ ಅಥವಾ ನಿಮ್ಮ ಗಡಿಯಾರ ರಿವರ್ಸ್ ಅಲ್ಲಿ ರನ್ನ ಆಗುತ್ತಿರುವ ತರಹ ಅಥವಾ

ನಿಮ್ಮ ಗಡಿಯಾರ ಒಡೆದು ಹೋಗಿರುವ ತರ ಇತರ ನೋಡಿದ್ದೆ ಆದರೆ ಇದು ಅಷ್ಟೊಂದು ಒಳ್ಳೆ ಕನಸಲ್ಲ ಅಂತ ಹೇಳಬಹುದು ಮುಂಬರುವ ದಿನಗಳಲ್ಲಿ ನೀವು ಯಾವುದೇ ಟ್ರಾವೆಲ್ ಮಾಡಬೇಕು ಯಾವುದೇ ಪ್ರಯಾಣ ಮಾಡಬೇಕು ಅಂತ ಪ್ಲಾನ್ ಹಾಕೊಂಡಿದ್ದೀರೊ ಅಂತ ಪ್ರಯಾಣದ ಪ್ಲಾನ್ ಹಾಳಾಗುವಂತ ಚಾನ್ಸಸ್ ಇದೆ ಅಂತ ಈಕನಸು ನಿಮಗೆ ಸೂಚನೆ ಕೊಡುತ್ತೆ ಅಥವಾ ನೀವು ಯಾವುದಾದರೂ ಕೆಲಸದ ಬಗ್ಗೆ ಪ್ಲಾನ್ ಹಾಕೊಂಡಿದ್ದೀರೊ ಮುಂಬರುವ ದಿನಗಳಲ್ಲಿ ಅಂತ ಕೆಲಸ ಸರಿಯಾಗಿ ನಡೆಯದೆ ಇರೋದು ಅಥವಾ ಸ್ಟಾಪ್ ಆಗೋದು ಇತರ ನಡೆಯಬಹುದು ಅಂತ ಈಕನಸು ನಿಮಗೆ ಸೂಚನೆ ಕೊಡುತ್ತೆ ಆದಷ್ಟು ಸ್ವಲ್ಪ ಹುಷಾರಾಗಿ ಇದ್ದರೆ ತುಂಬಾ ಒಳ್ಳೆಯದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *