ಅಮಾವಾಸ್ಯೆ ದಿನ ಹುಟ್ಟಿದ ಮಕ್ಕಳು ಶುಭವೋ ಅಶುಭವೋ

Recent Posts

ಅಮಾವಾಸ್ಯೆ ದಿನ ಹುಟ್ಟಿದ ಮಕ್ಕಳು ಶುಭವೋ ಅಶುಭವೋ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಅಮವಾಸ್ಯೆ ದಿನ ಮಗು ಜನಿಸಿದರೆ ಅದರಿಂದ ಆಗುವ ಶುಭಾ ಅಶುಭ ಫಲಗಳು ಯಾವುವು ಎಂದು ನೋಡೋಣ.
ಅಮಾವಾಸ್ಯೆ ಹುಣ್ಣಿಮೆ ಬಂತು ಎಂದರೆ ಸಾಕು ಏನೋ ಒಂದು ರೀತಿಯಲ್ಲಿ ಜನರು ಯಾವುದೇ ಕೆಲಸವನ್ನು ಮಾಡಲು ಕೂಡ ಹಿಂಜರಿಯುತ್ತಾರೆ ಕೆಲವು ಜನರು ಈ ಅಮಾವಾಸ್ಯೆ ದಿನದಂದು ಮನೆಯಿಂದ ಹೊರಗಡೆ ಬರಲು ಕೂಡ ಹಿಂಜರಿಯುತ್ತಾರೆ ಏನೋ ಅನಾಹುತ ಆಗಿಬಿಡುತ್ತದೆ ಎಂಬ ಭಯದಲ್ಲೇ ಇರುತ್ತಾರೆ ಜೊತೆಗೆ ಅಮಾವಾಸ್ಯೆ ದಿನ ಯಾವುದೇ ರೀತಿಯ ತೊಂದರೆಯಾಗದೆ ಇರಲಿ ಎಂದು ಹಲವರು ಪೂಜೆ, ಹೋಮ, ಹವನ ಮಾಡಿಸುತ್ತಾರೆ ನಂಬಿಕೆಯಿಂದ ಇರುವ ಇನ್ನೂ ಈ ಅಮಾವಾಸ್ಯೆ ದಿನ ಮಕ್ಕಳು ಜನಿಸಿದರೆ ಸಾಕು ಅದು ಏನೋ ಅಪಶಕುನ ತೊಂದರೆ ಎಂದು ಭಾವಿಸಿಬಿಡುತ್ತಾರೆ ಆದರೆ ಅಮವಾಸ್ಯೆ ದಿನ ಮಕ್ಕಳು ಹುಟ್ಟುವುದರಿಂದ ಏನೆಲ್ಲ ಆಗುತ್ತದೆ ಬನ್ನಿ ಇವಾಗ ತಿಳಿಯೋಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅಮಾವಾಸ್ಯೆ ದಿನ ಹೆಣ್ಣುಮಕ್ಕಳ ಜನನವಾದರೆ ಅದರಲ್ಲೂ ಅಮಾವಾಸ್ಯೆ ಶುಕ್ರವಾರ ಅಥವಾ ಮಂಗಳವಾರ ಅವರು ಆ ದಿನ ಜನಿಸಿದರೆ ಅವರ ಸ್ಥಾನ ಯಾವಾಗಲೂ ಕೂಡ ಉತ್ತಮವಾಗಿರುತ್ತದೆ ಅವರು ಎಲ್ಲದರಲ್ಲಿಯೂ ಕೂಡ ಮುನ್ನಡೆಯನ್ನು ಸಾಧಿಸುತ್ತಾರೆ ಅವರು ಕೈಹಾಕಿದ ಕೆಲಸಗಳು ಎಲ್ಲವೂ ಕೂಡ ಸುಗಮವಾಗಿ ಸಾಗುತ್ತದೆ ಹಾಗೆಯೇ ಆ ದಿನದಲ್ಲಿ ಹುಟ್ಟಿದ ಹೆಣ್ಣು ಮಕ್ಕಳು ಮದುವೆಯಾಗಿ ಗಂಡನ ಮನೆಗೆ ಹೋದ ಮೇಲು ಕೂಡ ಗಂಡನ ಮನೆಗೆ ಶ್ರೇಯಸ್ಸು, ಆರೋಗ್ಯ ಐಶ್ವರ್ಯ ಎಲ್ಲವು ಕೂಡ ಒದಗಿ ಬರುತ್ತದೆ ಜೊತೆಗೆ ಆ ಮನೆಯಲ್ಲಿ ಅವರು ಯಾವುದಾದರೂ ಕಷ್ಟದಲ್ಲಿದ್ದರೆ ಆ ಕಷ್ಟಗಳೆಲ್ಲವೂ ಕೂಡ ಮಂಜಿನಂತೆ ಕರಗಿಹೋಗುತ್ತವೆ ಅಂದರೆ ಗಂಡನ ಮನೆಗೆ ಆ ಹೆಣ್ಣು ಹೋದಾಗ ಆ ಹೆಣ್ಣಿನ ತವರು ಮನೆಯಲ್ಲಿ ಕಷ್ಟಗಳು ಎದುರಾಗುತ್ತವೆ.

ಹಾಗೆಯೇ ಅಮಾವಾಸ್ಯೆಯ ದಿನ ಗಂಡು ಮಕ್ಕಳು ಜನಿಸಿದರೆ ಸ್ವಲ್ಪ ಕಷ್ಟವನ್ನು ಎದುರಿಸಬೇಕಾಗುತ್ತದೆ ಇವರ ಜೀವನದಲ್ಲಿ ಅಭಿವೃದ್ಧಿ ಎಂಬುವುದು ಇರುವುದಿಲ್ಲ ಇವರು ಮಾಡುವ ಕೆಲಸಗಳಿಂದ ಬೇರೆಯವರಿಗೆ ಸಹಾಯವಾಗುತ್ತದೆ ವಿನಹ ಇವರಿಗೆ ಬರೀ ಕಷ್ಟಗಳೇ ಇರುತ್ತವೆ ಆದರೆ ಕೆಲವೊಂದು ಅಮಾವಾಸ್ಯೆ ತಿಥಿಗಳಲ್ಲಿ ಜನಿಸಿದರೆ ಅವರಿಗೆ ವಿಶಿಷ್ಟ ಶಕ್ತಿ ಇರುತ್ತದೆ ಅಂದರೆ ಇವರಿಗೆ ಸುಖ-ದುಃಖ ಎಲ್ಲವನ್ನು ಕೂಡ ಸಮನಾಗಿ ತೆಗೆದುಕೊಳ್ಳುತ್ತಾರೆ ಹೇಗೆಂದರೆ ಅಮಾವಾಸ್ಯೆ ತಿಥಿಯಲ್ಲಿ ಹುಟ್ಟಿದವರಿಗೆ ಗೋಚಾರ ಫಲ ಮತ್ತು ಜಾತಕ ಎರಡು ಕೂಡ ಇವರಿಗೆ ಕೆಲಸ ಮಾಡುತ್ತದೆ

ಈ ಗೋಚಾರ ಫಲದಲ್ಲಿ ಗುರು ಮತ್ತು ಶನಿ ಇದ್ದರೆ ಅವರು ಉತ್ತಮ ಸ್ಥಾನದಲ್ಲಿರುತ್ತಾರೆ ಹಾಗೂ ಜನ್ಮ ಕುಂಡಲಿಯಲ್ಲಿ ಶನಿ ಮತ್ತು ಗುರು ನೀಚ ಸ್ಥಾನದಲ್ಲಿ ಇದ್ದರೆ ಅಂದರೆ ಗುರು ಮಕರ ರಾಶಿಯಲ್ಲಿ ಶನಿ ಮೇಷರಾಶಿಯಲ್ಲಿ ಸ್ಥಿತನಾಗಿದ್ದರೆ ಅವರ ಜೀವನ ಪರ್ಯಂತ ಸಮಸ್ಯೆಗಳೇ ಇರುತ್ತದೆ ಇದರ ಜೊತೆಗೆ ಡಿಸೆಂಬರ್, ನವೆಂಬರ್ ಮತ್ತು ಏಪ್ರಿಲ್ ತಿಂಗಳಿನಲ್ಲಿ ಬರುವ ಅಮಾವಾಸ್ಯೆ ದಿನ ಹುಟ್ಟಿದವರಿಗೆ ಯೋಗ ತುಂಬಾ ಚೆನ್ನಾಗಿರುತ್ತದೆ ಅಮಾವಾಸ್ಯೆಯಲ್ಲಿ ಹುಟ್ಟಿದ ಲಗ್ನ ಕುಂಡಲಿಯಲ್ಲಿ ಸ್ವಕ್ಷೇತ್ರದಲ್ಲಿ ಶನಿ ಇದ್ದರೆ ಮಕರ ಕುಂಭ ರಾಶಿಯಲ್ಲಿ ಶನಿ ಇದ್ದು ಅಲ್ಲೇ ಲಗ್ನವು ಇದ್ದರೆ ಅವರಿಗೆ ಪ್ರತಿಯೊಂದು ರಂಗದಲ್ಲಿಯೂ ಕೂಡ ಉನ್ನತ ಮಟ್ಟಕ್ಕೆ ಏರುತ್ತಾರೆ ಅವರಿಗೆ ಕಷ್ಟಗಳು ಎಂಬುದು ಹೇಗೆ ಬರುತ್ತದೆಯೋ ಹಾಗೆ ದೂರವಾಗಿ ಬಿಡುತ್ತದೆ ಅದಕ್ಕಾಗಿ ಅಮಾವಾಸ್ಯೆ ದಿನ ಮಕ್ಕಳು ಜನಿಸಿದರೆ ಅದಕ್ಕೆ ಹೆದರಬೇಡಿ ಇದರಿಂದ ಯಾವುದೇ ರೀತಿಯ ತೊಂದರೆ ಆಗುವುದಿಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *