ಕನಸಿನಲ್ಲಿ ಗೂಬೆ ಕಂಡರೆ

ಕನಸಿನಲ್ಲಿ ಗೂಬೆ ಕಂಡರೆ

ನಮಸ್ಕಾರ ಸ್ನೇಹಿತರೆ, ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಗೂಬೆಯನ್ನು ನೋಡಿದ್ದೆ ಆದರೆ ಸ್ವಪ್ನ ಶಾಸ್ತ್ರದಲ್ಲಿ ಏನು ಅಂತ ಬರೆದಿದ್ದೆ ಅಂತ ನಾನು ನಿಮಗೆ ಹೇಳುತ್ತೇನೆ
ಸಾಧಾರಣವಾಗಿ ನೀವು ಗೂಬೆಯನ್ನು ಕನಸಲ್ಲಿ ನೋಡುದ್ರೆ ಅದು ಅಷ್ಟೊಂದು ಒಳ್ಳೆ ಕನಸಲ್ಲ ಅಂತ ಹೇಳಬಹುದು ಆದರೆ ಕೆಲವೊಂದು ಸಂದರ್ಭಗಳಲ್ಲಿ ಇದು ತುಂಬಾನೇ ಒಳ್ಳೆ ಕನಸು ಅಂತ ಹೇಳಬಹುದು ಅದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮೊದಲನೆಯದಾಗಿ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಒಂದು ಗೂಬೆ ನಿಮ್ಮ ಕಡೆಗೆ ಹಾರ್ಕೊಂಡು ಬರ್ತಿರೋ ತರನು ಅಥವಾ ನಿಮ್ಮ ಕಡೆಗೆ ಹಾರ್ಕೊಂಡ ಬಂದು ನಿಮ್ಮ ಕಾಲ ಹತ್ತಿರ ಬಿದೋಗೋ ತರಾನೋ ಅಥವಾ ಯಾವುದಾದರೂ ರೋಡ್ ಸೈಡಲ್ಲಿ ಬಿದ್ದು ಹೋಗಿ ಸತ್ತು ಹೋಗುತ್ತಿರುತರನೋ ಅಥವಾ ನಿಮ್ಮ ಮನೆ ಒಳಗಡೆ ಬಂದು ಸತ್ತೋಗ್ತಿರಾ ತರನು ಅಥವಾ ಅದರ ಪಾಡಿಗೆ ಅದು ಸತ್ತು ಹೋಗ್ತಾ ಇರೋ ತರ ನೀವು ನೋಡಿದ್ದೆ ಆದರೆ ಇದು ತುಂಬಾ ಒಳ್ಳೆ ಕನಸು ಅಂತ ಹೇಳಬಹುದು ಮುಂಬರುವ ದಿನಗಳಲ್ಲಿ ನೀವು ಯಾವುದೋ ಒಂದು ದೊಡ್ಡ ಬಿಜಿನೆಸ್ಸ್ನ ಸ್ಟಾರ್ಟ್ ಮಾಡ್ತೀರಾ ಅಥವಾ ನಿಮ್ಮ ಲೈಫಲ್ಲಿ ಯಾವುದೊಂದು ಒಳ್ಳೆಯ ಚೇಂಜ್ ಬರಲಿದೆ ಅಂತ ಈಕನಸು ನಿಮಗೆ ಸೂಚಿಸುತ್ತೆ ಅಂದರೆ ಯಾವುದೋ ಒಂದು ಒಳ್ಳೆಯ ಬದಲಾವಣೆ ನಿಮ್ಮ ಜೀವನದಲ್ಲಿ ಬರಲಿದೆ ಅಂತ ಅರ್ಥ ಅಥವಾ ನಿಮಗೆ ಮುಂಬರುವ ದಿನಗಳಲ್ಲಿ ಧನಪ್ರಾಪ್ತಿ ಯಾಗಲಿದೆ ಅಂತ ಅರ್ಥ ಅಥವಾ ನಿಮಗೆ ಯಾವುದೋ ಒಂದು ವಸ್ತು ಪ್ರಾಪ್ತಿಯಾಗಬಹುದು ಈಕನಸು ನಿಮಗೆ ಸೂಚಿಸುತ್ತೆ ಯಾವುದಾದರೂ ಒಂದು ವಸ್ತು ನಿಮಗೆ ಪ್ರಾಪ್ತಿಯಾಗುತ್ತೆ ಅಂತ ಅಂದರೆ ನಿಮಗೆ ಯಾರಾದರೂ ಒಬ್ಬರು ಗಿಫ್ಟ್ ಕೊಡುವುದು ಅಥವಾ ನೀವೇ ನಿಮಗೆ ಯಾವುದಾದರೂ ಇಷ್ಟ ಆಗಿರುವಂತ ವಸ್ತುನ ಕೊಂಡುಕೊಳ್ಳುವುದು ಆಗುತ್ತೆ ಅಂತ ಈ ಕನಸು ನಿಮಗೆ ಸೂಚಿಸುತ್ತೆ

ಒಂದು ವೇಳೆ ಇದೇ ಕನಸು ಯಾರಾದರೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದವರಿಗೆ ಬಂದಿದ್ದೆ ಆದರೆ ಮುಂಬರುವ ದಿನಗಳಲ್ಲಿ ಇವರು ಇವರಿಗೆ ಎಲ್ಲ ಸಮಸ್ಯೆಗಳಿಂದ ಅಂದರೆ ಎಲ್ಲಾ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗಲಿದೆ ಅಂತ ಅರ್ಥ ಇವರು ಮುಂಬರುವ ದಿನಗಳಲ್ಲಿ ತುಂಬಾ ಆರೋಗ್ಯವಾಗಿರುತಾರೆ ಅಂತ ಈ ಕನಸು ಅವರಿಗೆ ಸೂಚಿಸುತ್ತೆ ಅದೇ ಒಂದು ವೇಳೆ ನೀವು

ನಿಮ್ಮ ಕನಸಲ್ಲಿ ಒಂದು ಗೂಬೆ ದೂರ ಹಾರಿ ಹೋಗುತ್ತಿರುವ ತರ ನೀವು ನೋಡಿದ್ದೆ ಆದರೆ ಇದು ಅಷ್ಟೊಂದು ಒಳ್ಳೆ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮಗೆ ಧನಹಾನಿ ಆಗಬಹುದು ಅಥವಾ ನಿಮ್ಮ ಮನಸ್ಸಿಗೆ ನೋವಾಗುವಂತ ಯಾವುದೋ ಒಂದು ಸಂಘಟನೆ ನಿಮ್ಮ ಜೀವನದಲ್ಲಿ ನಡೆಯಬಹುದು ಅಥವಾ ನಿಮ್ಮಮ್ಮಾನಸಿಕ ಒತ್ತಡವನ್ನು ವ್ಯಾಸಿ ಆಗಬಹುದು ಅಂತ ಈಕನಸು ನಿಮಗೆ ತಿಳಿಸುತ್ತೆ ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಒಂದು ಗೂಬೆ ಜೊತೆ ಮಾತಾಡ್ತಿರೋ ತರನು ಅಥವಾ ಆ ಗೂಬೆ ನಿಮ್ ಜೊತೆ ಮಾತಾಡ್ತಿರೋ ತರನು ನೀವು ನೋಡಿದ್ದೆ ಆದರೆ ಇದು

ಒಂದು ಕೆಟ್ಟ ಕನಸು ಅಂತ ಹೇಳಬಹುದು ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಯಾವುದೋ ಒಂದು ರೀತಿಯ ಸಮಸ್ಯೆ ಉಂಟಾಗಬಹುದು ಕನಸು ನಿಮಗೆ ಸಂಕೇತಿಸುತ್ತೆ ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ಒಂದು ಗೂಬೆಯನ್ನು ಸಾಯಿಸ್ ಬಿಟ್ಟಾಗೆ ಅಥವಾ ಸಾಯಿಸೋಕೆ ಟ್ರೈ ಮಾಡ್ತಿರೋ ತರ ನೀವು ನೋಡಿದ್ದೆ ಆದರೆ ಇದುನು ಅಷ್ಟೊಂದು ಒಳ್ಳೆ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮ್ಮ ಫ್ಯಾಮಿಲಿಯಲ್ಲಿ ಅಥವಾ ನಿಮ್ಮ ಕುಟುಂಬದಲ್ಲಿ ಯಾರೋ ಒಬ್ಬರು ದೊಡ್ಡವರಿಗೆ ಯಾವುದೋ ಒಂದು ರೀತಿಯ ಹಾನಿಯಾಗಬಹುದು ಅಂತ ಈಕನಸು ನಿಮಗೆ ಸೂಚಿಸುತ್ತೆ ಅಥವಾ ಮುಂಬರುವ ದಿನಗಳಲ್ಲಿ ನಿಮ್ಮ ಫ್ಯಾಮಿಲಿಯಲ್ಲಿ ಅಥವಾ ನಿಮ್ಮ ಕುಟುಂಬದಲ್ಲಿ ಯಾವುದೋ ಒಂದು ದೊಡ್ಡ ಬದಲಾವಣೆ ಬರಲಿದೆ ಅಂತ ಅರ್ಥ ಇಂಥ ಒಂದು ದೊಡ್ಡ ಬದಲಾವಣೆ ನಿಮ್ಮ ಫ್ಯಾಮಿಲಿಯಲ್ಲಿ ನಡೆಯುವುದರಿಂದ ಮುಂಬರುವ ದಿನಗಳಲ್ಲಿ ಸ್ವಲ್ಪ ಸಮಸ್ಯೆಗಳುಂಟಾಗಬಹುದು ಅಂತ ಈ ಕನಸು ನಿಮಗೆ ಸೂಚಿಸುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.