“L” ಅಕ್ಷರದಿಂದ ಶುರುವಾಗುವ ಹೆಸರಿನವರ ಬಗ್ಗೆ ನೀವು ತಿಳಿಯಲೇಬೇಕಾದ ಕರಾಳ ಸತ್ಯಗಳು

“L” ಅಕ್ಷರದಿಂದ ಶುರುವಾಗುವ ಹೆಸರಿನವರ ಬಗ್ಗೆ ನೀವು ತಿಳಿಯಲೇಬೇಕಾದ ಕರಾಳ ಸತ್ಯಗಳು

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನಾ ನಾವು L ಅಕ್ಷರದಿಂದ ಶುರುವಾಗುವ ಹೆಸರಿನವರ ಗುಣ ಸ್ವಭಾವ ಹೇಗಿರುತ್ತದೆ ಹಾಗೂ ಇವರ ಬಗ್ಗೆ ಸಾಕಷ್ಟು ವಿಷಯಗಳನ್ನು ನಿಮಗೆ ತಿಳಿಸಿಕೊಡುತ್ತೇವೆ,ಇದರಲ್ಲಿ ಮೊದಲನೆಯದಾಗಿ ಇವರ ಶಾರೀರಿಕ ರಚನೆ ಹೇಗಿರುತ್ತದೆ ಎನ್ನುವುದರ ಬಗ್ಗೆ ಹೇಳುವುದಾದರೆ ಇವರು ಬಹಳನೇ ಚಾರ್ಮಿಂಗ್ ಆಗಿರುತ್ತಾರೆ ಅಂದರೆ ಇವರು ಬಹಳನೇ ಆಕರ್ಷಕವಾಗಿರುತ್ತಾರೆ ಹಾಗೂ ಇವರ ಅಕ್ಕಪಕ್ಕದವರಿಗಿಂತ ಇವರು ಬಹಳಷ್ಟು ಆಕರ್ಷಣೀಯವಾಗಿ ಕಾಣಿಸುತ್ತಾರೆ ಇನ್ನು ಈ ಹೆಸರಿನವರ ಗುಣಸ್ವಭಾವಕ್ಕೆ ಬಂದರೆ ಇವರು ಅವರ ಜೀವನದಲ್ಲಿ ನಡೆದಿರುವಂತಹ ಯಾವುದಾದರೂ ಘಟನೆಗಳನ್ನು ಬೇರೆಯವರೊಂದಿಗೆ ಹಂಚಿಕೊಳ್ಳಲು ಹೆಚ್ಚು ಇಷ್ಟಪಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇವರ ಇನ್ನೊಂದು ಒಳ್ಳೆಯ ಗುಣ ಏನಪ್ಪಾ ಅಂದರೆ ಇವರು ಯಾವುದೇ ಒಂದು ಪರಿಸ್ಥಿತಿಯಲ್ಲಿಯೂ ಕೂಡ ಖುಷಿಯಾಗಿರುವುದು ಹೇಗೆ ಎನ್ನುವುದು ಇವರಿಗೆ ತಿಳಿದಿರುತ್ತದೆ ಇನ್ನು ಇವರು ಬಹಳ ಭಾವುಕ ಹಾಗೂ ಸಂವೇದನಶೀಲ ಸ್ವಭಾವದವರಾಗಿರುತ್ತಾರೆ ಇನ್ನು ಇವರಿಗೆ ಕೋಪ ಅನ್ನೋದು ಸ್ವಲ್ಪ ಜಾಸ್ತಿ ಇರುತ್ತೆ ಅಂದರೂ ಕೂಡ ಇವರಿಗೆ ಕೋಪವನ್ನು ಹೇಗೆ ಕಂಟ್ರೋಲ್ ಮಾಡಬೇಕು ಎಂಬುದರ ಬಗ್ಗೆ ತಿಳಿದಿರುತ್ತದೆ ಇವರು ಇವರ ಮನಸ್ಸಿನ ಮಾತನ್ನು ಕೇಳುವವರಾಗಿರುತ್ತಾರ

ಇನ್ನು ಇವರ ಕೆರಿಯರ್ ವಿಷಯಕ್ಕೆ ಬಂದರೆ ಇವರಿಗೆ ಇವರ ಜೀವನದಲ್ಲಿ ಸಾಕಷ್ಟು ಶ್ರೀಮಂತರಾಗಬೇಕು ಸಾಕಷ್ಟು ಹಣ ಗಳಿಸಬೇಕು ಎನ್ನುವ ಮೆಂಟಾಲಿಟಿ ಇವರಿಗೆ ಇರುವುದಿಲ್ಲ ಆದರೆ ಇವರಿಗೆ ಇವರ ಜೀವನದಲ್ಲಿ ಎಷ್ಟು ಸಿಗುತ್ತದೆಯೋ ಅಷ್ಟರಲ್ಲಿ ಇವರು ಖುಷಿಯಾಗಿರುತ್ತಾರೆ ಇದರಿಂದ ಇವರಿಗೆ ಆರ್ಥಿಕವಾಗಿ ಕೆಲವು ಸಮಸ್ಯೆಗಳು ಬರುವ ಸಾಧ್ಯತೆಗಳು ಇರುತ್ತದೆ ಆದರೆ ಅಂತಹ ಸಮಸ್ಯೆಯಿಂದ ಕೂಡ ಇವರಿಗೆ ಹೇಗೆ ಹೊರಬರಬೇಕು ಎಂಬುದು ತಿಳಿದಿರುತ್ತದೆ

ಇನ್ನು ಇವರ ಜೀವನದಲ್ಲಿ ಯಾವುದೇ ಒಂದು ಕ್ಷೇತ್ರಕ್ಕೆ ಹೋದರು ಇವರು ಜಯವನ್ನು ಗಳಿಸುತ್ತಾರೆ ಇನ್ನು ಇವರ ಪ್ರೀತಿಯ ವಿಷಯಕ್ಕೆ ಬಂದರೆ ಇವರು ಪ್ರೀತಿ ಎನ್ನುವ ಒಂದು ಪದದಲ್ಲಿ ಬಹಳನೇ ನಂಬಿಕೆಯನ್ನು ಇಟ್ಟಿರುತ್ತಾರೆ ಹಾಗೂ ಇವರು ಬಹಳನೇ ಸೀರಿಯಸ್ಸಾಗಿರುತ್ತಾರೆ ಇವರ ಲವ್ ಲೈಫ್ ನಲ್ಲಿ, ಇದಲ್ಲದೆ ಇವರು ಇವರ ಲವ್ ಲೈಫ್ ನಲ್ಲಿ ಬಹಳ ರೋಮ್ಯಾಂಟಿಕ್ ಆಗಿರುತ್ತಾರೆ ಇದರಿಂದ ಇವರ ಲವ್ ಲೈಫ್ ತುಂಬಾ ಚೆನ್ನಾಗಿರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.