ಕನಸಿನಲ್ಲಿ ಮುತ್ತನ್ನು ನೋಡಿದರೆ ಅದರ ಅರ್ಥ

ಎಲ್ಲರಿಗೂ ನಮಸ್ಕಾರ ಒಂದು ವೇಳೆ ನಿಮ್ಮ ಕನಸಿನಲ್ಲಿ ಮುತ್ತನು ನೋಡಿದ್ದೆ ಆದರೆ ಸಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಅಂತ ನಾವು ಇವತ್ತು ತಿಳಿದುಕೊಳ್ಳೋಣ. ದಯವಿಟ್ಟು ನೀವು ಸ್ಕಿಪ್ ಮಾಡದೇ ಲಾಸ್ಟ್ ವರೆಗೂ ಓದಿ. ಅದಕ್ಕೂ ಮುಂಚೆ ನಿಮಗೆ ಒಂದು ಚಿಕ್ಕ ರಿಕ್ವೆಸ್ಟ್ ನೀವಿನ್ನು ಲೈಕ್ ಮಾಡದಿದ್ದರೆ ಈಗ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಮುತ್ತನ್ನು ಸುಮ್ನೆ ಹಾಗೆ ನೋಡಿದ್ದೆ ಆದರೆ ಇದು ಶುಭಶಕುನ ಅಂತ ಹೇಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಿಮಗೆ ತುಂಬಾ ದಿನದಿಂದ ಯಾವುದೇ ಬ್ಯಾಡ್ ಟೈಮ್ಸ್ ಅನ್ನೋದು ಅಂದರೆ ಕೆಟ್ಟ ಸಮಯ ಅನ್ನುವುದು ನಡೆಯುತ್ತಿ ತ್ತೊ ಅಂತಹ ಸಮಯಗಳು ಮುಂಬರುವ ದಿನಗಳಲ್ಲಿ ಕೊನೆಯಾಗುತ್ತವೆ ಅಂತ ಅರ್ಥ. ಯಾವುದೇ ಕೆಲಸಗಳು ತುಂಬ ಕಷ್ಟದಿಂದ ನಡೆಯುತ್ತಿದ್ದವು ಅಂತಹ ಕೆಲಸಗಳು ಮುಂಬರುವ ದಿನಗಳಲ್ಲಿ ತುಂಬಾ ಸಲೀಸಾಗಿ ನಡೆಯುತ್ತವೆ ಅಂತ ಅರ್ಥ. ಅಥವಾ ಅಂತಹ ಕನಸುಗಳನ್ನು ನೀವು ವಿಜೇತರಾಗಿ ಪೂರ್ತಿ ಮಾಡುತ್ತೀರಾ ಅಂತ ಹೇಳುತ್ತದೆ.

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಮುತ್ತಿನ ಮಾಲೆಯನ್ನು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮಗೆ ಪ್ರೇಮ ಪ್ರಾಪ್ತಿಯಾಗುತ್ತೆ ಅಂತ ಅರ್ಥ. ಅಥವಾ ಮ್ಯಾರೇಜ್ ಫಿಕ್ಸ್ ಆಗುವುದು ಅಥವಾ ಮ್ಯಾರೇಜ್ ಆಗುವುದು ಅಂತ ಈಕನಸು ನಿಮಗೆ ಸೂಚನೆಯನ್ನು ಕೊಡುತ್ತೇ ಆದರೆ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಒಂದು ಮುತ್ತಿನ ಚಿಪ್ಪನ್ನು ನೋಡಿದ್ದೆ ಆದರೆ ಆ ಚಿಪ್ಪಿನ ಒಳಗೆ ಮುತ್ತಿಡುವುದು ತರ ನೀವು ನೋಡಿದರೆ ನಿಮಗೆ ಮುಂಬರುವ ದಿನಗಳಲ್ಲಿ ತುಂಬಾ ಮೌಲ್ಯಗಳಿಂದ ಲಾಭಗಳು ಬೀಳುತ್ತದೆ ಅಂತ ಈಕನಸು ನಿಮಗೆ ಸೂಚನೆಯನ್ನು ಕೊಡುತ್ತೆ.

ಅದು ಒಂದು ಅಥವಾ ಎರಡು ಅಲ್ಲ ತುಂಬಾ ಮೂಲಗಳಿಂದ ನೀವು ಲಾಭವನ್ನು ಪಡೆಯುತ್ತೀರಾ ಅಂತ ಕನಸು ನಿಮಗೆ ಸೂಚನೆಯನ್ನು ಕೊಡುತ್ತೆ. ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಖಾಲಿ ಆಗಿರುವ ತರ ಚಿಪ್ಪನ್ನು ನೋಡಿದ್ದೆ ಆದರೆ ಅಂದರೆ ಅ ಚಿಪ್ಪಲ್ಲಿ ಮುತ್ತು ಇರಲ್ಲ ಬರೀ ಖಾಲಿ ಚಿಪ್ಪು ಇರುತ್ತೆ. ಇಂತಹದು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮಗೆ ಸಣ್ಣಮಟ್ಟದಲ್ಲಿ ಲಾಭ ಆಗುತ್ತೆ ಅಂತ ಅರ್ಥ. ಅಥವಾ ನೀವು ಯಾವುದಾದರೂ ಒಂದು ಸಮಸ್ಯೆಯಿಂದ ಆಚೆ ಬಿಡುತ್ತೀರಾ ಅಂತ ಈ ಕನಸು ನಿಮಗೆ ಸೂಚನೆಯನ್ನು ಕೊಡುತ್ತೆ.

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಕಪ್ಪು ಬಣ್ಣದಲ್ಲಿ ಇರುವಂತಹ ಮುತ್ತನ್ನು ನೋಡಿದ್ದೆ ಆದರೆ ಇದು ಅಷ್ಟೊಂದು ಒಳ್ಳೆ ಕನಸು ಅಲ್ಲ ಅಂತ ಅರ್ಥ. ಮುಂಬರುವ ದಿನಗಳಲ್ಲಿ ನಿಮಗೆ ಟೆನ್ಶನ್ ಸಾಗುವುದು ಅಥವಾ ಕೆಲಸಗಳಲ್ಲಿ ಸರಿಯಾಗಿ ಮಾಡದೆ ಆಗಬಹುದು ಈ ತರದ್ದು ಆಗಬಹುದು ಅಂತ ಅರ್ಥ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.