ಸಿಂಹ ರಾಶಿ + ಕುಂಭ ರಾಶಿ, ಜೋಡಿ ನಂಬರ್ 1 ? ಹೇಗಿರುತ್ತೆ ಹೊಂದಾಣಿಕೆ

Recent Posts

ಸಿಂಹ ರಾಶಿ + ಕುಂಭ ರಾಶಿ,
ಜೋಡಿ ನಂಬರ್ 1 ?
ಹೇಗಿರುತ್ತೆ ಹೊಂದಾಣಿಕೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಈ ದಿನ ನಾವು ಸಿಂಹ ರಾಶಿ ಮತ್ತು ಕುಂಭ ರಾಶಿಯವರ ಹೊಂದಾಣಿಕೆಯ ಕುರಿತು ಮಾಹಿತಿಯನ್ನು ತಿಳಿದುಕೊಳ್ಳಲಿದ್ದು ಸಿಂಹ ಮತ್ತು ಕುಂಭ ರಾಶಿಯ ಜೋಡಿ ಸರ್ವ ಶ್ರೇಷ್ಠ ಜೋಡಿಯ? ಇಲ್ಲ ಸಾಮಾನ್ಯ ಜೋಡಿಯ? ಅಥವಾ ಈ ಎರಡು ರಾಶಿಗಳು ತದ್ವಿರುದ್ಧ ಸಂಬಂಧವನ್ನು ಹೊಂದಿವೆಯ ಈ ಎಲ್ಲದರ ಕುರಿತು ಮಾಹಿತಿಯನ್ನು ಈಗ ತಿಳಿದುಕೊಳ್ಳೋಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ಮೊದಲಿಗೆ ಕುಂಭ ರಾಶಿಯವರ ವ್ಯಕ್ತಿತ್ವದ ಬಗ್ಗೆ ನೋಡುವುದಾದರೆ :-
ಕುಂಭ ರಾಶಿಯು ರಾಶಿ ಮಂಡಲದ 11ನೇ ರಾಶಿಯಾಗಿದ್ದು ಬಿಂದಿಗೆ ಹಿಡಿದ ವ್ಯಕ್ತಿ ಇದು ಈ ರಾಶಿಯ ಚಿಹ್ನೆಯಾಗಿದೆ ಈ ರಾಶಿಯವರು ಗಂಭೀರರು ಮತ್ತು ಬುದ್ಧಿಮಾನ್ಯರು ಆಗಿರುತ್ತಾರೆ ಜೊತೆಗೆ ಆಧ್ಯಾತ್ಮಿಕ ವಿಷಯದಲ್ಲಿ ಅತಿ ಹೆಚ್ಚು ಆಸಕ್ತಿಯನ್ನು ಹೊಂದಿದವರು ಆಗಿರುತ್ತಾರೆ ಕಾರಣ ಈ ರಾಶಿಯ ಮೇಲೆ ಶನಿದೇವನ ಪ್ರಭಾವವಿರುತ್ತದೆ ಹುಚ್ಚ ಕೋಟಿಯ ಸಾಹಿತ್ಯವನ್ನು ಓದಲು ಬುದ್ಧಿವಂತರೊಂದಿಗೆ ಒಡನಾಟ ಹೊಂದಲು ಮತ್ತು ಸಮಾಜದಲ್ಲಿ ತಮ್ಮನ್ನು ತಾವು ಸರ್ವಶ್ರೇಷ್ಟ ರೀತಿಯಲ್ಲಿ ಹೇಗೆ ಸಾಬೀತುಪಡಿಸಬೇಕು ಎನ್ನುವುದನ್ನು ಚೆನ್ನಾಗಿ ಅರಿತುಕೊಂಡವರಾಗಿರುತ್ತಾರೆ ಕುಂಭ ರಾಶಿಯವರಿಗೆ ತಮ್ಮ ಮಾನ ಸಮ್ಮಾನಗಳು ಅತ್ಯಂತ ಪ್ರಮುಖವೆನಿಸಿಕೊಳ್ಳುತ್ತವೆ ಹೊಂದಾಣಿಕೆ ವಿಷಯದಲ್ಲಿ ಹೆಚ್ಚು ಆಸಕ್ತಿ ಇರುವುದಿಲ್ಲ ಸ್ವಲ್ಪ ಹಠಮಾರಿ ತನವು ಕೂಡ ಇವರಲ್ಲಿ ಇರುತ್ತದೆ ಹಾಗಾಗಿ ಯಾವುದಾದರೂ ಒಂದು ವಿಷಯದಲ್ಲಿ ಇವರು ನಿರ್ಧಾರಕ್ಕೆ ಬಂದರೆ ಅದನ್ನು ಪ್ರತಿಪಾದಿಸುವವರೆಗೂ ಬಿಡುವವರಲ್ಲ ಜೊತೆಗೆ ತಮ್ಮತನವನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸುವವರು ಆಗಿರುತ್ತಾರೆ.

ಅದೇ ನಾವು ಇಲ್ಲಿ ಸಿಂಹ ರಾಶಿಯವರ ಬಗ್ಗೆ ಮಾತನಾಡುವುದಾದರೆ :-
ಸಿಂಹ ರಾಶಿಯವರು ತುಂಬಾ ಭಾವಕ ಸ್ವಭಾವದವರಾಗಿರುತ್ತಾರೆ ಜೊತೆಗೆ ಸಿಂಹ ರಾಶಿಯವರು ಶ್ರಮಜೀವಿಗಳು ಕೂಡ ಹೌದು ಜೊತೆಗೆ ತಮ್ಮ ಮಾತಿಗೆ ಬದ್ಧರಾಗಿರುವಂತಹ ಸ್ವಭಾವವನ್ನು ಹೊಂದಿರುತ್ತಾರೆ ದೈಹಿಕವಾಗಿ ಶಕ್ತಿಯುತ ಶರೀರವನ್ನು ಪಡೆದುಕೊಂಡವರಾಗಿರುತ್ತಾರೆ ಜೊತೆಗೆ ಇವರ ಸ್ವಭಾವ ಕೆಲವು ಬಾರಿ ವಿಚಿತ್ರವಾಗಿ ಕಂಡು ಬರುತ್ತದೆ ಆಗಾಗ ಇವರಲ್ಲಿ ಕೋಪವೂ ಸಹ ಕಾಣಿಸಿಕೊಳ್ಳುತ್ತದೆ ಒಂದೊಮ್ಮೆ ಇವರ ಕೋಪಕ್ಕೆ ಈಡಾದರೆ ಇವರು ಹಿಂದೆ ಮುಂದೆ ಯೋಚನೆ ಮಾಡದೆ ಆಕಾಶ ಭೂಮಿ ಒಂದು ಮಾಡುವಷ್ಟು ಕೋಪ ಮಾಡಿಕೊಳ್ಳುತ್ತಾರೆ ಅದರ ಪರಿಣಾಮದ ಬಗ್ಗೆ ಯೋಚಿಸುವುದಿಲ್ಲ ಪ್ರೀತಿಯಿಂದ ಇವರಿಗೆ ಏನೇ ಹೇಳಿದರು ಅದನ್ನು ಮಾಡುತ್ತಾರೆ ಆದರೆ ಇವರಿಗೆ ಬೇರೆಯವರು ಮಾಡುವ ಆದೇಶ ಮಾತ್ರ ಸಹಿಸಿಕೊಳ್ಳಲು ಆಗುವುದಿಲ್ಲ ಆದೇಶ ನೀಡಿ ಕೋಪ ತೋರಿಸಿ ಅಥವಾ ಹೆದರಿಸಿ ಇವರಿಂದ ಕೆಲಸ ಮಾಡಿಸಿಕೊಳ್ಳಲು ಸಾಧ್ಯವಿಲ್ಲ ಪ್ರೀತಿಯಿಂದ ಹೇಳಿದಾಗ ಮಾತ್ರ ಇವರು ತಲೆಬಾಗುತ್ತಾರೆ ಹಠಮಾರಿತನ ಹೆಚ್ಚಾಗಿರುವುದರ ಜೊತೆಗೆ ಅತ್ಯಂತ ಪರಿಶ್ರಮಿಗಳಾಗಿರುವಂತವರು ಇವರಾಗಿರುತ್ತಾರೆ

ಒಂದು ಜವಾಬ್ದಾರಿಯನ್ನು ಹೊತ್ತು ಕೊಂಡರೆ ಆ ಜವಾಬ್ದಾರಿಗಾಗಿ ಪೂರ್ಣ ತನು, ಮನ, ಧನವನ್ನು ಸಮರ್ಪಿಸಿಕೊಂಡು ಕೆಲಸ ಕಾರ್ಯಗಳಲ್ಲಿ ತೊಡಗುತ್ತಾರೆ ಸಿಂಹ ರಾಶಿಯವರಿಗೆ ತಮ್ಮ ಆತ್ಮ ಗೌರವವೇ ಎಲ್ಲದಕ್ಕಿಂತಲೂ ಮಿಗಿಲಾದದ್ದು ಎಲ್ಲಿಯವರೆಗೆ ಗೌರವ ಸಿಗುವುದಿಲ್ಲವೋ ಅಂತ ಸ್ಥಳಗಳಿಗೆ ಇವರು ಎಂದಿಗೂ ಹೋಗುವುದಿಲ್ಲ ಜೊತೆಗೆ ಸ್ನೇಹಕ್ಕೆ ಸದಾ ಬದ್ಧರಾಗಿರುವಂತಹವರು ಸ್ನೇಹಕ್ಕಾಗಿ ಏನು ಬೇಕಾದರೂ ಮಾಡುವಂತವರಾಗಿರುತ್ತಾರೆ

ಈ ಸಿಂಹ ರಾಶಿಯವರು, ಇನ್ನು ಪ್ರೀತಿ ಪ್ರೇಮದ ವಿಷಯದಲ್ಲಿ ಇವರು ಸ್ಪಷ್ಟವಾದ ನಿರ್ಣಯವನ್ನು ಹೊಂದಿದವರು ಆಗಿರುತ್ತಾರೆ ಯಾರು ಇವರನ್ನು ಶುದ್ಧವಾಗಿ ಪ್ರೀತಿಸುತ್ತಾರೋ ಯಾರು ಇವರಿಗೆ ಸನ್ಮಾನ, ಗೌರವ, ನೀಡುತ್ತಾರೋ ಅಂತವರನ್ನು ಮಾತ್ರ ಈ ಸಿಂಹ ರಾಶಿಯವರು ಪ್ರೀತಿಸುತ್ತಾರೆ ಆದರೆ ಈ ರಾಶಿಯವರ ನಕಾರಾತ್ಮಕ ಸ್ವಭಾವವೆಂದರೆ ಇವರ ಭಾವುಕತೆ ಕೆಲವು ಬಾರಿ ಎಷ್ಟು ಭಾವುಕರಾಗಿ ಬಿಡುತ್ತಾರೆ ಎಂದರೆ ಅನಾವಶ್ಯಕ ವಿಷಯಗಳಲ್ಲಿ ಸಾಕಷ್ಟು ಸಮಯವನ್ನು ವ್ಯರ್ಥ ಮಾಡಿಕೊಂಡು ಬಿಡುತ್ತಾರೆ

ಇನ್ನು ಸಿಂಹ ರಾಶಿಯವರ ಮೇಲೆ ಆಗಾಗ ಸುಳ್ಳು ಆರೋಪಗಳು ಕೇಳಿ ಬರುತ್ತಿರುತ್ತವೆ ಹಾಗೆ ಇವರು ತುಂಬಾ ಮೋಡಿಯು ಆಗಿರುವಂತವರಾಗಿರುತ್ತಾರೆ ಕಾರಣ ಕೆಲವು ಬಾರಿ ಇವರು ತುಂಬಾ ಖುಷಿಯಾಗಿ ಕಂಡು ಬಂದರೆ ಇನ್ನು ಕೆಲವು ಬಾರಿ ಮೌನಿಗಳಾಗಿ ಕಾಣಿಸಿಕೊಳ್ಳುತ್ತಾರೆ ತಕ್ಷಣಕ್ಕೆ ಇವರನ್ನು ಅರ್ಥಮಾಡಿಕೊಳ್ಳಲು ಯಾರಿಂದಲೂ ಆಗುವುದಿಲ್ಲ ಅಲ್ಲದೇ ಇವರು ತಮ್ಮ ಮನಸ್ಸಿನಲ್ಲಿರುವುದನ್ನು ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ.

ಇನ್ನು ಈ ಎರಡು ರಾಶಿಯವರ ಗುಣ ಸ್ವಭಾವಗಳ ವಿಶ್ಲೇಷಣೆಯ ನಂತರ ಈ ಎರಡು ರಾಶಿಯವರ ಜೋಡಿಯ ಬಗ್ಗೆ ನೋಡುವುದಾದರೆ ಸಿಂಹ ಮತ್ತು ಕುಂಭ ಈ ಎರಡು ರಾಶಿಗಳು ವಿಶಾಲ ವ್ಯಕ್ತಿತ್ವವನ್ನು ಹೊಂದಿರುವ ರಾಶಿಗಳಾಗಿವೆ ರಾಶಿ ಮಂಡಲದಲ್ಲಿ ಸಿಂಹ ಮತ್ತು ಕುಂಭ ರಾಶಿಗಳು ಸದೃಢ ರಾಶಿಗಳಾಗಿ ಗುರುತಿಸಿಕೊಳ್ಳುತ್ತವೆ

ಈ ಎರಡು ರಾಶಿಯವರು ಸದೃಢವಾದ ಚರಿತ್ರೆಯನ್ನು ಹೊಂದಿದವರು ಮತ್ತು ಸ್ಪಷ್ಟ ನಿಲುವುಗಳನ್ನು ಹೊಂದಿದವರಾಗಿರುತ್ತಾರೆ ಹೀಗಾಗಿ ಒಮ್ಮೆ ಈ ಎರಡು ರಾಶಿಯ ಜಾತಕದವರು ವಿವಾಹ ಬಂಧನದಲ್ಲಿ ಬಂದಿಯಾದರೆ ಪರಸ್ಪರರೆ ಇವರ ಜಗತ್ತು ಎಂದು ಭಾವಿಸಿಕೊಳ್ಳುತ್ತಾರೆ ಯಾರ ಜವಾಬ್ದಾರಿಗಳನ್ನು ತೆಗೆದುಕೊಳ್ಳುತ್ತಾರೋ, ಆರೈಕೆ ಮಾಡುವರೋ ಅಂತಹ ವ್ಯಕ್ತಿಗಳನ್ನು ಕುಂಭ ರಾಶಿಯವರು ತುಂಬಾ ಪ್ರೀತಿ ಮತ್ತು ಗೌರವದಿಂದ ನೋಡುತ್ತಾರೆ

ಅದೇ ಸಿಂಹ ರಾಶಿಯವರು ತಮ್ಮ ಪರಿವಾರದ ಪ್ರತಿ ಜವಾಬ್ದಾರಿಯುತ ವ್ಯಕ್ತಿ ಆಗಿಯೂ ಮತ್ತು ಎಲ್ಲಾ ರೀತಿಯ ಸುಖ ಸೌಲಭ್ಯ ಕೊಡುವ ಗುಣಗಳನ್ನು ಹೊಂದಿದವರು ಆಗಿರುತ್ತಾರೆ ಹೀಗಾಗಿ ಇಲ್ಲಿ ಕುಂಭ ರಾಶಿಯವರು ಆಶಿಸಿದಂತಹ ಜವಾಬ್ದಾರಿಯುತರಾಗಿ ಸಿಂಹ ರಾಶಿಯವರು ಗೋಚರಿಸುವುದರಿಂದಾಗಿ ಈ ಜೋಡಿ ಒಬ್ಬರನ್ನೊಬ್ಬರು ತುಂಬಾ ಗೌರವ ಆದರಗಳಿಂದ ನೋಡಿಕೊಳ್ಳುತ್ತಾರೆ ಎರಡು ರಾಶಿಯ ಜನರು ಕೊಟ್ಟ ಮಾತಿನಂತೆ ನಡೆಯುವರು ಮತ್ತು ಸತ್ಯವನ್ನು ಹೇಳುವವರು ಆಗಿರುತ್ತಾರೆ ಜೊತೆಗೆ ಇವರ ಅತಿ ಸದೃಢ ಶಕ್ತಿ ಎಂದರೆ ಈ ಎರಡು ರಾಶಿಯ ಜನರು ಹುಚ್ಚ ಭೌತಿಕ ಸ್ಥರದವರಾಗಿರುವುದು,

ಹೀಗಾಗಿ ಇಬ್ಬರ ಮಾತುಗಳು ಕೂಡ ಸತ್ಯದಿಂದ ಪರಾಮರ್ಶಿಸುವಂಥದ್ದು ಮತ್ತು ಸಾಕಷ್ಟು ಲಾಜಿಕಲ್ ಆಗಿ ಕಂಡು ಬರುತ್ತದೆ ಈ ಇಬ್ಬರು ಪರಸ್ಪರರ ವಿಚಾರಗಳಿಂದ ಪ್ರಭಾವಿತರಾಗುವುದರ ಜೊತೆಗೆ ಪರಸ್ಪರರ ವಿಚಾರಗಳಿಗೆ ಗೌರವ ಸಮ್ಮಾನಗಳನ್ನು ನೀಡುತ್ತಾರೆ ಇನ್ನು ಸಿಂಹ ರಾಶಿಯ ವ್ಯಕ್ತಿಗಳಲ್ಲಿ ಸಾಕಷ್ಟು ಆಕರ್ಷಣೀಯವಾದ ವ್ಯಕ್ತಿತ್ವವಿರುತ್ತದೆ ಕುಂಭ ರಾಶಿಯ ವ್ಯಕ್ತಿಗಳನ್ನು ಹೇಗೆ ಆಕರ್ಷಿಸಬೇಕು ಮತ್ತು ಮಾತಿನ ಮೋಡಿಯಲ್ಲಿ ಹೇಗೆ ಬಂಧಿಸಬೇಕು ಎನ್ನುವುದನ್ನು ಚೆನ್ನಾಗಿ ಅರಿತವರು ಆಗಿರುತ್ತಾರೆ ಹಾಗೆ ಇಬ್ಬರಲ್ಲೂ ಉಳಿತಾಯದ ಗುಣವಿರುತ್ತದೆ ಇದರಿಂದಾಗಿ

ಈ ಜೋಡಿಗಳ ಆರ್ಥಿಕ ಸ್ಥಿತಿಯು ಸಾಕಷ್ಟು ಸದೃಢವಾಗಿರುತ್ತದೆ ಇನ್ನು ಇಬ್ಬರಲ್ಲೂ ಒಂದೇ ಮತ ಭೇದವೆಂದರೆ ಇಬ್ಬರು ಸ್ವತಂತ್ರ ಪ್ರಿಯರು ಸ್ವಂತ ಇಚ್ಛೆಯಿಂದ ಬದುಕಬೇಕು ಎನ್ನುವ ಹಂಬಲವನ್ನು ಹೊಂದಿದವರಾಗಿರುತ್ತಾರೆ ಇನ್ನೊಬ್ಬರ ನಿಯಂತ್ರಣದಲ್ಲಿ ಇರಲು ಬಯಸದ ಈ ಎರಡು ರಾಶಿಗಳು ಒಂದಾದಾಗ ಕೆಲವು ಬಾರಿ ಸಮಸ್ಯೆಗಳು ಸಹ ಕಾಣಿಸಿಕೊಳ್ಳಬಹುದು ಕೆಲವು ಬಾರಿ ಇದೇ ಗುಣಗಳು ವಾಗ್ವಾದಕ್ಕೂ ಕಾರಣವಾದರೂ ಸಹ ಮಧ್ಯೆ ಸಂಬಂಧದಲ್ಲಿ ಸದೃಢತೆಯನ್ನು ಹೇಗೆ ಪಡೆಯಬೇಕು ಎನ್ನುವುದು ಇಬ್ಬರಿಗೂ ತಿಳಿದಿರುವ ವಿಷಯವಾಗಿರುತ್ತದೆ

ಹೀಗಾಗಿ ಅತ್ಯಂತ ಸದೃಢವು ಮತ್ತು ಅತ್ಯಂತ ಚಂದದ ಜೋಡಿಗಳಾಗಿ ಈ ಎರಡು ರಾಶಿಯವರು ಸಾಬೀತಾಗುತ್ತಾರೆ ಇನ್ನು ಸಂಬಂಧದಲ್ಲಿ ಗಟ್ಟಿತನ ಹೊಂದಲು ಈ ಎರಡು ರಾಶಿಯವರು ಸೂರ್ಯದೇವನ ಉಪಾಸನೆ ಅತ್ಯಂತ ಪ್ರಮುಖವಾಗಿರುವಂಥದ್ದಾಗಿದೆ ಈ ಎರಡು ರಾಶಿಯವರು ಸೂರ್ಯನನ್ನು ನಿತ್ಯವೂ ಆರಾಧಿಸಿದ್ದೆ ಆದರೆ ಖಂಡಿತ ಉತ್ತಮ ಜೀವನವನ್ನು ತಮ್ಮದಾಗಿಸಿಕೊಳ್ಳುತ್ತಾರೆ ಹಾಗೆ ಪರಸ್ಪರರಲ್ಲಿ ನಂಬಿಕೆ ಇಡುವುದು ಸಹ ಯಶಸ್ಸಿನ ಮೂಲ ಮಂತ್ರವಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *