ಕನಸಿನಲ್ಲಿ ಪದೇಪದೇ ಹೂವುಗಳು ಕಾಣಿಸಿಕೊಳ್ಳುತ್ತಿದ್ದರೆ ಇದು ಯಾವ ಸೂಚನೆ ನೀಡುತ್ತದೆ ಗೊತ್ತಾ

ಕನಸಿನಲ್ಲಿ ಪದೇಪದೇ ಹೂವುಗಳು ಕಾಣಿಸಿಕೊಳ್ಳುತ್ತಿದ್ದರೆ ಇದು ಯಾವ ಸೂಚನೆ ನೀಡುತ್ತದೆ ಗೊತ್ತಾ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನೋಡಿ ಕನಸಿನಲ್ಲಿ ಏನಾದರೂ ಹೂಗಳೆ ಆಗಲಿ ಅಥವಾ ಸುಂದರವಾದ ಪಕ್ಷಿಗಳು ಅಥವಾ ಸುಂದರವಾದ ಪ್ರಕೃತಿ ಈ ರೀತಿ ಕಾಣಿಸಿಕೊಂಡರೆ ಅದು ಮನಸ್ಸಿಗೆ ಬಹಳ ಖುಷಿ ತರುತ್ತದೆ ಎಂದು ಹೇಳಲಾಗುತ್ತದೆ ಇಂತಹ ಕನಸುಗಳು ಬಿದ್ದಾಗ ನಾವು ಸಹಜವಾಗಿ ಖುಷಿ ಪಡುತ್ತೇವೆ ಆದರೆ ಸ್ವಪ್ನ ಶಾಸ್ತ್ರದ ಪ್ರಕಾರ ಕನಸಿನಲ್ಲಿ ಬೀಳುವಂತಹ ಕೆಲವು ವಸ್ತುಗಳು ಭವಿಷ್ಯದಲ್ಲಿ ಯಾವುದೋ ಒಂದು ಸೂಚನೆಯನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ ಅದು ಭವಿಷ್ಯದಲ್ಲಿ ಯಾವುದಾದರೂ ಕೆಟ್ಟ ಘಟನೆಗಳು ಅಥವಾ ಒಳ್ಳೆಯ ಘಟನೆಗಳು ನಡೆಯುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ ಅದೇ ರೀತಿಯಾಗಿ ಕನಸಿನಲ್ಲಿ ಹೂವುಗಳು ಕಾಣಿಸಿಕೊಂಡರೆ ಅದು ಕೂಡ ಭವಿಷ್ಯದಲ್ಲಿ ನಡೆಯುವಂತಹ ಕೆಲವು ಸೂಚನೆಗಳನ್ನು ನಿಮಗೆ ನೀಡುತ್ತದೆ ಅದು ನಿಮ್ಮ ಮನಸ್ಸಿಗೆ ಭಾವನೆಗಳನ್ನು ಸೂಚಿಸುತ್ತದೆ ಎಂದು ಹೇಳಲಾಗುತ್ತದೆ ಹಾಗಾದರೆ ಕನಸಿನಲ್ಲಿ ಹೂವುಗಳು ಕಂಡರೆ ಅದು ಯಾವ ರೀತಿಯ ಸೂಚನೆಗಳನ್ನು ನೀಡುತ್ತದೆ ಎಂದು ಮತ್ತು ಯಾವ ರೀತಿ ಶುಭ ಅಶುಭ ಸಂಭವಿಸುತ್ತದೆ ಎಂದು ಈಗ ತಿಳಿಯೋಣ ಬನ್ನಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಮೊದಲನೆಯದಾಗಿ ಕನಸಿನಲ್ಲಿ ಏನಾದರೂ ಕಮಲದ ಹೂವು ಕಾಣಿಸಿಕೊಂಡರೆ ಅದನ್ನು ಬಹಳ ಶುಭ ಎಂದು ಹೇಳಲಾಗುತ್ತದೆ ಕಮಲದ ಹೂವು ಮಹಾಲಕ್ಷ್ಮಿ ದೇವಿಯನ್ನು ಸೂಚಿಸುವುದರಿಂದ ಇದು ನಿಮಗೆ ಸಂಪತ್ತಿನ ಸೂಚನೆಯನ್ನು ನೀಡುತ್ತದೆ ಭವಿಷ್ಯದಲ್ಲಿ ಒಳ್ಳೆಯ ಹಣಕಾಸಿನ ಲಾಭಗಳನ್ನು ನೀವು ಪಡೆಯುತ್ತೀರಿ ಎಂಬುದರ ಸೂಚನೆಯನ್ನು ನೀಡುತ್ತದೆ ಹಾಗೆ ಕನಸಿನಲ್ಲಿ ಕಮಲದ ಹೂವು ಬರುವುದು ಒಳ್ಳೆಯದು.

ಇನ್ನು ಕನಸಿನಲ್ಲಿ ಯಾದರೂ ಮಲ್ಲಿಗೆಯ ಹೂವು ಕಾಣಿಸಿಕೊಳ್ಳುತ್ತಿದ್ದರೆ ಅದು ನಿಮಗೆ ಭವಿಷ್ಯದಲ್ಲಿ ಯಾವುದೋ ಒಂದು ಸಂದೇಶವನ್ನು ನೀಡುತ್ತದೆ ಎಂದು ಅರ್ಥ ಅಂದರೆ ಭವಿಷ್ಯದಲ್ಲಿ ನಿಮ್ಮ ಜೀವನವೂ ಬಹಳ ಉತ್ತಮವಾಗಿರುತ್ತದೆ ಉತ್ತಮವಾದ ತಿರುವನ್ನು ಪಡೆಯುತ್ತದೆ ಎಂದು ಸೂಚನೆಯನ್ನು ಇದು ನೀಡುತ್ತದೆ.

ಇನ್ನು ಕನಸಿನಲ್ಲಿ ಏನಾದರೂ ಹೂವಿನ ಹಾರಗಳು ಕಾಣಿಸಿಕೊಳ್ಳುತ್ತಿದ್ದರೆ ಅದು ಶುಭ ಸೂಚನೆ ಆಗಿದೆ ಮನೆಯಲ್ಲಿ ಮುಂದಿನ ದಿನಗಳಲ್ಲಿ ಶುಭಕಾರ್ಯಗಳು ನಡೆಯಲಿವೆ ಎಂಬ ಸೂಚನೆಯನ್ನು ನೀಡುತ್ತದೆ.
ಇನ್ನು ಕನಸಿನಲ್ಲಿ ಏನಾದರೂ ಗುಲಾಬಿ ಹೂವುಗಳು ಕಾಣಿಸಿಕೊಂಡರೆ ಅದು ಮುಂದಿನ ದಿನಗಳಲ್ಲಿ ನಿಮಗೆ ಇರುವಂತಹ ಪ್ರೀತಿ ಗೌರವ ಸ್ಥಾನಮಾನಗಳು ಹೆಚ್ಚಾಗುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ.
ಇನ್ನು ಕನಸಿನಲ್ಲಿ ಏನಾದರೂ ಚೆಂಡು ಹೂವುಗಳು ಕಾಣಿಸಿಕೊಂಡರೆ ಅದು ನೀವು ಯಾವುದೋ ಒಂದು ದೇವರ ಕಾರ್ಯವನ್ನು ಮಾಡಬೇಕು ಅಥವಾ ಮುಂದಿನ ದಿನಗಳಲ್ಲಿ ನಿಮ್ಮ ಕೈಯಿಂದ ದೇವರ ಕಾರ್ಯಗಳು ನಡೆಯುತ್ತವೆ ಎಂಬ ಸೂಚನೆಯನ್ನು ನೀಡುತ್ತದೆ ಈ ರೀತಿಯಾಗಿ ಹೂಗಳು ಕಾಣಿಸಿಕೊಳ್ಳುವುದು ಬಹಳ ಮಂಗಳಕರ ಎಂದು ಹೇಳಲಾಗುತ್ತದೆ.

ಆದರೆ ಯಾವುದೇ ಕಾರಣಕ್ಕೂ ಕನಸಿನಲ್ಲಿ ಒಣಗಿದ ಹೂವುಗಳು ಕಾಣಿಸಿಕೊಳ್ಳಬಾರದು ಇದು ನಿಮ್ಮ ಮೇಲೆ ಇರುವ ಅಪವಾದಗಳು ಹೆಚ್ಚಾಗುತ್ತವೆ ನಿಮ್ಮ ಯಾವುದಾದರೂ ಅನಾಹುತಗಳು ಸಂಭವಿಸಬಹುದು ಎಂಬ ಸೂಚನೆಯನ್ನು ನೀಡುತ್ತದೆ ಹಾಗಾಗಿ ಒಣಗಿದ ಹೂವುಗಳು ಕಾಣಿಸಿಕೊಂಡಾಗ ಸ್ವಲ್ಪ ಜಾಗರೂಕತೆಯಿಂದ ಇರಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.