ಈ ಸಣ್ಣ ರೇಖೆ ನಿಮ್ಮ ಕೈಯಲ್ಲಿ ಇದ್ದರೆ ಬಾರಿ ಅದೃಷ್ಟ

Recent Posts

ಈ ಸಣ್ಣ ರೇಖೆ ನಿಮ್ಮ ಕೈಯಲ್ಲಿ ಇದ್ದರೆ ಬಾರಿ ಅದೃಷ್ಟ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಇವತ್ತಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ಆತನ ಕಠಿಣ ಪರಿಶ್ರಮ ಮತ್ತು ಬುದ್ಧಿವಂತಿಕೆಯ ಜೊತೆಗೆ ಅದೃಷ್ಟವೋ ಕೂಡ ಮಹತ್ವವಾದ ಪಾತ್ರವನ್ನು ನಿರ್ವಹಿಸುತ್ತದೆ ಜ್ಯೋತಿಷ್ಯಶಾಸ್ತ್ರದಂತೆ ಹಸ್ತರೇಖೆಗಳು ಕೂಡ ಭವಿಷ್ಯ ಹೇಳುತ್ತವೆ ಜೀವನದಲ್ಲಿ ಹಣ ಎಷ್ಟೊಂದು ಮಹತ್ವವಾಗಿದೆ ಈ ಸಂಗತಿ ಎಲ್ಲರಿಗೂ ತಿಳಿದಿದೆ ಮತ್ತು ಹೀಗಿರುವಾಗ ನಮ್ಮ ಜೀವನದಲ್ಲಿ ಹಣ ಇದೆಯೋ ಇಲ್ಲವೋ ಎಂಬ ಉತ್ಸುಕತೆ ಎಲ್ಲರಿಗೂ ಇದ್ದೇ ಇರುತ್ತದೆ ಹಣಕಾಸಿನ ವಿಚಾರದಲ್ಲಿ ತಾವು ಎಷ್ಟು ಅದೃಷ್ಟಶಾಲಿಗಳಾಗಿದ್ದೇವೆ ಎಂಬುದುನ್ನು ಎಲ್ಲರೂ ತಿಳಿಯಲು ಬಯಸುತ್ತಾರೆ ಅಂಗೈಯಲ್ಲಿನ ರೇಖೆಗಳನ್ನು ಕಂಡು ಈ ಕುರಿತು ನೀವು ತಿಳಿಯಬಹುದು ಇದಕ್ಕಾಗಿ ನೀವು ಕೆಲಸ ಮಾಡುವ ಕೈಯಲ್ಲಿರುವ ರೇಖೆಗಳನ್ನು ನೋಡಲಾಗುತ್ತದೆ

ಸಾಮಾನ್ಯವಾಗಿ ಎಲ್ಲರೂ ಕೆಲಸಕ್ಕಾಗಿ ತಮ್ಮ ಬಲಗೈಯನ್ನು ಬಳಸುತ್ತಾರೆ ಆದರೆ ಇನ್ನೂ ಕೆಲವರು ತಮ್ಮ ಎಡಗಯ್ಯನ್ನು ಕೂಡ ಬಳಸುತ್ತಾರೆ ಸ್ನೇಹಿತರೆ ಅಂಗೈಯಲ್ಲಿರುವ ಈ ಭಾಗದಲ್ಲಿ ಇರುತ್ತೆ ಜನರಿಗೆ ಒಂದು ವೇಳೆ ಕೈಯಲ್ಲಿರುವ ಮಸ್ತಿಕ್ಷ ರೇಖೆ ಮತ್ತು ಜೀವನದ ರೇಖೆ ಹಾಗೂ ಭಾಗ್ಯ ರೇಖೆಗಳು ಒಂದುಗೂಡಿ M ಆಕೃತಿಯನ್ನು ನಿರ್ಮಿಸಿದರೆ ಇಂತಹ ಜನರ ಜೀವನದಲ್ಲಿ ಅಪಾರ ಜನಸಂಪತ್ತು ಇರುತ್ತದೆ ಆದರೆ ಅವರ ಆರ್ಥಿಕ ಸ್ಥಿತಿಯಲ್ಲಿ ಈ ದೊಡ್ಡ ಬದಲಾವಣೆ

ಮತ್ತು ಮದುವೆ ಬಳಿಕ ಅದು ಕೂಡ ಕನಿಷ್ಠ ಅಂದರೆ 30 ವರ್ಷಗಳ ಬಳಿಕ ಬರುತ್ತದೆ ಕೆಲವು ಜಾತಕದ ಜನರಲ್ಲಿ ಹಣ ಹಲವು ಮೂಲಗಳಿಂದ ಬರುತ್ತದೆ ಅಂಗೈಯಲ್ಲಿ ಮಸ್ತಿಕ್ಷ ರೇಖೆ ಜೀವನದ ರೇಕೆ ಹಾಗೂ ಹೃದಯದ ರೇಖೆ ಒಂದುಗೂಡಿ ತ್ರಿಕೋನಾಕೃತಿ ನಿರ್ಮಾಣಗೊಂಡ ಬಹುತೇಕ ಜನರಲ್ಲಿ ಇದು ಸಾಧ್ಯ ಯಾರ ಕೈಯಲ್ಲಿ ಗುರು ಪರ್ವತದಿಂದ ತೋರು ಬೆರಳಿನ ಕೆಳಗೆ ಒಂದು ಗೆರೆ ಹೊರಬರುತ್ತದೆಯೋ ಮತ್ತು ಅದು ಹೆಬ್ಬೆರಳಿಗೆ ಹೋಗುತ್ತದೆ ಅಂತಹ ಜನರು ತುಂಬಾ ಬುದ್ಧಿವಂತರು ಮತ್ತು ತಮ್ಮ ಬುದ್ಧಿಯಿಂದ ಹಣವನ್ನು ಗಳಿಸುತ್ತಾರೆ ಒಂದು ವೇಳೆ ಯಾವುದೇ ಓರ್ವ ವ್ಯಕ್ತಿಯ ಕೈಯಲ್ಲಿನ ರೇಖೆ ಸೂರ್ಯ ಪರ್ವತದಿಂದ ಹೊರಬಂದು ಭಾಗ್ಯ ರೇಖೆಯನ್ನು ಸ್ಪರ್ಶಿಸಿದರೆ ಅಂತಹ ವ್ಯಕ್ತಿಗಳು ಸಿರಿವಂತರಾಗುವುದರ ಜೊತೆಗೆ ಸಮಾಜದಲ್ಲಿ ವರ್ಚಸ್ಸನ್ನು ಹೊಂದಿರುತ್ತಾರೆ

Leave a Reply

Your email address will not be published. Required fields are marked *