ಕನಸಿನಲ್ಲಿ ತುಳಸಿ ಗಿಡ ಕಂಡರೆ

Recent Posts

ಕನಸಿನಲ್ಲಿ ತುಳಸಿ ಗಿಡ ಕಂಡರೆ

ನಮಸ್ಕಾರ ಸ್ನೇಹಿತರೆ, ಒಂದು ವೇಳೆ ನಿಮ್ಮ ಕನಸಲ್ಲಿ ತುಳಸಿ ಗಿಡ ಬಂದರೆ ಯಾವ ರೀತಿ ಫಲಿತಗಳು ಇರುತ್ತೆ ಅಂತ ತಿಳಿಸುತ್ತೇವೆ
ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಒಂದು ಒಳ್ಳೆಯ ತುಳಸಿಗಿಡವನ್ನು ನೋಡಿದ್ದೆ ಆದರೆ ಇದು ತುಂಬಾ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಒಳ್ಳೆ ಲಾಭವಾಗಲಿದೆ ನಿಮ್ಮ ಜೀವನದಲ್ಲಿ ನೀವು ಒಳ್ಳೆ ಬೆಳವಣಿಗೆಯನ್ನ ನೋಡ್ತೀರಾ ನಿಮಗೆ ಯಾವುದೇ ಸಮಸ್ಯೆಗಳಿದ್ದರೂ ಅಂತ ಸಮಸ್ಯೆಗಳೆಲ್ಲ ಮುಂಬರುವ ದಿನಗಳಲ್ಲಿ ತೀರಿ ಹೋಗ್ತಾವೆ ನಿಮ್ಮ ಜೀವನದಲ್ಲಿ ಬರಲಿರುವ ಸುಖ ಮತ್ತು ಶಾಂತಿಯ ಸಂಕೇತ ಈ ಕನಸು ನಿಮಗೆ ಕೊಡುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿಒಂದು ತುಳಸಿ ಗಿಡವನ್ನು ನೆಡುತ್ತಿರುವ ತರನು ಅಥವಾ ಆ ಗಿಡದ ಹತ್ತಿರ ನೀವು ನಿಂತ್ಕೊಂಡ್ ಇರೋತರ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ಬರೀ ನಿಮ್ಮ ಜೀವನದಲ್ಲಿ ಮಾತ್ರವೇ ಅಲ್ಲದೆ ನಿಮ್ಮ ಫ್ಯಾಮಿಲಿ ಮೆಂಬರ್ಸ್ ಜೀವನದಲ್ಲಿ ಕೂಡ ಒಳ್ಳೆ ಬೆಳವಣಿಗೆ ಇರಲಿದೆ ಅಂತ ಈ ಕನಸು ನಿಮಗೆ ಸೂಚಿಸುತ್ತೆ

ಒಂದು ವೇಳೆ ನೀವು ನಿಮ್ಮಕನಸಲ್ಲಿ ತುಳಸಿ ಗಿಡದ ಬೀಜಗಳು ನಿಮ್ಮ ಕೈಯಲ್ಲಿ ಇಟ್ಕೊಂಡಿರೋ ತರನು ಅಥವಾ ಗಿಡದಲ್ಲಿ ಇರೋ ತರನೋ ನೋಡಿದ್ದೆ ಆದರೆ ಅಂದ್ರೆ ಪ್ರತ್ಯೇಕವಾಗಿ ತುಳಸಿ ಗಿಡದ ಬೀಜಗಳನ್ನ ಮಾತ್ರ ನೀವು ನೋಡಿದ್ದೆ ಆದರೆ ಇದನ್ನು ಒಂತರ ತುಂಬಾ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಒಂದು ಪಾಸಿಟಿವ್ ಎನರ್ಜಿ ಅನ್ನೋದು ಎಂಟ್ರಿ ಕೊಡುತ್ತೆ ನೀವು ಯಾವುದೇ ಕೆಲಸಗಳನ್ನು ಮಾಡಿದರು ಆ ಕೆಲಸದಲ್ಲಿ ನೀವು ತುಂಬಾ ಎನರ್ಜಿ ಇಂದ ಮಾಡ್ತೀರಾ ಅಂದ್ರೆ ನೀವು ಎಲ್ಲಾ ಕೆಲಸಗಳನ್ನು ತುಂಬಾ ಉತ್ಸಾಹದಿಂದ ಮಾಡ್ತೀರಾ ಅಂತ ಅರ್ಥ ಈ ರೀತಿ ನೀವು ತುಂಬಾ ಉತ್ಸಾಹದಿಂದ ಕೆಲಸಗಳನ್ನು ಮಾಡೋದ್ರಿಂದ ನಿಮ್ಮ ಜೀವನ ತುಂಬಾ ಒಳ್ಳೆ ರಿತಿಯಲ್ಲಿ ಚೇಂಜ್ ಆಗಲಿದೆ ಅಂತ ಅರ್ಥ

ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ತುಳಸಿ ಎಲೆಗಳನ್ನು ನೀವು ತಿಂತಿರೋ ತರ ನೋಡಿದೆ ಆದರೆ ನೀವು ಮುಂಬರುವ ದಿನಗಳಲ್ಲಿ ಯಾವುದೇ ಕೆಲಸಗಳನ್ನು ಮಾಡಿದರು ನಿಮ್ಮ ಫ್ಯಾಮಿಲಿ ಸಪೋರ್ಟ್ ತುಂಬಾ ಚೆನ್ನಾಗಿ ಸಿಗಲಿದೆ ಅಂತ ಅರ್ಥ ಅಷ್ಟೇ ಅಲ್ಲದೆ ನೀವು ಯಾವುದಾದರೂ ಡಿಸಿಶನ್ ತಗೋಬೇಕು ಅಂದ್ರೂನು ನಿಮ್ಮ ಫ್ಯಾಮಿಲಿ ನಿಮಗೆ ತುಂಬಾ ಚೆನ್ನಾಗಿ ಸಪೋರ್ಟ್ ಮಾಡ್ತಾರೆ ಅಥವಾ ನೀವು ಯಾವುದಾದರೂ ಪ್ರಾಬ್ಲೆಮ್ ನಲ್ಲಿ ಸಿಗ ಕೊಂಡಿದ್ದರೆ ನಿಮ್ಮ ಫ್ಯಾಮಿಲಿಯ ಸಪೋರ್ಟ್ ಇಂದ ಆ ಪ್ರಾಬ್ಲಮ್ ಗಳಿಂದ ನೀವು ಆಚೆ ಬರ್ತೀರಾ ಅಂತ ಅರ್ಥ

ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ತುಳಸಿ ಗಿಡನ್ನ ನೀವು ಸ್ಮೆಲ್ ನೋಡ್ತಿರೋ ತರ ಅಥವಾ ತುಳಸಿ ಗಿಡದ ಎಲೆಗಳನ್ನು ನೀವು ಸ್ಮೆಲ್ ನೋಡ್ತೀರೋ ತರ ನೀವು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನೀವು ಯಾವುದೇ ರೀತಿಯ ನಿರ್ಧಾರಗಳನ್ನು ತಗೋತಿರೋ ಅಂದ್ರೆ ಡಿಸಿಶನ್ ತಗೋತಿರೋ ಅಂತ ಡಿಸಿಶನ್ ತುಂಬಾ ಕರೆಕ್ಟಾಗ್ ಇರುತ್ತೆ ಅಂತ ಅರ್ಥ ಅಥವಾ ನೀವು ಯಾವುದೇ ರೀತಿಯ ಚಾಯ್ಸ್ ಮಾಡಿದ್ದರು ನೋ ಆ ಚಾಯ್ಸ್ ತುಂಬಾ ಕರೆಕ್ಟಾಗ್ ಇರುತ್ತೆ ಅಂತ ಈ ಕನಸು ನಿಮಗೆ ತಿಳಿಸುತ್ತೆ ಅಷ್ಟೇ ಅಲ್ಲದೆ ಇಂಥ ಡಿಸಿಶನ್ ಮತ್ತೆ ಚಾಯ್ಸ್ ಇಂದ ನಿಮಗೆ ತುಂಬಾ ಒಳ್ಳೆ ಲಾಭಗಳು ಬರಲಿವೆ ಅಂತ ಅರ್ಥ ನೀವು ನಿಮ್ಮ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ಅನ್ನು ಅನುಭವಿಸುತ್ತೀರ ಅಂತಾನೂ ಅರ್ಥ

ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ತುಳಸಿ ಗಿಡದಿಂದ ಎಲೆಗಳನ್ನು ಕಿತ್ತುಕೊಂಡು ಕಲೆಕ್ಟ್ ಮಾಡಿರೋ ತರ ನೀವು ನೋಡಿದ್ದೆ ಆದರೆ ಇದು ತುಂಬಾನೇ ಒಳ್ಳೆ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಯಾವುದು ಒಂದು ರೀತಿಯ ಸುವರ್ಣ ಅವಕಾಶ ಬರಲಿದೆ ಅಂತ ಅರ್ಥ ಇಂಥ ಅವಕಾಶಗಳಿಂದ ನಿಮ್ಮ ಲೈಫ್ ತುಂಬಾನೇ ಒಳ್ಳೆ ರೀತಿಯಲ್ಲಿ ತುಂಬಾ ದೊಡ್ಡದಾಗಿ ಚೇಂಜ್ ಆಗಲಿದೆ ಅಂತ ಅರ್ಥ ನೀವು ಇಂತಹ ಒಳ್ಳೆ ಅವಕಾಗಳಿಂದ ತುಂಬಾ ಒಳ್ಳೆ ಪೋಸಿಶನ್ಗೆ ಸೇರ್ಕೊಂತೀರಾ ಅದೇ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಒಣಗಿ ಹೋಗಿರುವ ತುಳಸಿ ಗಿಡನ್ನ ನೋಡಿದ್ದೆ ಆದರೆ ಅಥವಾ ಒಣಗಿ ಹೋಗಿರುವ ಅಂತ ತುಳಸಿ ಎಲೆಗಳನ್ನು ನೋಡಿದ್ದೆ ಆದರೆ ಇದು ಅಷ್ಟೊಂದು ಒಳ್ಳೆ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮಗೆ ಧನ ನಷ್ಟ ಆಗಲಿದೆ ಅಂತ ಅರ್ಥ ನೀವು ಯಾವುದೇ ಕೆಲಸಗಳನ್ನ ಮಾಡ್ತೀರೋ ಅಂತ ಕೆಲಸಗಳಲ್ಲಿ ಸಮಸ್ಯೆಗಳು ಉಂಟಾಗಬಹುದು ಅಥವಾ ನಿಮಗೆ ಮಾನಸಿಕ ಒತ್ತಡವನ್ನು ಆಗಬಹುದು ಅಂತ ಈಕನಸು ನಿಮಗೆ ತಿಳಿಸುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *