ಕನ್ಯಾ ರಾಶಿಯವರ ನವೆಂಬರ್ ತಿಂಗಳ ಭವಿಷ್ಯ

ಕನ್ಯಾ ರಾಶಿ ವ್ಯಾಪಾರದಲ್ಲಿ ಮುನ್ನಡೆ

ಈ ಮಾಸದಲ್ಲಿ ಸರ್ಕಾರಿ ಕೆಲಸದಲ್ಲಿ ಇರುವ ಕನ್ಯಾರಾಶಿಯವರು ಬಡ್ತಿ ಸಿಗುವಂತಹ ಸಾಧ್ಯತೆ ಇರುತ್ತದೆ ವ್ಯಾಪಾರ ಮಾಡುವವರಿಗೆ ಈ ಮಾಸದಲ್ಲಿ ವ್ಯಾಪಾರದಲ್ಲಿ ಮುನ್ನಡೆ ನಿಮ್ಮದಾಗುತ್ತದೆ ನೀವು ಮಾಡುವ ಕೆಲಸದಲ್ಲಿ ವೃತ್ತಿಯಲ್ಲಿ ಮುನ್ನಡೆಯನ್ನು ಸಹ ನೀವು ಸಾಧಿಸುತ್ತೀರಿ ಈ ತಿಂಗಳು ನಿಮಗೆ ಅವಕಾಶಗಳು ಹೆಚ್ಚಾಗಿ ಸಿಗುತ್ತದೆ ಮತ್ತು ಬೇರೆ ಬೇರೆ ದೇಶಗಳಿಗೆ ಓಗುವ ಸಾಧ್ಯತೆಗಳು ನಿಮಗೆ ಇರುತ್ತದೆ ಕನ್ಯಾ ರಾಶಿಯ ಸೆಲೆಬ್ರಿಟಿಗಳಿಗೆ ಕೀರ್ತಿ ಮತ್ತು ಯಶಸ್ಸು ಸಿಗುತ್ತದೆ ನಿಮ್ಮ ಆರೋಗ್ಯವು ಈ ತಿಂಗಳು ಉತ್ತಮವಾಗಿರುತ್ತದೆ

ನಿಮ್ಮ ಮನಸ್ಸು ಸಹ ಈ ತಿಂಗಳು ಉಲ್ಲಾಸದಿಂದ ಇರುತ್ತದೆ ನಿಮಗೆ ಉತ್ತಮವಾದ ಮಿತ್ರರು ಇರುತ್ತಾರೆ ಇಂತಹ ಮಿತ್ರರನ್ನು ಪಡೆಯಲು ನೀವು ತಪಸ್ಸನ್ನು ಮಾಡಿರಬೇಕು ಈ ತಿಂಗಳು ಸಂತಾನ ಭಾಗ್ಯವೂ ಸಹ ನಿಮಗೆ ಇದೆ ಈ ತಿಂಗಳು ನಿಮ್ಮ ದ್ವೇಷಗಳಿಂದ ನಿಮಗೆ ಭಯ ಇರುತ್ತದೆ ನಿಮ್ಮ ಶತ್ರುಗಳಿಂದ ಎಚ್ಚರದಿಂದ ಇರುವುದು ಉತ್ತಮ ನಿಷ್ಠುರ ವಾಗುವಂತಹ ಮಾತುಗಳನ್ನು ಕೇಳಬಹುದು ಅಥವಾ ಅಂತಹ ಮಾತುಗಳನ್ನು ಕೇಳುವ ಪ್ರಸಂಗ ಬರಬಹುದು ಈ ತಿಂಗಳು ಹಣದ ವ್ಯಯ ತುಂಬಾ ಹೆಚ್ಚಾಗುತ್ತದೆ ವಿದ್ಯಾರ್ಥಿಗಳು ವಿದ್ಯೆಯಲ್ಲಿ ಸ್ವಲ್ಪ ಹಿಂದುಳಿಯುತ್ತಾರೆ ಇವು ಓದುವುದರ ಕಡೆ ಹೆಚ್ಚಿನ ಗಮನ ಕೊಡುವುದು ಉತ್ತಮ

ಇನ್ನು ಕೆಲವರು ಈ ತಿಂಗಳು ಅಪ್ಪ ನಿಂದನೆಗೆ ಗುರಿಯಾಗುವ ಸಾಧ್ಯತೆ ಇದೆ ಈ ತಿಂಗಳು ರಾಜಕೀಯ ವ್ಯಕ್ತಿಗಳ ಭವಿಷ್ಯ ಮತ್ತು ಸರ್ಕಾರಿ ವ್ಯಕ್ತಿಗಳ ಭವಿಷ್ಯವು ಉತ್ತಮವಾಗಿರಲಿ ಬರಹಗಾರರು ಮುದ್ರಕರು ಪ್ರಕಾಶಕರು ವಕೀಲರು ಮತ್ತು ವ್ಯಾಪಾರಿಗಳಿಗೆ ಸ್ವಲ್ಪ ನಷ್ಟವಾಗುವ ಸಾಧ್ಯತೆ ಇದೆ ಗಂಡ-ಹೆಂಡತಿ ದೂರವಾಗಿದ್ದರೆ ಇವರು ಈ ತಿಂಗಳು ಒಂದಾಗುತ್ತಾರೆ ಪ್ರೇಮಿಗಳಿಗೆ ಈ ತಿಂಗಳು ತುಂಬಾ ಅನುಕೂಲವಾಗಿದೆ ಬೆಳ್ಳಿ ರೇಷ್ಮೆ ಚಿನ್ನದ ವ್ಯಾಪಾರಿಗಳಿಗೆ ದೀಪಾವಳಿಯ ನಂತರ ಉತ್ತಮ ವ್ಯಾಪಾರ ಇರಲಿದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.