ಕಪ್ಪು ಕವಡೆಯಿಂದ ಕೆಲಸ ಮಾಡಿದರೆ ಕಷ್ಟಗಳು ಪರಿಹಾರವಾಗುತ್ತವೆ

Recent Posts

ಕಪ್ಪು ಕವಡೆಯಿಂದ ಕೆಲಸ ಮಾಡಿದರೆ ಕಷ್ಟಗಳು ಪರಿಹಾರವಾಗುತ್ತವೆ

ನಮಸ್ಕಾರ ಸ್ನೇಹಿತರೇ ಸಾಮಾನ್ಯವಾಗಿ ಜೀವನದಲ್ಲಿ ಯಾರಾದರೂ ಚೆನ್ನಾಗಿ ಬದುಕುತ್ತಿದ್ದಾರೆ ಎಂದರೆ ಅವರಿಗೆ ಶತ್ರುಗಳು ಸಹಜವಾಗಿ ಹುಟ್ಟಿಕೊಳ್ಳುತ್ತಾರೆ.ಅವರು ಜೀವನದಲ್ಲಿ ಚೆನ್ನಾಗಿ ಇರಬಾರದು ಎನ್ನುವ ಸಲುವಾಗಿ ಅವರ ಮೇಲೆ ವಾಮಾಚಾರದ ಪ್ರಯೋಗಗಳನ್ನು ನಡೆಸುತ್ತಾರೆ. ಅಷ್ಟೇ ಅಲ್ಲದೆ ಮನೆಯಲ್ಲಿ ಋಣಾತ್ಮಕ ಶಕ್ತಿಗಳ ಪ್ರಭಾವ ಹೆಚ್ಚಾಗಿರುತ್ತದೆ ಇಂತಹ ವಾಮಾಚಾರ ಶಕ್ತಿಗಳ ಪ್ರಭಾವವು ನಡೆದಾಗ ಹಲವಾರು ಸಮಸ್ಯೆಗಳು ಎದುರಾಗುತ್ತವೆ


ಋಣಾತ್ಮಕ ಶಕ್ತಿಗಳು ನಮ್ಮಿಂದ ದೂರ ಆಗಬೇಕು ಎಂದರೆ ಕಪ್ಪು ಕವಡೆಗಳಿಂದ ಈ 1ಕೆಲಸವನ್ನು ಮಾಡಬೇಕು.ಹಾಗಾದರೆ ಋಣಾತ್ಮಕ ಶಕ್ತಿಗಳಿಂದ ಸಮಸ್ಯೆಗಳಿಂದ ಮುಕ್ತಿ ಪಡೆಯಬೇಕು ಎಂದರೆ ಕವಡೆಯಿಂದ ಯಾವ 1ಕೆಲಸವನ್ನು ಮಾಡಬೇಕು ಎಂದು ತಿಳಿದುಕೊಳ್ಳಬಹುದಾಗಿದೆ


ಸಾಮಾನ್ಯವಾಗಿ ನಾವು ಹಳದಿ ಕವಡೆಯನ್ನು ಬಳಸುತ್ತೇವೆ ಇದನ್ನು ಮನೆಯ ಸಂಪತ್ತು ಸಮೃದ್ಧಿಗಳಿಗೆ ಬಳಸಲಾಗುತ್ತದೆ ಇನ್ನೂ 1ಕಪ್ಪು ಕವಡೆಯನ್ನು ಕಾಲಭೈರವೇಶ್ವರನ ಸ್ವರೂಪ ಎಂದು ಕರೆಯಲಾಗುತ್ತದೆ ಇದು ನಿಮಗೆ ಗ್ರಂಥಿಗೆ ಅಂಗಡಿಯಲ್ಲಿ ಸಿಗುತ್ತದೆ ಎಂದು ಕವಳೆ ಮೇಲ್ಭಾಗ ಹುಲಿಯ ಚರ್ಮದಂತಿರುತ್ತದೆ ಕೆಳಭಾಗ ಸ್ವಲ್ಪ ಕಂದು ಮಿಶ್ರಿತ ಬಿಳಿ ಬಣ್ಣದಲ್ಲಿ ಇರುತ್ತದೆ.ಇದು ಬಹಳ ಶ್ರೇಷ್ಠವಾದದ್ದು ಮತ್ತೆ ಶಕ್ತಿಯುತವಾದದ್ದು ಕವಡೆಗಳನ್ನು ತಂದು ಅದನ್ನು ಗಂಜಲದಿಂದ ಅಥವಾ ಸ್ವಚ್ಛವಾದ ನೀರಿನಿಂದ ಶುದ್ಧಗೊಳಿಸಿ ಕೊಳ್ಳಬೇಕು ಮತ್ತು
ಕವಡೆಗಳು ಯೋಳು ಸಂಖ್ಯೆಯಲ್ಲಿರಬೇಕು

1ಬಿಳಿ ಬಟ್ಟೆಯನ್ನು ತೆಗೆದುಕೊಂಡು ಅದನ್ನು ನೀರಿನಲ್ಲಿ ಒದ್ದೆ ಮಾಡಿ ಹಳದಿ ವಸ್ತ್ರ ವನ್ನಾಗಿ ಮಾಡಿ ಸ್ವಲ್ಪ ಒಣಗಿಸಬೇಕು ಹಳದಿ ಬಣ್ಣದ ವಸ್ತ್ರದ ಮೇಲೆ 7ಗೆರೆಗಳನ್ನು ಇಡಬೇಕು ನಂತರ ಅದರ ಮೇಲೆ ಅರಿಶಿನ ಕುಂಕುಮ ಹೂವನ್ನು ಹಾಕಿ ಪೂಜೆಯನ್ನು ಮಾಡಬೇಕು ನಂತರ ಹಳದಿ ದಾರದಿಂದ ಪೆಟ್ಟಿನ ರೂಪದಲ್ಲಿ ಕಟ್ಟಬೇಕು ಹೀಗೆ ಕಟ್ಟಿದ ಕಟ್ಟನ್ನು ನಿಮ್ಮ ಮನೆಯ ದೇವರಕೋಣೆಯಲ್ಲಿ ಇಟ್ಟು ಅದಕ್ಕೆ ಪೂಜೆ ಪುನಸ್ಕಾರಗಳನ್ನು ಸಲ್ಲಿಸಬೇಕು. ಇದನ್ನು ತಿಂಗಳಿಗೊಮ್ಮೆ ಬದಲಾಯಿಸಬೇಕು ತಿಂಗಳಿಗೊಮ್ಮೆ ಬದಲಾಯಿಸಲು ಸಾಧ್ಯವಾಗದಿದ್ದರೆ 6 ತಿಂಗಳಿಗೊಮ್ಮೆ ಬದಲಾಯಿಸಬಹುದು. ಈ ರೀತಿ ಮಾಡುವುದರಿಂದ ನಿಮ್ಮ ಮನೆಗೆ ಕಾಳಿಮಾತೆ ಹಾಗೂ ಕಾಲಬೈರವೇಶ್ವರ ರಕ್ಷಣೆ ಎಂಬುದು ಕವಡೆಯ ಮೂಲಕ ಸದಾ ಇರುತ್ತದೆ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

Leave a Reply

Your email address will not be published. Required fields are marked *