ಕಾರ್ತಿಕ ಹುಣ್ಣಿಮೆ. .

ಕಾರ್ತಿಕ ಮಾಸದ ಪ್ರತಿಯೊಂದು ದಿನವೂ ತುಂಬಾ ಒಳ್ಳೆಯ ದಿನ ಏಕೆಂದರೆ ಈ ಮಾಸಕ್ಕೆ ಈ ಒಂದು ಪ್ರಮುಖ್ಯತೆ ಇದೆ ಇನ್ನೂ ಮುಖ್ಯವಾಗಿ ನಮ್ಮ ಧರ್ಮದಲ್ಲಿ ಈ ಮಾಸವನ್ನು ಹರಿಹರ ಮಾಸ ಎಂದು ಕರೆಯುತ್ತಾರೆ ಮತ್ತು ಹರಿಹರ ರನ್ನು ಪೂಜಿಸುವ ಮಾಸ ಇದಾಗಿದೆ ಮತ್ತು ಈ ತಿಂಗಳಿನಲ್ಲಿ ಶ್ರೀರಾಮಚಂದ್ರನು 14ವರ್ಷದ ವನವಾಸವನ್ನು ಮುಗಿಸಿ ಹಿಂತಿರುಗಿದ ಮಾತ್ರ ಎಂದು ಸಹ ಕರೆಯುತ್ತಾರೆ ಮುಖ್ಯವಾಗಿ ಕಾರ್ತಿಕ ಮಾಸವು ಸಹ ಕಾರ್ತಿಕ ಹುಣ್ಣಿಮೆ ಯಂತೆ ವಿಶೇಷ ಮಹತ್ವ ಮತ್ತು ಪ್ರಶಂಸೆ ಹೊಂದಿದೆ ಕಾರ್ತಿಕ ಹುಣ್ಣಿಮೆ 2021 19 ನವೆಂಬರ್ ತಿಂಗಳಿನಲ್ಲಿ ನಾವು ಆಚರಿಸುತ್ತಿದ್ದೇವೆ ಈ ದಿನದ ಕೆಲವು ವಿಶೇಷತೆಗಳನ್ನು ಈಗ ನಾವು ತಿಳಿದುಕೊಳ್ಳೋಣ.

ಸಾಮಾನ್ಯವಾಗಿ ಹುಣ್ಣಿಮೆಯನ್ನು ತ್ರಿಪುರಾರಿ ಹುಣ್ಣಿಮೆ ಎಂದು ಸಹ ಕರೆಯುತ್ತಾರೆ ಪುರಾಣದಲ್ಲಿ ಬರುವ ದಂತಕಥೆಯ ಪ್ರಕಾರ ಶಿವನು ಈ ದಿನದಂದು ತಿರುಪತಿ ರಾಕ್ಷಸನನ್ನು ಸಂಹಾರ ಮಾಡಿದ ದಿನ ಎಂದು ಹೇಳಲಾಗುತ್ತದೆ ಆದ್ದರಿಂದ ಈ ದಿನದ ತ್ರಿಪುರ ಹುಣ್ಣಿಮೆಯಂದು ಆಚರಿಸಲಾಗುತ್ತದೆ ಈ ದಿನ ನೀವು ಸಂಜೆಯ ವೇಳೆ ಮನೆಯ ಬಾಗಿಲನ್ನು ಚೆನ್ನಾಗಿ ಅಲಂಕರಿಸಿ ಕೊಳ್ಳಬೇಕು ಇದರಿಂದ ನಾವು ಸಾಕಷ್ಟು ಸಂಪತ್ತುಗಳನ್ನು ಹೊಂದಬಹುದು ಸಾಮಾನ್ಯವಾಗಿ ಶುಭ್ರತೆಯನ್ನು ಕಾಪಾಡಿಕೊಳ್ಳುತ್ತಾ ದೇವರನ್ನು ಅನೇಕ ನೈವೇದ್ಯಗಳಿಂದ ಪೂಜಿಸಿಕೊಂಡು ನಿಮಗೆ ಶಕ್ತಿ ತಾಳ್ಮೆ ಮೊದಲ ಆದ್ಯತೆಯ ಗಳು ಅಂತ ಸಂಪತ್ತಿನಲ್ಲಿ ಬಹಳಷ್ಟು ವೃದ್ಧಿಯಾಗುತ್ತದೆ.

ಮತ್ತು ದೇವ ದೀಪಾವಳಿಯಂದು ಸಹ ನಾವು ನದಿಯ ತೀರಕ್ಕೆ ಹೋಗಿ ದೀಪವನ್ನು ಹಚ್ಚಿ ಸಂತೋಷಗೊಳ್ಳುತ್ತಾನೆ ಮತ್ತು ಗಂಗಾ ದೇವಿಯನ್ನು ಪೂಜಿಸಿ ಕೊಳ್ಳುತ್ತೇವೆ ಇದಕ್ಕೆ ಕಾರಣ ದೀಪಾವಳಿಯ ಸಮಯದಲ್ಲಿ ದೀಪದಾನ ತುಂಬಾ ಪ್ರಶಸ್ತಿ ಎಂದು ಹೇಳುತ್ತಾರೆ ದೀಪ ದಾನ ಮಾಡುವುದರಿಂದ ನಮ್ಮ ಸಾಕಷ್ಟು ಪಾಪಗಳು ಅಳಿಸಿಹೋಗುತ್ತದೆ ನಿನ್ನ ದೀಪವು ಪ್ರಚೋದಿಸುವುದರಿಂದ ದೀಪವು ಅಚ್ಚಿ ನದಿಯಲ್ಲಿ ಬಿಡುವುದರಿಂದ ಸಾಕಷ್ಟು ತೊಂದರೆಗಳು ನಿವಾರಣೆಗಳಾಗುತ್ತವೆ ಮತ್ತು ಋಣ ಬಾಧೆ ಕಡಿಮೆಯಾಗುತ್ತದೆ ಈ ದಿನದಂದು ದಾನಕ್ಕೆ ಹೆಚ್ಚಿನ ಮಹತ್ವವಿದೆ ಕಾರ್ತಿಕ ಹುಣ್ಣಿಮೆಯ ಸಮಯದಲ್ಲಿ ನಿಮ್ಮ ಶಕ್ತಿಗೆ ಸಂಬಂಧಿಸಿದಂತೆ ಬಟ್ಟೆ ಹಬ್ಬವನ್ನು ಆಚರಿಸಿ ಕೊಳ್ಳಿ ನಿಮಗೆ ಯಾವ ವಸ್ತು ತಾರ ಮಾಡಲು ಸಾಧ್ಯವೋ ವಸ್ತುಗಳನ್ನು ದಾನ ಮಾಡಿ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.