ಕುಬೇರನಿಗೆ ಈ ರಾಶಿಗಳೆಂದರೆ ತುಂಬಾ ಇಷ್ಟ ಈ ರಾಶಿಗಳಿಗೆ ಮಾತ್ರ ವಿಶೇಷ ಕೃಪೆ ನೀಡುತ್ತಾನೆ ಗೊತ್ತೇ ಎಂತಹ ಕಷ್ಟ ಬಂದರೂ ಮಾಯ

ಕುಬೇರನಿಗೆ ಈ ರಾಶಿಗಳೆಂದರೆ ತುಂಬಾ ಇಷ್ಟ ಈ ರಾಶಿಗಳಿಗೆ ಮಾತ್ರ ವಿಶೇಷ ಕೃಪೆ ನೀಡುತ್ತಾನೆ ಗೊತ್ತೇ
ಎಂತಹ ಕಷ್ಟ ಬಂದರೂ ಮಾಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ವ್ಯಾಪಾರ ವ್ಯವಹಾರ ಮಾಡುವವರು ಕುಬೇರನನ್ನ ಪೂಜೆ ಮಾಡೆ ಮಾಡುತ್ತಾರೆ ಹಾಗೆ ಹಣಕಾಸಿನ ಸಮಸ್ಯೆ ಇರುವವರು ಕೂಡ ಕುಬೇರ ಯಂತ್ರವನ್ನು ಪೂಜೆ ಮಾಡುವುದರಿಂದ ಅವರಿಗೆ ಅಧಿಕ ಲಾಭವಾಗುತ್ತದೆ ಹಾಗೆ ಕುಬೇರನನ್ನು ಹಣದ ಅಧಿಪತಿಯೆಂದು ಪರಿಗಣಿಸಲಾಗಿದೆ ಹೌದು ಅದೇ ರೀತಿ ಕುಬೇರ ಯಂತ್ರವನ್ನು ಪೂಜೆ ಮಾಡಿದರೆ ಐಶ್ವರ್ಯ ಸಮೃದ್ಧಿಯನ್ನು ಹೊಂದುತ್ತಾರೆ ಅದೇ ರೀತಿ ಕುಬೇರನಿಗೆ ಇಲ್ಲಿ ಈ ರಾಶಿಗಳು ಎಂದರೆ ತುಂಬಾ ಇಷ್ಟ ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನು ನಾವು ನಿಮಗೆ ಈ ದಿನ ಕೊಡುತ್ತಿದ್ದೇವೆ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ.

ಮೊದಲನೆಯ ಅದೃಷ್ಟವಂತ ರಾಶಿ ಯಾವುದೆಂದರೆ ವೃಷಭ ರಾಶಿ :-
ಈ ರಾಶಿಯವರ ಮೇಲೆ ಕುಬೇರನ ವಿಶೇಷವಾದ ಆಶೀರ್ವಾದ ಇರುತ್ತದೆ ಶ್ರಮಜೀವಿಗಳಾದ ಇವರ ಜೊತೆಗೆ ಅದೃಷ್ಟ ಕೂಡ ಇರುತ್ತದೆ ದುಡಸಂಕಲ್ಪವನ್ನು ಹೊಂದಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ಈ ರಾಶಿಯವರು ನಂಬಿದ್ದಾರೆ ಹಾಗಾಗಿ ದೃಢಸಂಕಲ್ಪದಿಂದ ಕೆಲಸ ಮಾಡುವವರ ಜೊತೆ ಕುಬೇರನ ಆಶೀರ್ವಾದ ಇದ್ದೇ ಇರುತ್ತದೆ.

ಇನ್ನು ಎರಡನೆಯದು ಕರ್ಕಾಟಕ ರಾಶಿ :-
ಸೂರ್ಯನ ಬೆಳಕಿನಂತೆ ಅದೃಷ್ಟ ಇವರ ಜೊತೆಯಲ್ಲಿ ಇರುತ್ತದೆ ಸ್ವಭಾವದಿಂದ ಬೇರೆಯವರನ್ನು ಈ ರಾಶಿಯವರು ಗೆಲ್ಲುತ್ತಾರೆ ಬುದ್ಧಿವಂತರಾಗಿರುವ ಇವರು ಕಷ್ಟಪಟ್ಟು ಕೆಲಸ ಮಾಡುತ್ತಾರೆ ಇವರು ಯಾವುದಕ್ಕೂ ಕೊರತೆ ಪಡುವುದಿಲ್ಲ ಬೇರೆಯವರಿಗೆ ಸಹಾಯ ಮಾಡಲು ಸದಾ ಮುಂದಿರುತ್ತಾರೆ ಹೌದು ಬೇರೆಯವರಿಗೆ ಸಹಾಯ ಮಾಡುವ ಗುಣ ಇದ್ದರೆ ಕುಬೇರನಿಗೆ ತುಂಬಾನೇ ಇಷ್ಟವಾಗುತ್ತದೆ.

ಮೂರನೆಯ ಅದೃಷ್ಟವಂತ ರಾಶಿ ಸಿಂಹ ರಾಶಿ :-
ಇವರು ಶ್ರಮಜೀವಿಗಳು, ಕಷ್ಟಪಟ್ಟು ಕೆಲಸ ಮಾಡುತ್ತಾರೆ ಹಾಗಾಗಿ ಮಾಡುವ ಎಲ್ಲಾ ಕೆಲಸಗಳು ಕೂಡ ಯಶಸ್ಸನ್ನು ಸಾಧಿಸುತ್ತಾರೆ ಇದರಿಂದಾಗಿ ಇವರಿಗೆ ಸಮಾಜದಲ್ಲಿ ಒಳ್ಳೆಯ ಹೆಸರು ಕೂಡ ಬರುತ್ತದೆ ಕುಬೇರನ ದಯೆ ಸಿಂಹ ರಾಶಿಯವರ ಮೇಲೆ ಸದಾ ಇರುತ್ತದೆ ಹಾಗಾಗಿ ಈ ರಾಶಿಯವರಿಗೆ ಐಷಾರಾಮಿ ಜೀವನ ನಡೆಸುವುದು ಬಹಳನೇ ಇಷ್ಟವಾಗಿರುತ್ತದೆ

ಇನ್ನು ನಾಲ್ಕನೆಯದಾಗಿ ವೃಶ್ಚಿಕ ರಾಶಿ :-
ಈ ರಾಶಿ ಅವರ ಮೇಲು ಕುಬೇರನ ವಿಶೇಷ ಕೃಪೆ ಇರುತ್ತದೆ ಇವರಿಗೆ ದುರಾದೃಷ್ಟ ನಡೆಯುತ್ತಿದ್ದರು ಸಹ ಅದು ಅದೃಷ್ಟದ ಹಾದಿಯನ್ನು ಹಿಡಿಯುತ್ತದೆ ಇವರು ಯಾವುದೇ ಒಂದು ಕೆಲಸವನ್ನು ಮಾಡಬೇಕು ಅಂದುಕೊಂಡರೆ ಅದನ್ನು ಪೂರ್ತಿಯಾಗಿ ಮುಗಿಸುವವರೆಗೂ ಬಿಡುವುದಿಲ್ಲ ಕೆಲಸಪೂರ್ತಿ ಮುಗಿದ ನಂತರ ವಿಶ್ರಾಂತಿ ಪಡೆಯುತ್ತಾರೆ ಜೊತೆಗೆ ಇವರಲ್ಲಿ ಇಚ್ಛಾಶಕ್ತಿ ಮತ್ತು ಆತ್ಮ ವಿಶ್ವಾಸ ತುಂಬಾನೇ ಹೆಚ್ಚಾಗಿರುತ್ತದೆ.

ಮತ್ತಿನ್ನು ಕೊನೆಯದಾಗಿ ಮಕರ ರಾಶಿ :-
ಈ ರಾಶಿಯವರು ಶ್ರಮವಹಿಸಿ ಕೆಲಸ ಮಾಡುವುದರಿಂದ ಹೆಚ್ಚಿನ ಹಣ ಗಳಿಸುತ್ತಾರೆ ಬೌತಿಕ ಸುಖಗಳನ್ನು ನೀಡುವ ಶುಕ್ರ ಗ್ರಹದ ಆಶೀರ್ವಾದ ಸಹ ಇವರ ಮೇಲೆ ಇರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.