ಯುಗಾದಿ ಹಬ್ಬದ ಮಹತ್ವ

Recent Posts

ಯುಗಾದಿ ಹಬ್ಬದ ಮಹತ್ವ

ನಮಸ್ಕಾರ ಸ್ನೇಹಿತರೆ,ಪ್ರತಿಯೊಂದು ಹಬ್ಬಕ್ಕೂ ಅದರದೇ ಆದಂತ ಪ್ರಾಮುಖ್ಯತೆ ಇದೆ ಯುಗಾದಿ ಕೂಡ ಹಾಗೆ ದಕ್ಷಿಣ ಭಾರತದಲ್ಲಿ ಯುಗಾದಿ ಕೂಡ ಹಿಂದುಗಳು ಹೊಸ ವರ್ಷವೆಂದು ಆಚರಣೆ ಮಾಡುತ್ತಾರೆ ದೇಶದ ಇತರ ಭಾಗಗಳಲ್ಲಿ ಯುಗಾದಿಯನ್ನ ವಿವಿಧ ಹೆಸರಿನಿಂದ ಆಚರಿಸಲಾಗುತ್ತದೆ ಆದರೆ ಎಲ್ಲ ರಾಜ್ಯಗಳ ಆಚರಣೆ ಮಹತ್ವ ಮಾತ್ರ ಹೊಸವರ್ಷ ವನ್ನ ಸ್ವಾಗತಿಸುವುದು ಯುಗಾದಿ ಎನ್ನುವುದು ಎರಡು ಸಂಸ್ಕೃತಿ ಪದಗಳಿಂದ ಬಂದಿದೆ ಯುಗ ಮತ್ತು ಆದಿ ಎಂದು ಯುಗದ ಆದಿ ಎಂದು ಇದರ ಅರ್ಥವಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಚೈತ್ರಮಾಸದ ಮೊದಲ ದಿನವನ ಯುಗಾದಿ ಎಂದು ಆಚರಿಸುತ್ತೇವೆ ಹಿಂದೂ ಪುರಾಣಗಳ ಪ್ರಕಾರ ಬ್ರಹ್ಮದೇವನು ಯುಗಾದಿಯಂದು ಈ ಬ್ರಹ್ಮಾಂಡವನ್ನು ಸೃಷ್ಟಿಸಿದ ಮತ್ತು ಅದನ್ನ ಸುಂದರವಾಗಿರಿಸಲು ಹಲವಾರು ತಿದ್ದುಪಡಿಗಳನ್ನು ಮಾಡಿದ ನಾವು ದೀಪಾವಳಿಗೆ ಹೇಗೆ ಮಾಡುತ್ತೇವೆ ಹಾಗೆ ಯುಗಾದಿಯಂದು ಕೂಡ ಎಣ್ಣೆ ಹಚ್ಚಿಕೊಂಡು ತೈಲ ಅಭ್ಯಂಜನ ಮಾಡಬೇಕು ಯುಗಾದಿ ಎಂದರೆ ಬೇಗ ಎದ್ದು ಪ್ರತಿಯೊಬ್ಬರು ಈ ಎಣ್ಣೆ ಸ್ಥಾನವನ್ನು ಮಾಡಲೇಬೇಕು ಆ ದಿನದಂದು ಬ್ರಹ್ಮ ಪೂಜೆಯನ್ನು ಮಾಡಬೇಕು

ಯುಗಾದಿ ಒಂದು ಬ್ರಹ್ಮದೇವರು ಬ್ರಹ್ಮಾಂಡವನ್ನು ಸೃಷ್ಟಿಸಿದ ಕಾರಣದಿಂದಾಗಿ ಬ್ರಹ್ಮನ ಪೂಜೆ ಮಾಡಲಾಗುತ್ತಿದೆ ಹೀಗೆ ಪ್ರತಿ ಒಂದು ಮನೆಯಲ್ಲಿ ಯುಗಾದಿಯಂದು ದೇವಾನುದೇವತೆಗಳನ್ನ ಪೂಜಿಸಲಾಗುತ್ತದೆ ಭಕ್ತರು ಗಣಪತಿ ಪೂಜೆ ಲಕ್ಷ್ಮಿ ಪೂಜೆ ಉಮಾ ಮಹೇಶ್ವರರ ಪೂಜೆ ನಾರಾಯಣ ಪೂಜೆ ಸಚಿ ಇಂದ್ರರ ಪೂಜೆ ವಾಣಿ ಹಿರಣ್ಯಗರ್ಭ ರ ಪೂಜೆ ಅರುಂಧತಿ ವೈಶಿಷ್ಠ ಪೂಜೆ ಇತ್ಯಾದಿಗಳನ್ನು ಮಾಡುತ್ತಾರೆ ಜೀವನದಲ್ಲಿ ಸುಖ ಹಾಗೂ ಸಂತೋಷ ಬೇಕಾದರೆ ಈ ಪೂಜೆಗಳನ್ನು ಮಾಡಬೇಕು ಯುಗಾದಿಯಂದು ವಿವಿಧ ರೀತಿಯಲ್ಲಿ ಅಡಿಗೆ ಗಳನ್ನ ಮಾಡಲಾಗುತ್ತದೆ

ಇನ್ನೂ ಕರ್ನಾಟಕದಲ್ಲಿ ಬೇವು-ಬೆಲ್ಲವನ್ನು ನೀಡಲಾಗುತ್ತದೆ ಮತ್ತು ಆಂಧ್ರದಲ್ಲಿ ಯುಗಾದಿ ಪಚ್ಚಡಿ ಮಾಡಲಾಗುತ್ತದೆ ಈ ಪಚ್ಚಡಿಯನ್ನ ಕಹಿ ಹುಳಿ ಸಿಹಿ ಉಪ್ಪು ಮತ್ತು ಕಾರವಾಗಿ ಮಾಡಲಾಗುತ್ತದೆ ಇದು ಜೀವನದ ಆರು ಭಾವನಾತ್ಮಕ ಅಂಶಗಳೆಂದು ಪರಿಗಣಿಸಲಾಗುತದೆ ಇದನ್ನು ಪೂಜೆ ಮಾಡಿ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ ಹೊಸ ವರ್ಷಕ್ಕೆ ಇರಲೇಬೇಕು ಯುಗಾದಿಯ ಪಚಡಿ ಇನ್ನು ಯುಗಾದಿಯಂದು ಪಂಚಾಂಗಶ್ರವಣ ಮಾಡುವುದು ಪ್ರಮುಖ ಅಂಗವಾಗಿದೆ ಇದನ್ನ ಯುಗಾದಿಯಂದು ಸಂಜೆ ವೇಳೆ ಮಾಡಲಾಗುತ್ತದೆ ಪಂಚಾಂಗವನ್ನು ಒಂದು ಕಾಲ್ ಮಣಿಯಲ್ಲಿ ಇಟ್ಟುಕೊಂಡು ಅದರ ಮೇಲೆ ಹೂ ಅರಿಶಿನ ಗಂಧ ಹಾಗೂ ಮಂತ್ರಾಕ್ಷತೆಯನ್ನು ಹಾಕಿ ಬಳಿಕ ಪೂಜೆ ಮಾಡಲಾಗುತ್ತೆ ಈ ವೇಳೆ ವರ್ಷದ ಜ್ಯೋತಿಷ್ಯವನ್ನು ಸಹ ಹೇಳಲಾಗುತ್ತದೆ ಇನ್ನು ಯುಗಾದಿ ಇಂದಲೇ ಉರಿಬಿಸಿಲು ಹೆಚ್ಚಾಗಿ ಬರ ಸಮಸ್ಯೆಗಳು ಉಂಟಾಗುವ ಕಾರಣದಿಂದಾಗಿ ಅಲ್ಲಲ್ಲಿ ಹಲವಾರು ಜನ ಯುಗಾದಿಯಂದು ನೀರಿನ ಶಿಬಿರಗಳನ್ನ ಆಯೋಜಿಸುತ್ತಾರೆ ಇದು ನಾಲ್ಕು ತಿಂಗಳುಗಳ ಕಾಲ ನಡೆಯುತ್ತದೆ ಹೀಗೆ ಉರಿಬಿಸಿಲುನಲ್ಲಿ ನೀರಿನ ದಾನ ಅಥವಾ ನೀರನ್ನ ವಿತರಿಸುವುದರಿಂದ ನೀರಿನ ದಾಯಿಗಳಿಗೆ ಸಂತೃಪ್ತಿ ಗಳಿಸುವುದರಿಂದ ಉತ್ತಮ ಫಲ ಸಿಗುತ್ತದೆ ಎನ್ನುವುದು ಹಿರಿಯರಲ್ಲಿ ಒಂದು ನಂಬಿಕೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *