ಕುಂಭ ರಾಶಿ ಪುರುಷರ ಗುಣಸ್ವಭಾವ ಉಚ್ಚ ಬೌದ್ಧಿಕಮಟ್ಟ

ಕುಂಭ ರಾಶಿ ಪುರುಷರ ಗುಣಸ್ವಭಾವ ಉಚ್ಚ ಬೌದ್ಧಿಕಮಟ್ಟ

ಮಾಹಿತಿಯಲ್ಲಿ ಇವತ್ತು ನಾವು ಕುಂಭ ರಾಶಿಯವರ ಸ್ವಭಾವದ ಮಾಹಿತಿಯನ್ನು ತಿಳಿದುಕೊಳ್ಳಲು ಜನ್ಮತಹ ಪುರುಷರ ಕುಂಭ ರಾಶಿಯವರ ಗುಣ ಸ್ವಭಾವ ವೇನು. ಅವರ ವ್ಯಕ್ತಿತ್ವ ಹೇಗಿರುತ್ತದೆ. ಮತ್ತು ಅವರು ತಮ್ಮ ಜೀವನವನ್ನು ನೋಡುವ ದೃಷ್ಟಿಕೋನ ಎಂತಹದ್ದು. ಆರ್ಥಿಕ ಸ್ಥಿತಿ ಆರೋಗ್ಯ ಸ್ಥಿತಿ ಹೇಗಿರುತ್ತದೆ. ಅನ್ನುವುದರ ಮಾಹಿತಿಯನ್ನು ತಿಳಿದುಕೊಳ್ಳೋಣ. ಮಾಹಿತಿ ತಿಳಿದುಕೊಳ್ಳುವುದಕ್ಕೆ ಮುನ್ನ ನೀವಿನ್ನೂ ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ವೀಕ್ಷಕರೆ ಕಾಲಪುರುಷ ಪತ್ರಿಕೆ ಅನುಸಾರ ಕುಂಭ ರಾಶಿ ಲಾಭ ಸ್ಥಾನ ಅಥವಾ ಏಕಾದಶ ಭಾಗದಲ್ಲಿ ಬರುತ್ತದೆ. ಕುಂಭ ರಾಶಿಯ ಪುರುಷ ರಾಶಿಯಾಗಿದ್ದು ಪುರುಷ ರಾಶಿಯ ಅಧಿಪತಿಯು ಶನಿ ದೇವನಾಗಿದ್ದಾನೆ. ಅಲ್ಲದೆ ಕುಂಭ ರಾಶಿಯ ಒಂದು ವಾಯುತತ್ವರಾಶಿ ಯಾಗಿದ್ದು ಸ್ಥಿರ ರಾಶಿ ಎಂದು ಸಹ ಹೇಳಲಾಗಿದೆ. ಕುಂಭ ರಾಶಿಯ ಪುರುಷರು ತಮ್ಮ ಜೀವನಶೈಲಿಯನ್ನು ಅತ್ಯಂತ ಸಾಮಾನ್ಯ ರೀತಿಯ ದಾಗಿ ತಿಳಿಸಿ ಕೊಂಡಿರುತ್ತಾರೆ.

ಆರ್ಥಿಕಸ್ಥಿತಿ ಉತ್ತಮ ಆಗಿದ್ದರೂ ಸಹ ತುಂಬಾ ಸರಳವಾಗಿ ಜೀವನವನ್ನು ಕಳೆಯುವವರು ಆಗಿರುತ್ತಾರೆ. ನೋಡಿದ ತಕ್ಷಣ ಇವರನ್ನು ಆರ್ಥಿಕ ಸದೃಢ ರೂ ಆಗುವುದಿಲ್ಲ ಅಂತ ಅಂದರೆ ಆರ್ಥಿಕವಾಗಿ ಎಷ್ಟೇ ಸದೃಢರಾಗಿ ಇದ್ದರೂ ಸಹ ನೋಡಲು ತುಂಬಾ ಸಾಮಾನ್ಯರಂತೆ ಕಾಣುತ್ತಾರೆ. ಇವರು ತುಂಬಾ ಕಡಿಮೆ ಮಾತನಾಡುವವರು ಆಗಿರುತ್ತಾರೆ. ಸೀಮಿತವಾದ ಮಾತುಕತೆ ಇಷ್ಟಪಡುವವರೂ ಆಗಿರುತ್ತಾರೆ. ಆದರೆ ಕುಂಭ ರಾಶಿಯ ಪುರುಷರು ವಿಚಾರ ವಿಮರ್ಶೆಯಲ್ಲಿ ಮುಂದಿರುತ್ತಾರೆ. ಯಾವುದೇ ಕ್ಷೇತ್ರ ವಿದ್ದರೂ ಸಹ ಆ ಸಂಬಂಧ ಉತ್ತಮ ಮಾಹಿತಿ ಕಲೆ ಹಾಕುವವರು ಮತ್ತು ಮತ್ತು ಆ ಸಂಬಂಧ ಮಾಹಿತಿಯನ್ನು ಹೊಂದಿರುವವರಾಗಿರುತ್ತಾರೆ.ಒಂದೊಮ್ಮೆ ನೀವು ಕುಂಭ ರಾಶಿ ಪುರುಷರ ಬಳಿ ಏನಾದರೂ ಸಲಹೆ-ಸೂಚನೆ ಕೇಳಿದಾಗ ಮಾತ್ರ ಮಾತನಾಡುವ ಇವರು ಕಡಿಮೆ ಶಬ್ದದಲ್ಲಿ ಸಾಕಷ್ಟು ಮಾಹಿತಿಯನ್ನು ನಿಮಗೆ ನೀಡುತ್ತಾರೆ. ಮಾತುಕತೆ ತಿಳಿಯದ ಇವರು ಸಲಹೆ ಕೇಳಿದಾಗ ಮಾತ್ರ ಸಲಹೆ ನೀಡುತ್ತಾರೆ. ಆದರೆ ಇವರು ನೀಡುವ ಸಲಹೆ ಸೂಚನೆ ಅಥವಾ ಮಾಹಿತಿಯು ಸಾಕಷ್ಟು ಕಠಿಣ ಮಕಾರಿ ಯು ಮತ್ತು ವಸ್ತು ಇಷ್ಟವಾಗಿರುವ ಅಂತಹ ಆಗಿರುತ್ತದೆ.

ಕುಂಭ ರಾಶಿಯ ಪುರುಷರು ಯಾವುದೇ ವಿಷಯವಾಗಿ ಲಾಜಿಕಲ್ ಯೋಚನೆಯನ್ನು ಹೊಂದಿರುತ್ತಾರೆ. ಕುಂಭ ರಾಶಿಯವರನ್ನು ಸಾಮಾನ್ಯವಾಗಿ ಬುದ್ಧಿವಂತರ ರಾಶಿ ಎಂದು ಹೇಳಲಾಗಿದೆ. ಈ ರಾಶಿಯಲ್ಲಿ ಜನಿಸಿದವರು ಸಹಜವಾಗಿ ಲಾಜಿಕ್ ಆಗಿ ಯೋಚಿಸುವವರು ಆಗಿರುತ್ತಾರೆ. ತಮ್ಮ ಜೀವನದಲ್ಲಿ ಎದುರಾಗುವ ಯಾವುದೇ ಸಮಸ್ಯೆಯನ್ನು ಇವರು ಸಾಕಷ್ಟು ಅಳೆದು-ತೂಗಿ ಪರಿಣಾಮಗಳ ಸಂಪೂರ್ಣ ಮಾಹಿತಿ ಹರಿದು ಎದುರಿಸುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.