ಕುಂಭ ರಾಶಿಯಲ್ಲಿ ಜನಿಸಿದವರ ಗುಣ ಲಕ್ಷಣಗಳು

ಕುಂಭ ರಾಶಿಯಲ್ಲಿ ಜನಿಸಿದವರ ಗುಣ ಲಕ್ಷಣಗಳು

                                                                                                   ಈ ರಾಶಿಯವರು ಉತ್ತಮವಾದ ಮೈಕಟ್ಟನ್ನು ಹೊಂದಿರುತ್ತಾರೆ ಇವರ ನೋಡಲು ಮೃದುವಾಗಿ ಕಂಡರು ತೀಕ್ಷ್ಣವಾದ ದೃಷ್ಟಿಯನ್ನು ಹೊಂದಿರುತ್ತಾರೆ ಬೇರೆಯವರಿಗೆ ಯಾವಾಗಲೂ ಸಹ ತೊಂದರೆ ನೀಡುವುದಿಲ್ಲ ಯಾವಾಗಲೂ ತಿರಸ್ವ ಭಾವನವರ ಇರುತ್ತಾರೆ ಇವರು ಬೇರೆಯವರನ್ನು ನೋಡಿದ ತಕ್ಷಣ ಅವರ ಗುಣ ಸ್ವಭಾವವನ್ನು ತಿಳಿದುಕೊಳ್ಳುತ್ತಾರೆ ಶಾಸ್ತ್ರ ಮತ್ತು ವೇದಾಂತದಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ ಈ ರಾಶಿಯವರು ರಹಸ್ಯವನ್ನು ಜೋಪಾನವಾಗಿ ಕಾಪಾಡಿಕೊಳ್ಳುತ್ತಾರೆ ಇಂದಿಗೂ ಸಹ ಈ ರಾಶಿಯವರು ಗುಟ್ಟುಗಳನ್ನು ಬಿಟ್ಟುಕೊಡುವುದಿಲ್ಲ ಸಮಾಜಸೇವೆಯಲ್ಲಿ ಬಹಳ ಆಸಕ್ತಿಯನ್ನು ಹೊಂದಿರುತ್ತಾರೆ
                                                                                                    ಬಹಳ ಜ್ಞಾನವಂತ ರಾದವರ ತುಂಬಾ ಆಟ ಮಾರಿಗಳು ಹಾಗಿರುತ್ತಾರೆ ನಯ ವಿನಯ ಮಾನವೀಯತೆಯ ಗುಣಗಳನ್ನು ಇವರು ಹೊಂದಿರುತ್ತಾರೆ ಹೊಟ್ಟೆಕಿಚ್ಚಿನ ಗುಣಗಳು ಇವರಲ್ಲಿ ಇರುವುದಿಲ್ಲ ಆದರೆ ಯಾರಿಗೂ ಸಹ ತಲೆಭಾಗ ದಂತಹ ಸ್ವಾಭಿಮಾನಿಗಳು ಇವರು ಆಗಿರುತ್ತಾರೆ ಇವರನ್ನು ಬದಲಾಯಿಸಲು ಯಾರಿಂದಲೂ ಸಹ ಸಾಧ್ಯವಾಗುವುದಿಲ್ಲ ಎಲ್ಲರೊಡನೆ ಇವರು ನಗುಮುಖದಿಂದ ಬೆಳೆದುಕೊಳ್ಳುತ್ತಾರೆ ದಾನ ಮಾಡುವ ಗುಣ ಇವರಲ್ಲಿ ಹೆಚ್ಚಾಗಿರುತ್ತದೆ ಇವರು ಹೆಚ್ಚು ವಿದ್ಯೆಯನ್ನು ಸಂಪಾದಿಸುತ್ತಾರೆ ಇವರ ಮುಖದಲ್ಲಿ ಆಕರ್ಷಕವಾದ ಕ್ರಾಂತಿಯು ಇರುತ್ತದೆ ಇವರು ಬೇರೆಯವರಿಗೆ ಹೆಚ್ಚು ಬೇಗ ಆಕರ್ಷಕ ರಾಗುತ್ತಾರೆ

                                                                                                   ಕುಂಭರಾಶಿಗೆ ಶನಿ ಗ್ರಹವು ಅಧಿಪತಿಯಾಗಿರುತ್ತದೆ ಈ ರಾಶಿಯವರಿಗೆ ವಕೀಲ ವೃತ್ತಿಯ ಸರಿಯಾಗಿ ಹೊಂದುತ್ತದೆ ವ್ಯಾಪಾರ ವ್ಯವಹಾರ ಡ್ರೈವಿಂಗ್ ಇಂಜಿನಿಯರಿಂಗ್ ಅಂತಹ ಕೆಲಸಗಳು ಸಹ ಇವರಿಗೆ ಹೊಂದುತ್ತದೆ ಈ ರಾಶಿಯವರ ಅದೃಷ್ಟದ ರತ್ನ ನೀಲಾ ಅದೃಷ್ಟದ ಬಣ್ಣಗಳು ನೀಲಿ ಮತ್ತು ಹಸಿರು ಅದೃಷ್ಟದ ದಿನಗಳು ಶನಿವಾರ ಮತ್ತು ಬುಧವಾರ ಶನಿದೇವರು ಮತ್ತು ಆಂಜನೇಯ ದೇವರು ತುಂಬಾ ಅದೃಷ್ಟ ದೇವರು ಶುಭ ಸಂಖ್ಯೆಗಳು 5 ಮತ್ತು 6 ಈ ರಾಶಿಯವರ ಮಿತ್ರ ರಾಶಿಗಳು ತುಂಬಾ ಮತ್ತು ಮಿಥುನ ಶತ್ರು ರಾಶಿ ಸಿಂಹ ಮತ್ತು ಮೀನ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave A Reply

Your email address will not be published.