ಕುಂಕುಮ ಹಚ್ಚಿಕೊಳ್ಳುವುದರ ಶುಭ ಲಾಭವೇನು ಗೊತ್ತಾ

Recent Posts

ಕುಂಕುಮ ಹಚ್ಚಿಕೊಳ್ಳುವುದರ ಶುಭ ಲಾಭವೇನು ಗೊತ್ತಾ

ಸ್ನೇಹಿತರೆ ನಮಸ್ಕಾರ ಹಿಂದೂ ಧರ್ಮ ಎಂಬುವುದು ಜ್ಞಾನದ ಭಂಡಾರ ಆಚಾರ-ವಿಚಾರಗಳ ಆಗರ ಯಾವುದೇ ಒಂದು ಶುಭ ಕೆಲಸ ಮಾಡಬೇಕಾದರೂ ಯಾವುದೇ ಒಂದು ಆಚಾರ-ವಿಚಾರ ನಡೆಸಬೇಕೆಂದರು ದಿನದಿಂದ ಹಿಡಿದು ಗಳಿಗೆವರೆಗೂ ಪಂಚಾಂಗ ನೋಡಬೇಕಾಗುತ್ತದೆ ಹಾಗೆಯೇ ಮನುಷ್ಯರು ದಿನನಿತ್ಯ ಬಳಸುವ ವಸ್ತುಗಳಲ್ಲಿ ದೇವರನ್ನು ಕಾಣುವ ವ್ಯಕ್ತಿತ್ವ ನಮ್ಮ ಧರ್ಮದವರದು ಇವುಗಳಲ್ಲಿ ಕುಂಕುಮವು ಒಂದು ದೇವರ ಪೂಜೆಗೆ ಕುಂಕುಮ ಇಲ್ಲ ಎಂದರೆ ಪೂಜೆ ಸಂಪೂರ್ಣ ಆಗುವುದಿಲ್ಲ ಕುಂಕುಮವಿಲ್ಲದೆ ದೇವರ ವಿಗ್ರಹಕ್ಕೆ ಶೋಭೆ ತರುವುದಿಲ್ಲ ಕುಂಕುಮ ಕೇವಲ ದೇವರ ಪೂಜೆಗೆ ಮಾತ್ರವಲ್ಲ ಮನುಷ್ಯರ ಹಳೆಯ ತಿಲಕವಾಗಿ ಕಾರ್ಯನಿರ್ವಹಿಸುತ್ತದೆ

ಕುಂಕುಮ ಹಚ್ಚಿ ಕೊಳ್ಳುವುದರಿಂದ ಕೇವಲ ದೈವಶಕ್ತಿ ಎಲ್ಲಾ ಹಲವಾರು ರೀತಿಯಿಂದ ಒಳ್ಳೆಯದಾಗುತ್ತದೆ ಹಲವಾರು ಸಮಸ್ಯೆಗಳಿಗೆ ತಿಲಕ ಇಡುವುದರಿಂದ ಮುಕ್ತಿ ದೊರೆಯುತ್ತದೆ ಯಾರೇ ಆಗಲಿ ಕುಂಕುಮ ಹಚ್ಚಿಕೊಳ್ಳುವ ಸಂದರ್ಭದಲ್ಲಿ ಭೂಮಧ್ಯ ಮತ್ತು ಆಜ್ಞಾ ಚಕ್ರದಲ್ಲಿ ಒತ್ತಡವನ್ನು ಹಾಕುತ್ತಾರೆ ಇದರಿಂದ ಮುಖದ ಮೇಲಿರುವ ಮತ್ತು ನರಗಳ ಸ್ನಾಯುಗಳಿಗೆ ಪೂರೈಕೆಯಾಗುತ್ತದೆ ಇದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ ಯಾವಾಗಲೂ ಮುಖವು ಪ್ರಕಾಶಮಾನವಾಗಿ ಹೊಳೆಯುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

ಮುತ್ತೈದೆಯ ಸಂಕೇತವಾದ ಈ ತಿಲಕವನ್ನು ಮಹಿಳೆಯರು ಹಣೆಯ ಮಧ್ಯೆ ಇಟ್ಟುಕೊಳ್ಳುತ್ತಾರೆ ಸಿಂಧೂರವನ್ನು ಹಣೆಗೆ ಇಟ್ಟುಕೊಂಡರೆ ಋಣಾತ್ಮಕ ಶಕ್ತಿ ತಮಗೆ ಯಾವುದೇ ತೊಂದರೆ ಮಾಡುವುದಿಲ್ಲ ಎಂಬ ನಂಬಿಕೆ

ಈ ತಿಲಕವನ್ನು ಏಕಾಗ್ರತೆಯ ಸಂಕೇತ ಎಂದು ಹೇಳಲಾಗುತ್ತದೆ ಈ ತಿಲಕವ ನಮ್ಮ ದೇಹದ ರಕ್ತಸಂಚಾರವನ್ನು ಸುಗಮ ಮಾಡುತ್ತದೆ ಮುಖದ ಲಕ್ಷಣವನ್ನು ಕಾಪಾಡುವುದರಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಕೇವಲ ವಿವಾಹಿತರ ಮಾತ್ರವಲ್ಲದೆ ಪ್ರತಿಯೊಬ್ಬ ಹೆಣ್ಣುಮಕ್ಕಳು ಮತ್ತು ಪ್ರತಿಯೊಬ್ಬ ಗಂಡು ಮಕ್ಕಳು ಕುಂಕುಮ ಹಚ್ಚಿಕೊಳ್ಳುವುದು ಶುಭ

ಹೆಣ್ಣುಮಕ್ಕಳು ಕುಂಕುಮವನ್ನು ಹಚ್ಚಿಕೊಳ್ಳುವುದರಿಂದ ಮನಸ್ಸಿನ ಏಕಾಗ್ರತೆಯು ಜಾಸ್ತಿಯಾಗುತ್ತದೆ ಮತ್ತು ಸ್ತ್ರೀಯರ ಆತ್ಮಶಕ್ತಿಯು ಹೆಚ್ಚಿಸುತ್ತದೆ ಕೇವಲ ವಿವಾಹಿತರು ಅಲ್ಲದೆ ಎಲ್ಲರೂ ಕೂಡ ತಿಲಕ ಇಡುವುದು ಸೂಚಕವಾಗಿದೆ ಮತ್ತು ಕುಂಕುಮ ಹಚ್ಚಿಕೊಳ್ಳದೆ ಇರುವುದು ಅಪಶಕುನ ಎಂದು ನಂಬಲಾಗಿದೆ ಕುಂಕುಮ ಹಚ್ಚಿ ಕೊಳ್ಳುವುದರಿಂದ ದಿನವಿಡಿ ಮುಖದ ಚೈತನ್ಯ ಹೆಚ್ಚಿರುತ್ತದೆ

ಹೆಂಡತಿಯ ಕುಂಕುಮವಿಲ್ಲದೆ ಇದ್ದರೆ ಗಂಡನ ಮೇಲೆ ಪ್ರತಿಕೂಲ ಬಿಡುವ ಸಂಕೇತವಾಗಿರುತ್ತದೆ ಮಾಡುವುದು ಒಂದು ಚಾತುರ್ಯತೆ ಬಂದಿದೆ ಹಣೆಯಲ್ಲಿ ಕುಂಕುಮ ಇಡುವಾಗ ಸರಿಯಾಗಿ ಇಡಬೇಕು ಅದಕ್ಕೂ ಕೂಡ ಒಂದು ಸಂಪ್ರದಾಯವಿದೆ ಹೆಣ್ಣುಮಕ್ಕಳು ಕುಂಕುಮ ಹಚ್ಚಿಕೊಳ್ಳುವುದಕ್ಕೆ ಆತರ ಪಡಬಾರದು ಸರಿಯಾಗಿ ಹಣೆಯ ಮಧ್ಯಭಾಗದಲ್ಲಿ ಕುಂಕುಮ ಹಚ್ಚಿಕೊಳ್ಳಬೇಕು ಆತುರದಲ್ಲಿ ಇಟ್ಟುಕೊಂಡರೆ ಪತಿಯ ಜೊತೆ ಜಗಳ ವಾಗಬಹುದು ಎಂಬ ನಂಬಿಕೆಯೂ ಇದೆ ಅತಿ ಚಿಕ್ಕದಾಗಿಯೂ ಕೂಡ ಕುಂಕುಮವನ್ನು ಬಿಡಬಾರದು ಕುಂಕುಮ ಇಡುವ ಮಹಿಳೆಯರಿಗೆ ದೇವರ ಆಶೀರ್ವಾದ ಸದಾ ಕಾಲ ಇರುತ್ತದೆ ನಮ್ಮ ರಕ್ತಸಂಚಾರ ಶುದ್ದಿಯಾಗುವುದರಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *