ಲಾಫಿಂಗ್ ಬುದ್ಧನ ವಿಗ್ರಹವನ್ನು ಎಲ್ಲಿಟ್ಟರೆ ಅದೃಷ್ಟವೆಂದು ನಿಮಗೆ ಗೊತ್ತೇ

Recent Posts

ಲಾಫಿಂಗ್ ಬುದ್ಧನ ವಿಗ್ರಹವನ್ನು ಎಲ್ಲಿಟ್ಟರೆ ಅದೃಷ್ಟವೆಂದು ನಿಮಗೆ ಗೊತ್ತೇ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸ್ನೇಹಿತರೆ ಗೊಂಬೆ ನಿಮ್ಮ ಮನೆಯಲ್ಲಿ ಇದ್ದರೆ ಅದೃಷ್ಟ ನಿಮ್ಮ ಮನೆಯ ಬಾಗಿಲು ತಟ್ಟಿ ದಂತೆ ದೊಡ್ಡ ಹೊಟ್ಟೆಯಿಂದ ಸಂತೋಷದಿಂದ ನಗುತ್ತಿರುವ ಬುದ್ಧನ ಬೊಂಬೆ ನಾವು ಎಲ್ಲಾ ಕಡೆ ನೋಡಿರುತ್ತೇವೆ ಈ ಲಾಫಿಂಗ್ ಬುದ್ದನಲ್ಲಿ ಅನೇಕ ಬಗೆಗಳಿವೆ ಗೋಣಿಚೀಲವನ್ನು ಬುಜದ ಮೇಲೆ ಹಾಕಿಕೊಂ ಡಿರುವಂತಹ ಲಾಫಿಂಗ್ ಬುದ್ಧನನ್ನು ನಾವು ಎಲ್ಲಾ ಕಡೆ ನೋಡಿರುತ್ತೇವೆ ಇವೆಲ್ಲಾ ಸಂಪತ್ತಿನ ಕುರುಹುಗಳು ಸಂಪತ್ತು ಇದರಲ್ಲಿ ತುಂಬಿರುತ್ತದೆ ಎಂದು ಅಪಾರ ವಿಶ್ವಾಸ ನಮ್ಮಲ್ಲಿ, ಅನಂತವಾದ ಆನಂದ ತಾಳ್ಮೆ ದೈವಿಕ ಕರುಣೆ ಹೊಂದಿರುವ ಬುದ್ಧನು ಸಮಸ್ಯೆಗಳನ್ನು ಕಳೆಯುತ್ತಾನೆ ಎಂದು ನಮ್ಮಲ್ಲಿ ಬಹಳಷ್ಟು ಜನರ ನಂಬಿಕೆ, ಇನ್ನು ಮಕ್ಕಳಿಂದ ಮುದುಕರವರೆಗೂ ಈ ವಿಶ್ವಾಸ ಅಪಾರ ಮಕ್ಕಳ ಬಡವರ ಬಲಹೀನರ ಪಕ್ಷವನ್ನ ವಹಿಸುತ್ತಾ ಸದಾ ಬುದ್ಧನು ಅವರಿಗೆ ರಕ್ಷಣೆ ಕಲ್ಪಿಸುತ್ತಾನೆ ಎಂದು ಭಾವಿಸುವವರು ನಮ್ಮಲ್ಲಿ ಬಹಳ ಜನ ಇದ್ದಾರೆ ಸಾಮಾನ್ಯವಾಗಿ ಲಾಫಿಂಗ್ ಬುದ್ಧನ ವಿಗ್ರಹ ಗಳು ಟೆರಕೋಟ ಕ್ರಿಸ್ಟ್ಟಲ್ ಇಲ್ಲದೆ ಲೋಹಗಳಿಂದ ತಯಾರಿಸಿದಂತವುಗಳು ಆಗಿರುತ್ತದೆ ಇವುಗಳಲ್ಲಿ ಲಾಫಿಂಗ್ ಬುದ್ಧನ ಅಲ್ಲದೆ ಅನೇಕ ಭಂಗಿಗಳಲ್ಲಿ ಇರುವಂತಹ ಬುದ್ಧನ ಬೊಂಬೆಗಳನ್ನು ನಾವು ನೋಡಬಹುದು ಇನ್ನು ಈ ಬಂಗಿ ಗಳಲ್ಲಿರುವ ಬುದ್ಧನನ್ನ ತಂದು ಅವುಗಳದೇ ಆದ ಪ್ರತ್ಯೇಕತೆ ಪ್ರಾಮುಖ್ಯತೆ ಹೊಂದಿರುತ್ತದೆ ಇನ್ನು ಬುದ್ಧ ಎಂದು ಕರೆಯಲ್ಪಡುವ ಈ ಬುದ್ಧ ಸಾವಿರಾರು ವರ್ಷಗಳ ಹಿಂದೆ ಚೈನಾದಲ್ಲಿ ಜೀವಿಸಿದರು ಎಂದು ನಮ್ಮಲ್ಲಿ ದೃಢವಾದ ನಂಬಿಕೆ ಉಂಟು ಬುದ್ಧನನ್ನು ನೋಡಿದ ತಕ್ಷಣ ಕಣ್ಣಿಗೆ ಬೀಳುವ ಲಕ್ಷಣಗಳು ಎಂದರೆ ಎರಡು ಕೈಗಳನ್ನು ಎತ್ತಿ ಆನಂದಮಯವಾಗಿ ನಗುತ್ತಿರುವ ಬುದ್ಧ ಇಲ್ಲದೆ ಬೆನ್ನ ಹಿಂದೆ ಅಂದರೆ ಬುಜದ ಮೇಲೆ ಗೋಣಿಚೀಲವನ್ನು ಧರಿಸಿರುವಂತ ಬುದ್ಧ ಇಲ್ಲ ಕುಳಿತುಕೊಂಡು ಮುಂದೆ ಮಡಕೆಗಳನ್ನು ಇಟ್ಟುಕೊಂಡಿರುವ ಅಂತಹ ಲಾಫಿಂಗ್ ಬುದ್ದ ಹೀಗೆ ಅನೇಕ ಭಂಗಿಗಳಲ್ಲಿ ನಾವು ಬುದ್ಧನನ್ನು ನೋಡಬಹುದು ಇನ್ನು ಈ ಲಾಫಿಂಗ್ ಬುದ್ಧನನ್ನು ಮನೆಯಲ್ಲಿ ಹೇಗೆ ಇಟ್ಟುಕೊಳ್ಳುವುದು ಎಂದು ನಾನು ನಿಮಗೆ ತಿಳಿಸಿಕೊಡುತ್ತೇನೆ.

ಲಾಫಿಂಗ್ ಬುದ್ಧನ ಬೊಂಬೆಯನ್ನು ಮುಖ್ಯವಾಗಿ ಎಲ್ಲರಿಗೂ ಕಾಣುವಂತೆ ದ್ವಾರದ ಬಳಿ ಎಲ್ಲಾದರೂ ಒಂದು ಟೇಬಲ್ ಹಾಕಿ ಎತ್ತರದ ಸ್ಥಳದಲ್ಲಿ ಇಟ್ಟು ಕೊಳ್ಳಬೇಕು ಅಂತ ಹೇಳುತ್ತಾರೆ ಯಾಕೆಂದರೆ ನಾವು ಲಾಫಿಂಗ್ ಬುದ್ಧನನ್ನು ನೋಡುವಾಗ ನಮ್ಮ ದೃಷ್ಟಿಗೆ ಅದು ಎತ್ತರದಲ್ಲಿ ಇರಬೇಕು ಇಲ್ಲ ಎಂದರೆ ಸಮಾನಾಂತರದಲ್ಲಿ ಇರಬೇಕು ದೃಷ್ಠಿಯನ್ನು ಕೆಳಗೆ ಮಾಡಿ ನೋಡುವ ತರ ಇರಬಾರದು ಎಂದು ಹೇಳುತ್ತಾರೆ ಇನ್ನು ಮಕ್ಕಳು ಬೇಕು ಅಂತ ಬಯಸುವವರು ಮಕ್ಕಳಿರುವ ಲಾಫಿಂಗ್ ಬುದ್ಧ ನನ್ನ ಮನೆಯಲ್ಲಿ ಇಟ್ಟುಕೊಂಡರೆ ಒಳ್ಳೆಯದು ಎಂದು ಕೂಡ ಹೇಳುತ್ತಾರೆ ಹಾಗೆ ಮನ ಶಾಂತಿ ನೆಮ್ಮದಿಯನ್ನು ಬಯಸುವವರು ಎರಡು ಕೈಗಳನ್ನು ಎತ್ತಿ ನಗುತ್ತಿರುವ ಲಾಫಿಂಗ್ ಬುದ್ಧನನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕಂತೆ ಇನ್ನು ಹಣ ಐಶ್ವರ್ಯಕ್ಕೆ ಗೋಣಿಚೀಲವನ್ನು ಬುಜದ ಮೇಲೆ ಹಾಕಿಕೊಂಡಿರುವಂತಹ ಲಾಫಿಂಗ್ ಬುದ್ದ ನನ್ನ ಮನೆಯಲ್ಲಿ ಇಟ್ಟು ಕೊಂಡರೆ ಒಳ್ಳೆಯದಂತೆ ಅದರಿಂದ ಅದೃಷ್ಟ ಸಂಪತ್ತು ಹೊಂದಲು ಸುಲಭವಾಗುತ್ತದೆ ಅಂತ ಹೇಳಿದ್ದಾರೆ ಇನ್ನು ಈ ವಿಗ್ರಹಗಳನ್ನ ಮನೆಯಲ್ಲಿ ಇಟ್ಟುಕೊಳ್ಳುವಂತೆ ಅವರು ಸೂಚಿಸುತ್ತಾರೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಮಹಾಲಕ್ಷ್ಮಿ ಹೇಗೆಯೋ ಹಾಗೆ ಲಾಫಿಂಗ್ ಬುದ್ಧನನ್ನು ಕೂಡ ದೇವರೆಂದು ಪೂಜಿಸುವುದು ಉಂಟು ಮನೆಯಲ್ಲಿ ಈ ವಿಗ್ರಹವನ್ನು ಇಟ್ಟುಕೊಂಡರೆ ಸೌಭಾಗ್ಯ ವಿಜಯ ಆನಂದ ಬಂದು ಒದಗುತ್ತದೆ ಎಂದು ಭಾವಿಸುತ್ತಾರೆ

ನಮ್ಮಲ್ಲಿ ಬಹಳ ಜನ ಇನ್ನು ವ್ಯಾಪಾರಸ್ಥರಂತು ತಮ್ಮ ಕಾರ್ಯಕ್ಷೇತ್ರಗಳಲ್ಲಿ ಇದನ್ನ ಇಟ್ಟುಕೊಂಡರೆ ಆದಾಯ ವೃದ್ಧಿಯಾಗುತ್ತದೆ ಎನ್ನುವುದು ನಂಬಿಕೆ ಇದರಿಂದ ನೆಗೆಟಿವ್ ಎನರ್ಜಿ ಗಳನ್ನು ಹೊಡೆದೋಡಿಸುವ ಶಕ್ತಿ ಹೊಂದಿದ್ದು ಪಾಸಿಟಿವ್ ಎನರ್ಜಿ ಎನ್ನ ಆಕರ್ಷಿಸುವಂತಹ ಶಕ್ತಿ ಈ ಲಾಫಿಂಗ್ ಬುದ್ಧನಲ್ಲಿ ಅಡಗಿದೆ ಎಂದು ಹೇಳುತ್ತಾರೆ ಇನ್ನು ಲಾಫಿಂಗ್ ಬುದ್ಧನ ಪ್ರತಿಮೆ ಅಥವಾ ಗೊಂಬೆಯನ್ನು ತೆಗೆದುಕೊಳ್ಳುವಾಗ ಸಾಧ್ಯವಾದಷ್ಟು ದೊಡ್ಡಗಾತ್ರದ ಬೊಂಬೆಯನ್ನು ಕೊಂಡರೆ ಉತ್ತಮ ಎಂದು ಹೇಳುತ್ತಾರೆ ಇನ್ನು ಸಂಪತ್ತನ್ನು ಬಯಸುವವರು ಬೊಂಬೆಗಳಲ್ಲಿ ಬಂಗಾರವನ್ನು ಹೊಂದಿರುವಂತಹ ಬೊಂಬೆಗಳನ್ನು ಇನ್ನು ಸಂಪತ್ತನ್ನು ಬಯಸುವವರು ಸಾಮಾನ್ಯವಾದ ಇತರ ಬೊಂಬೆಗಳನ್ನು ಅಲ್ಲದೆ ಬಂಗಾರವನ್ನು ಹೊಂದಿರುವ ಬುಜದ ಮೇಲೆ ಸಂಪತ್ಭರಿತ ಗೋಣಿಚೀಲವನ್ನು ಹಿಡಿದುಕೊಂಡತಹ ಪ್ರತಿಮೆಗಳನ್ನು ತೆಗೆದುಕೊಂಡರೆ ಒಳ್ಳೆಯದು ಎಂದು ಹೇಳುತ್ತಾರೆ

ಪ್ರತಿಮೆಗಳನ್ನು ದ್ವಾರದ ಬಳಿ ಒಂದು ಟೇಬಲ್ ಮೇಲೆ ಇಟ್ಟುಕೊಂಡರೆ ಉತ್ತಮ ಎನ್ನುವುದನ್ನು ಮತ್ತೆ ಮತ್ತೆ ಹೇಳ್ತಾರೆ ಶಾಸ್ತ್ರಜ್ಞರು ಈ ಪ್ರತಿಮೆ ನೆಲದ ಮೇಲೆ ಇಡಬಾರದಂತೆ ಆ ಪ್ರತಿಮೆಯನ್ನು ಅಗೌರವಿಸಿದರೆ ನಾವು ನಮ್ಮನ್ನು ಅಗೌರವಿಸಿದ್ದಂತೆ ಹೀಗಾಗಿ ಆ ಎಚ್ಚರಿಕೆಯನ್ನು ತೆಗೆದುಕೊಂಡು ನಾವು ಹೀಗೆ ಲಾಫಿಂಗ್ ಬುದ್ಧನ ಪ್ರತಿಮೆಯನ್ನು ನೆಲದ ಮೇಲೆ ಇಡದೆ ಗೌರವದಿಂದ ಎಚ್ಚರಿಕೆ ತೆಗೆದುಕೊಂಡು ಶ್ರದ್ಧಾ ಭಕ್ತಿಗಳಿಂದ ಒಂದು ಕಡೆ ಟೇಬಲ್ ಮೇಲೆ ಇಟ್ಟುಕೊಂಡು ಸರ್ವರಿಗೂ ಸಕಲ ಶುಭವೆ ಜರುಗುತ್ತದೆ ಎಂದು ಹೇಳುತ್ತಾರೆ ಶಾಸ್ತ್ರಜ್ಞರು ಹೀಗಾಗಿ ಇದು ಇತ್ತೀಚೆಗೆ ಪ್ರತಿಯೊಂದು ಕಡೆ ಎದ್ದು ಕಾಣಿಸುತ್ತಿದೆ ನಮ್ಮ ಲಾಫಿಂಗ್ ಬುದ್ದ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *