ನಿಮ್ಮ ಮುಖದ ಆಕಾರ ತಿಳಿದುಕೊಳ್ಳಿ

ನಿಮ್ಮ ಮುಖದ ಆಕಾರ ತಿಳಿದುಕೊಳ್ಳಿ

ಯಾವ ಮುಖಕ್ಕೆ ಯಾವ ಐಬ್ರೋ ಸೂಟ್ ಆಗುತ್ತದೆ ಎಂದು ಬಹಳಷ್ಟು ಜನಕ್ಕೆ ತಿಳಿದಿರುವುದಿಲ್ಲ ಎಷ್ಟು ಜನಕ್ಕೆ ಗೊತ್ತಿರುವುದಿಲ್ಲ ನಮ್ಮ ಪ್ರೇಯಸಿಗೆ ಸೂಟ್ ಆಗುವ ರೀತಿಯಲ್ಲಿ ಮಾಡಿಸಬೇಕು ನಮ್ಮ ಮುಖದಲ್ಲಿ ಆರು ರೀತಿಯ ಆಕೃತಿ ಅಂದರೆ ಶೇಡ್ಸ್ ಏನಿದೆ 6 ಟೈಪ್ ಆಕಾರ ಇರುತ್ತದೆ

ಒಂದೊಂದು ಆಕಾರಕ್ಕೆ ಅನುಗುಣವಾಗಿ ನಾವು ಐಬ್ರೋಸ್ ಮಾಡಿಕೊಳ್ಳುತ್ತೇವೆ ನಮ್ಮ ಬ್ಯೂಟಿಗೆ ಇನ್ನಷ್ಟು ಚೆನ್ನಾಗಿ ಕಾಣುತ್ತದೆ ಏಕೆಂದರೆ ನಿಮ್ಮ ಇರಬಹುದು ಕಣ್ಣು ಇರಬಹುದು ಐಬ್ರೋಸ್ ಇರಬಹುದು ನಿಮ್ಮ ಮುಖದಲ್ಲಿ ತುಂಬಾನೇ ಗಿ ಅಟ್ರಾಕ್ಟ್ ಆಗಿ ಕಾಣುತ್ತದೆ ಹಾಗಾಗಿ ನಾನು ಇವತ್ತು ಯಾವ ಫೇಸ್ ಶೇಡ್ ಗೆ ಯಾವ ರೀತಿ ಹೈಬ್ರೋಸ್ ಮಾಡಿಸಬೇಕು ಎಂದು ತಿಳಿದುಕೊಳ್ಳೋಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ತುಂಬಾ ಜನಕ್ಕೆ ನಮ್ಮ ಮುಖದಲ್ಲಿನ ಶೇಡ್ ಎಂದು ಏನು ಹೇಳಿದೆ ಎಂದು ಏನು ಹೇಳಿದೆ ಅದು ಆ ರೀತಿಯ ಆಕಾರದಲ್ಲಿರುತ್ತದೆ ಅವು

ಮೊದಲನೆಯದಾಗಿ ಓವಲ್
ಎರಡನೆಯದು ಲಾಂಗ್
ಮೂರನೆಯದಾಗಿ ಸ್ಕ್ವೇರ್
ನಾಲ್ಕನೆಯದಾಗಿ ಡೈಮಂಡ
ಐದನೆಯದು ಹಾರ್ಟ್
ಆರನೆದು ರೌಂಡ್

ಎಸ್ಟೋ ಜನರ ಫೇಸ್ಗೆ ತಕ್ಕಂತೆ ಐಬ್ರೋಸ್ ಮಾಡಿಕೊಳ್ಳಬೇಕು ಎಂದು ತಿಳಿದಿರುವುದಿಲ್ಲ
ಎಷ್ಟು ಜನರಿಗೆ ಫೇಸ್ ಇರುತ್ತೆ ಆದರೆ ಏನು ಮಿಸ್ ಆಗಿರುವಂತೆ ಕಾಣ್ತಾ ಇರುತ್ತದೆ ಯಾವಾಗ ಏನು ಎಂದು ನಾವು ಗಮನವಿಟ್ಟು ನೋಡಿದರೆ ಅವರ ಫೇಸ್ ರೌಂಡ್ ಆಗಿರುತ್ತದೆ ಆದರೆ ಅವರು ಐಬ್ರೋಸ್ ಮಾಡ್ತಿರೋದು ಚೇಂಜ್ ಇರುತ್ತದೆ ಅವರ ಮುಖ ದಪ್ಪಗಿರುವ ಆಗ ಅವರು ತುಂಬಾ ತೆಳ್ಳಗಿನ ಐಬ್ರೋ ಮಾಡಿಸಿರುತ್ತಾರೆ ಆಗ ಅವರ ಮುಖದಲ್ಲಿ ಅಟ್ರಾಕ್ಟಿವ್ ಇರುತ್ತದೆ ಅದು ಇರುವುದಿಲ್ಲ ಅಟ್ರಾಕ್ಟ್ಎನ್ನುವುದು ಕಡಿಮೆ ಆಗುವಂತಹ ಚಾನ್ಸಸ್ ಇರುತ್ತದೆ

ಫೇಸ್ ನ ಶೇಪ್ ನೋಡಬಹುದು ಹುಟ್ಟು ಸಿಕ್ಸ್ ಟೈಪ್ಸ್ ಫೇಸ್ ಇರುತ್ತದೆ
ಫೇಸ್ ನಾ ಶೇಪ್ನ್ನು ಮೊದಲು ನೋಡಿಕೊಳ್ಳಿ ನೀವು ಓವಲ್ , ಸ್ಕ್ವೇರ್, ರೌಂಡ್, ಡೈಮಂಡ್, ಹಾರ್ಟ್,ಲಾಂಗ್

ಯಾವ ಫೇಸಗೆ ಯಾವ ರೀತಿ ಐಬ್ರೋಸ್ ಅನ್ನೋದು ಸೂಟ್ ಆಗುತ್ತದೆ ಮೇಲೆ ಆಕ್ಟರ್ಸ್ರ ರವರ ಪಿಕ್ಚರ್ ಸಹ ಹಾಕಲಾಗಿದೆ

ಅವರು ಫೇಸ್ಗೆ ತಕಂತೆ ಐಬ್ರೂಸ್ ಮಾಡಿರುತ್ತಾರೆ ಸಹ ಮಾಡಿರುತ್ತಾರೆ ಅದನ್ನು ನೋಡಿದರೆ ನಿಮಗೆ ಒಂದು ಐಡಿಯಾ ಸಿಗುತ್ತದೆ ಯಾವ ರೀತಿಯಾಗಿ ಬರಬೇಕೆಂದು ಫೇಸೆಗೆ ತಕ್ಕಂತೆ ಐಬ್ರೋಸ್ ಇರಬೇಕು ಎಂದು ನಮ್ಮ ಫೇಸ್ನ ಆಕಾರ ಯಾವುದು ಎಂದು ತಿಳಿದುಕೊಂಡರೆ ಅದಕ್ಕೆ ತಕ್ಕಂತೆ ಐಬ್ರೋಸ್ ಮಾಡಿಸಿಕೊಳ್ಳಬಹುದು ನಮ್ಮಲ್ಲಿ ಆಗುವಂತಹ ಒಂದು ಚಿಕ್ಕ ಚಿಕ್ಕ ಡಿಫರೆನ್ಸ್ ಅನ್ನು ನಾವು ಸರಿ ಮಾಡಿಕೊಳ್ಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.