M ಅಕ್ಷರದಿಂದ ಹೆಸರು ಶುರುವಾಗುತ್ತದೆ ನಿಮ್ಮ ಗುಣ ಸ್ವಭಾವ

M ಅಕ್ಷರದಿಂದ ಹೆಸರು ಶುರುವಾಗುತ್ತದೆ ನಿಮ್ಮ ಗುಣ ಸ್ವಭಾವ

ನಮ್ಮ ಜ್ಯೋತಿಷ್ಯಶಾಸ್ತ್ರದಲ್ಲಿ ಅವರ ಹೆಸರು ಮತ್ತು ಅವರ ಹೆಸರಿನ ಅಕ್ಷರದಲ್ಲಿ ಹಲವಾರು ಪ್ರಯೋಗಗಳನ್ನು ಮಾಡುತ್ತಾರೆ ಅವರ ಹೆಸರಿನಿಂದಲೇ ಮುಂದಿನ ಜೀವನ ಮತ್ತು ಅವರ ಕೆಲಸದ ಬಗ್ಗೆ ತಿಳಿಯುತ್ತಾರೆ M ಅಕ್ಷರದಿಂದ ಶುರುವಾಗುವ ಜನ ಬಹಳಷ್ಟು ಭಾವನ ಜೀವಿಗಳ ಆಗಿರುತ್ತಾರೆ ಇವರು ಯಾವುದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಳ್ಳುತ್ತಾರೆ ಮತ್ತು ಇವರು ಸಹೃದಯಿ ಗುಣಗಳನ್ನು ಹೊಂದಿರುತ್ತಾರೆ ಜೀವನಕ್ಕೆ ಹೆಚ್ಚು ಬೆಲೆ ಕೊಡುತ್ತಾರೆ

ಇವರ ಮನಸ್ಸಿಗೆ ಬೇಸರವಾದರೆ ಇವರು ತುಂಬಾ ಕುಗ್ಗಿಹೋಗುತ್ತಾರೆ ಈ ಗುಣದಿಂದ ಇವರನ್ನು ತುಂಬಾ ವ್ಯಕ್ತಿಗಳು ಇಷ್ಟಪಡುತ್ತಾರೆ ಇವರು ಪ್ರೀತಿಸುವವರನ್ನು ಬಹಳಷ್ಟು ಪ್ರೀತಿಯಿಂದ ಕಾಣುತ್ತಾರೆ ಅವರನ್ನು ಇವರು ನೋವಾಗದಂತೆ ನೋಡಿಕೊಳ್ಳುತ್ತಾರೆ M ಅಕ್ಷರದಿಂದ ಶುರುವಾಗುವ ವ್ಯಕ್ತಿಗಳಿಗೆ ಬಹಳಷ್ಟು ಉದ್ಯೋಗಗಳು ದೊರೆಯಲಿದೆ ಇವರ ಕೆಲಸ ಮತ್ತು ಪರಿಶ್ರಮಕ್ಕೆ ಬಡತಿ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ ಜನವರಿಯಿಂದ ಫೆಬ್ರವರಿಯವರೆಗೆ ನಿಮಗೆ ಬಹಳಷ್ಟು ಉದ್ಯೋಗಗಳು ದೊರೆಯಲಿದೆ ನಿಮಗೆ ಇಷ್ಟವಾಗುವ ಯಾವುದಾದರೂ ಕಂಪನಿಯಲ್ಲಿ ಕೆಲಸ ಮಾಡಬಹುದು

M ಅಕ್ಷರದಿಂದ ಶುರುವಾಗುವ ವ್ಯಕ್ತಿಗಳು ತಮ್ಮ ಪ್ರೀತಿಯನ್ನು ಬಹಳಷ್ಟು ಸಾಧಿಸಿ ಕೊಳ್ಳುತ್ತಾರೆ ಇವರಿಗೆ ಪ್ರೇಮ ವಿವಾಹವಾಗುವುದು ನಿಶ್ಚಿತ ಹಾಗೂ ನಿಮ್ಮ ಸಂಗಾತಿಗೆ ಮತ್ತು ನಿಮಗೆ ಮದುವೆಯಾಗುವ ಯೋಗವು ಈ ವರ್ಷ ದೊರೆಯಲಿದೆ M ಅಕ್ಷರದಿಂದ ಶುರುವಾಗುವ ವ್ಯಕ್ತಿಗಳಿಗೆ ಬಹಳಷ್ಟು ಉನ್ನತ ಶ್ರೇಣಿಯಲ್ಲಿ ಕೆಲಸ ದೊರೆಯುತ್ತದೆ ಇದರಿಂದ ಇವರ ಆರ್ಥಿಕ ಸ್ಥಿತಿ ಬಹಳಷ್ಟು ಸುಧಾರಿಸಲಿದೆ ತಂದೆ-ತಾಯಿಯ ಉತ್ತಮ ಬಾಂಧವ್ಯ ಸಿಗುವುದರಿಂದ ಯಾವುದೇ ಕಷ್ಟ ನಿಮಗೆ ಎದುರಾಗುವುದಿಲ್ಲ ಈ ವರ್ಷ ನೀವು ಮಾಡಿದ ಸಾಲಗಳು ಪೂರ್ತಿಯಾಗಿ ಮುಕ್ತಾಯವಾಗುತ್ತದೆ ಹಾಗೂ ಉತ್ತಮವಾದ ಭವಿಷ್ಯ 2021 ರಿಂದ ನಿಮಗೆ ದೊರೆಯಲಿದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.