ಮನಸ್ಸಿಗೆ ತುಂಬಾ ದುಃಖವಾದಾಗ ಒಮ್ಮೆ ಖಂಡಿತ ಕೇಳಿ ಶಾಂತಿ ಸಿಗುತ್ತದೆ

Recent Posts

ಮನಸ್ಸಿಗೆ ತುಂಬಾ ದುಃಖವಾದಾಗ ಒಮ್ಮೆ ಖಂಡಿತ ಕೇಳಿ ಶಾಂತಿ ಸಿಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ ಬಾಳುವುದಾದರೆ ಸಮುದ್ರದಂತೆ ಬಾಳಿ ಏಕೆಂದರೆ ಬೇಕಾದವರು ನದಿಯಂತೆ ಬಂದು ನಿಮ್ಮನ್ನು ಸೇರುತ್ತಾರೆ ತಾಳ್ಮೆ ಕೆಲವೊಮ್ಮೆ ಕಹಿ ಅನಿಸಬಹುದು ಆದರೆ ಅದರ ಫಲ ಯಾವತ್ತಿಗೂ ಸಿಹಿಯಾಗಿರುತ್ತದೆ ಯಾವ ವ್ಯಕ್ತಿಯು ಕೆಟ್ಟ ದಿನಗಳನ್ನು ತನ್ನ ಜೀವನದಲ್ಲಿ ನೋಡಿರುತ್ತಾನೆ ಅವನು ಎಂದಿಗೂ ಬೇರೆಯವರಿಗೆ ಕೆಟ್ಟದ್ದನ್ನು ಬಯಸುವುದಿಲ್ಲ ಯಾರು ಎಷ್ಟೇ ಅವಮಾನ ಮಾಡಿದರು ಕೀಳಾಗಿ ನೋಡಿದರು ನಾವು ನಮ್ಮ ಸ್ವಾಭಿಮಾನವನ್ನು ಬಿಡಬಾರದು ಯಾಕೆಂದರೆ ಬೇರೆ ವ್ಯಕ್ತಿಗಳ ತರ ಸಮಯಕ್ಕೊಂದು ಬಣ್ಣ ಬದಲಾಯಿಸುವ ಊಸರವಳ್ಳಿಯ ಬದುಕು ನಮ್ಮದಾಗಬಾರದು ಹೆಣ್ಣನ್ನು ಹಾಸಿಗೆಗಾಗಿ ಪ್ರೀತಿಸಿದರೆ ನಿನ್ನ ಬಾಳು ಹೇಸಿಗೆಯಾಗುತ್ತದೆ ಅದೇ ಹೆಣ್ಣನ್ನು ಬದುಕಿಗಾಗಿ ಪ್ರೀತಿಸಿದರೆ ಬಾಳು ಬಂಗಾರವಾಗುತ್ತದೆ ಜನರಿಗೆ ನಾವು ಬದಲಾದದ್ದು ಬೇಗ ಕಾಣಿಸುತ್ತದೆ ಆದರೆ ಅವರ ಯಾವ ಮಾತಿನಿಂದ ನಾವು ಬದಲಾದವು ಎನ್ನುವುದು ಮಾತ್ರ ಅವರಿಗೆ ತಿಳಿಯುವುದೇ ಇಲ್ಲ ನೀನು ಪಡುವ ನೋವು ಯಾರಿಗೂ ಸಹ ಕಾಣಿಸುವುದಿಲ್ಲ ನೀನು ಪಡುವ ಕಷ್ಟವನ್ನು ಯಾರೂ ಸಹ ನೋಡುವುದಿಲ್ಲ ನೀನು ಪಡುವ ವ್ಯಥೆ ಯಾರಿಗೂ ಬೇಕಾಗಿಲ್ಲ ಆದರೆ ನಿನ್ನ ತಪ್ಪುಗಳನ್ನು ಮಾತ್ರ ಎಲ್ಲರೂ ಕಣ್ಣೆತ್ತಿ ತೋರಿಸುತ್ತಾರೆ

ನಿಮ್ಮನ್ನು ನಿರ್ಲಕ್ಷಿಸಿದವರು ಎಂತಹ ಮಹಾನ್ ವ್ಯಕ್ತಿಗಳಾಗಿದ್ದರು ಪರವಾಗಿಲ್ಲ ಅವರಿಂದ ದೂರವಿರಿ ಯಾಕೆಂದರೆ ನಿಮಗೆ ಬೆಲೆ ಕೊಡುವವರು ಸಾಮಾನ್ಯ ವ್ಯಕ್ತಿಯಾಗಿದ್ದರು ಪರವಾಗಿಲ್ಲ ಸ್ನೇಹಿತರೆ ಅವರನ್ನು ನೀವು ಗೌರವಿಸಿ ಹೊರಗಿನ ಅಲಂಕಾರಕ್ಕಿಂತ ಒಳಗಿನ ಗುಣ ಮುಖ್ಯವಾಗಿರುತ್ತದೆ ವಿಷ ತುಂಬಿದ ಚಿನ್ನದ ಪಾತ್ರೆಗಿಂತ ಜೇನು ತುಂಬಿದ ಮಣ್ಣಿನ ಮಡಿಕೆಗೆ ಹೆಚ್ಚು ಮೌಲ್ಯವಿರುತ್ತದೆ ಸಾಧನೆಯ ಹಾದಿಯಲ್ಲಿ ಸೋಲುಗಳು ಬಂದರೆ ಊಟದಲ್ಲಿ ಕಲ್ಲುಗಳು ಬಂದಂತೆ ಊಟದಲ್ಲಿರುವ ಕಲ್ಲುಗಳನ್ನು ನೀವು ತೆಗೆದುಹಾಕಬೇಕು ಬದಲಿಗೆ ಊಟವನ್ನೇ ಬಿಡಬಾರದು ಕಾಗೆ ಕಪ್ಪಗೆ ಇದೆ ಗಿಳಿಯ ಹಸಿರಾಗಿ ಅಂದವಾಗಿ ಇದೆ ಆದರೂ ಕೂಡ ಗಿಳಿಗೆ ಪಂಜರದ ಸೆರೆವಾಸ ಕಾಗೆಗೆ ಸ್ವತಂತ್ರದ ಬದುಕು ಅರಮನೆಯ ಪಂಜರದಲ್ಲಿರುವ ಗಿಳಿಗೆ ಸ್ವಾತಂತ್ರ್ಯವಿಲ್ಲ ಸ್ವಾತಂತ್ರ್ಯದಿಂದ ಇರುವ ಕಾಗೆಗೆ ಅರಮನೆ ಇಲ್ಲ ಕಾಗೆ ತಾನಾಗಿಯೇ ನಿರ್ಮಿಸಿಕೊಂಡ ಗೂಡಿನಲ್ಲಿ ಹಾಯಾಗಿರುತ್ತದೆ ಎಲ್ಲಾ ಸಿಗುವ ಗಿಳಿಗೆ ಮನಃಶಾಂತಿ ಸಿಗುವುದಿಲ್ಲ ಇದರ ಸಾರವನ್ನು ನೇರವಾಗಿ ಹೇಳಬೇಕೆಂದರೆ ನಾವು ಆ ದೇವರಿಗೆ ಆತ ನಮಗೆ ಏನು ಕೊಟ್ಟಿಲ್ಲವೋ ಅದನ್ನು ಕೇಳಿಕೊಳ್ಳುವ ಬದಲು ಏನು ಕೊಟ್ಟಿದ್ದಾನೋ ಅದಕ್ಕೆ ಕೃತಜ್ಞತೆ ಸಲ್ಲಿಸೋಣ ಯಾಕೆಂದರೆ ಸಿರಿತನದ ಗಿಳಿ ಬಂಧಿಯಾಗಿದೆ ಬಡತನದ ಕಾಗೆ ಸ್ವತಂತ್ರವಾಗಿದೆ ನಿಜವಾದ ಸ್ವಾತಂತ್ರ್ಯ ಬಡತನದಲ್ಲಿ ಇದೆ ಶ್ರೀಮಂತಿಕೆಯಲ್ಲಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *