ಮಾಟ-ಮಂತ್ರ ದುಷ್ಟಶಕ್ತಿಗಳಿಂದ ಮುಕ್ತಿ ನೀಡುವ ಬೀರೇಶ್ವರ ಸ್ವಾಮಿಯ ವಿಸ್ಮಯ ನೋಡಿ

Recent Posts

ಮಾಟ-ಮಂತ್ರ ದುಷ್ಟಶಕ್ತಿಗಳಿಂದ ಮುಕ್ತಿ ನೀಡುವ ಬೀರೇಶ್ವರ ಸ್ವಾಮಿಯ ವಿಸ್ಮಯ ನೋಡಿ

300 ವರ್ಷಗಳ ಇತಿಹಾಸವುಳ್ಳ ಈ ದೇವಾಲಯಕ್ಕೆ ನೀವು ಬಂದು ಭಕ್ತಿಯಿಂದ ಕೈಮುಗಿದು ನಿಮ್ಮ ಕಷ್ಟಗಳನ್ನು ಹೇಳಿಕೊಂಡರೆ ಖಂಡಿತವಾಗಿಯೂ ನೆರವೇರುವುದು ಖಚಿತ ಯುದ್ಧಕ್ಷೇತ್ರದಲ್ಲಿ ವಿಶೇಷವಾದ ಪವಾಡಗಳು ಪ್ರತಿನಿತ್ಯ ನಡೆಯುತ್ತಾ ಇರುತ್ತದೆ ಯಾರಿಗೆ ವಾಮಾಚಾರ ಮಾಟ ಮಂತ್ರ ದುಷ್ಟ ಶಕ್ತಿಗಳ ಕಾಟ ಹೆಚ್ಚಾಗಿರುತ್ತದೆ ಅಂಥವರು ಈ ದೇವಾಲಯಕ್ಕೆ ಬಂದು ಬೇಡಿಕೊಂಡರೆ ಸಾಕು ಎಲ್ಲಾ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದುತ್ತಾರೆ ಯಾರಿಗೆ ಸಂತಾನಭಾಗ್ಯ ಇರುವುದಿಲ್ಲ ಮದುವೆ ಕೂಡಿ ಬರುವುದಿಲ್ಲ ಹಣಕಾಸಿನ ಸಮಸ್ಯೆ ಕುಟುಂಬದಲ್ಲಿ ಏಳಿಗೆಯನ್ನು ಗುದುವ ಆಗದೆ ಇರುವವರು ವಿಶೇಷವಾಗಿ ಸ್ವಾಮಿಗೆ ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡಿದರೆ ನಾವು ಎಲ್ಲಾ ಸಂಕಷ್ಟಗಳಿಂದ ದೂರವಾಗಬಹುದು ಈ ಒಂದು ಕ್ಷೇತ್ರದ . . . . . . .

ಇಲ್ಲಿರುವಂತಹ ದೇವಾಲಯಕ್ಕೆ ಬಂದು ಸ್ವಾಮಿಯ ಅಪ್ಪಣೆಯನ್ನು ಪಡೆದು ಉತ್ಸವಮೂರ್ತಿಯನ್ನು ಎತ್ತಿಕೊಂಡು ದೇವಾಲಯದ ಸುತ್ತ ಪ್ರದಕ್ಷಿಣೆ ಹಾಕಿದರೆ ನಿಮ್ಮ ಕಷ್ಟಗಳು ನಿಂತಲ್ಲಿಯೇ ಕಳೆಯುತ್ತದೆ ಇದು ಈ ಜಾಗ ದಕ್ಕಿಂತ ಶಕ್ತಿಶಾಲಿಯಾಗಿ ಸಮಯವಾಗಿದೆ ಸ್ವಾಮಿಯನ್ನು ನಮ್ಮ ನಿಷ್ಠೆಯಿಂದ ಪೂಜಿಸುತ್ತಾರೆ ನೀವು ಉನ್ನತ ಮಟ್ಟಕ್ಕೆ ಹೆ ಈ ಸ್ವಾಮಿಯ ದರ್ಶನ ಪಡೆದು ಬೇಡಿಕೊಂಡು ನಂತರ ಒಂಬತ್ತು ವರ್ಷದಿಂದ ಮಕ್ಕಳಿಲ್ಲದ ದಂಪತಿಗೆ ಒಂದು ಗಂಡುಮಗು ಹಾಕಿ ಆ ಮಗುವನ್ನು ದೇವರಿಗೆ ಮೀಸಲಾಗಿದೆ ದೇವರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ

ಇಲ್ಲಿ ಬೇರೆ ಊರಿನಿಂದ ಬಂದ ಭಕ್ತರಿಗೆ ಕೆಲಸ ಆಗುತ್ತದೋ ಇಲ್ಲವೋ ಎಂದು ಸ್ವಾಮಿಯವರು ತಿಳಿಸುತ್ತಾರೆ ಈ ದೇವಾಲಯಕ್ಕೆ ಒಮ್ಮೆ ಕಾಲಿಟ್ಟರೆ ಸಾಕು ಶತ್ರುಬಾಧೆ ದುಷ್ಟಸಂಹಾರ ಮಾಟ ಮಂತ್ರ ದುಷ್ಟ ಶಕ್ತಿಗಳ ಕಾಟ ನಿವಾರಣೆಯಾಗುತ್ತದೆ ಈ ಮಹಾ ಪವಾಡ ಕ್ಷೇತ್ರದಲ್ಲಿ ಬಂದು ದರ್ಶನ ಮಾಡಿದರೆ ನಮ್ಮ ಎಲ್ಲಾ ಪಾಪಗಳು ಕಡಿಮೆಯಾಗುತ್ತದೆ ಶ್ರೀ ಹಲಗೂರು ಬೀರೇಶ್ವರ ಸ್ವಾಮಿಯ ದೇವರು ಅರಸೀಕೆರೆ ತಾಲೂಕಿನ ಹಲಗೂರು ಎಂಬಲ್ಲಿ ನೆಲೆಸಿದ್ದರು ಅಲ್ಲಿಯ ಜನ ಸ್ವಾಮಿಗೆ ಸರಿಯಾಗಿ ನಡೆದುಕೊಳ್ಳದೆ ಇರುವುದರಿಂದ ಸ್ವಾಮಿಯವರು ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ ಶೆಟ್ಟಿಹಳ್ಳಿ ಗೆ ಬರುತ್ತಾರೆ ಆದರೆ ಅಲ್ಲಿಗೆ ಸಹ ಜನರು ಸರಿಯಾಗಿ ನಡೆದುಕೊಳ್ಳದೇ ಇರುವ ಕಾರಣ ಹಲಗೂರಿಗೆ ಬಂದು ಕುರಿ ಕಾಯುವ ವೇಷದಲ್ಲಿ ನೆಲಸುತ್ತಾರೆ ಇಲ್ಲಿಯ ಜನರು ಸ್ವಾಮಿಯ ಪವಾಡವನ್ನು ತಿಳಿದು ಸ್ವಾಮಿಯವರಿಗೆ ಭಕ್ತಿಯಿಂದ ನಡೆದುಕೊಳ್ಳುತ್ತಾರೆ ನಂತರ ಈ ಸ್ಥಳದಲ್ಲಿ ಸ್ವಾಮಿಯೇ ಲಿಂಗ ಸ್ವರೂಪಿಯಾಗಿ ನೆಲಸುತ್ತಾರೆ ಬರುವ ಭಕ್ತರಿಗೆ ಸಕಲ ಸಂಕಷ್ಟಗಳನ್ನು ಕಳೆಯುತ್ತದೆ ನೆಲೆಸಿದ್ದಾರೆ

Leave a Reply

Your email address will not be published. Required fields are marked *