ಮದುವೆಯಾದ ಮಹಿಳೆಯು ಕಾಲುಂಗುರ. ಧರಿಸಲು ಹಿಂದಿರುವ ರಹಸ್ಯ ಗೊತ್ತಾ .

ನೀವು ಮದುವೆಯಾದ ಸ್ತ್ರೀಯನ್ನು ಗಮನಿಸಿರಬಹುದು ಅವರು ಮದುವೆಗೂ ಮುನ್ನ ಯಾವುದೇ ರೀತಿಯ ಕಾಲುಂಗುರಗಳನ್ನು ಧರಿಸುವುದಿಲ್ಲಾ ಆದರೆ ಮದುವೆಯಾದ ನಂತರ ಅವರು ಕಾಲಿಗೆ ಉಂಗುರಗಳನ್ನು ಧರಿಸುತ್ತಾರೆ ಈ ಕಾಲುಂಗರದ ಮಹತ್ವಗಳು ಏನು ಎಂದರೆ.

ಕಾಲುಂಗರ ದಿಂದ ಸ್ತ್ರೀಯರಿಗೆ ಸತತವಾಗಿ ತಮ್ಮ ಪತಿಧರ್ಮ ಕರ್ತವ್ಯ ಮತ್ತು ನಿಯಮಗಳು ಅರಿವಾಗುತ್ತಾ ಇರುತ್ತದೆ ಇದರಿಂದ ಸ್ತ್ರೀಯರು ಶ್ವೇತಾಚಾರಿಗಳು ಆಗದೆ ಬಂಧನದಲ್ಲಿ ಇರುತ್ತಾರೆ ಹಾಗೂ ಇವರು ಧರ್ಮ ಪಾಲನೆಯನ್ನು ಮಾಡುತ್ತಾ ಇರುತ್ತಾರೆ ಇದು ಕೇವಲ ಮದುವೆಯಾಗಿದೆ ಎಂದು ತೋರಿಸಲು ಮಾತ್ರವಲ್ಲದೆ ಇದರಿಂದ ಒಂದು ವೈಜ್ಞಾನಿಕವಾದ ತತ್ವವು ಇದೆ ಕಾಲುಂಗುರವನ್ನು ಸಾಮಾನ್ಯವಾಗಿ ಎರಡು ಬೆರಳಿಗೆ ಹಾಕಿಕೊಳ್ಳುವುದು ಎಂದು ನಿಮಗೆ ತಿಳಿದಿರುತ್ತದೆ.

ಈ ಕಾಲುಂಗುರಗಳು ಉಷ್ಣವನ್ನು ಹೀರಿಕೊಳ್ಳುತ್ತದೆ ಈ ಕಾಲುಂಗುರಗಳು ನೆಲಕ್ಕೆ ದಕ್ಕಿದಾಗ ಅದರ ಎನರ್ಜಿಯನ್ನು ಸೆಳೆದುಕೊಳ್ಳುತ್ತದೆ ಈ ಕಾಲಿನಿಂದ ಒಂದು ನರವು ಗರ್ಭಕೋಶದ ಮೂಲಕ ಹೃದಯದ ವರೆಗೂ ಅದು ಹೋಗಿರುತ್ತದೆ ಈ ಬೆರಳಿಗೆ ಉಂಗುರವನ್ನು ಧರಿಸುವುದರಿಂದ ಗರ್ಭಕೋಶಕ್ಕೆ ರಕ್ತ ಸಂಚಾರವು ತುಂಬಾ ಚೆನ್ನಾಗಿ ಆಗುತ್ತದೆ ಅದರಿಂದ ಗರ್ಭಕೋಶ ಶಕ್ತಿಯನ್ನು ಪಡೆಯುತ್ತದೆ ಹಾಗೂ ಸರಿಯಾದ ಸಮಯಕ್ಕೆ ಮುಟ್ಟು ಆಗುತ್ತದೆ ಮುತ್ತು ಸರಿಯಾದ ಸಮಯಕ್ಕೆ ಗರ್ಭಧಾರಣೆಯಾಗಲು ಇದು ಸಹಾಯಮಾಡುತ್ತದೆ ಇಷ್ಟೆಲ್ಲಾ ಕಾರಣಗಳಿಂದ ಮಹಿಳೆಯರು ಕಾಲುಂಗುರಗಳನ್ನು ಧರಿಸುತ್ತಾರೆ.

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ಸಂತೋಷ್ ಆರಾಧ್ಯ( ಕಾಲ್/ವಾಟ್ಸಪ್ ) 9916888588
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916888588 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916888588

Leave A Reply

Your email address will not be published.