ಸುಖ ದುಃಖದ ರಹಸ್ಯ ಸ್ಪೂರ್ತಿದಾಯಕ ಕನ್ನಡ ಕಥೆ

Recent Posts

ಸುಖ ದುಃಖದ ರಹಸ್ಯ ಸ್ಪೂರ್ತಿದಾಯಕ ಕನ್ನಡ ಕಥೆ

ತುಂಗಭದ್ರ ನದಿ ತೀರದಲ್ಲಿ ಒಂದು ವಿರೂಪಾಕ್ಷರ ಗುರುಗಳ ಆಶ್ರಮವಿತ್ತು ಆಶ್ರಮದಲ್ಲಿ ವಿದ್ಯೆ ಕಲಿಯಲು ದೇಶ-ವಿದೇಶಗಳಿಂದ ಹಲವಾರು ವಿದ್ಯಾರ್ಥಿಗಳು ಬಂದಿದ್ದರು ಒಮ್ಮೆ ವಿದ್ಯಾರ್ಥಿಗಳಲ್ಲಿ ಒಬ್ಬ ಗುರುಗಳೇ ದೇವರು ದೊಡ್ಡವನು ಅವನು ಸುಖ ನೀಡುವುದೇ ಆದ್ದರಿಂದ ಮನುಷ್ಯ ಸಂತೋಷದಿಂದ ಇರುತ್ತಾನೆ ಅವನು ದುಃಖವನ್ನು ಕೊಡುವುದೇಕೆ ಆದ್ದರಿಂದ ಮನುಷ್ಯ ಕಿಲ್ಲ ನಾಗಿ ಸಂತೋಷಪಡುತ್ತಾನೆ ಮತ್ತು ಕೂಗುತ್ತಾನೆ ಇದೇನು ವಿಚಿತ್ರ ದೇವರು ಮನುಷ್ಯನಿಗೆ ಸುಖ ದುಃಖವೆಂಬ ಜೀವನ ಚಕ್ರವನ್ನು ರೂಪಿಸಿ ಒಂದಲ್ಲ ಒಂದು ಉಂಟು ಮಾಡುವುದಿದೆಕೆ ಎಂದು ಕೇಳಿದ

ಆ ಸಮಯಕ್ಕೆ ಗುರುಗಳು ಒಂದು ದೋಣಿಯಲ್ಲಿ ಕುಳಿತಿದ್ದರು ಶಿಷ್ಯರೊಡನೆ ನದಿಯ ಇನ್ನೊಂದು ದಡಕ್ಕೆ ಹೋಗಬೇಕಿತ್ತು ದೋಣಿ ಮುಂದೆ ಸಾಗಿತು ಗುರುಗಳು ಕೇವಲ ಒಂದು ಹುಟ್ಟು ಹಿಡಿದಿದ್ದರು ನದಿಯ ಪ್ರವಾಹ ಉಂಟಾದಾಗ ಅದರ ರಭಸಕ್ಕೆ ದೋಣಿಯು ಸುತ್ತ ತೊಡಗಿತು ಕೇವಲ ಒಂದು ಹುಟ್ಟು ಹಿಡಿದಿದ್ದ ಗುರುಗಳಿಗೆ ದೋಣಿಯನ್ನು ಸರಿ ದಾರಿಗೆ ತರಲು ಸಾಧ್ಯವಾಗಲಿಲ್ಲ ದೋಣಿಯಲ್ಲಿ ಕುಳಿತಿದ್ದ ಶಿಷ್ಯರಿಗೆ ಗಾಬರಿಯಾಯಿತು ಯಾವುದೇ ಕ್ಷಣದಲ್ಲಿ ದೋಣಿ ಮುಳ್ಳಾಗಬಹುದು ಎಂಬ ಭಯ ಅವರಿಗೆ ಕಾಡಿತ್ತು ಗುರುಗಳ ಕೇವಲ ನೀವು ಒಂದು ಹೊಟ್ಟನ್ನು ಹಿಡಿದು ನಿಂತಿದ್ದಾರೆ ಕೊಳ್ಳುವ ಪ್ರಯತ್ನ ನಡೆಸಿದರೆ ನಾವು ದಡಕ್ಕೆ ಹೋಗುವುದಿಲ್ಲ ಎರಡು ಕಡೆ ಹುಟ್ಟುಹಾಕಿದರೆ

ನಾವು ಪ್ರಾಣ ಸಹಿತ ಉಳಿದುಕೊಳ್ಳುತ್ತವೆಮತ್ತೊಂದು ಹುಟ್ಟು ನಮಗೆ ಕೊಡಿ ನಾವುದೋಣಿ ನಡೆಸುತ್ತೇವೆ ಎಂದು ಶಿಷ್ಯರು ಹೇಳಿದರು ನೀವೆಲ್ಲಾ ಬುದ್ಧಿವಂತರೆಂದು ಹೇಳಿದರು ನನಗೆ ಈಗ ತಿಳಿಯಿತು ಗುರುಗಳು ಮುಗುಳ್ನಗೆಯಿಂದ ಹೇಳಿದರು ನೀವು ಕೇಳಿದ ಪ್ರಶ್ನೆಗೆ ಉತ್ತರವಿದೆ ಒಮ್ಮೆ ಪರಿಸ್ಥಿತಿಯನ್ನು ಆಲೋಚಿಸಿ ಜೀವನದಲ್ಲಿ ಕೇವಲ ಸುಖವೇ ಇದ್ದರೆ ನದಿಯ ಪ್ರವಾಸದಲ್ಲಿ ಸಿಕ್ಕ ದೋಣಿಯಂತೆ ನಿಂತಲ್ಲೆ ದಿಕ್ಕುಕಾಣದೆ ಸುತ್ತುತ್ತಾ ಇರಬೇಕಾಗುತ್ತದೆ ದೋಣಿಯನ್ನು ಸಮಸ್ಥಿತಿಗೆ ತರಲು ಎರಡು ಹುಟ್ಟು ಇರಬೇಕು ಜೀವನದಲ್ಲಿ ಮನುಷ್ಯ ಸಮಸ್ಥಿತಿ ಯಾಗಿರಬೇಕು ಸುಖ ದುಃಖ ಎರಡು ಬೇಕು ಜೀವನದಲ್ಲಿ ಆನಂದ ಸುಖ ದುಃಖ ಎರಡು ಸಂವಿದನ ಇಂದ ಪಾತ್ರ ದೊರೆಯುತ್ತದ ಹಗಲು ರಾತ್ರಿ ಎರಡು ಬೇಕು ರಾತ್ರಿ ಇದ್ದರೆ ಮಾತ್ರ ಹಗಲಿನ ಮಹತ್ವ ಆನಂದ ಸವಿಯಲು ಸದಾ ಜೀವನ ಮತ್ತು ವೃದ್ಧಿಯೂ ಇದ್ದರೆ ಜೀವನದಲ್ಲಿ ಸದಾ ಆನಂದ ದೊರೆಯುತ್ತದೆ ದೋಣಿ ಸುಳಿಯಲ್ಲಿ ಸಿಕ್ಕಿಕೊಂಡು ಅದರಿಂದ ಹೊರ ಬರಲು ಕಷ್ಟ ಇಲ್ಲ ಶಿಷ್ಯರಿಗೆ ಅರ್ಥವಾಯಿತು ಪ್ರೀತಿಯ ಬಂದುಗಳೇ ಗುರುಗಳು ಕೊಟ್ಟ ಉದಾರಣೆ ಒಂದು ದೊಡ್ಡ ಸಮಸ್ಯೆಯನ್ನು ಚಿಕ್ಕದಾಗಿ ಅರ್ಥೈಸಿ ಕೊಳ್ಳುವುದಾಗಿ ಹೀಗೆ ನಮಗೆ ಒಂದೇ ಬಟ್ಟೆ ಒಂದೇ ರೀತಿಯ ವಸ್ತುಗಳು ನಿರಂತರವಾಗಿ ಇದ್ದರೆ ಇಷ್ಟವಾಗುವುದಿಲ್ಲ

ಹಾಗೆ ಜೀವನ ಒಂದೇ ರೀತಿಯಲ್ಲಿದ್ದರೆ ಇಷ್ಟ ಆಗುವುದಿಲ್ಲ ಉತ್ಸಾಹ ಕುತೂಹಲ ಆಶ್ಚರ್ಯ ಏನೂ ಇಲ್ಲದೆ ಬದುಕು ಸತ್ತು ಹೋದಂತೆ ಜೀವನದಲ್ಲಿ ಕೇವಲ ಸುಖ ಸಂತೋಷವಿದ್ದರೆ ಅದು ಪೂರ್ಣವಾಗುತ್ತದೆ ಕೇವಲ ದುಃಖ ಮತ್ತು ಕಷ್ಟ ಅದು ಕೂಡ ಪೂರ್ಣ ವಯಸ್ಸಲ್ಲ ಯಾವುದೇ ಒಂದು ಹಂತದಲ್ಲಿ ನಾವು ಕೆಟ್ಟ ಸುದ್ದಿಯನ್ನು ಕೇಳುತ್ತಿದ್ದೇವೆ ಅಥವಾ ಕಷ್ಟ ಬರುತ್ತಿದೆ ನಷ್ಟ ಆಗುತ್ತಿದೆ ಎಂದು ಅದು ಪೂರ್ಣವಲ್ಲ ಮುಂದೆ ಅದಕ್ಕೆ ವಿರುದ್ಧವಾದದ್ದು ಒಂದಲ್ಲ ಒಂದು ಕಾರಣ ಇರುತ್ತದೆ ನಾನು ವೈಯಕ್ತಿಕವಾಗಿ ಹಳೆಯ ಸಿನಿಮಾ ಅಭಿಮಾನಿ ಹಾಗೆ ಸಿನಿಮಾದಿಂದ ನಾಟಕಗಳಿಂದ ನಾವು ಬೇಕಾಗಿದ್ದ ಬೇಕಾಗಿದ್ದ ಪಾಠವೆಂದರೆ ಇದು ಜೀವನ ಸುಖ ದುಃಖದ ರಹಸ್ಯ ಧನ್ಯವಾದಗಳು

Leave a Reply

Your email address will not be published. Required fields are marked *