ಮಹಿಳೆಯರೇ ಆಗಲಿ ಪುರುಷರಾಗಲಿ ಈ 4 ತಪ್ಪುಗಳನ್ನು ಮಾಡಲೇಬಾರದು ಅನ್ನುತ್ತದೆ ಗುರುಡ ಪುರಾಣ

Recent Posts

ಮಹಿಳೆಯರೇ ಆಗಲಿ ಪುರುಷರಾಗಲಿ ಈ 4 ತಪ್ಪುಗಳನ್ನು ಮಾಡಲೇಬಾರದು ಅನ್ನುತ್ತದೆ ಗುರುಡ ಪುರಾಣ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮಹಿಳೆಯರೇ ಆಗಲಿ ಅಥವಾ ಪುರುಷರೇ ಆಗಲಿ ಈ ನಾಲ್ಕು ತಪ್ಪುಗಳನ್ನು ಮಾಡಲೇಬಾರದು ಎನ್ನುತ್ತದೆ ಗರುಡ ಪುರಾಣ ಹೌದು ಸ್ನೇಹಿತರೆ ಧರ್ಮಶಾಸ್ತ್ರದಲ್ಲಿ ಜೀವನವನ್ನು ಸುಧಾರಿಸುವ ಸಮೃದ್ಧಿಗೊಳಿಸುವ ಹಿತವಚನಗಳನ್ನು ಹೇಳಲಾಗಿದೆ ಜೀವನದ ರೀತಿ-ನೀತಿ, ಸದಾಚಾರ, ಭಕ್ತಿಭಾವ, ವೈರಾಗ್ಯ, ಯಕ್ಷ ಯಜ್ಞ, ತಪ ಮುಂತಾದ ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ಬಿಡಿಸಿ ಹೇಳಲಾಗಿದೆ ಇಂದು ಪುರುಷ ಅಥವಾ ಮಹಿಳೆ ತನ್ನ ಜೀವನದಲ್ಲಿ ಮಾಡಬಾರದಂತಹ 4 ತಪ್ಪುಗಳನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಮೊದಲನೆಯದಾಗಿ : ಪುರುಷ ಮಹಿಳಾ ಸಂಗಾತಿಯನ್ನು ಪಡೆದು ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ದೀರ್ಘಕಾಲ ಒಬ್ಬರನ್ನೊಬ್ಬರು ದೂರವಾಗಿ ಉಳಿಯಬಾರದು ಹೀಗೆ ದೂರವಾದರೆ ಅದು ಅವರ ವೈವಾಹಿಕ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತದೆ ಗೌರವಪೂರ್ಣ ವೈವಾಹಿಕ ಜೀವನವನ್ನು ನಡೆಸಲು ಇಬ್ಬರು ಪ್ರೇಮ ಪೂರ್ವಕವಾಗಿ ಕೂಡಿ ಜೀವನವನ್ನು ನಡೆಸಬೇಕು

ಎರಡನೆಯದಾಗಿ : ಮನುಷ್ಯ ತನ್ನ ಚಾರಿತ್ರ್ಯವನ್ನು ಕಳೆದುಕೊಂಡರೆ ಜೀವನದಲ್ಲಿ ಎಲ್ಲವನ್ನು ಕಳೆದುಕೊಂಡಂತೆ ಎನ್ನಲಾಗುತ್ತದೆ ಹಾಗಾಗಿ ಪ್ರತಿ ಪುರುಷ ಅಥವಾ ಮಹಿಳೆ ತನ್ನ ಚರಿತ್ರೆಯನ್ನು ಶುದ್ಧವಾಗಿಟ್ಟುಕೊಳ್ಳಬೇಕು ಅಂದರೆ ಸಚ್ಚಾರಿತ್ರ್ಯ ಹೊಂದಿರಬೇಕು ಇದೇ ವೇಳೆ ಸಚ್ಚಾರಿತ್ರ್ಯ ಹೊಂದಿರದ ವ್ಯಕ್ತಿಯ ಜೊತೆಗೆ ಸಂಬಂಧ ಹೊಂದಬಾರದು ಇಲ್ಲವಾದಲ್ಲಿ ಅವರ ಅದಃಪತನ ಶುರುವಾಗಿಬಿಡುತ್ತದೆ

ಮೂರನೆಯದಾಗಿ : ಗರುಡ ಪುರಾಣದಲ್ಲಿ ಉಲ್ಲೇಖಿಸಿರುವಂತೆ ಪ್ರತಿ ವ್ಯಕ್ತಿಯು ತನ್ನ ಗೌರವಯುತವಾಗಿ ಕಾಣಬೇಕು ಇಂದು ನೀವು ಯಾರಿಗಾದರೂ ಅಪಮಾನ ಮಾಡಿದರೆ ಅದರಿಂದ ಭವಿಷ್ಯದಲ್ಲಿ ನೀವು ತಾಪತ್ರೆಗೆ ಸಿಲುಕುವುದು ಖಚಿತ ಹಾಗಾಗಿ ಸಂಗಾತಿಯ ಜೊತೆ ಅನುಚಿತವಾಗಿ ನಡೆದುಕೊಳ್ಳಬೇಡಿ ಉತ್ತಮ ಮಾತುಗಳನ್ನು ಆಡಿ ಎಲ್ಲರನ್ನು ಸನ್ಮಾನ ಪೂರಕವಾಗಿ ಕಾಣಿರಿ

ನಾಲ್ಕನೆಯದಾಗಿ : ಜೀವನದಲ್ಲಿ ಸಂಗಾತಿಯ ಜೊತೆ ಗೌರವಪೂರ್ಣ ಜೀವನವನ್ನು ಹೊಂದಲು ಬಯಸಿದ್ದೇ ಆದರೆ ಅಂತಹ ಸಂಗಾತಿಯು ತನ್ನ ಹೆತ್ತವರು, ಪೋಷಕರ ಮನೆಯಲ್ಲಿ ದೀರ್ಘಕಾಲ ಸಂಗಾತಿಯ ಮನೆಬಿಟ್ಟು ಬೇರೊಬ್ಬರ ಮನೆಯಲ್ಲಿ ಹೆಚ್ಚು ಕಾಲ ಉಳಿಯುವುದರಿಂದ ಅನಾನುಕೂಲ ಉಂಟಾಗುತ್ತದೆ ಇದರಿಂದ ನಿಮ್ಮ ಮರ್ಯಾದೆಗೆ ಚ್ಯುತಿ ಬರಲಿದೆ ಇದರಿಂದ ಮುಂದೆ ಜೀವನ ಅಸುರಕ್ಷಿತವಾಗತೊಡಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *