ಮಕರ ರಾಶಿ! ಸೆಪ್ಟೆಂಬರ್ 2022! ಸಂಪೂರ್ಣ ರಾಶಿ ಭವಿಷ್ಯ

ಮಕರ ರಾಶಿ! ಸೆಪ್ಟೆಂಬರ್ 2022! ಸಂಪೂರ್ಣ ರಾಶಿ ಭವಿಷ್ಯ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಿಮ್ಮ ರಾಶಿ ಫಲಗಳನ್ನು ಐದು ಘಟ್ಟಗಳಲ್ಲಿ ವಿಶ್ಲೇಷಿಸುತ್ತೇವೆ ಹಣಕಾಸು ವೃತ್ತಿ ಜೀವನ, ಆರೋಗ್ಯ, ಶಿಕ್ಷಣ, ಕುಟುಂಬ ಮತ್ತು ಸಂಬಂಧ ಮಕರ ರಾಶಿ, ರಾಶಿ ಚಕ್ರದ 10ನೇ ಜ್ಯೋತಿಷ್ಯ ಚಿಹ್ನೆಯಾಗಿದೆ ಇದು ಉತ್ತರಾರ್ಶ್ವಾಡ ನಕ್ಷತ್ರದ ಎರಡು ಮೂರು ಮತ್ತು ನಾಲ್ಕು ಪಾದಗಳು ಶ್ರವಣ ನಕ್ಷತ್ರದ ನಾಲ್ಕು ಪಾದಗಳು ಧನಿಷ್ಠ ನಕ್ಷತ್ರದ ಒಂದು ಮತ್ತು ಎರಡನೇ ಪಾದದ ಅಡಿಯಲ್ಲಿ ಜನಿಸಿದವರು ಮಕರ ರಾಶಿ ಅಡಿಯಲ್ಲಿ ಬರುತ್ತಾರೆ ಈ ರಾಶಿಯ ಅಧಿಪತಿ ಶನಿ

ಕುಟುಂಬ ಮತ್ತು ಸಂಬಂಧ : ನಿಮ್ಮ ಮಕ್ಕಳ ಆರೋಗ್ಯ ಮತ್ತು ಆಹಾರ ಪದ್ಧತಿಗೆ ಸಂಬಂಧಿಸಿದಂತೆ ನೀವು ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಇಲ್ಲವಾದರೆ ಮಕ್ಕಳ ಆರೋಗ್ಯದಲ್ಲಿ ಏರು ಪೇರು ಆಗಬಹುದು ನಿಮ್ಮ ಸಂಗಾತಿಯ ಭಾವನೆಗಳನ್ನು ತಾಳ್ಮೆಯಿಂದ ಅರ್ಥಮಾಡಿಕೊಳ್ಳಬೇಕು ನೀವು ಮತ್ತು ನಿಮ್ಮ ಸಂಗಾತಿಗೆ ನಿಮ್ಮ ವೈವಾಹಿಕ ಜೀವನದಲ್ಲಿ ಸ್ವಲ್ಪ ಅಂತರದ ಅವಶ್ಯಕತೆ ಇರುತ್ತದೆ ಬಹಳ ದಿನಗಳಿಂದ ವಧು-ವರ ಅನ್ವೇಷಣೆಯಲ್ಲಿ ಇರುವವರಿಗೆ ಶುಭ ಸುದ್ದಿ ಸಿಗಲಿದೆ ನಿಮ್ಮ ಪೋಷಕರಿಗೆ ನಿಮ್ಮ ಸಹಾಯ ಮತ್ತು ಕಾಳಜಿ ಬೇಕಾಗಬಹುದು ಮನೆಯಲ್ಲಿ ಯಾವಾಗಲೂ ಶಾಂತವಾಗಿರಲು ಪ್ರಯತ್ನಿಸಿ ಮತ್ತು ಸಂದರ್ಭಗಳನ್ನು ಕಾಳಜಿ ಮತ್ತು ಪ್ರೀತಿಯಿಂದ ನಿಭಾಯಿಸಬೇಕು ಈ ತಿಂಗಳು ಸಕಾರಾತ್ಮಕವಾಗಿದ್ದು ಸಮತೋಲನದಲ್ಲಿ ಇರುತ್ತೀರ

ಶಿಕ್ಷಣ : ವಿದ್ಯಾರ್ಥಿಗಳಿಗೆ ಈ ತಿಂಗಳು ಯಶಸ್ಸಿನ ತಿಂಗಳಾಗಿದೆ, ಅವರು ತಮ್ಮ ಪರೀಕ್ಷೆಗಳಲ್ಲಿ ಮತ್ತು ಪ್ರತಿ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ ಅವರಿಗೆ ಪೋಷಕರು ಮತ್ತು ಶಿಕ್ಷಕರಿಂದ ಉತ್ತಮ ಬೆಂಬಲವು ಸಿಗುತ್ತದೆ ಶೈಕ್ಷಣಿಕ ವರ್ಷದ ಶುಲ್ಕವಾಗಿ ಹೆಚ್ಚಿನ ಹಣ ಪಾವತಿ ಮಾಡಬೇಕಾಗಬಹುದು ಇದರಿಂದಾಗಿ ಆರ್ಥಿಕವಾಗಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಅಂತಿಮ ವರ್ಷದ ಪರೀಕ್ಷೆ ಬರೆಯುತ್ತಿರುವಂತಹ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಸಮಸ್ಯೆ ಇರಬಹುದು ಸಹಪಾಠಿಗಳ ನಡುವೆ ಹಣಕಾಸಿನ ವ್ಯವಹಾರ ಮಾಡದಿರಲು ಸೂಚಿಸಲಾಗಿದೆ

ಆರೋಗ್ಯ : ನಿಮ್ಮ ಲಗ್ನ ಮನೆಯಲ್ಲಿ ಗುರು ಗ್ರಹವು ತನ್ನದೇ ಆದ ಮನೆಯನ್ನು ನೋಡುತ್ತಿರುವುದರಿಂದ ನೀವು ಶಕ್ತಿಯುತವಾಗಿರುತ್ತೀರಿ ಮತ್ತು ನಿಮ್ಮ ಕೆಲಸಗಳನ್ನು ಸಮರ್ಥವಾಗಿ ಮಾಡಲು ಶಕ್ತಿ ಹೊಂದಿದ್ದೀರಾ ದೈಹಿಕ ಅನಾರೋಗ್ಯದಿಂದ ಚೇತರಿಸಿಕೊಳ್ಳುವ ಸಾಧ್ಯತೆಗಳಿವೆ ಈ ತಿಂಗಳು ನಿಮ್ಮ ಆರೋಗ್ಯವು ಉತ್ತಮವಾಗಿರುತ್ತದೆ ನೀವು ಈ ಹಿಂದೆ ಅನುಭವಿಸುತ್ತಿರುವ ಯಾವುದೇ ಆರೋಗ್ಯ ಸಮಸ್ಯೆಗಳು ದೂರವಾಗಲಿದೆ ನಿಮ್ಮ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲು ನೀವು ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ ಎಣ್ಣೆಯುಕ್ತ ಆಹಾರದಿಂದ ದೂರವಿರಬೇಕು ಈ ತಿಂಗಳು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸ್ಥಿರವಾಗಿರುತ್ತೀರಾ

ವೃತ್ತಿಜೀವನ : ನೀವು ನಿಮ್ಮ ಸಹೋದ್ಯೋಗಿಗಳು ಮತ್ತು ಉನ್ನತ ಅಧಿಕಾರಿಗಳಿಂದ ಉತ್ತಮ ಬೆಳವಣಿಗೆ ಮತ್ತು ಬೆಂಬಲವನ್ನು ಪಡೆಯುತ್ತೀರಾ ನಿಮಗೆ ಕಡಿಮೆ ಕೆಲಸದ ಹೊರೆ ಮತ್ತು ಉತ್ತಮ ಬೆಂಬಲ ಸಿಗುತ್ತದೆ ಹೊಸ ಉದ್ಯೋಗವನ್ನು ಹುಡುಕುತ್ತಿರುವವರು ಅಥವಾ ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರು ಈ ತಿಂಗಳಲ್ಲಿ ಅಪೇಕ್ಷಿತ ಫಲಿತಾಂಶವನ್ನು ಪಡೆಯುತ್ತಾರೆ ಈ ತಿಂಗಳ ಮೊದಲ ಎರಡು ವಾರಗಳು ನಿಮಗೆ ಸರಾಸರಿ ಮತ್ತು ಕೊನೆಯ ಎರಡು ವಾರಗಳು ಅಪೇಕ್ಷಿತ ಫಲಿತಾಂಶಗಳನ್ನು ಸಾಧಿಸಲು ನಿಮಗೆ ಸಹಾಯ ಮಾಡುತ್ತಿವೆ ನಿಮ್ಮಲ್ಲಿ ಕೆಲವರು ವಿದೇಶಕ್ಕೆ ಹೋಗಲು ಅಥವಾ ವಿದೇಶದಲ್ಲಿ ಕೆಲಸ ಮಾಡಲು ಸಹ ಅವಕಾಶಗಳನ್ನು ಪಡೆಯಬಹುದು ಉದ್ಯೋಗ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯವನ್ನು ಅರಿಯದೆ ಕೆಲಸ ಮಾಡಲು ಇನ್ನಿಲ್ಲದ ಒತ್ತಡ ಇರಬಹುದು

ಆದರೆ ಅದನ್ನು ಸಮರ್ಥವಾಗಿ ನಿರ್ವಹಿಸಬೇಕು ಉದ್ಯೋಗ ಸ್ಥಳದಲ್ಲಿ ಸಹೋದ್ಯೋಗಿಗಳು ಅಥವಾ ಇತರೆ ಜನರಿಗೆ ಸಾಲ ಕೊಡುವುದು ಅಥವಾ ತೆಗೆದುಕೊಳ್ಳುವುದನ್ನು ತಪ್ಪಿಸಿದರೆ ಈ ತಿಂಗಳು ಅತ್ಯುತ್ತಮವಾಗಿರುತ್ತದೆ ಹಣಕಾಸು : ಆರ್ಥಿಕವಾಗಿ ಈ ತಿಂಗಳು ನಿಮಗೆ ಸಹಾಯಕವಾಗಲಿದೆ ಪ್ರತಿಯೊಂದು ಕಾರ್ಯದಲ್ಲು ನಿಮಗೆ ಉತ್ತಮ ಆದಾಯ ಮತ್ತು ಯಶಸ್ಸು ಸಿಗುತ್ತದೆ ಬ್ಯಾಂಕ್ ನಲ್ಲಿ ಸಾಲ ಅಥವಾ ಆರ್ಥಿಕ ಸಹಾಯಕ್ಕಾಗಿ ಅರ್ಜಿ ಸಲ್ಲಿಸಿದವರು ಅದನ್ನು ಈ ತಿಂಗಳಲ್ಲಿ ಪಡೆಯುತ್ತಾರೆ ನೀವು ಈ ತಿಂಗಳು ಮನೆ ಅಥವಾ ವಾಹನವನ್ನು ಸಹ ಖರೀದಿಸಬಹುದು

ನಿಮ್ಮ ಹೂಡಿಕೆಗಳು ಉತ್ತಮ ಲಾಭವನ್ನು ನೀಡುತ್ತದೆ ಉದ್ಯಮಿಗಳಿಗೆ ಪರಿಪೂರ್ಣ ಸಮಯವಿರುತ್ತದೆ ಅವರು ತಮ್ಮ ವ್ಯವಹಾರಗಳಲ್ಲಿ ಉತ್ತಮ ಬೆಳವಣಿಗೆಯನ್ನು ಕಾಣಬಹುದು ವ್ಯವಹಾರವನ್ನು ವಿಸ್ತರಿಸಲು ಅಥವಾ ಹೊಸ ಒಪ್ಪಂದಗಳಿಗೆ ಸಹಿ ಹಾಕಲು ಇದು ಉತ್ತಮವಾದ ತಿಂಗಳು ಅಲ್ಲ ಯಾವುದೇ ಹೊಸ ಒಪ್ಪಂದಗಳು ಅಥವಾ ಪಾಲುದಾರಿಕೆ ಪತ್ರಗಳಿಗೆ ಸಹಿ ಹಾಕಲು ಮೂರನೇ ವಾರದವರೆಗೆ ಕಾಯುವುದು ಉತ್ತಮ ಯಾರಿಗೂ ತಿಳಿಯದ ಹಾಗೆ ಕೂಡಿಟ್ಟ ಹಣ ಬಳಸುವ ಸಮಯ ಇದೆಲ್ಲ ಅದರ ಅವಶ್ಯಕತೆ ಮುಂದಿನ ದಿನಗಳಲ್ಲಿ ಬರಲಿದೆ ಅಂತಹ ವ್ಯವಹಾರಗಳನ್ನು ಕೂಡಲೇ ನಿಲ್ಲಿಸಬೇಕು ಅಷ್ಟೇ ಅಲ್ಲ ನಿಮ್ಮ ಯಶಸ್ಸು ಎಂದಿಗೂ ಅಹಂಕಾರಕ್ಕೆ ಕಾರಣವಾಗಬಾರದು ಎಂದು ಎಚ್ಚರಿಕೆವಹಿಸಿ

ನಿಮ್ಮ ಲೆಕ್ಕಾಚಾರಗಳು ಮಾತ್ರ ಹೆಚ್ಚು ಕಡಿಮೆ ಆಗುವುದಿಲ್ಲ ಮುಂದೆ ಆಗುವ ಸಮಸ್ಯೆ ಅಥವಾ ನಷ್ಟದ ಮುನ್ಸೂಚನೆ ಸರಿಯಾಗಿ ಸಿಗುತ್ತದೆ ನಿಮ್ಮನ್ನು ಹರಸುತ್ತಾ ಬರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಆಲೋಚಿಸಿ ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಿ ಈ ತಿಂಗಳು ನಿಮ್ಮೆಲ್ಲ ಸಮಸ್ಯೆಗಳನ್ನು ದೂರ ಮಾಡಲು ಪ್ರತಿ ಶನಿವಾರದಂದು ಶನೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಮತ್ತು ಕೈಲಾದಷ್ಟು ನಿರ್ಗತಿಕರಿಗೆ ಊಟದ ವ್ಯವಸ್ಥೆ ಮಾಡುವುದರಿಂದ ನಿಮ್ಮ ಸಮಸ್ಯೆಗಳು ದೂರವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.