ಮೂರು ವಾರಗಳ ಕಾಲ ಮಹಾಲಕ್ಷ್ಮಿ ದೇವಿಗೆ ಈ ಒಂದು ವಸ್ತು ಅರ್ಪಣೆ ಮಾಡಿದರೆ ಮನೆಯಲ್ಲಿ ಕಲಹಗಳು ಉಂಟಾಗುವುದಿಲ್ಲ

ಮೂರು ವಾರಗಳ ಕಾಲ ಮಹಾಲಕ್ಷ್ಮಿ ದೇವಿಗೆ ಈ ಒಂದು ವಸ್ತು ಅರ್ಪಣೆ ಮಾಡಿದರೆ ಮನೆಯಲ್ಲಿ ಕಲಹಗಳು ಉಂಟಾಗುವುದಿಲ್ಲ.

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನೋಡಿ ಈ ಮೂರು ವಾರಗಳ ಕಾಲ ಮಹಾಲಕ್ಷ್ಮಿ ದೇವಿಗೆ ಈ ಒಂದು ವಸ್ತುವನ್ನು ಅರ್ಪಣೆ ಮಾಡಿದರೆ ಮನೆಯಲ್ಲಿ ಕಲಹಗಳು ಯಾವುದು ಇರುವುದಿಲ್ಲ ಎಲ್ಲ ಪರಿಹಾರವಾಗುತ್ತದೆ ಸ್ನೇಹಿತರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಫೋಟೋ ಮುಂದೆ ಈ ಒಂದು ವಸ್ತುವನ್ನು ಪ್ರತಿನಿತ್ಯ ಇಟ್ಟು ಈ ರೀತಿಯ ಸಂಕಲ್ಪ ಮಾಡಿದ್ದೆ ಆದಲ್ಲಿ ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ಮನೆಯಲ್ಲಿ ಸ್ಥಿರವಾಗಿ ನೆಲೆಸುತ್ತಾಳೆ ಅದು ಎಂಥದ್ದೇ ದಾರಿದ್ರ್ಯ ಮನೆಯಲ್ಲಿ ತಾಂಡವವಾಡುತ್ತಿದ್ದರು ಕೂಡ ಈ ಪುಷ್ಪವನ್ನು ಸಾಕ್ಷಾತ್ ಶ್ರೀ ಲಕ್ಷ್ಮೀದೇವಿಗೆ ಅರ್ಪಣೆ ಮಾಡುವುದರಿಂದ ಸಕಲ ದಾರಿದ್ರ್ಯ ದೋಷಗಳು ಕಳೆದು ವಿಶೇಷವಾಗಿ ಮನೆಯ ಏಳಿಗೆ ಎನ್ನುವುದು ಆಗುತ್ತದೆ, ಈ ಪುಷ್ಪ ಯಾವುದು? ಯಾವ ಬಣ್ಣದ ಪುಷ್ಪ ಇದಾಗಿದೆ? ಯಾವ ರೀತಿಯಾಗಿ ಲಕ್ಷ್ಮೀದೇವಿಗೆ ಈ ಪುಷ್ಪವನ್ನು ಅರ್ಪಿಸಬೇಕು ಎಂದು ಈ ದಿನ ತಿಳಿಯೋಣ ಬನ್ನಿ ಹಾಗಾಗಿ ಇದನ್ನು ತಪ್ಪದೇ ಕೊನೆಯವರೆಗೂ ಪೂರ್ತಿಯಾಗಿ ಓದಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಸಾಕ್ಷಾತ್ ಮಹಾಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸಿದ್ದಾಳೆ ಎಂದರೆ ಆರೋಗ್ಯವೃದ್ಧಿಯಾಗುತ್ತದೆ ಹಣಕಾಸಿನ ವೃದ್ಧಿ ಎನ್ನುವುದು ಆಗುತ್ತದೆ ಮನೆಯಲ್ಲಿ ಯಾವಾಗಲೂ ಕೂಡ ಸುಖ ಶಾಂತಿ ನೆಮ್ಮದಿ ಎನ್ನುವುದು ನೆಲೆಸುತ್ತದೆ ಆದರೆ ಎಷ್ಟೋ ಜನರ ಮನೆಯಲ್ಲಿ ಈಗಲೂ ಕೂಡ ನಿತ್ಯ ಕಲಹ ಉಂಟಾಗುತ್ತದೆ ಯಾವಾಗಲೂ ಕೂಡ ಹಣಕಾಸಿನ ಸಮಸ್ಯೆ ಎದುರಾಗುತ್ತದೆ ಮನೆಯಲ್ಲಿ ಎಷ್ಟೇ ಸಂಪಾದನೆ ಮಾಡಿದರು ಕೂಡ ಖರ್ಚು ಎನ್ನುವುದು ನಿಲ್ಲುವುದಿಲ್ಲ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಇರುವುದಿಲ್ಲ ಅಂತಹ ಸಮಸ್ಯೆಗಳು ಕಳೆಯಬೇಕು ಮನೆ ಯಜಮಾನನಿಗೆ ವಿಶೇಷವಾಗಿ ಲಕ್ಷ್ಮೀದೇವಿಯ ಕೃಪೆ ಸಿಗಬೇಕು ಎನ್ನುವುದಾದರೆ ನೀವು ಪ್ರತಿನಿತ್ಯ ಈ ಒಂದು ಪುಷ್ಪವನ್ನು ಲಕ್ಷ್ಮೀದೇವಿಯ ಫೋಟೋಗೆ ಅಥವಾ ವಿಗ್ರಹದ ಮುಂದೆ ಇಟ್ಟು ಸಂಕಲ್ಪ ಮಾಡಬೇಕಾಗುತ್ತದೆ ಆ ಪುಷ್ಪ ಯಾವುದು ಎಂದರೆ:
ಮಂದಾರ ಹೂವು, ದಾಸವಾಳದ ಹೂವು, ಕೆಂಪು ಬಣ್ಣದ ದಾಸವಾಳದ ಹೂವು ಹೌದು ಸ್ನೇಹಿತರೆ ಈ ಹೂವುಗಳನ್ನು ಲಕ್ಷ್ಮೀದೇವಿಯ ಮುಂದೆ ಇಟ್ಟು ನಮಸ್ಕಾರ ಮಾಡಬೇಕು ತಾಯಿ ಮಹಾಲಕ್ಷ್ಮಿ ದೇವಿ ನಿಮಗೆ ಸಂಕಲ್ಪ ಮಾಡುತ್ತಿದ್ದೇವೆ ದಾಸವಾಳದ ಹೂವು ನಿಮಗೆ ಪ್ರಿಯವಾದ ಹೂವು ಈ ಹೂವನ್ನು ನಾನು ನಿನ್ನ ಪಾದದ ಅಡಿಯಲ್ಲಿ ಇಟ್ಟು ಸಂಕಲ್ಪ ಮಾಡುತ್ತಿದ್ದೇನೆ ನನ್ನ ಮನೆಗೆ ಏಳಿಗೆ ಯಾಗುವಂತೆ ನೀನು ಮಾಡಬೇಕು ಹಾಗೂ ನನ್ನ ಯಜಮಾನನಿಗೆ ಹೆಚ್ಚಿನ ಆಯಸ್ಸನ್ನು ಕೊಡಬೇಕು ಎಂದು ಪ್ರಾರ್ಥನೆಯನ್ನು ಮಾಡಿಕೊಳ್ಳಬೇಕು

ಎಲ್ಲಾ ಕೆಲಸ ಕಾರ್ಯಗಳಲ್ಲಿಯೂ ಕೂಡ ವಿಶೇಷವಾಗಿ ಅನುಗ್ರಹಿಸಿ ಎಂದು ಭಕ್ತಿ ಮನಃಪೂರ್ವಕವಾಗಿ ನೀವು ಕೆಂಪು ದಾಸವಾಳದ ಹೂವನ್ನು ಪ್ರತಿನಿತ್ಯ ಅರ್ಪಿಸುತ್ತಾ ಬಂದರೆ ಸಾಕ್ಷಾತ್ ಮಹಾಲಕ್ಷ್ಮಿ ದೇವಿ ಮನೆಯಲ್ಲಿ ಸ್ಥಿರವಾಗಿ ನಿವಾಸ ಮಾಡುತ್ತಾಳೆ ನಿಮ್ಮ ಸಕಲ ಕೋರಿಕೆಗಳು ಈಡೇರುತ್ತವೆ ಅದು ಎಂತದೆ ಕಷ್ಟ ಇದ್ದರೂ ಕೂಡ ಪರಿಹಾರವಾಗುತ್ತದೆ ಸಾಧ್ಯವಾದರೆ ಇದನ್ನು ಮೂರು ವಾರದ ದಿನ ಪರೀಕ್ಷೆ ಮಾಡಿ ನೋಡಿ ಲಕ್ಷ್ಮಿ ದೇವಿಯ ಅನುಗ್ರಹದಿಂದ ಮನೆಯಲ್ಲಿ ಇರುವ ಎಲ್ಲಾ ಕಲಹಗಳು ಕಡಿಮೆಯಾಗುತ್ತವೆ ಮಕ್ಕಳು ಹೇಳಿದ ಮಾತನ್ನು ಕೇಳುತ್ತಾರೆ ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿಯನ್ನು ಕಾಣುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.