ಮಕರ ರಾಶಿಯ ನವೆಂಬರ್ ತಿಂಗಳ ಭವಿಷ್ಯ

Recent Posts

ಮಕರ ರಾಶಿಯ ನವೆಂಬರ್ ತಿಂಗಳ ಭವಿಷ್ಯ

ಈ ಮಾಸವು ಅವಶ್ಯಕ ವಸ್ತುಗಳಿಂದ ನಿಮಗೆ ಸಂತೋಷವನ್ನು ತರುತ್ತದೆ ಈ ತಿಂಗಳು ಮಕರ ರಾಶಿಯವರು ಅಭಿವೃದ್ಧಿಯನ್ನು ಸಹ ಹೊಂದುತೀರಾ ನಿಮ್ಮ ಆರೋಗ್ಯ ಸ್ಥಿತಿಯು ಸಹಾಯ ತಿಂಗಳು ಉತ್ತಮವಾಗಿ ಸುಧಾರಿಸುತ್ತದೆ ಈ ತಿಂಗಳು ಆಸ್ತಿ ಮಾಡುವುದರಲ್ಲಿ ಹೆಸರು ಮತ್ತು ಲಾಭವನ್ನು ಗಳಿಸುತ್ತೀರಾ ನಿಮ್ಮಿಂದ ಶತ್ರುಗಳು ದೂರ ಸರಿಯುತ್ತಾರೆ ನಿಮ್ಮ ಕುಟುಂಬದಲ್ಲಿ ಸಂತೋಷವಿದೆ ನೀವು ಮಾಡುವ ಕೆಲಸದಲ್ಲಿ ಜಯವನ್ನು ಸಾಧಿಸುತ್ತೀರಿ ಅವಿವಾಹಿತರಿಗೆ ವಿವಾಹ ಯೋಗವಿದೆ ಮತ್ತು ಈ ತಿಂಗಳು ನಿಮಗೆ ಸಂತಾನ ಭಾಗ್ಯವೂ ಸಹ ಇದೆ ಈ ತಿಂಗಳು ಉನ್ನತ ಹುದ್ದೆಗೆ ಬರ್ತಿಯೋ ಸಹ ನಿಮಗೆ ದೊರೆಯುತ್ತದೆ ಮತ್ತು ವಿದೇಶ ಪ್ರಯಾಣದ ಅವಕಾಶವೂ ಸಹ ಈ ತಿಂಗಳು ನಿಮಗೆ ದೊರೆಯುತ್ತದೆ

ಮಕ್ಕಳಿಂದ ಸ್ವಲ್ಪ ನಷ್ಟವಾಗುವ ಸಾಧ್ಯತೆ ಇದೆ ತುಂಬಾ ಏನಾದರೂ ಅವಶ್ಯಕತೆ ಇದ್ದರೆ ಮಾತ್ರ ಈ ತಿಂಗಳು ನೀವು ಪ್ರಯಾಣ ಬೆಳೆಸುವುದು ಉತ್ತಮ ಇಲ್ಲವಾದರೆ ಈ ತಿಂಗಳು ನಿಮಗೆ ಪ್ರಯಾಣ ಸರಿಬರುವುದಿಲ್ಲ ನಿಮ್ಮ ವರ್ತನೆಯನ್ನು ಈ ತಿಂಗಳು ಸ್ವಲ್ಪ ಸರಿಪಡಿಸಿಕೊಂಡರೆ ತುಂಬಾ ಒಳ್ಳೆಯದು ಈ ತಿಂಗಳು ನಿಮಗೆ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ ಮಕರ ರಾಶಿಯ ವಿದ್ಯಾರ್ಥಿಗಳು ಓದಿನಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಬೇಕು ಬರಹಗಾರರು ಮುದ್ರಕರು ಪ್ರಕಾಶಕರು ಪುಸ್ತಕ ವ್ಯಾಪಾರಿಗಳು ಮತ್ತು ಲಾಯರಗಳಿಗೂ ಸಹ ಈ ತಿಂಗಳು ನಿಮಗೆ ಹೆಚ್ಚಿನ ಲಾಭ

ಈ ತಿಂಗಳು ಮಕರ ರಾಶಿಯವರ ದಾಂಪತ್ಯ ಜೀವನವೂ ತುಂಬಾ ಸುಖಮಯವಾಗಿರುತ್ತದೆ ಭೋಗವಸ್ತು ವ್ಯಾಪಾರಿಗಳು ಸಿನಿಮಾ ನಟ-ನಟಿಯರು ಕಲಾವಿದರಿಗೂ ಸಹಾಯ ತಿಂಗಳು ಹೆಚ್ಚಿನ ಲಾಭವಿದೆ ಪ್ರೇಮಿಗಳಿಗೆ ಸಹಾಯ ತಿಂಗಳು ಜಯ ಅನ್ನುವುದು ಲಭಿಸುತ್ತದೆ ಕೆಲವು ಪ್ರೀತಿಯೆಂದು ಸಕ್ಸಸ್ ಆಗುತ್ತದೆ ಈ ತಿಂಗಳು ಡಾಕ್ಟರ್ಗಳು ಔಷಧಿ ವ್ಯಾಪಾರಿಗಳ ಇಂಜಿನಿಯರುಗಳಿಗೆ ಸ್ವಲ್ಪ ಕಷ್ಟ ಇರುತ್ತದೆ ಈ ತಿಂಗಳಿನಲ್ಲಿ ನಿಮ್ಮ ಸಮಯಪ್ರಜ್ಞೆ ನಿಮಗೆ ಬಹಳ ಮುಖ್ಯವಾಗಿರುತ್ತದೆ ಮತ್ತು ನೀವು ಮಾಡುವಂತಹ 20ರಷ್ಟು ಕೆಲಸ ಎಂಬತ್ತರ ಲಾಭ ತಂದುಕೊಡುತ್ತದೆ ಅದಕ್ಕಾಗಿ ಕೆಲಸದಲ್ಲಿ ಪ್ರಾಮಾಣಿಕತೆ ಜವಾಬ್ದಾರಿಯನ್ನು ವಹಿಸಿ ಇದ್ದು ಮುಂದೆ ಬಹಳ ದೊಡ್ಡದು ತಂದುಕೊಡುತ್ತದೆ

ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಫಲ ತಾಯಿ ಚಾಮುಂಡೇಶ್ವರಿ ದೇವಿ ಆರಾಧಕರು ದೈವಜ್ಞ ಶ್ರೀ ತುಳಸಿರಾಮ್ ಜೋಷಿ ಕಾಲ್/ವಾಟ್ಸಪ್ (9916852606) ಗುರೂಜಿಯವರಿಂದ ಶ್ರೀ ಕ್ಷೇತ್ರ ದಿಂದ ನೇರ ಪರಿಹಾರ ನಿಮ್ಮ ಮನದಾಸೆಗಳು ಪ್ರಶ್ನೆಗಳು ಏನೇ ಇದ್ದರೂ ಸಹ ಪೂಜಾ ಕಾರ್ಯಗಳಿಂದ ಹಲವು ರೀತಿಯ ಪ್ರಶ್ನೆ ಶಾಸ್ತ್ರಗಳಿಂದ ಸಂಪೂರ್ಣ ಪರಿಹಾರವಾಗಲಿದೆ ಕಾಲ್ ವಾಟ್ಸಪ್ (9916852606) ಉದ್ಯೋಗದ ಸಮಸ್ಯೆ ಕುಟುಂಬದಲ್ಲಿನ ಕಲಹಗಳು ಮತ್ತು ಆಸ್ತಿ ವ್ಯಾಜ್ಯಗಳು ಮನೆ ಕಟ್ಟಿಸುವ ವಿಚಾರ ಅತ್ತೆ-ಸೊಸೆ ಕಿರಿಕಿರಿ ಮತ್ತು ನಿಮ್ಮ ವೈವಾಹಿಕ ಜೀವನದಲ್ಲಿ ತೊಂದರೆ ಸಂತಾನ ಸಮಸ್ಯೆ ಮನೆಯಲ್ಲಿ ಕಾಡುತ್ತಿರುವ ದಟ್ಟದರಿದ್ರತನದ ಸಮಸ್ಯೆ ಕೋರ್ಟ್ ವಿಚಾರ ಪ್ರೀತಿ-ಪ್ರೇಮ ಸಾಲದ ಭಾದೆ ಪ್ರೀತಿಯಲ್ಲಿ ಮಕ್ಕಳು ಮಾತು ಕೇಳದಿದ್ದರೆ ವಿವಾಹ ಕಾರ್ಯದಲ್ಲಿ ಅಡೆತಡೆ ಇನ್ನೂ ಅನೇಕ ಸಮಸ್ಯೆಗಳಿಗೆ ಹಲವು ಅನುಷ್ಠಾನ ಗಳಿಂದ ಮತ್ತು ಕೇರಳ ಮತ್ತು ಕೊಳ್ಳೇಗಾಲದ ಬಲಿಷ್ಠ ಪೂಜಾ ಅನುಷ್ಠಾನ ವಿದ್ಯೆಯಿಂದ ಶೇಕಡ ನೂರರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ ಪ್ರಖ್ಯಾತಿ ಹಾಗೂ ಪ್ರಭಾವಶಾಲಿ ಪಡೆದಿರುವ ಜ್ಯೋತಿಷ್ಯರು ಶ್ರೀ ತುಳಸಿರಾಮ್ ಜೋಷಿ 9916852606

Leave a Reply

Your email address will not be published. Required fields are marked *