ಈ ಮಾತನ್ನು ಒಮ್ಮೆ ತಿಳಿಯಿರಿ

Swami Vivekananda speech in Kannada | Kannada motivational lines | Kannada best motivation

ನಮಸ್ಕಾರ ಸ್ನೇಹಿತರೆ,ಜೀವನದ ಪ್ರತಿಯೊಂದು ದಿನವೂ ನಮ್ಮನ್ನು ಮೃತ್ಯುವಿನ ಹತ್ತಿರಕ್ಕೆ ಕೊಂಡೊಯ್ಯುತ್ತಿರುತ್ತದೆ ಎಂಬುದನ್ನು ನಾವು ಸದಾ ಅರಿತಿರಬೇಕು, ಗುರು ನಿನಗೆ ಮಾರ್ಗದರ್ಶನ ಮಾತ್ರ ಮಾಡುತ್ತಾರೆ, ಅದನ್ನು ಪಡೆಯುವುದಕ್ಕೆ ಸಾಧನೆಯನ್ನು ನೀನೇ ಮಾಡಬೇಕು, “ಖೇದಿಗೆಯ”ಸಣ್ಣ ಹೆಸರಿನಲ್ಲಿ ಇರುವ ಪರಿಮಳ ದೊಡ್ಡ ಹೆಸರಿನಲ್ಲಿ ಇಲ್ಲ. ಅದರಂತೆಯೇ ಹಿರಿತನ ವಯಸ್ಸಿನಲ್ಲಿ ಇಲ್ಲ ಗುಣದಲ್ಲಿದೆ. ಸದ್ಗುಣ ಎನ್ನುವುದು ಸುಗಂಧದ್ರವ್ಯದಂತೆ. ಉರಿದಾಗ ಹರಿದಾಗ ಅದರ ಸುವಾಸನೆ ಹೆಚ್ಚುತ್ತದೆ, ಕಾರ್ಯಶೀಲನ ಮರಣ ಎಂದೆಂದಿಗೂ ಭೂಷಣ. ಸೋಮಾರಿಯ ಜೀವನ ಅದೊಂದು ಸ್ಮಶಾನ. ನೀನು ಅಳುತ್ತಿದ್ದರೆ ಲೋಕವೇ ನಿನ್ನನ್ನು ನೋಡಿ ನಗುವುದು ಪ್ರತಿಯಾಗಿ ನೀನು ನಗುತ್ತಿದ್ದರೆ ಲೋಕವೇ ನಿನ್ನನ್ನು ನೋಡಿ ಅಳುವುದು.

ಮಹಾನ್ ವ್ಯಕ್ತಿ ಯೊಬ್ಬ ನಿಧಾನವಾದರೂ ಅವರು ಬಿಟ್ಟು ಹೋದ ಬೆಳಕು ಜಗತ್ತಿನ ಜನರಿಗೆ ದಾರಿ ತೋರುವುದು, ಒಂದು ನಗುವಿನ ಹಿಂದೆ ಸಾವಿರ ಅಳು ಮುಖಗಳಿರುತ್ತವೆ. ಬದುಕಿನ ಮೇಲೆ ಆಸೆ ಸಾವಿನ ಬಗ್ಗೆ ಯಾರಿಗೆ ಭಯ ಇಲ್ಲವೋ ಅವನು ಮಹಾತ್ಮನಾಗಿರುತ್ತಾನೆ. ಮಹಾಪುರುಷರ ಮುಖದ ತೇಜಸ್ಸು ಕಲಾಕಾರನ ಕುಂಚದ ಕಲೆಯಿಂದ ಮೂಡಿಲ್ಲ, ಅದು ದೈವದತ್ತವಾದದ್ದು. ಪ್ರಕೃತಿಯು ಸ್ವತಂತ್ರವಾದ ಒಂದು ವಸ್ತುವಲ್ಲ ಪರಮಾತ್ಮನ ಮಾಯೆಯೇ ಪ್ರಕೃತಿ. ಸ್ವ-ಪ್ರಯತ್ನದಲ್ಲಿ ಹೆಚ್ಚಿನ ನಂಬಿಕೆಯುಳ್ಳವನೇ ಬುದ್ಧಿವಂತನು. ಯಶಸ್ಸಿಗೊಂದು ಕೀಲಿಕೈ ಇರುವುದನ್ನು ನಾನರಿಯೆ, ಆದರೆ ಎಲ್ಲರನ್ನೂ ಮೆಚ್ಚಿಸಲು ಇಚ್ಚಿಸುವುದು ಮಾತ್ರ ಸೋಲಿನ ಕೀಲಿಕೈ. ಬಾಹ್ಯ ಕಣ್ಣುಗಳಿಗೆ ಕಾಣದ್ದನ್ನು ಆಂತರಿಕವಾಗಿ ಅರಿಯಬೇಕು.

ನಿರ್ದಿಷ್ಟ ಗುರಿ ಇಲ್ಲದ ಜೀವನ ಬಿರುಗಾಳಿಗೆ ಸಿಕ್ಕಿ ಎತ್ತೆತ್ತಲೋ ಸಾಗುವ ಹಡಗಿನಂತೆ ಇರುತ್ತದೆ. ಹೋರಾಟವಿಲ್ಲದೆ ಪ್ರಯತ್ನವಿಲ್ಲದೆ ಯಶಸ್ಸಿನ ಮೆಟ್ಟಿಲೇರಲು ಸಾಧ್ಯವಿಲ್ಲ. ಸುಖ-ದುಃಖಗಳು ಎಲ್ಲರ ಬಾಳಿನ ಒಡನಾಡಿ ಅವುಗಳಿಂದ ಪಾರಾಗಲು ಎಲ್ಲಿಗೆ ಓಡಿಹೋಗುವೆ. ನಾವು ಯಾವ ಕಾರ್ಯವನ್ನು ಮಾಡುತ್ತೆವೆ ಎನ್ನುವುದು ಮುಖ್ಯವಲ್ಲ ಅದನ್ನು ಯಾವ ಮನೋಭಾವದಿಂದ ಹೇಗೆ ಮಾಡುತ್ತಿದ್ದೇವೆ ಎನ್ನುವುದು ತುಂಬಾ ಮುಖ್ಯ. ಕಷ್ಟದ ಜೀವನವೇ ಶಿಸ್ತನ್ನು ಕಲಿಸುವ ನಿಜವಾದ ಪಾಠಶಾಲೆ, ಧ್ಯಾನದಲ್ಲಿ ಮೊದಲು ಶರೀರವನ್ನು, ನಂತರ ದೃಷ್ಟಿಯನ್ನು, ನಂತರ ಮನಸ್ಸನ್ನು ಸ್ಥಿರಗೊಳಿಸು. ಸದ್ಗುಣದ ವಿಜಯದಲ್ಲಿ ದುರ್ಗುಣದ ಸೋಲು ಇದೆ.
“ದೇಶ ನಮಗೇನು ಮಾಡಿದೆ ಎನ್ನುವುದಕ್ಕಿಂತ ನಾವು ದೇಶಕ್ಕೆ ಏನು ಮಾಡಿದ್ದೇವೆ ಅನ್ನೋದು ತುಂಬಾ ಮುಖ್ಯ”
ಧನ್ಯವಾದಗಳು

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.