ನಿಮ್ಮ ಕೈಯ ಮಣಿಕಟ್ಟಿನ ಈ ರೇಖೆ ಹೇಳುತ್ತದೆ ನಿಮ್ಮ ಆಯಸ್ಸು ಎಷ್ಟೆಂದು

ನಿಮ್ಮ ಕೈಯ ಮಣಿಕಟ್ಟಿನ ಈ ರೇಖೆ ಹೇಳುತ್ತದೆ ನಿಮ್ಮ ಆಯಸ್ಸು ಎಷ್ಟೆಂದು

ನಿಮ್ಮ ಕೈಯ ಮಣಿಕಟ್ಟಿನ ಈ ರೇಖೆ ಹೇಳುತ್ತದೆ ನಿಮ್ಮ ಆಯಸ್ಸು ಎಷ್ಟೆಂದು ಹಸ್ತ ಸಾಮುದ್ರಿಕ ಶಾಸ್ತ್ರ ದಲ್ಲಿ ರೇಖೆಗಳು ಮತ್ತು ಗುರುತಿನ ಮೂಲಕ ಮನುಷ್ಯನ ಭೂತ ವಾರ್ತಾ ಭವಿಷ್ಯವನ್ನು ಹೇಳಬಹುದು ಒಬ್ಬ ವ್ಯಕ್ತಿ ಅದೃಷ್ಟದಿಂದ ಹಿಡಿದು ಆತ ಎಷ್ಟು ವರ್ಷ ಬದುಕಬಹುದು ಎಂಬುವುದನ್ನು ಅಂಗೈ ನೋಡಿ ಹೇಳಬಹುದು ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ಮಣಿಕಟ್ಟಿನ ರೇಖೆ ವ್ಯಕ್ತಿಯ ಆಯಸ್ಸನ್ನು ಹೇಳುತ್ತದೆ

ಅಂಗೈ ಶುರು ಆಗುವ ಭಾಗವನ್ನು ಮಣಿಕಟ್ಟು ವೆಂದು ಹೇಳಲಾಗುತ್ತದೆ ಯಾವುದೇ ವ್ಯಕ್ತಿಯ ಕೈಯಲ್ಲಿ ಒಂದು ಮಣಿಕಟ್ಟು ರೇಖೆ ಇದ್ದರೆ ಆತನ ಆಯಸ್ಸು 25 ವರ್ಷ ಮಾತ್ರ ಮಣಿ ಕಟ್ಟಿ ಹತ್ತಿರ ಎರಡು ರೇಖೆ ಇದ್ದರೆ 50 ವರ್ಷ ಮಾತ್ರ ಆತ ಬದುಕಬಲ್ಲ ಮಣಿಕಟ್ಟಿನ ರೇಖೆ ಮೂರು ಇದ್ದರೆ ಆತನ ವಯಸ್ಸು 75 ಅಂತ ಹೇಳಲಾಗುತ್ತದೆ 4 ರೇಖೆ ಇದ್ದರೆ ಆತನು ಶ್ರೀಮಂತ ಹಾಗೂ ದೀರ್ಘಾಯಸ್ಸು ಎಂದು ಹೇಳಲಾಗುತ್ತದೆ

ಮಣಿಕಟ್ಟಿನ ರೇಖೆಯು ಸ್ಪಷ್ಟವಾಗಿದ್ದರೆ ಆತನು ಭಾಗ್ಯಶಾಲಿ ಎನ್ನಲಾಗುತ್ತದೆ ಆ ಸ್ಪಷ್ಟವಾಗಿದ್ದರೆ ಆತನ ಜೀವನದಲ್ಲಿ ಆಗಬಾರದು ಆಗುತ್ತದೆ ಮಣಿಕಟ್ಟಿನ ಮೇಲ್ಭಾಗದಲ್ಲಿ ಸ್ವಸ್ತಿಕ್ ಚಿಹ್ನೆ ಇದ್ದರೆ ಆತನು ಸೌಭಾಗ್ಯ ಶಾಲಿ ಎಂದರ್ಥ ಮಣಿ ಕಟ್ಟಿನ ನೇರ ಭಾಗದಲ್ಲಿ ರೇಖೆ ಇದ್ದರೆ ಆ ವ್ಯಕ್ತಿ ಬಹಳ ಪುಣ್ಯವಂತ ಎಂಬರ್ಥ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.