ದೇವಾಲಯದಲ್ಲಿ ಕುಳಿತುಕೊಂಡು ಬಂದರೆ ಏನಾಗುತ್ತದೆ ಪ್ರತಿಯೊಬ್ಬರು ತಿಳಿಯಬೇಕಾದ ವಿಷಯ

Recent Posts

ದೇವಾಲಯದಲ್ಲಿ ಕುಳಿತುಕೊಂಡು ಬಂದರೆ ಏನಾಗುತ್ತದೆ ಪ್ರತಿಯೊಬ್ಬರು ತಿಳಿಯಬೇಕಾದ ವಿಷಯ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಸಾಮಾನ್ಯವಾಗಿ ಪ್ರತಿಯೊಬ್ಬರು ದೇವಸ್ಥಾನಕ್ಕೆ ಹೋಗುತ್ತಾರೆ ದೇವಸ್ಥಾನಕ್ಕೆ ಹೋದಾಗ ದೇವರಿಗೆ ನಮಸ್ಕರಿಸಿ ದೇವರಿಗೆ ಪ್ರದಕ್ಷಿಣೆ ಹಾಕಿಕೊಂಡು ತೀರ್ಥ ಪ್ರಸಾದವನ್ನು ತೆಗೆದುಕೊಂಡು ಸ್ವಲ್ಪ ಸಮಯ ಅಲ್ಲಿಯೇ ಯಾವುದಾದರೂ ಒಂದು ಕಟ್ಟಿ ಮೇಲೆ ಕುಳಿತು ಎದ್ದು ಬರುತ್ತೇವೆ ಹೀಗೆ ಯಾಕೆ ಮಾಡುತ್ತೇವೆ ಎಂದರೆ ಮನಃಶಾಂತಿಗಾಗಿ ಅಲ್ಲಿ ಕುಳಿತು ಭಗವಂತನನ್ನು ಧ್ಯಾನಿಸಿ ಹೆದ್ದು ಬರುತ್ತೇವೆ ಇದು ನಮ್ಮಲ್ಲಿ ಬಹಳಷ್ಟು ಜನರಿಗೆ ರೂಡಿ ಮನಸ್ಸಿನಲ್ಲಿ ಇರುವಂತಹ ಕೆಲವು ದ್ವಂದ್ವಗಳ ಪರಿಹಾರಕ್ಕಾಗಿ ದೇವಸ್ಥಾನಕ್ಕೆ ಹೋಗುವುದರಿಂದ ಮನಸ್ಸಿಗೆ ಬಹಳಷ್ಟು ನೆಮ್ಮದಿ ಮತ್ತು ಶಾಂತಿ ಸಿಗುತ್ತದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಜೊತೆಗೆ ದೇವರ ದರ್ಶನವನ್ನು ಮಾಡುವುದರಿಂದ ಏಕಾಗ್ರತೆ ಮೂಡುತ್ತದೆ ಇನ್ನು ಪೂಜಾ ವಿಧಾನಗಳು ನಡೆಯುವಾಗ ಪೂಜೆ ಮುಗಿದ ನಂತರ ಕುಳಿತುಕೊಳ್ಳಬೇಕು ದೇವಸ್ಥಾನದಲ್ಲಿ ಕುಳಿತುಕೊಳ್ಳುವುದರಿಂದ ಸಾಕಷ್ಟು ಮನಃಶಾಂತಿ ಸಿಗುತ್ತದೆ ಅನ್ನುವುದರಲ್ಲಿ ಎರಡು ಮಾತಿಲ್ಲ ಈ ಸಮಯದಲ್ಲಿ ಯಾವುದೇ ರೀತಿಯ ಕೆಟ್ಟ ಆಲೋಚನೆಗಳು ಬರುವುದಿಲ್ಲ ಏಕಚಿತ್ತವಾಗಿ ಭಗವಂತನಲ್ಲಿ ಧ್ಯಾನ ಮೂಡುತ್ತದೆ ಏಕಾಗ್ರತೆ ಹೆಚ್ಚಾಗುತ್ತದೆ ಒಳ್ಳೆಯದನ್ನೇ ಆಲೋಚನೆ ಮಾಡುತ್ತೀರಿ ಯಾವುದೇ ಒಂದು ದೃಢಸಂಕಲ್ಪ ಮಾಡಿಕೊಳ್ಳಬೇಕು ಎಂದು ಯೋಚನೆ ಮಾಡುತ್ತಿದ್ದರೆ ದೇವಸ್ಥಾನಕ್ಕೆ ಹೋಗಿ ಸ್ವಲ್ಪ ಸಮಯ ಕುಳಿತುಕೊಂಡು ವಿಶ್ರಾಂತಿಯನ್ನು ಪಡೆದು ಧ್ಯಾನಾಸಕ್ತರಾಗಿ ನಂತರ ನಿರ್ಧಾರ ಮಾಡುವುದರಿಂದ ಆ ನಿರ್ಧಾರ ಬಹಳಷ್ಟು ಸಂಪೂರ್ಣವಾಗಿ ಸರಿಯಾಗಿರುತ್ತದೆ

ಈ ರೀತಿ ದೇವಸ್ಥಾನದಲ್ಲಿ ಸ್ವಲ್ಪ ಸಮಯ ಕುಳಿತುಕೊಳ್ಳುವುದರಿಂದ ಗಂಟೆಯ ನಾದ ಕೇಳುವುದರಿಂದ ಮನಸ್ಸು ಬಹಳಷ್ಟು ಪ್ರಬಲವಾಗುತ್ತದೆ ಉಲ್ಲಾಸಭರಿತವಾಗುತ್ತದೆ ಇನ್ನು ಯಾವುದೇ ರೀತಿಯ ಕೆಟ್ಟ ಆಲೋಚನೆಗಳು ನಕಾರಾತ್ಮಕ ಆಲೋಚನೆಗಳು ಬರುವುದಿಲ್ಲ ಇನ್ನು ಆದಷ್ಟು ಕೆಟ್ಟ ಆಲೋಚನೆಗಳು ಬರುವುದಿಲ್ಲ ಅಂದರೆ ಕೆಟ್ಟ ನಿರ್ಧಾರಗಳನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ ಇನ್ನು ಒಳ್ಳೆಯ ಪ್ರಶಾಂತವಾದ ವಾತಾವರಣದಲ್ಲಿ ಭಗವಂತನ ಸನ್ನಿಧಾನದಲ್ಲಿ ನಿರ್ಣಯಗಳನ್ನು ಕೈಗೊಂಡರೆ ಆ ನಿರ್ಧಾರಗಳು ಯಶಸ್ಸನ್ನು ಕಾಣುತ್ತವೆ

ಆದಕಾರಣ ಕೋಪ ಅಥವಾ ಬೇಜಾರು ಆದಾಗ ದೇವಸ್ಥಾನದಲ್ಲಿ ಕುಳಿತು ಎದ್ದು ಬರುವುದು ನಮ್ಮಲ್ಲಿ ಬಹಳಷ್ಟು ಜನರಿಗೆ ರೂಢಿಯಿದೆ ದೇವಸ್ಥಾನಗಳು ನಮ್ಮಲ್ಲಿ ಒಂದು ಪ್ರಶಾಂತತೆಯನ್ನು ಏಕಾಂತತೆಯನ್ನು ಧ್ಯಾನವನ್ನು ನೀಡುವಂತಹ ಕೇಂದ್ರಗಳಾಗಿವೆ ಹೀಗೆ ನಮ್ಮ ಹಿರಿಯರು ಪ್ರತಿನಿತ್ಯ ದೇವಸ್ಥಾನಕ್ಕೆ ಹೋಗಿ ಬರುವ ರೂಡಿಯನ್ನು ಹಾಕಿದ್ದಾರೆ ನಮ್ಮವರಿಗೆ, ಹೀಗೆ ಪ್ರತಿನಿತ್ಯ ಭಗವಂತನಲ್ಲಿ ಧ್ಯಾನಾಸಕ್ತರಾಗುವುದರಿಂದ ಮನಸ್ಸಿನಲ್ಲಿರುವ ದ್ವಂದ್ವಗಳು, ನಕಾರಾತ್ಮಕ ಯೋಚನೆಗಳು ಹಾಗೆಯೇ ಕೆಟ್ಟ ಆಲೋಚನೆಗಳು ಬರುವುದಿಲ್ಲ ನಾಶ ಹೊಂದಿ ಸಕಾರಾತ್ಮಕ ಮತ್ತು ಉತ್ತಮವಾದಂತಹ ಆಲೋಚನೆಗಳು ನಮ್ಮ ಮನದಲ್ಲಿ ನಮ್ಮ ಮಸ್ತಿಷ್ಕದಲ್ಲಿ ಓಡಾಡುತ್ತವೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *