ಮಂತ್ರಗಳಿಗೆ ಇರುವ ಮಹಾಶಕ್ತಿ ಏನು ಗೊತ್ತಾ

Recent Posts

ಮಂತ್ರಗಳಿಗೆ ಇರುವ ಮಹಾಶಕ್ತಿ ಏನು ಗೊತ್ತಾ

ನಮಸ್ಕಾರ ಸ್ನೇಹಿತರೇ ಯಾವುದೇ ದೇವರನ್ನು ಪೂಜಿಸುವ ವೇಳೆಯಾಗಲೀ ಧ್ಯಾನಿಸುವ ವೇಳೆಯಾಗಲಿ ಮಂತ್ರಗಳು ಮೊಳಗಲೇಬೇಕು ಒಂದೊಂದು ದೇವರಿಗೂ ಹತ್ತಾರು ಮಂತ್ರಗಳಿಗೆ ದೇವರನ್ನು ನೆನೆಯುತ್ತಾ ಮಂತ್ರಪಠಣೆ ಮಾಡಿದಾಗ ಮಾತ್ರ ನಾವು ಮಾಡುವ ಪೂಜೆ ಪರಿಪೂರ್ಣವಾಗುವುದು ನಮ್ಮ ಕೋರಿಕೆಗಳು ಭಗವಂತನನ್ನು ತುಲುಪುವುದು. ಸಾವನ್ನೇ ಹಿಮ್ಮೆಟ್ಟಿಸುವ ದೇವರನ್ನೇ ಧರೆಗಿಳಿಸುವ ಮಂತ್ರಗಳಿವೆ.ಹಾಗಾದರೆ ಮಂತ್ರಗಳಲ್ಲಿ ಅಷ್ಟೊಂದು ಶಕ್ತಿ ಅಡಗಿದೆಯೋ ದೇವರಿಗೂ ಮಂತ್ರ ಕ್ಕೂ ಇರುವ ಸಂಬಂಧವೇನು ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಮಂತ್ರವೆಂದರೆ ಶಬ್ದ ನಿರ್ದಿಷ್ಟ ಉಚ್ಚಾರಣೆಯ ಅಥವಾ 1ಅಕ್ಷರ ಎಲ್ಲಿ ಕಂಪನವಿರುತ್ತದೆ ಅಲ್ಲಿ ಶಬ್ದವಿರುತ್ತದೆ ಇದರರ್ಥ ಸಂಪೂರ್ಣ ಅಸ್ತಿತ್ವವು 1ರೀತಿಯ ಶಬ್ದ ಅಥವಾ ಶಬ್ದದ ಸಂಕೀರ್ಣ ಸಂಯೋಜನೆ ಇಡೀ ಅಸ್ತಿತ್ವವೇ ಅನೇಕ ಮಂತ್ರಗಳನ್ನು ಒಳಗೊಂಡ ಒಂದು ಸಮ್ಮಿಲನ ಮಂತ್ರಗಳಲ್ಲಿ ವಿವಿಧ ಬಗೆಗಳಿವೆ ಪ್ರತಿಯೊಂದು ಮಂತ್ರವೂ ದೇಹದ ವಿಭಿನ್ನ ಭಾಗಗಳಲ್ಲಿ ವಿಭಿನ್ನ ರೀತಿಯ ಶಕ್ತಿಯನ್ನು ಸಕ್ರಿಯಗೊಳಿಸುತ್ತದೆ

ಕೆಲವರು ಮಂತ್ರ ಶಕ್ತಿಯ ಬಗ್ಗೆ ತರ್ಕದ ಬಗ್ಗೆ ಮಾತನಾಡುತ್ತಾರೆ ಮಂತ್ರ ಹೇಳುವುದರಿಂದ ಏನಾಗಬಹುದು ಎಂದು ಹೇಳುತ್ತಾರೆ ಆದರೆ ಮಂತ್ರಶಕ್ತಿಯ ಯೋಗ ಪುರಾಣದಲ್ಲಿ ಅದ್ಭುತವಾದ 1ದಿನ ಮಹಾನ್ ಯೋಗಿಯೊಬ್ಬ ಶಿವನ ಬಳಿ ಬಂದು ಏಕೆ ನಿನ್ನ ಭಕ್ತರೆಲ್ಲ ಮಂತ್ರವನ್ನ ನಿಲ್ಲದೆ ಒದರುತ್ತಿದ್ದಾರೆ ಅವರು ಮಾಡುತ್ತಿರುವುದಾದರೂ ಏನು ಅಸಂಬದ್ಧವನ್ನು ನಿಲ್ಲಿಸಬಾರದೆಂದು ಹೇಳಬಾರದಿತ್ತಾ ಎಂದು ಶಿವನನ್ನೇ ಪ್ರಶ್ನೆ ಮಾಡುತ್ತಾನೆ. ಈ ಮಾತು ಕೇಳಿ ಮುಗುಳ್ನಕ್ಕ ಪರಮಾತ್ಮನು ನೀನು ಒಂದು ಕೆಲಸ ಮಾಡು ನೆಲದ ಮೇಲೆ ತೆವಳುತ್ತಾ ಇದ್ದ ಹೂಳುವಿಗೆ ಬೆರಳುಮಾಡಿ ಅದರ ಹತ್ರ ಹೋಗಿ ಶಿವಶಂಭೋ ಮಂತ್ರವನ್ನು ನೋಡೋಣ ಏನಾಗುತ್ತೆ ಅಂತ ಹೇಳುತ್ತಾನೆ ಈಶ್ವರ. ಶಿವನ ಮಾತಿನಂತೆ ಯೋಗಿ ಅಸಡ್ಡೆಯಿಂದಲೇ ಹುಳದ ಬಳಿ ಹೋಗಿ ಶಿವ ಶಂಭೋ ಎಂದ ಆ ಕ್ಷಣವೇ ಆ ಹುಳ ಅಲ್ಲೇ ಸತ್ತು ಬಿತ್ತು
ಜ್ಞಾನಯೋಗಿ ಆಶ್ಚರ್ಯ ಇದೇಕೆ ಹೀಗಾಯಿತು ಎಂದು ಬರಿ ಮಂತ್ರೋಚ್ಚಾರಣೆಯಿಂದ ಹುಳ ಸತ್ತು ಹೋಯಿತಲ್ಲ ಅಂತ ಶಿವನನ್ನು ಕೇಳುತ್ತಾನೆ ಮತ್ತೆ ನಕ್ಕ ಶಿವ 1 ಚಿಟ್ಟೆಯನ್ನು ತೋರಿಸಿ ಅವರ ಮುಂದೆಯೂ ಶಿವಶಂಭು ಎನ್ನುವಂತೆ ಹೇಳ್ತಾನೆ ಒತ್ತಾಯಕ್ಕೆ ಚಿಟ್ಟೆಯ ಮುಂದೆಯೂ ಶಂಭುವಂ ತಾನೇ ಯೋಗಿ ಆ ಗಳಿಗೆಯೇ ಚಿಟ್ಟೆ ಕೂಡ ಸತ್ತು ಬೀಳುತ್ತದೆ ಜ್ಞಾನಯೋಗಿಗೆ ಮನದಲ್ಲಿ ಅಳುಕು ಶುರುವಾಗತ್ತೆ ಮಂತ್ರ ಹೇಳುವುದರಿಂದ ಇಂತಹ ಫಲಿತಾಂಶಗಳು ಸಿಗುತ್ತೆ ಅಂದ್ರೆ ಯಾರಾದ್ರೂ ಈ ಮಂತ್ರಗಳನ್ನು ಯಾಕಾದ್ರೂ ಏತಕ್ಕಾಗಿ ಪಠಿಸುತ್ತಾರೆ ಎಂದು ಶಿವನನ್ನು ಕೇಳುತ್ತಾನೆ

ನಂತರ ಅಲ್ಲೇ ಕಾಡಲಿ ಜಿಗಿದಾಡುತ್ತಿದ್ದ ಜಿಂಕೆಯನ್ನು ತೋರಿಸಿ ಶಿವನು ಅದರ ಮುಂದೆ ಶಿವಶಂಭೋ ಎನ್ನುವಂತೆ ಹೇಳುತ್ತಾರೆ ಪರಮಾತ್ಮನ ಮಾತಿಗೆ ಮಾತಿಗೆ ಕಟ್ಟುಬಿದ್ದು ಜಿಂಕೆ ಮುಂದೆಯೂ ಮಂತ್ರವನ್ನು ಉಚ್ಚರಿಸುತ್ತಾನೆ ಯೋಗಿ ಆ ಕ್ಷಣವೇ ಜಿಂಕೆಯು ಪ್ರಾಣಪಕ್ಷಿ ಹಾರಿಹೋಗುತ್ತದೆ. ಇದರಿಂದ ಮತ್ತಷ್ಟು ಗಲಿಬಿಲಿಗೊಂಡ ಯೋಗಿ ಮಂತ್ರ ಉದ್ದೇಶವಾದರೂ ಏನು ಇದು ಎಲ್ಲವನ್ನು ಕೊಲ್ಲುತ್ತಿದೆ ಎಂದು ಶಿವನನ್ನು ಪ್ರಶ್ನೆ ಮಾಡುತ್ತಾನೆ ಇದೇ ಹೊತ್ತಲ್ಲಿ ಒಬ್ಬ ತಾಯಿ ತನ್ನ ನವಜಾತ ಶಿಶುವಿಗೆ ಶಿವನ ಆಶೀರ್ವಾದ ಪಡೆಯುವುದಕ್ಕೆ ಆಗಮಿಸುತ್ತಾಳೆ

ಇದನ್ನೇ ಕಾಯುತ್ತಿದ್ದ ಪರಮಾತ್ಮ ಉಪಾಯವೊಂದನ್ನು ಮಾಡ್ತಾರೆ ಜ್ಞಾನಯೋಗೇನ ನೋಡಿದ ಭಗವಂತ ಆ ಮಗುವಿನ ಮುಂದೆ ಮಂತ್ರ ಇರುವಂತೆ ಒತ್ತಾಯ ಮಾಡ್ತಾರೆ ಈ ನಕಶಿಖಾಂತ ಉರಿದುಹೋಗಿ ಸಾಧ್ಯವೇ ಇಲ್ಲ ನಾನು ಮಗುವನ್ನು ಕೊಲ್ಲಲಾರೆ ಅಂತಾನೆ. ಅಂತಿಮವಾಗಿ ಶಿವ ಅವನಿಗೆ ಒತ್ತಾಯ ಮಾಡಿದಾಗ ಇವನ ಮಾತಿಗೆ ಮುನಿದ ಯೋಗ ಮುನಿ ಮಗುವಿನ ಮುಂದೆ ಶಿವಶಂಭು ಅಂತಾನೆ ಆ ಕ್ಷಣವೇ ಎದ್ದು ಕುಳಿತ ಮಗುವು ತನ್ನ ಜೀವನದ ವೃತ್ತಾಂತವನ್ನು ಸಾರುತ್ತದೆ ನಾನೊಂದು ಹುಳವಾಗಿದೆ ಮಂತ್ರದಿಂದ ನನ್ನನ್ನು ಚಿಟ್ಟೆಯಾಗಿ ಮಾಡಿದೆ ಇನ್ನೊಂದು ಮಂದಿರದಿಂದ ನನ್ನ ಜಿಂಕೆಯಾಗಿ ಮಾಡಿದ ನಂತರ ಇನ್ನೊಂದು ಮಂತ್ರದಿಂದ ಮನುಷ್ಯನನ್ನಾಗಿ ಮಾಡಿದೆ ಇನ್ನೊಂದು ಬಾರಿ ಮಂತ್ರವನ್ನು ಹೇಳುವೆಯ ನಾನು ದೈವತ್ವವನ್ನು ಪಡೆಯುತ್ತೇನೆ ಎನ್ನುತ್ತದೆ ಆ ಮಗು.ಮಗುವಿನ ಮಾತನ್ನು ಕೇಳಿದ ಜ್ಞಾನಯೋಗಿಯು ಶಿವನನ್ನು ಕ್ಷಮೆ ಯಾಚಿಸುತ್ತಾನೆ.
ದೇವತೆಗಳು ಮಂತ್ರ ಸ್ವರೂಪಿ ಯಾಗಿ ರುವುದರಿಂದ ವಿಹಿತ ಕರ್ಮಗಳನು ಮಾಡುವ ಸದಾಚಾರ ಸಂಪನ್ನನಿಗೆ ಮಂತ್ರಸಿದ್ಧಿ ಆಗುವುದು.ಮಂತ್ರಗಳನ್ನು ಹೇಳುವುದರಿಂದ ಮಂಗಳ ವಾತಾವರಣ ನಿರ್ಮಾಣವಾಗುತ್ತದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *