ಮನುಷ್ಯರು ಮಾಡುವ ಎಲ್ಲಾ ಪಾಪಗಳಲ್ಲಿ ಅತೀ ಘೋರವಾದ ಪಾಪ ಯಾವುದು ಗೊತ್ತಾ? ಈ ಒಂದು ಪಾಪ ಮಾಡಿದರೆ ನೀವು ನಿಮ್ಮ ಜೀವನದಲ್ಲಿ ಯಾವತ್ತು ಉದ್ಧಾರ ಆಗುವುದಿಲ್ಲ

Recent Posts

ಮನುಷ್ಯರು ಮಾಡುವ ಎಲ್ಲಾ ಪಾಪಗಳಲ್ಲಿ ಅತೀ ಘೋರವಾದ ಪಾಪ ಯಾವುದು ಗೊತ್ತಾ? ಈ ಒಂದು ಪಾಪ ಮಾಡಿದರೆ ನೀವು ನಿಮ್ಮ ಜೀವನದಲ್ಲಿ ಯಾವತ್ತು ಉದ್ಧಾರ ಆಗುವುದಿಲ್ಲ

ನಮಸ್ಕಾರ ಸ್ನೇಹಿತರೆ, ಮಿತ್ರರೇ ನಿಮ್ಮಲ್ಲಿ ಸಾಕಷ್ಟು ಜನರಿಗೆ ಒಂದು ಪ್ರಶ್ನೆ ಇರಬಹುದು ಯಾವುದು ಅತೀ ಘೋರವಾದ ಪಾಪ ಅಥವಾ ಯಾವುದು ಒಂದು ಅತಿ ದೊಡ್ಡ ಪಾಪ ಎಂದು ಡೌಟ್ ಇರಬಹುದು. ಈ ದಿನ ನಾನು ನಿಮಗೆ ಈ ಪ್ರಶ್ನೆ ಏನಿದೆ ಅದಕ್ಕೆ ಉತ್ತರವನ್ನು ತಿಳಿಸಿ ಕೊಡುತ್ತಿದ್ದೇನೆ ಹಾಗಾಗಿ ನೀವು ಇದನ್ನು ಆದಷ್ಟು ಪೂರ್ತಿಯಾಗಿ ಓದುವುದನ್ನು ಮರೆಯಬೇಡಿ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

ಗೆಳೆಯರೇ ಪಾಪ-ಪುಣ್ಯ ಜೀವನದ ಒಂದು ಮುಖ್ಯ ಭಾಗವಾಗಿದೆ, ನಮ್ಮ ಅಕ್ಕಪಕ್ಕದಲ್ಲಿರುವ ಜನರು ಒಬ್ಬಬ್ಬರು ಒಂದೊಂದು ರೀತಿ ಇರುತ್ತಾರೆ ಕೆಲವರು ಜೀವನಪೂರ್ತಿ ಪಾಪವನ್ನೆ ಮಾಡಿಕೊಂಡು ಬಂದಿರುತ್ತಾರೆ ಇನ್ನು ಕೆಲವರು ಜೀವನಪೂರ್ತಿ ಪುಣ್ಯವನ್ನು ಮಾಡಿಕೊಂಡು ಬಂದಿರುತ್ತಾರೆ ಅದೇ ರೀತಿ ಇನ್ನು ಕೆಲವರು ಎರಡನ್ನು ಸಮನಾಗಿ ಮಾಡಿರುತ್ತಾರೆ, ಆದರೆ ಕೆಲವೊಮ್ಮೆ ನಿಮಗೆ ಗೊತ್ತಿರಬಹುದು ನಮಗೆ ತಿಳಿಯದೆ ನಾವು ಪಾಪವನ್ನು ಮಾಡಿಬಿಟ್ಟಿರುತ್ತೇವೆ, ಅದು ನಮ್ಮ ಸ್ವಾರ್ಥಕ ಅಗಲಿ ಅಥವಾ ಒಳ್ಳೆಯದಕ್ಕೆ ಆಗಲಿ ಪಾಪವನ್ನು ಮಾಡಿದ್ದೇವೆ ಆದರೆ ಗೆಳೆಯರೇ ಶಾಸ್ತ್ರಗಳ ಪ್ರಕಾರ ನಿಮಗೆ ಒಬ್ಬರಿಗೆ ಒಳ್ಳೆಯದಾಗುವುದಕ್ಕೆ ನೀವು ಏನಾದರೂ ಕೆಟ್ಟ ಕೆಲಸವನ್ನು ಮಾಡಿದರೆ ಅದು ಪಾಪವೆಂದು ಪರಿಗಣಿಸಲಾಗುವುದಿಲ್ಲ ಎಂದು ಹೇಳಬಹುದು.

ಹೌದು ಗೆಳೆಯರೇ ಕೆಲವರಿಗೆ ಒಳ್ಳೆಯದಾಗಲಿ ಎಂದು ನಾವು ಮಾಡುವ ಕೆಲವೊಂದು ತಪ್ಪುಗಳು ಏನಿದೆ ಅದು ಶಾಸ್ತ್ರಗಳ ಪ್ರಕಾರ ಅದನ್ನು ಪಾಪವೆಂದು ಪರಿಗಣಿಸಲಾಗುವುದಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ಹಾಗಿದ್ದರೆ ನಿಮ್ಮಲ್ಲಿ ಪ್ರಶ್ನೆ ಮೂಡುತ್ತಿರಬಹುದು ನಾವು ಮಾಡುವ ಘೋರ ಪಾಪ ಯಾವುದು ಎಂದು, ಅದು ಬೇರೆ ಏನೂ ಇಲ್ಲ:
ಹೆಣ್ಣಿಗೆ ಅವಮಾನ ಮಾಡುವುದು, ಹೌದು ಗೆಳೆಯರೆ ಇದು ಒಂದು ಬಹಳ ಘೋರವಾದ ಪಾಪವೆಂದು ಹೇಳಬಹುದು ಹೆಣ್ಣಿಗೆ ಯಾರು ಅವಮಾನ ಮಾಡುತ್ತಾರೋ ಅಥವಾ ಹೆಣ್ಣಿಗೆ ಯಾರು ಹಿಂಸೆಯನ್ನು ಕೊಡುತ್ತಾರೋ ಅವರು ತಮ್ಮ ಜೀವನದಲ್ಲಿ ಯಾವತ್ತೂ ಉದ್ದಾರ ಆಗುವುದಿಲ್ಲ ಎಂದು ಹೇಳಲಾಗುತ್ತದೆ

ಇಂತಹ ಸಾಕಷ್ಟು ಎಕ್ಸಾಮ್ ಪಲ್ಗಳನ್ನು ನೀವು ನೋಡಿರುತ್ತೀರಿ ಯಾಕೆಂದರೆ ನಿಮಗೆ ಅಲಮೇಲಮ್ಮನ ಶಾಪದ ಬಗ್ಗೆ ನಿಮಗೆ ಗೊತ್ತೇ ಇರಬಹುದು ಆ ಒಂದು ಹೆಣ್ಣು ಮಗು ಯಾವಾಗ ಮೈಸೂರು ರಾಜರಿಗೆ ಅಥವಾ ತಲಕಾಡಿಗೆ ಮರಳಾಗಳಿ ಎಂದು ಹೇಳಿದರು ಆ ಒಂದು ಶಾಪ ಇವಾಗಲು ಎಫೆಕ್ಟ್ ಆಗುತ್ತಿರುವುದು ನಿಮಗೆ ಗೊತ್ತಿರಬಹುದು ಮಕ್ಕಳು ಆಗುತ್ತಿಲ್ಲ ಸರಿಯಾಗಿ ಮೈಸೂರು ರಾಜರಿಗೆ, ಇನ್ನು ಇದರಿಂದಲೇ ಹೇಳಬಹುದು ನೀವು ಹೆಣ್ಣುಮಕ್ಕಳಿಗೆ ಒಮಾನ ಮಾಡುವುದರಿಂದ ಎಷ್ಟೊಂದು ಎಫೆಕ್ಟ್ ಆಗುತ್ತದೆ ಎಂದು ಹಾಗೆ ಒಂದು ಎಫೆಕ್ಟ್ ಎಷ್ಟು ಪವರ್ಫುಲ್ ಆಗಿರುತ್ತದೆ ಎಂದು, ಇದರಿಂದಲೇ ಹೇಳಬಹುದು ಹಾಗಾಗಿ ಹೆಣ್ಣಿಗೆ ನೀವು ಯಾವತ್ತೂ ಕೂಡ ಅವಮಾನ ಮಾಡುವುದಾಗಲಿ ಅಥವಾ ಹಿಂಸೆ ಕೊಡುವುದಾಗಲಿ ಮಾಡಬೇಡಿ ಇದರಿಂದ ಯಾವತ್ತಾದರೂ ಒಂದು ದಿನ ಸಫರ್ ಮಾಡೆ ಮಾಡುತ್ತೀರಾ

ಓಂ ಶ್ರೀ ಜಗನ್ಮಾತೆ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠಂ ಫೋನಿನಲ್ಲಿ ಮೂಲಕ ಅಥವಾ ನೇರ ಸಂದರ್ಶನ ಮೂಲಕ ನಿಮ್ಮ ಸರ್ವ ಸಂಕಷ್ಟಗಳಿಗೆ ಪರಿಹಾರವನ್ನು ತಿಳಿಯಲು ಇಂದೇ ಕರೆಮಾಡಿ ಪಂಡಿತ್ ಶ್ರೀ ತುಳಸಿರಾಮ್ ಭಟ್ ( ಕಾಲ್/ವಾಟ್ಸಪ್ ) 9916852606 ಅಮಾವಾಸ್ಯೆ ಹುಣ್ಣಿಮೆ ಯ ಗ್ರಹಣಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿ ಪೂಜೆ ಉಪಾಸನಾ ಅನುಷ್ಠಾನ ಗಳಿಂದ ನಿಮ್ಮ ಸಮಸ್ಯೆಗಳಾದ ವಿದ್ಯಾಪ್ರಾಪ್ತಿ ಮದುವೆ ಸಂತಾನ ಪ್ರೀತಿಯಲ್ಲಿ ನಂಬಿ ಮೋಸ ಸಾಲದಿಂದ ವಿಮುಕ್ತಿ ಎಲ್ಲಾ ಸರ್ವ ದಾರಿದ್ರ್ಯ ದಂತಹ ಸಮಸ್ಯೆಗಳಿಗೆ ಕೇವಲ ಮೂರು ದಿನಗಳಲ್ಲಿ ಸರ್ವ ಜಯ ಯಾವುದೇ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ( ನುಡಿದಂತೆ ನಡೆಯುವುದು ) ಈ ಕೂಡಲೇ ಕರೆ ಮಾಡಿ 9916852606

Leave a Reply

Your email address will not be published. Required fields are marked *